backSuneetaback

Suneeta

@suneeta

ಗೃಹಿಣಿ😊

Proud Mom😇, ಬೇರೆ ಭಾಷೆಗಳನ್ನ ಕಲಿಯುವಾಸೆ, ನನ್ನ SMILEಗೆ ನಾನೆ ಕಾರಣಳಾಗಬೇಕು😊. ನನ್ನ ಭಾವನೆಗಳನ್ನ ಪೇಪರ್ ಮತ್ತು ಪೆನ್ನಗಳೊಂದಿಗೆ ಹಂಚಿಕೊಳ್ಳಲು ಇಷ್ಟ✍️. ಪರಿಸರ ಪ್ರೇಮಿ.🌱🌳🌴🍃 ಅನ್ನದಾತನ ಮಗಳಂತಾ ಹಮ್ಮೆ😇🌾🌾🌱🌴💛❤️

calender Apr 2020 ನಲ್ಲಿ ಸೇರಿಕೊಂಡರು

ಕೂಸ್ (740)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
ಗೃಹಿಣಿ😊
💞❣️💞❣️💞❣️💞❣️💞 ಒಮ್ಮೊಮ್ಮೆ ನಗಲು ಮತ್ತೆ ಒಮ್ಮೊಮ್ಮೆ ಅಳಲು ಇಷ್ಟವಾಗುತ್ತೆ.. ಕವಿತೆಯ ಶಬ್ದಗಳಲ್ಲಿ ಬರೀ ನಿನ್ನೇ ಹುಡುಕಲು ಇಷ್ಟವಾಗುತ್ತೆ... ಯಾಕೆ ಮರೆಯಬೇಕು ನಾನು ಅವನನ್ನ... ಯಾಕೆ ಮರೆಯಬೇಕು ಅವನು ನನ್ನನ್ನ... ಆತ ನನ್ನ ಕವಿ ಮನಸ್ಸಿಗೆ ತನ್ನ ಪ್ರೀತಿಯಿಂದ ಜನ್ಮ ಕೊಟ್ಟಿದ್ದಾನೆ..!!!💕 💞❣️💞❣️💞❣️💞❣️💞
re
like74
WhatsApp
img
ಗೃಹಿಣಿ😊
#ದಿನದಕೂ ಜೀವನದ ಪ್ರವಾಸದಲ್ಲಿ ಬಹಳಷ್ಟು ವಿಷಯಗಳು ನಡೆಯುತ್ತವೆ.. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ... ಅನೇಕ ಜನರು ನಮ್ಮನ್ನ ಭೇಟಿಯಾಗತಾರೆ... ಬಹಳ ಜನ ನಮ್ಮ ಹತ್ತಿರವಾಗತಾರೆ.. ಮತ್ತೆ ದೂರಾನೂ ಆಗತಾರೆ... ಬಹಳ ಜನ ಭಾಷೆ ಕೊಡತಾರೆ.. ಮತ್ತೆ ಮರೆತೂ ಹೋಗತಾರೆ... ಸೂರ್ಯಾಸ್ತದ ನಂತರ ನಮ್ಮ ನೆರಳೇ ನಮ್ಮಿಂದ ದೂರ ಹೋಗುತ್ತೆ.. ಮತ್ತೆ...‌‌ ಜೊತೆಗೆ ಉಳಿಯುತ್ತವೆ ಕೇವಲ "ನೆನಪು"ಗಳು ಮಾತ್ರ..!!!!
re
like41
WhatsApp
img
ಗೃಹಿಣಿ😊
ಮೌನ ಕೂಡ ಕೆಲವೊಮ್ಮೆ ಸಂಬಂಧಗಳನ್ನ ನಾಶ ಮಾಡುತ್ತದೆ... ಅದಕ್ಕೆ... ಸ್ವಲ್ಪವಾದರೂ ಸಂವಾದ ಮಾಡುತ್ತಿರಿ.... ಶುಭರಾತ್ರಿ..!!!
re
like55
WhatsApp
img
ಗೃಹಿಣಿ😊
ನೆನಪಿನಲ್ಲಿ ಅಲ್ಲಾ ನಿನ್ನ ಜೊತೆ ಇರುವುದಿದೆ.. ಮೊದಲನೆಯದಲ್ಲಾ ನಿನ್ನ ಕೊನೆಯ ಪ್ರೀತಿ ನಾನಾಗಬೇಕಿದೆ..!!💕
re
like51
WhatsApp
img
ಗೃಹಿಣಿ😊
ಕಂಠ ಕೊಟ್ಟಿದ್ದಾನೆ ಕೋಗಿಲೆಗೆ ಆದರೆ ರೂಪ ಕಸಿದುಕೊಂಡಿದ್ದಾನೆ ರೂಪ ಕೂಟ್ಟಿದ್ದಾನೆ ನವಿಲಿಗೆ ಆದರೆ ಇಛ್ಘೆ ಕಸಿದುಕೊಂಡಿದ್ದಾನೆ ಇಛ್ಘೆ ಕೊಟ್ಟಿದ್ದಾನೆ ಮನುಷ್ಯನಿಗೆ ಆದರೆ ಸಂತೋಷ ಕಸಿದುಕೊಂಡಿದ್ದಾನೆ.. ಸಂಸಾರ ಕೊಟ್ಟಿದ್ದಾನೆ ದೇದ-ದೇವತೆಯರಿಗೆ ಆದರೆ ಮೋಕ್ಷ ಕಸಿದುಕೊಂಡಿದ್ದಾನೆ ಹೇ ಮಾನವ ನಿನ್ನ ಮೇಲೆ ಯಾವತ್ತೂ ಅಹಂಕಾರ ಪಡಬೇಡ ದೇವರು ನನ್ನ ನಿನ್ನಂತವರನ್ನು ಮಣ್ಣಿಂದಲೇ ಮಾಡಿದ್ದಾನೆ... ಮತ್ತೆ ಮಣ್ಣಲ್ಲೇ ಹಾಕುತ್ತಾನೆ.. (ಓದಿದ್ದು)
re1
like47
WhatsApp
img
ಗೃಹಿಣಿ😊
🍁🍁🍁🍁🍁🍁🍁🍁 ಆಲದ ಎಲೆಯ ಥರ ಆಗಬೇಡಿ 🍁 ಎಲ್ಲಾ ಋತುಗಳಲ್ಲಿ ಉದುರುವ ಹಾಗೆ... ಮದರಂಗಿ ಎಲೆಯ ಥರ ಆಗಿ 🌿 ಒಣಗಿದರೂ ಇನ್ನೊಬ್ಬರ ಜೀವನದಲ್ಲಿ ಬಣ್ಣ ತುಂಬುವ ಹಾಗೆ.... 🌿🌿🌿🌿🌿🌿🌿🌿🌿🌿 ಕೊಡುವುದರಲ್ಲಿಯ ಆನಂದ ತೆಗೆದುಕೊಳ್ಳುವುದರಲ್ಲಿ ಇರುವುದಿಲ್ಲ. #ಶುಭೋದಯ..!!!🌄☕️ #ದಿನದಕೂ #ಮನದ_ಮಾತು
re
like41
WhatsApp
img
ಗೃಹಿಣಿ😊
#ನವರಾತ್ರಿವೈಭವ #ವಿಜಯದಶಮಿ #ದಿನದಕೂ 🌹🌸🌻🏵️💮🌷🌼🌺🌹🌾 ನಮಗಾಗಿ ಯಾರೂ ಇರದಿದ್ದರೂ ನಾವು ಎಲ್ಲರಿಗೋಸ್ಕರ ಇದ್ದೀವಿ ಈ ಸುಂದರ ವಿಚಾರ ಹೂಗಳಿಂದ ಕಲಿಯಬೇಕು...🌹🌺🌻🏵️ ಹೂವಿಗೊಸ್ಕರ ಯಾರೂ ಇರುವುದಿಲ್ಲಾ ಆದರೆ ಹೂ ಎಲ್ಲರಿಗೋಸ್ಕರ ಇರುತ್ತವೆ.. ಎಲ್ಲರಿಗೂ ಒಂದೇ ಥರ ಸುಗಂಧ ಕೊಡುತ್ತವೆ.. ಅದೂ ಅತೀ ಸಂತೋಷದಿಂದ..!!! 🌷🌹🌼🌺🌻💮🥀🌸💐🍃 ಹೂವಿನಂತೆ ಸದಾ ನಗನಗತಾ ಇರಿ #ವಿಜಯದಶಮಿಯ_ಶುಭಾಶಯಗಳು🌿🌿
re3
like98
WhatsApp
img
ಗೃಹಿಣಿ😊
#ಜೀವನ ಸಿಗುತ್ತೆ ಒಂದೇ ಸಾರಿ #ಸಾವೂ ಬರುತ್ತೆ ಒಂದೇ ಸಾರಿ #ಪ್ರೀತಿಯಾಗುವುದು ಒಂದೇ ಸಾರಿ #ಹೃದಯ ಒಡೆಯುವುದು ಒಂದೇ ಸಾರಿ ಹಾಗಿದ್ದ ಮೇಲೆ... ಅವನ #ನೆನಪು ಯಾಕೆ ಮತ್ತೆ ಮತ್ತೆ??🤔🤔
re1
like63
WhatsApp
ask