ಫೀಡ್
ಜನರು

ನೀವು ಅನುಸರಿಸಬಹುದಾದ ಜನರು

user
Sadhguru Kannada
...
user
BMTC
...
user
C T Ravi
Politician
user
PGR Sindhia
Politician
user
Lmhassan
Teacher
user
SANS
student
ಫೀಡ್ ನೋಡಲು ಜನರನ್ನು ಫಾಲೋ ಮಾಡಿ ಅಥವಾ ಈ ಮೇಲಿನ ಬಟನ್ ಒತ್ತುವ ಮೂಲಕ ನಮ್ಮ ಟಾಪ್ 50 ಜನರನ್ನು ಫಾಲೋ ಮಾಡಿ
img
ಕೂ ಕನ್ನಡದ ಅಧಿಕೃತ ಖಾತೆ
ಕೂ ವೇದಿಕೆಗೆ ಸುಸ್ವಾಗತ 🙏 ನಿಮ್ಮ ಆಲೋಚನೆಗಳನ್ನು ಭಾರತೀಯ ಭಾಷೆಗಳಲ್ಲಿ ವ್ಯಕ್ತಪಡಿಸಲು ಕೂ ಒಂದು ಉತ್ತಮ ವೇದಿಕೆ. 1. ಜನರ ಆಲೋಚನೆಗಳನ್ನು ತಿಳಿಯಲು ಅವರನ್ನು ಅನುಸರಿಸಿ. 2. ನಿಮ್ಮ ಆಲೋಚನೆಗಳನ್ನು ಜನರೊಂದಿಗೆ ಹಂಚಿಕೊಳ್ಳಿ. ಕೂ ವೇದಿಕೆಯಲ್ಲಿನ ನಿಮ್ಮ ಪ್ರಯಾಣವು ನಿಮಗೆ ವಿಚಾರಧಾರೆಯಿಂದ ಕೂಡಿರಲಿ ಎಂದು ನಾವು ಆಶಿಸುತ್ತೇವೆ. 🙂
play
re381535
like4105
WhatsApp
img
Student
ಯಾರಪ್ಪಂದ ಏನ ಐತಿ ಬೆಳಗಾವಿ ನಮ್ಮದೈತಿ. ..ಅಲ್ಲಿ ಹವಾನು ನಮ್ಮದೈತಿ ...... ಯಾವ ಮಹಾರಾಷ್ಟ್ರಕ್ಕು ಜಗಲ್ಲ ...ಯಾವ ಮರಾಠಿಗು ಬಗಲ್ಲ. .....ಕನ್ನಡ ಒಂದೇ ಬ್ರಾಂಡ್ ...ನಮ್ಮ ನಾಡಿನಲ್ಲಿ. ..... ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ...ಎಲ್ಲ ಹೃದಯವಂತ ಕನ್ನಡಿಗರಿಗೆ. ......
re5
like100
WhatsApp
img
ವಿದ್ಯಾರ್ಥಿನಿ 😊
#ಭೂಮಿಹುಣ್ಣಿಮೆ ಅಂತು ಇವತ್ತು ನಮ್ಮ ಹಬ್ಬ ಅಂದರೆ ರೈತರ ಹಬ್ಬ ಗದ್ದೆಯಲ್ಲಿ ಪೂಜೆ...🌾🌾 ಪುನಸ್ಕಾರ ಇವತ್ತು ಹಲವಾರು ಬಗೆಯ ತಿಂಡಿಯನ್ನು ತಯಾರಿಸಿ ಭೂತಾಯಿಗೆ ತಂದು ಕೊಡುವ ದಿನ ಹತ್ತರು ರೀತಿಯ ಪಲ್ಯ..ಹಾಗೂ ಅವಳೀಗೆ ಇಂಧೂ ಮುಡಿಗೆ ಹೂ.. ಅಯ್ಯೋ ಎಷ್ಟೋ ಚಂದ ಕಣ್ತಿಯಾ.ತೋಟದಲ್ಲೋ ಹಬ್ಬ ಏನು ಓಂಥರಾ ಚಂದ ಈ ದಿನ.ತಾಯಿ ನಮ್ಮ ಬೆಳೆಗೆ ಹಾರೈಸುತ್ತಾಳೇ ಎಂಬ ನಂಬಿಕೆ... ಇನ್ನೊಂದು ಜನ್ಮ ಇದ್ದಾರೆ ಮತ್ತೆ ರೈತರ ಮಗಳಾಗೀ ಹುಟ್ಟಬೇಕು ಅನ್ನೋ ಆಸೆ..🙏😊😊 ಎಲ್ಲರಿಗೂ ಭೂಮಿ ಹುಣ್ಣಿಮೆಯ ಶುಭಾಶಯಗಳು
re1
like81
WhatsApp
img
ಸಾಹಿತ್ಯಾಭಿಮಾನಿ
💅ಹೋಲಿಕೆ💕 ಎಲ್ಲ ಗಂಡಸರು ತಮ್ ತಮ್ಮ ಪ್ರಿಯತಮೆಯರ ಸೌಂದರ್ಯಕೆ ಮನಸೋತು 🙎👩💁 "ಕಣ್ಣು ಕಾಮನ ಬಿಲ್ಲು ತುಟಿಯು ತೊಂಡೆಹಣ್ಣು ಮೂಗು ಸಂಪಿಗೆ ಎಸಳು" ಎಂದೆಲ್ಲ ವರ್ಣಿಸಿದರೆ 😃‼️😘 ನನ್ನವರು ಹಾಗಲ್ಲ ಎಂದೂ ನನ್ನ ಬಿಟ್ಟು ಕೊಡದವರು😍 ಹಸಿರೆಲೆ ನಡುವೆ ಸುವಾಸನೆಯ ಸಂಪಿಗೆ ಕಂಡು "ಓಹ್ ಹೂವೆ ನೀನೆಷ್ಟು ಚೆಂದ ನನ್ನ ಮನದನ್ನೆಯ ನಾಸಿಕದಂತೆ ನಿನ್ನಂದ " ಎಂದು ಹೊಗಳುವರು 😃😁😂🤣
re
like41
WhatsApp
img
ಶಿಕ್ಷಕಿ 📖
🎁🎉🎁🎊 🎀 🎊🎁🎉🎁 💫🎀🧚‍♂️ಉಡುಗೊರೆ🧚‍♀️🎀💫 🎁🎉🎁🎊 🎀 🎊🎁🎉🎁 👫ಮನುಷ್ಯನಿಗೆ ಮನುಷ್ಯ👩‍❤️‍👨 🤗ಕೊಡುವ ಅತಿ ದೊಡ್ಡ 🎁ಉಡುಗೊರೆ ಎಂದರೆ...🎀 ❤️ಪ್ರೀತಿ💕 🤝ವಿಶ್ವಾಸ🤝 👩‍❤️‍👨 ನಂಬಿಕೆ👩‍❤️‍👨 🙏ಗೌರವ🙏 👉💰ಇದು ಹಣದಿಂದ ಖರೀದಿಸಿ ಕೊಡುವುದಲ್ಲ...💰👈 💕 ನಮ್ಮ ಹೃದಯದಿಂದ ಕೊಡುವುದು...💕 ❣️ಶುಭಸಂಜೆ❣️ #ಕೂ #ರಮ್ಯಶ್ರೀ.. ❣️
re5
like141
WhatsApp
img
Business Owner🙏💃ಸ್ವಂತ ಉದ್ಯೋಗ 💃🖤ಕನಸುಗಳ ✨ಕನಸಲ್ಲಿ 🚣‍♀️ಬೆನ್ ...
#ಬಾರಿಸು_ಕನ್ನಡ_ಡಿoಡಿಮವ 🥁 #ಕನ್ನಡ_ನಾಡು_ನುಡಿ 🚩🙏💐 🌻🌻🌻🌻🌻🌻🌻🌻🌻🌻🌻 🌹🌹🌹🌹🌹🌹🌹🌹🌹🌹🌹 #ಕಲೆಯನ್ನು ಕಲಿಯಲು ಕಲೆಯಿಂದ ಬೆಳೆಯಲು #ನಮ್ಮ_ಹೆಮ್ಮೆಯ_ಕರುನಾಡು ಕಲೋಪಾಸಕರ ಬೀಡು 💐🙏🚩 💐ಇಂತ ಸಾಯಿತ್ಯ ತುಂಬಿರುವ ಕನ್ನಡ ಹಾಡುಗಳನ್ನು ಕೇಳಿ ಒಮ್ಮೆ , ಮಕ್ಕಳಿಗೂ ಇತರ ಕನ್ನಡ ಅಭಿಮಾನ ಇರುವ ಹಾಡುಗಳನ್ನು ತೋರಿಸಿ , ಕೇಳಿಸಿ , ಆ ಹಾಡಲ್ಲಿ ಬರುವ ಸಂಗತಿಗಳನ್ನು ವಿವರಿಸಿ ಹೇಳಿಕೊಡಿ 💐👌 🥰ಶುಭಸಂಜೆ🥰 🏠🐥ಕೂ ಕುಟುಂಬ 🐥🏠
play
re1
like59
WhatsApp
img
✒️ಹವ್ಯಾಸಿ ಬರಹಗಾರ್ತಿ🖥️ವೃತ್ತಿಯಲ್ಲಿ ಇಂಜಿನಿಯರ್📸ಫೋಟೋಗ್ರಫಿ ಇಷ್ಟ. ...
💛#ನಮ್ಮ_ಕನ್ನಡ❤️ #೨ 💛ಅಮೋಘವರ್ಷ, #ಕವಿರಾಜಮಾರ್ಗ ರಚಿಸುವಾಗ #ಇಂಗ್ಲಿಷ್_ಭಾಷೆಯು ಇನ್ನೂ ತೊಟ್ಟಿಲೊಳಗಿನ ಕೂಸಾಗಿತ್ತು.. #ಹಿಂದಿ_ಭಾಷೆ ಇನ್ನೂ ಹುಟ್ಟೇ ಇರಲಿಲ್ಲವಂತೆ❤️ 💛ಅತೀ ಹೆಚ್ಚು #ಜ್ಞಾನಪೀಠ_ಪ್ರಶಸ್ತಿಗಳನ್ನು ಪಡೆದ ಭಾಷೆ ಎಂದರೆ #ಕನ್ನಡ❤️ 💛#ವಿಕಿಪೀಡಿಯ ಲೋಗೋದಲ್ಲೂ ಕನ್ನಡ❤️
re1
like47
WhatsApp
img
Job In Benglure
ಒಬ್ಬ ಗಂಡನ ಗೆಲುವಿಗೆ ಮತ್ತು ಸೋಲಿಗೆ ಅರ್ದ ಕಾರಣ ಹೆಂಡತಿ ಎನ್ನುವುದು ಎಷ್ಟು ಸತ್ಯ ಹೆಂಡತಿಯ ಸಂತೋಷಕ್ಕೆ ಮತ್ತು ದುಃಖಕ್ಕೆ ಗಂಡನೇ ಅರ್ಧ ಕಾರಣ ಎನ್ನುವುದು ಅಷ್ಟೇ ಸತ್ಯ ... 🌿ಗುಡ್ ಇವ್ನಿನಿಂಗ್ 🌿
re1
like51
WhatsApp
img
ವಿದ್ಯಾರ್ಥಿನಿ 😊
ಪ್ರೀತಿಯ ತೋರಿ ಒಮ್ಮೇಲೆ ಜಾರಿ.❤❤ ಎಲ್ಲಿಗೆ ಹೋದೆ ನೀನು🚶‍♂️ ಪ್ರತಿಕ್ಷಣವೂ ನಾ.!😊 ನಿನ್ನ ಗುಂಗಲ್ಲೇ ನನ್ನೇ ಮರೆತೇ ನಾ...🤨 ನನ್ನೇ ಮರೇತ ನಾ ನಿನ್ನ ಗುಂಗಲ್ಲೇ...😶 ಕೃಪೆ : ಕನ್ನಡ ಹಾಡು
re1
like55
WhatsApp
img
Mera Bharat Mahan
🍵🍊🍫🍬🍔🥪🍓🍍🍌🍑🍋🍵 👨‍❤️‍👨 “ಬದುಕು ಅನ್ನೋ ಹೊಲದಲ್ಲಿ...🌱🌾 👋ಸಮಸ್ಯೆ ಅನ್ನೋ ಕಳೆ ಬೆಳೆಯುತ್ತಲೆ ಇರುತ್ತೆ...🥰 ಹಾಗಂತ ಹೊಲ ಬಿಟ್ಟು...🌾🏃 ಹೋಗೋಕೆ ಆಗುತ್ತಾ???...🙋👍🙏🌹 ಕಳೆ ಕೀಳುವ... ಕಲೆ ಕಲಿತು... ಬಾಳಬೇಕು ಅಷ್ಟೇ.. ❤️🌿💛🌱❤️🍀💛🍀💓☘️💞🌾💖🍀 #ಶುಭಸಂಜೆ #ಕೂ_ಬಳಗಕ್ಕೆ
re
like39
WhatsApp
img
✒️ಹವ್ಯಾಸಿ ಬರಹಗಾರ್ತಿ🖥️ವೃತ್ತಿಯಲ್ಲಿ ಇಂಜಿನಿಯರ್📸ಫೋಟೋಗ್ರಫಿ ಇಷ್ಟ. ...
💛#ನಮ್ಮ_ಕನ್ನಡ❤️ #೧ 💛ವಿಶ್ವದ #ಅತ್ಯಂತ_ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು❤️ 💛ಕನ್ನಡ ಭಾಷೆ ಎರಡೂವರೆ ಸಹಸ್ರಮಾನದಷ್ಟು ಹಳೆಯದು! #೨೫೦೦_ವರ್ಷಗಳ ಹಿಂದೆ ಕನ್ನಡ ಭಾಷೆ ಅಸ್ತಿತ್ವದಲ್ಲಿತ್ತು ಎಂದು ಸಾಬೀತಾಗಿದೆ❤️ 💛ವಿಶ್ವದ #ಲಿಪಿಗಳ_ರಾಣಿ ಎಂದರೆ ಕನ್ನಡ ಲಿಪಿ ಎಂದು ಶ್ರೀ ವಿನೋಭಾ ಭಾವೆಯವರೇ ಹೇಳಿದ್ದರು ಎಂಬುದು ಕನ್ನಡದ ಶ್ರೇಷ್ಠಗೆ ಸಾಕ್ಷಿ❤️ #ಜೈ_ಕರ್ನಾಟಕ
re4
like46
WhatsApp
img
ವಿದ್ಯಾರ್ಥಿನಿ
♥️ಕನ್ನಡವೇ ಸತ್ಯ ಕನ್ನಡವೇ ನಿತ್ಯ💛 💛ಬಿಂಬವನ್ನು ♥️ಮೂಡಿಸುವುದು, 💫 "ಕನ್ನಡಿ"💫 💛ಭಾವ ಬಿಂಬವನ್ನು ♥️ಒಡಮೂಡಿಸುವುದು, 💛♥️"ಕನ್ನಡ"♥️💛 ವರಕವಿ ಬೇಂದ್ರೆ. ...
re
like53
WhatsApp
img
Teacher
#ಕನ್ನಡ_ರಾಜ್ಯೋತ್ಸವ ಆತ್ಮೀಯ ಕೂ ಬಳಗಕ್ಕೆ ರಾಜ್ಯೋತ್ಸವದ ಶುಭಾಶಯಗಳು 🙏 ನಮ್ಮ ನಾಡೊಳಗೆ ಬಂದ ಅನ್ಯಭಾಷಿಗರಿಗೆ ಭಾಷೆ ಕಲಿಸೋಣ . ಬಟ್ಟೆ ವ್ಯಾಪಾರಿಯ ಬಳಿ ಹಿಂದಿ ಯಾಕೆ ಪಾನೀಪೂರಿಯವನೊಂದಿಗೆ ಹರುಕು ಭಾಷೆ ಯಾಕೆ ಹಣ್ಣು ಮರೋರಾತ್ರ ಉರ್ದು ಯಾಕೆ ಮಾಲ್ ಗಳಲ್ಲಿ ಆಂಗ್ಲ ಯಾಕೆ ರಾಜಧಾನಿಯಲ್ಲೇ ತಮಿಳು ತೆಲುಗು ಬಳಕೆ ಯಾಕೆ ನಮಗೆ ಅವಶ್ಯಕತೆ ಇದ್ದರೆ ಬೇರೆ ಭಾಷೆ ಕಲಿಯೋಣ ಅದಕ್ಕೂ ಮುಂಚೆ ನಮ್ಮ ನಾಡಿಗೆ ಬಂದವರಿಗೆ ನಮ್ಮ ಭಾಷೆ ಕಲಿಸೋಣ ಪ್ರೀತಿಯಿಂದ .ಸ್ನೇಹದಿಂದ . ಕನ್ನಡದ ಕಂಪು ಹರಡೋಣ .
re1
like40
WhatsApp
img
Kanasugara
ನಿನ್ನ ಜೀವನದ ನೌಕೆಯಲ್ಲಿ ಇರುವೆ ನಾ ಸಹಪಾಠಿಯಾಗಿ ನೀಲಿಯಾದ ಆಗಸದಲ್ಲಿ ಹಾರಾಡುವ ನಾವು ಹಕ್ಕಿಗಳಾಗಿ ನಿರ್ಮಲವಾದ ಸರೋವರದಲ್ಲಿ ಈಜಾಡುವ ಮಿನುಗಳಾಗಿ ಬೆರೆತಿರುವೆ ನೀನು ನನ್ನ ಜೀವದ ಉಸಿರಾಗಿ ಉಳಿಸುವೆ ನಿನ್ನ ನೆನಪನ್ನು ನಾನು ಹಚ್ಚ ಹಸುರಾಗಿ ವರ್ಣಿಸುವೆ ನಿನ್ನ ಸೌಂದರ್ಯವ ನಾ ಕವಿಯಾಗಿ ಚಿತ್ರಿಸುವೆ ನಿನ್ನ ಬಿಂಬವ ನಾ ಚಿತ್ರಗಾರನಾಗಿ ವಿಶಾಲವಾದ ಈ ಪ್ರಪಂಚದಲ್ಲಿ ಬಾಳುವ ನಾವಿಬ್ಬರು ಜೋಡಿಯಾಗಿ ಅದಕ್ಕಾಗಿ ಸ್ವೀಕರಿಸುವೆ ನಿನ್ನ ನನ್ನ ಬಾಳಸಂಗಾತಿಯಾಗಿ .
re
like40
WhatsApp
img
student
🌻🌻ಓಂ ಮಹಾವೀರಾಯ ನಮಃ🌻🌻 ➿➿➿➿➿➿➿➿➿➿➿➿➿ 🔹️ನುಂಗುವ ಮನಸಿದ್ದರೆ ಮೊದಲು ಕೋಪವನ್ನು ನುಂಗಿ ಬಿಡಿ . 🔹️️ಮಾಡುವ ಮನಸಿದ್ದರೆ ಸತ್ಕಾರ್ಯವನ್ನು ಮಾಡುವುದನ್ನು ಕಲಿಯಿರಿ . 🔹️ತ್ಯಜಿಸುವ ಮನಸಿದ್ದರೆ ಮೊದಲು ತುಂಬಿರುವ ಆಹಂಕಾರ ತ್ಯಜಿಸಿ ಬಿಡಿ . 🔹️ಹೇಳುವ ಮನಸಿದ್ದರೆ ಯಾವಾಗಲೂ ಸತ್ಯವನ್ನು ಮಾತ್ರ ಹೇಳು . 🔹️ಕೊಡುವ ಮನಸಿದ್ದರೆ ವಿದ್ಯೆ,ಅನ್ನವನ್ನು, ಗೌರವನ್ನ ಕೊಟ್ಟು ಬಿಡಿ . 🔹️ನೆನಯುವ ಮನಸಿದ್ದರೆ ನಿಮಗೆ ಸಹಾಯ ಮಾಡಿದವರನ್ನು ನೆನೆಪಿಸಿಕೋಳ್ಳಿ . 🙏🙏🙏 #SANS ಕೃಪೆ÷ತಂ
re8
like207
WhatsApp
img
Mera Bharat Mahan
🌹🍵 🌅 🥰 🧡 💞 💕👍 🤲 🌅 🍵🌹 🌹 ಒತ್ತಾಯಪೂರ್ವಕವಾಗಿ ಯಾವುದನ್ನು ಪಡೆಯಬಾರದು....⚡ 👉 ಅದು...... 🤗 'ಕಾಳಜಿ" 💞 'ಪ್ರೀತಿ" 👬 "ಸ್ನೇಹ" 🙏 "ಗೌರವ" 🤘ಯಾವುದೇ ಇರಬಹುದು 💑 ಸ್ಪಂದನೆ ಇಲ್ಲವಾದಲ್ಲಿ ಅದಕ್ಕೆ ಬೆಲೆ ಇರುವುದಿಲ್ಲ...!!👏 🙏😊 #ಶುಭೋದಯ 😊🙏 🌷🌹🌺#ಶುಭದಿನ 🌺🌹🌷 #ಕೂ #koo
re
like54
WhatsApp
img
ಗೃಹಿಣಿ
"ಲೋಕದಲ್ಲಿ ಯಾರನ್ನೂ ಮೆಚ್ಚಿಸುವ ಪ್ರಯತ್ನ ಮಾಡಬಾರದು... ನಿಂದಿಸಿದರೇ ನಗುತ್ತಾ ಸ್ವೀಕರಿಸಿ, ನಾಳಿನ ಗೆಲುವು ಖಂಡಿತ ಕಾದಿರುತ್ತದೆ... ಒಂದಲ್ಲಾ ಒಂದು ದಿನ ನಿಮ್ಮತನ ಅವರಿಗೆ ಅರ್ಥವಾಗುತ್ತದೆ"... 📖ಓದಿದ್ದು📖
re
like96
WhatsApp
img
Business Owner🙏💃ಸ್ವಂತ ಉದ್ಯೋಗ 💃🖤ಕನಸುಗಳ ✨ಕನಸಲ್ಲಿ 🚣‍♀️ಬೆನ್ ...
#ಸರಳತೆಯ_ಜೀವನ 😊 #ಸಹಾಯ_ಮಾಡುವ_ಕೈಗಳು 🙏 ಸಾಧನೆ ಮಾಡಬೇಕು ಎನ್ನುವುದು ಏನು ಇಲ್ಲ , ಸರಳತೆಯಿಂದ ಇದ್ದು ಒಳ್ಳೆಯದನ್ನು ಮಾಡ್ತಾ ಹೋದರೆ ಅದೇ ಒಂದು ದೊಡ್ಡ ಸಾಧನೆ ..... #ಸುಧಾ_ಮೂರ್ತಿ_ಅಮ್ಮ 💐🥰 😊ಸರಳತೆಯಿಂದ ಕೂಡಿದ ನಮ್ಮ ಜೀವನ ಒಳ್ಳೆಯದನ್ನು ಮಾಡುವ ನಮ್ಮ ಗುಣಗಳೇ 😊 ನಾವು ಸಾಧನೆ ಎಂಬಾ ಹಾದಿಯಲ್ಲಿ ಇರುವ ದೊಡ್ಡ ಸಾಧಕರು ಹಾಗಲು ಸಾಧ್ಯ . .... 💐🥰 🥰ಶುಭೋದಯ🥰 🏠🐥ಕೂ ಕುಟುಂಬ 🐥🏠
re3
like109
WhatsApp
img
Engineer, Working In MNC @Pune
ಶುಭೋದಯ ಯಾವುದೇ ದೊಡ್ಡ ಕೆಲಸವನ್ನು ಸಾಧಿಸಲು ನಂಬಿಕೆ ಮತ್ತು ಶಕ್ತಿ ಎರಡು ಅತ್ಯಗತ್ಯ. -- ಸರ್ದಾರ್ ವಲ್ಲಭ ಭಾಯಿ ಪಟೇಲ್. ಭಾರತದ #ಉಕ್ಕಿನ ಮನುಷ್ಯರೆಂದು ಖ್ಯಾತರಾದ, ಭಾರತವನ್ನು ಏಕಿಕರಿಸುವಲ್ಲಿ ಶ್ರಮಿಸಿದ, ದೇಶದ ಮೊದಲ ಗೃಹ ಸಚಿವ, ಭಾರತ ರತ್ನ #ಸರ್ದಾರ್_ವಲ್ಲಭ_ಭಾಯಿ_ಪಟೇಲ್ ಅವರ ೧೪೫ ನೇ ಜನ್ಮದಿನದ ಶುಭಾಶಯಗಳು. ಇವರು ಇರದೆ ಇದ್ದಿದ್ದರೆ ಭಾರತ ಇಂದು ಎಷ್ಟೋ ತುಂಡು ತುಂಡುಗಳಾಗಿರುತ್ತಿತ್ತು. #ಸರ್ದಾರ್_ವಲ್ಲಭ_ಭಾಯಿ_ಪಟೇಲ್
re
like43
WhatsApp
img
ವ್ಯವಸ್ಥಾಪಕ - ಕೂ ಕನ್ನಡ
ಕೂ ಸಂಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ ಅವರ ಮಾತುಗಳನ್ನು 'ಕೂ ಕನ್ನಡ ರಾಜ್ಯೋತ್ಸವ'ದಲ್ಲಿ ಕೇಳೋಣ ಬನ್ನಿ. ದಿನಾಂಕ: ನವೆಂಬರ್ 1 ಸಮಯ: 6 PM #ಕೂಕನ್ನಡರಾಜ್ಯೋತ್ಸವ #KooKannadaRajyotsava ಕಾರ್ಯಕ್ರಮವನ್ನು ವೀಕ್ಷಿಸಲು ಕೂ ಆ್ಯಪ್ ಲಿಂಕ್: https://www.kooapp.com/koo/ಕೂಕನ್ನಡಹಬ್ಬ-1C5S5/4SB3C ಯುಟ್ಯೂಬ್ ಲಿಂಕ್: https://youtu.be/jbYojgWaf1w
play
re5
like47
WhatsApp
ask