backಕೆ.ಎಂ.ಪವಿತ್ರback

ಕೆ.ಎಂ.ಪವಿತ್ರ

@k_m_pavitra

ಗೃಹಿಣಿ

ಕನ್ನಡದಲ್ಲಿ ಕೂ ಮಾಡಿ

calender Aug 2020 ನಲ್ಲಿ ಸೇರಿಕೊಂಡರು

ಕೂಸ್ (243)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
ಗೃಹಿಣಿ
💞💞💞💞💞💞💞💞💞💞💞💞❤️❤️❤️❤️❤️❤️❤️❤️❤️❤️❤️❤️ದೂರಾನೆ ಇದ್ದರು ಪ್ರೀತಿಸೋ ಇಬ್ಬರು , ನೋಡೋರ ಕಣ್ಣಲ್ಲಿ ಏನೇನೊ ಕಾಣೋ ಹುಚ್ಚರು . ದೂರಾನೇ ಆರಂಭ ಸೇರೋದೇ ಅಂತಿಮ ಅಲ್ಲಿವರೆಗೂ ಯಾರು ಈ ಹುಚ್ಚು ಪ್ರೀತಿ ನೆಚ್ಚರು 💞💞💞💞💞💞💞💞💞💞💞💞❤️❤️❤️❤️❤️❤️❤️❤️❤️❤️❤️❤️ ಹೇಗಿದೆ ಈ ಗೀತೆಯ ಸಾಹಿತ್ಯ ಇದು ಯಾವ ಫಿಲಂ ಅಂತ ಗೊತ್ತಾ . ಶುಭ ರಾತ್ರಿ 🥰🥰🥰🥰🥰🥰🥰🥰🥰🥰🥰🥰
re
like25
WhatsApp
img
ಗೃಹಿಣಿ
🥰🥰🥰🥰🥰🥰🥰🥰🥰🥰🥰🥰 hi friends , ಶುಭ ಸಂಜೆ ಹೊರಗಡೆ ನೋಡಿದ್ರೆ ಎಷ್ಟು ಕತ್ತಲು ಈಗ ಇನ್ನು 6 ಗಂಟೆ ಅಷ್ಟೇ ಆಗಿದೆ . 8 ಗಂಟೆ ಆಗಿದೇ ಏನೋ ಅನಿಸ್ತಾ ಇದೆ ಅಲ್ವಾ . ನೀವೇ ನೋಡಿ ಒಮ್ಮೆ ಹೊರಗಡೆ ಕಣ್ಣಾಯಿಸಿ. ನೋಡಿದ್ರಾ , ಹೌದು ಅಲಾ ಎಷ್ಟು ಕತ್ತಲು. 🥰🥰🥰🥰🥰🥰🥰🥰🥰🥰🥰🥰🥰
re1
like28
WhatsApp
img
ಗೃಹಿಣಿ
🙏🙏🙏🙏🙏🙏🙏🙏🙏🙏🙏🙏💐🌿💐🌿💐🌿💐🌿💐🌿💐🌿 ಶುಭೋದಯ ಕೂ ನಾವು ಮಾಡುವ #ಕೆಲಸ #ಇಬ್ಬರಿಗೆ ಮೆಚ್ಚಿಗೆ ಆದರೆ ಸಾಕು ಆ ಇಬ್ಬರು ಯಾರೆಂದರೆ ನಾವು ನಂಬಿರುವ #ಪರಮಾತ್ಮ . ನಮ್ಮೊಳಗಿರುವ #ಅಂತರಾತ್ಮ .
re1
like41
WhatsApp
img
ಗೃಹಿಣಿ
ಸೋಲೆಂದರೆ ನೀವು ಕೆಲಸವನ್ನು ಬಿಟ್ಟುಬಿಡುವುದಲ್ಲ . ಕೈ ಹಾಕಿದ ಕೆಲಸ ಪೂರ್ತಿ ಮಾಡಲು ಇನ್ನೊಂದು ಅವಕಾಶ ನಿಮಗೆ ಸಿಗುವುದು 👍👍👍👍👍👍👍👍👍👍👍👍 🥰🥰🥰🥰🥰🥰🥰🥰🥰🥰🥰🥰
re
like66
WhatsApp
img
ಗೃಹಿಣಿ
😡😡😡😡😡😡😡😡😡😡😡😡😡😡😡😡😡😡😡😡😡😡😡😡 ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳನ್ನು ಹಾಳು ಮಾಡುವ ವಿಷಕೀಟ #ಕೋಪ
re1
like57
WhatsApp
img
ಗೃಹಿಣಿ
💐💐💐💐💐💐💐💐💐💐💐💐 👍👍👍👍👍👍👍👍👍👍👍👍🥰🥰🥰🥰🥰🥰🥰🥰🥰🥰🥰🥰 #4 ಕೂ ಟ್ರೆಂಡಿಂಗ್ ಧನ್ಯೆವಾದಗಳು ಎಲ್ಲರಿಗೂ 🤝🤝🤝🤝 ಹೀಗೆ ಪ್ರೋತ್ಸಾಹಿಸಿ . ಲೈಕ್ ಕೊಡಿ ಕಮೆಂಟ್ ಮಾಡಿ🙏🙏🙏🙏🙏🙏🙏 ಇವತ್ತು ಹಾಯಾಗಿ ಹಬ್ಬ ಮಾಡಿ. ಕುಟುಂಬದ ಜೊತೆ ಸಮಯ ಕಳೆಯಿರಿ.
re
like47
WhatsApp
img
ಗೃಹಿಣಿ
🌈💐🌈💐🌈💐🌈💐🌈💐🌈💐 🌿🌿🌿🌿🌿🌿🌿🌿🌿🌿🌿🌿 ನನ್ನ ಕೂ ಕುಟುಂಬದ ಪ್ರತಿಯೊಬ್ಬರಿಗೆ . ನಿಮಗೂ ನಿಮ್ಮ ಕುಟುಂಬಕ್ಕೂ 👩‍👩‍👧‍👧👩‍👩‍👦‍👦👩‍👩‍👧‍👦👨‍👨‍👧‍👧👩‍👩‍👧‍👧👩‍👩‍👦‍👦👩‍👩‍👧‍👦👨‍👨‍👧‍👧👩‍👩‍👧‍👧👩‍👩‍👦‍👦👩‍👩‍👧‍👦👩‍👩‍👧 ಕನ್ನಡಿಗರ ನಾಡಹಬ್ಬ ವಿಜಯದಶಮಿಯ ಶುಭಾಶಯಗಳು 🙏🙏🙏🙏🙏🙏🙏🙏🙏🙏🙏🙏 🤝🤝🤝🤝🤝🤝🤝🤝🤝🤝🤝🤝 ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳ್ಳೆಯದು ಮಾಡಲಿ . 🌿🌿🌿🌿🌿🌿🌿🌿
re
like41
WhatsApp
img
ಗೃಹಿಣಿ
ಹಲೋ ಫ್ರೆಂಡ್ಸ್ . ನಾನು ಒಂದ್ ಹೇಳಬೇಕು ನಿಮಗೆ ಏನ್ ಗೊತ್ತಾ ನಾನು ಇವತ್ತಿಂದ ನೊವೆಲ್ಸ್ ಓದತಾ ಇದ್ದೀನಿ . ನನ್ನ ಯಜಮಾನ್ರಿಗೆ ಕಿರಿಕಿರಿ ಮಾಡಿ ಲೈಬ್ರರಿ ಇಂದ ನೊವೆಲ್ಸ್ ತರಿಸಿಕೊಂಡೀನಿ ಗೊತ್ತಾ 😜😜😜😜 ನಂಗೆ ಭಾಳ ಖುಷಿ ಆಗಿದೆ . ಯಾರದು ಗೊತ್ತಾ #ಸಾಯಿಸುತೆ ಅವರ ಕಾದಂಬರಿ . ನಾನು ಚಿಕ್ಕಾವಳಿದ್ದಾಗಿಂದ ನನ್ನ ಅಮ್ಮನಿಗೆ ಲೈಬ್ರರಿ ಅಲ್ಲಿ ನೊವೆಲ್ಸ್ ತಂದು ಕೊಟ್ಟು ರೂಢಿ , ಅಮ್ಮ ಸಾಯಿಸುತೆ ಅವರು ಬರೆದ ಆಲ್ಮೋಸ್ಟ್ ಎಲ್ಲ ಕಾದಂಬರಿ ಓದಿದ್ದಾಳೆ . ಯಾರ ಯಾರು ಓದತಿರ ನೊವೆಲ್
re
like39
WhatsApp
img
ಗೃಹಿಣಿ
ಒಂದು ಮಳೆಬಿಲ್ಲು 🌈🌈🌈🌈🌈🌈 ಒಂದು ಮಳೆಮೋಡ 💭💭💭💭💭💭 ಹೇಗೋ ಜೋತೆಯಾಗಿ 👫👬👭👫👬 ತುಂಬಾ ಸೊಗಸಾಗಿ ❤️❤️❤️❤️❤️❤️ ಏನನೋ ಮಾತಾಡಿದೆ 🥰🥰🥰🥰🥰 ಭಾವನೆ ಬಾಕಿ ಇದೆ 💞💞💞💞💞💞 ನನ್ನ ನೆಚ್ಚಿನ ಸಾಂಗ್ ಪದಗಳಾಗಿ ಬಂದಾಗ
re
like38
WhatsApp
img
ಗೃಹಿಣಿ
ನಾವು ನಮ್ಮ ಕೆಲಸದ ಮಧ್ಯ #ರಿಲ್ಯಾಕ್ಸ್ ,ಆಗುವುದು ಅಂದ್ರೆ ಎಲ್ಲರಿಗೂ ಇಷ್ಟ ಅಲ್ವಾ . #ರಿಲ್ಯಾಕ್ಸ್ ಅಂದರೆ ಮಲಗೋದು ಅಲ್ಲ . ರಿಲ್ಯಾಕ್ಸ್ ಅಂದರೆ ,ನಾವು ಒಂದು ಕೆಲಸ ಮಾಡುವಾಗ ,ಆದೆ ಕೆಲಸ ಬಿಟ್ಟು ನಮಗೆ ಇಷ್ಟವಾಗೋ ಕೆಲಸ ಮಾಡುವುದು , ಕೆಲವರಿಗೆ #ಕವನ ಬರಿಯೋದು , #ಟಿ ವಿ ನೋಡೋದು , #ಗಾರ್ಡನಿಂಗ್ ಮಾಡೋದು, #ಫೋನ್ ನೋಡೋದು , #ನಮಗೆ ಇಷ್ಟವಾದವರ ಜೊತೆ ಫೋನಿನಲ್ಲಿ ಮಾತಾಡುವದು , ರಿಲ್ಯಾಕ್ಸ ಆಗುವುದು ಎಂದರೆ ಎರಡು ಕೆಲಸಗಳ ನಡುವೆ ಮತ್ತೊಂದು ಹೊಸ ,ನಮಗೆ ಇಷ್ಟವಾದ ಕೆಲಸ ಮಾಡುವುದು
re1
like71
WhatsApp
ask