ಬಿ.ಕ್ಲಿಪ್, ನಮ್ಮ ಪ್ರಮುಖ ಕಾರ್ಯಕ್ರಮವಾಗಿದ್ದು , ಇದು ಬೆಂಗಳೂರಿನಲ್ಲಿ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಅಗತ್ಯವಿರುವ ಜ್ಞಾನ ಹಾಗೂ ಕೌಶಲ್ಯಗಳನ್ನು ಪಡೆಯಲು ಒಂದು ವೇದಿಕೆಯನ್ನು ನೀಡುತ್ತದೆ.
ನೀವು ಕೂಡ ಬದಲಾವಣೆಯನ್ನು ತರವ ಉದ್ದೇಶ ಹಾಗೂ ಉತ್ಸಾಹವನ್ನು ಹೊಂದಿದ್ದರೆ. ಬಿ.ಕ್ಲಿಪ್ ಬಗ್ಗೆ ಈಗ ಕನ್ನಡದಲ್ಲಿ ತಿಳಿಯಿರಿ -