back🌹ಸುಮಲತಾ🌹back

🌹ಸುಮಲತಾ🌹

@sumalathaA7NS

ವಿದ್ಯಾರ್ಥಿನಿ

🌷ಎಲ್ಲೇ ಇರು ಹೇಗೆ ಇರು ಎಂದೆಂದಿಗೂ ನೀ ಕನ್ನಡಿ ಗನಾಗಿರು🌷

calender July 2020 ನಲ್ಲಿ ಸೇರಿಕೊಂಡರು

ಕೂಸ್ (482)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
ವಿದ್ಯಾರ್ಥಿನಿ
♥️ಕನ್ನಡವೇ ಸತ್ಯ ಕನ್ನಡವೇ ನಿತ್ಯ💛 💛ಬಿಂಬವನ್ನು ♥️ಮೂಡಿಸುವುದು, 💫 "ಕನ್ನಡಿ"💫 💛ಭಾವ ಬಿಂಬವನ್ನು ♥️ಒಡಮೂಡಿಸುವುದು, 💛♥️"ಕನ್ನಡ"♥️💛 ವರಕವಿ ಬೇಂದ್ರೆ. ...
re
like53
WhatsApp
img
ವಿದ್ಯಾರ್ಥಿನಿ
🌷 ನಿತ್ಯ ಸತ್ಯ🌷 🌷ಏನಿದೇ ಈ ದೇಹದಲ್ಲಿ ,🌷ಮೂರು ದಿನ ಸ್ನಾನ ಮಾಡದಿದ್ದರೆ 🌷ನಾರುತ್ತದೆ ಈ ಶರೀರ. 🌷ಮಣ್ಣಲ್ಲಿ ಮಣ್ಣಾಗಿ ಹೋಗೋ ದೇಹ ಇದು. 🌷ಇದಲ್ಲಿ ಇರುವ ಜೀವ ನೀರಿನ 🌷ಮೇಲಿನ ಗುಳ್ಳೆಯಂತೆ, 🌷ಯಾವಾಗ ಬೇಕಾದರೂ ಒಡೆದು 🌷 ಹೋಗಬಹುದು. 🌷ಆದರೆ .. 🌷ಅದಕ್ಕಿಂತ ಮುಂಚೆ ಇಲ್ಲಿ ಇರುವಾಗಲೇ 🌷ಜ್ಞಾನದ ಬೆಳಕು ಕಾಣಬೇಕು. 🌷ಆಗ..... 🌷ಇಲ್ಲಿ ಸಲ್ಲುವವರೆ ಅಲ್ಲಿ ಸಲ್ಲುವರು 🌷 ಇಲ್ಲಿ ಸಲ್ಲದೆ ಇರುವವರು 🌷ಎಲ್ಲಿಯೂ ಸಲ್ಲುವುದಿಲ್ಲ. ☝️ ಬುದ್ಧ.
re1
like58
WhatsApp
img
ವಿದ್ಯಾರ್ಥಿನಿ
💫ಒಳ್ಳೆಯ ವ್ಯಕ್ತಿತ್ವ. ..ಹೇಗಿರಬೇಕು? 🌷ನಮ್ಮ ವ್ಯಕ್ತಿತ್ವ 🌷ಎಂತದ್ದು ಅಂಥ 🌷ನಿರೂಪಿಸುವುದಕ್ಕೆ 💫ಹೆಸರಾಗಲಿ, 💫ಹಣವಾಗಲಿ, 💫ಶ್ರೀಮಂತಿಕೆಯಿಂದಲ್ಲ 🌷ಬದಲಿಗೆ ನಾವು 🌷ಮಾಡುವ ಕೆಲಸದಲ್ಲಿ ⚡ನಿಷ್ಠೆ, ⚡ನಂಬಿಕೆ, ⚡ಪ್ರಾಮಾಣಿಕತೆ 🌷ಇದ್ದರೆ ಸಾಕು" ⚡ಶುಭ ಸಂಜೆ ಎಲ್ಲರಿಗೂ⚡ ಕೃಪೆ: ಫ್ರೆಂಡ್
re
like106
WhatsApp
img
ವಿದ್ಯಾರ್ಥಿನಿ
🌷ಕಲ್ಪನಾ ಲೋಕದಲ್ಲಿ ನಾನಿಂದು. ..... 🌷ಇಂದೇಕೋ ಕಲ್ಪನೆಗಳು 🌷ಹೃದಯವನು ಕಂಪಿಸುತ್ತಿದೆ.💖 🌷ನನಗೇ ಗೊತ್ತಿಲ್ಲದಂತೆ. 🌷ತಿಳಿಯದ ಮನವೊಂದು💗 🌷ಕೈಬೀಸಿ ಕರೆದಂತಿದೆ.... 🥀ತಿಳಿದೋ,..... 🥀ತಿಳಿಯದೆಯೋ...... 🥀ಕಲ್ಪನಾ ಲೋಕದಲ್ಲಿ.......🤔 🌺✍️
re
like48
WhatsApp
img
ವಿದ್ಯಾರ್ಥಿನಿ
❣️ನನ್ನರಸಿ ರಾಧೇ. .....❣️ ❣️ನನ್ನರಸಿ ನೀ ರಾಧೇ ❣️ನಿನ್ನನ್ನು ಅರಸಿ ನಾ ಬಂದೆ. ❣️ಇಂದು ಕಾಣದೆ ಎಲ್ಲಿ ❣️ಮರೆಯಾದೆ ಪ್ರೇಯಸಿ. ❣️ಯಮುನಾ ನದಿಯ ದಡದ ❣️ಬಳಿ ಇರುವೆ ಎಂದೇ, ❣️ನಾ ದಡ ಬಡಿಸಿ ಓಡೋಡಿ ಬಂದೆ, ❣️ಕಾಣದಾದೆಯ ಇಂದು. ❣️ಪ್ರತಿದಿನವೂ ನನ್ನ ಕೊಳಲ ❣️ಜಾಡು ಹಿಡಿದು ನನ್ನ ಕಾಣಲು ❣️ಓಡೋಡಿ ಬರುವಳು ನೀನು. ❣️ಇಂದು ನಿನ್ನ ಹೃದಯ ಬಡಿತದ ❣️ಜಾಡು ಹಿಡಿದು ನಾ ಓಡಿ ಬಂದೆ. ❣️ಆದರೆ ನೀನೇ ಕಾಣದಾದೇ ರಾಧೇ. ❣️ನೀನಿಲ್ಲದೇ ಇದ್ದರೆ ಈ ಕೃಷ್ಣನು ಅಪೂರ್ಣ. .....❣️
re
like61
WhatsApp
img
ವಿದ್ಯಾರ್ಥಿನಿ
🤔ಹೀಗೊಂದು ಅನುಮಾನ .....🤔 💫ಈ ಜಗತ್ತಿನಲ್ಲಿ 💫ಪರಿಪೂರ್ಣರು ಯಾರು? 👉ನಮ್ಮ ನಿಮ್ಮ ನಿಂದಿಸುವ ಜನರೋ ? 👉ಬೆನ್ನು ತಟ್ಟೀ ಮುನ್ನಡೆಸೋ ಸುಜನರೋ? 💫💫ಅಥವಾ .........🤔🤔 💫ಹೆಜ್ಜೆ ಇಟ್ಟ ಕಡೆಯೆಲ್ಲ ಕಾಲೆಳೆಯುವ ಜನರೋ ? 💫ಕಾಲೆಳೆಯುವ ಜನಗಳಿಗೆ ಉತ್ತರಿಸುವ ನಾವುಗಳೋ .. 🤔ಹೀಗೊಂದು ಅನುಮಾನ ಮೂಡಿದೆ ??? 💫ಕಾಡುತ್ತಿದೆ ಮನದೊಳಗೆ ಮೌನಿಯಾಗಿರಲೇ ? 🌺✍️
re1
like60
WhatsApp
img
ವಿದ್ಯಾರ್ಥಿನಿ
🥀ಶುಭ ದಿನ🥀 🥀ಹುಡುಕುವ ಪ್ರೀತಿಗಿಂತ, 🥀ಜೊತೆಗಿರುವ ಸ್ನೇಹ ಚಂದ. 🥀ಕಾಣುವ ಕನಸಿಗಿಂತ, 🥀ಕಾಣದಿರುವ ಕಲ್ಪನೆ ಚಂದ. 🥀ಬರೆಯುವ ಬರಹಕ್ಕಿಂತ, 🥀ಅಳಿಸಲಾಗದ ನೆನಪು ಚಂದ. 🥀ಎಷ್ಟು ಸಮಯದಿಂದ 🥀ಪರಿಚಯವಿದ್ದೀರಿ 🥀ಎನ್ನುವುದು ಗೆಳೆತನವಲ್ಲ, 🥀ಎಷ್ಟು ಚೆನ್ನಾಗಿ ಅರ್ಥ 🥀ಮಾಡಿಕೊಂಡಿದ್ದೀರಿ 🥀ಎನ್ನುವುದೇ ನಿಜವಾದ ಗೆಳೆತನ. 🌺✍️
re
like79
WhatsApp
img
ವಿದ್ಯಾರ್ಥಿನಿ
👉ಉತ್ತಮ ವ್ಯಕ್ತಿತ್ವ. ....👈 ಬಂಧುಗಳೇ ಈ ನಾಲ್ಕು ವಿಷಯಗಳಿಗೆ ಯಾವತ್ತೂ ನಾಚಿಕೆ ಪಡಬೇಡಿ. .... 👇👇👇👇👇👇👇👇👇 👉ಹಳೆಯ ಬಟ್ಟೆಗಳು, 👉ಬಡ ಸ್ನೇಹಿತರು, 👉 ವಯಸ್ಸಾದ ಪೋಷಕರು, 👉ಸರಳ ಜೀವನ, ಇವುಗಳ ಮೇಲೆ ಮನುಷ್ಯನ. ಉತ್ತಮ ವ್ಯಕ್ತಿತ್ವ ತೋರುತ್ತದೆ. ......
re
like51
WhatsApp
img
ವಿದ್ಯಾರ್ಥಿನಿ
👉💓👈ಒಮ್ಮೆ ಹೃದಯದ ಮಾತನು. ... 💗ಹೃದಯ ಹೇಳಿತು 👱 ಮಾನವನಿಗೆ, ☝️ನೀ ಏನು ಮಾಡಬೇಡ 👉ನನಗಾಗಿ ಪ್ರತಿದಿನ ☝️ಒಂದು ತಾಸು ಚಲಿಸು, 👍ಅದರ ಬದಲಿಗೆ 👱ನಾನು ನಿನ್ನ ದೇಹದಲ್ಲಿ 👉ಯಾವ ತೊಂದರೆಯೂ 💗 ನೀಡದೆ ನಿರಂತರವಾಗಿ 💗ಚಲಿಸುತ್ತೇನೆ ಎಂದಿತು. ☝️☝️ 🌺✍️. ✍️ಶುಭ ಸಂಜೆ🙏 💐 ಆರೋಗ್ಯವೇ ಭಾಗ್ಯ💐
re
like59
WhatsApp
img
ವಿದ್ಯಾರ್ಥಿನಿ
ಕನಸೋ. ...ಕಲ್ಪನೆಯೋ. ....!!! ಅವನು ನನ್ನ ಕನಸಲ್ಲ ಕಲ್ಪನೆ, ಕನಸೆಂದುಕೊಂಡಿದ್ದರೆ ಕೊರಗುತ್ತಿದ್ದೆ.... ಆದರೆ ಅದು ಕನಸಲ್ಲ. ಕಲ್ಪನೆ ಎಂದುಕೊಂಡು ಇಂದು ಕಲ್ಲಾಗಿದ್ದೇನೆ. 🌺✍️
re6
like123
WhatsApp
ask