backಸುಧಾ ರಘು "ಕೂ ನೊಳಗಿಲ್ಲ ಬೇಧ-ಭಾವ ನಾವೆಲ್ಲಾ ಕನ್ನಡದ ಕಣ್ಮಣಿಗಳು" ಸ್ವ ರಚಿತ ಬರಹಗಳಿಗಿರುವುದು ಅಂಕಿತ, ಅದರೊಳಡಗಿದೆ ನನ್ನೆಲ್ಲಾ ಹಿತ (ಸುರಭಿ)back

ಸುಧಾ ರಘು "ಕೂ ನೊಳಗಿಲ್ಲ ಬೇಧ-ಭಾವ ನಾವೆಲ್ಲಾ ಕನ್ನಡದ ಕಣ್ಮಣಿಗಳು" ಸ್ವ ರಚಿತ ಬರಹಗಳಿಗಿರುವುದು ಅಂಕಿತ, ಅದರೊಳಡಗಿದೆ ನನ್ನೆಲ್ಲಾ ಹಿತ (ಸುರಭಿ)

@sudha_raghu

ಔಷಧ ರಹಿತ ಚಿಕಿತ್ಸೆ, (ರೇಕಿ ಹೀಲರ್), ಸುಜೋಕ್ ಥೆರಪಿಸ್ಟ್ , ಧನಾತ್ಮಕವ

ಕನ್ನಡದಲ್ಲಿ ಕೂ ಮಾಡಿ

calender May 2020 ನಲ್ಲಿ ಸೇರಿಕೊಂಡರು

ಕೂಸ್ (1344)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
ಔಷಧ ರಹಿತ ಚಿಕಿತ್ಸೆ, (ರೇಕಿ ಹೀಲರ್), ಸುಜೋಕ್ ಥೆರಪಿಸ್ಟ್ , ಧನಾತ್ಮಕವ ...
ಮಾತು ಮೌನದ ಬುತ್ತಿ ತುತ್ತಾಗಿ ನೀಡಿಹೆ ನೀ ! ಆಗದು ಮರೆಯಲು ನಿನ್ನೊಲುಮೆಯಾ ! ಮನಸು ಹೇಳುತಿಹುದು ಬಾ ಹಿಂತಿರುಗಿ ಮಗದೊಮ್ಮೆ ವಿವರಿಸುವೆನು ಮಧುರ ಭಾವನೆಗಳಲ್ಲಿ ! ಎತ್ತ ನೋಡಿದರು ಕಡುಗನ್ನ ನೋಟವದು ಅರಿಯದು ಯಾರು ನಮ್ಮವರೆಂದು ಅರಿವುದೇಗೆ ! ಅಸ್ತಿತ್ವ ಹುಡುಕುತಿಹೆ ಬರುವ ಕಾಲವ ತಿಳಿಸು ಕಾಯುವೆನು ನಿನಗಾಗಿ ಮರುಜನ್ಮವಾ ! -ಸುರಭಿ
re
like18
WhatsApp
img
ಔಷಧ ರಹಿತ ಚಿಕಿತ್ಸೆ, (ರೇಕಿ ಹೀಲರ್), ಸುಜೋಕ್ ಥೆರಪಿಸ್ಟ್ , ಧನಾತ್ಮಕವ ...
ಆಡಿಕೊಳ್ಳುವವರ ಮಾತಿಗೆ ಕಿವಿಕೊಟ್ಟರೆ ನಮಗೆ ನಾವೇ ನೇಣುಬಿಗಿದು ಕೊಂಡಂತೆ! "ನಿಮಗಾಗಿ ಬದುಕು ಮೀಸಲಿಡಿ ಮತ್ತೊಬ್ಬರ ಮಾತಿಗಲ್ಲ" -ಸುರಭಿ ಶುಭೋದಯ 🙏
re
like38
WhatsApp
img
ಔಷಧ ರಹಿತ ಚಿಕಿತ್ಸೆ, (ರೇಕಿ ಹೀಲರ್), ಸುಜೋಕ್ ಥೆರಪಿಸ್ಟ್ , ಧನಾತ್ಮಕವ ...
ಹಾಯ್ ! ಹಬ್ಬದ ತಿನಿಸು ಯಾರಿಗೂ ಕೊಟ್ಟಿಲ್ಲ ಅಂತ ಹೇಳ್ಬೇಡಿ! 😀😊 ಕೂ ಬಾಂಧವರೇ ! ಇದು ತಮಗಾಗಿ ಸುರಭಿಯಿಂದ 😀😀😀🙌🙌🙌🙌🙌🙌🙌🙌🙌🙌
re
like40
WhatsApp
img
ಔಷಧ ರಹಿತ ಚಿಕಿತ್ಸೆ, (ರೇಕಿ ಹೀಲರ್), ಸುಜೋಕ್ ಥೆರಪಿಸ್ಟ್ , ಧನಾತ್ಮಕವ ...
ಹಾಯ್ ಶುಭೋದಯ 🙏🙌 ಶುಭ ಸೋಮವಾರ, ಬಾಳು ಬಂಗಾರವಾಗಲಿ.
re
like28
WhatsApp
img
ಔಷಧ ರಹಿತ ಚಿಕಿತ್ಸೆ, (ರೇಕಿ ಹೀಲರ್), ಸುಜೋಕ್ ಥೆರಪಿಸ್ಟ್ , ಧನಾತ್ಮಕವ ...
#ಭಾನುವಾರದ ಸಮಾಚಾರ #ಸಂಗಮ್ #ದಸರಾ #ನಾಡಹಬ್ಬ ನಮ್ಮ ಸಂಸ್ಕೃತಿ, ನಮ್ಮ ಪರಂಪರೆ ನಮ್ಮ ಹೆಮ್ಮೆ.❤️ಹೇಗೆ ದಸರಾ ಒಂಬತ್ತು ದಿನಗಳ ಕಾಲ ತಾಯಿ ದುರ್ಗಾ ಮಾತೆ ಅವತಾರವೆತ್ತುವಳೋ ಹಾಗೆ ಪ್ರತಿ ಹೆಣ್ಣು ಕೂಡ ತನ್ನನ್ನು ತಾನು ರಕ್ಷಿಸಿಕೊಳ್ಳಲು ನವದುರ್ಗಿಯ ಶಕ್ತಿ ಯ ಅವತಾರ ತಾಳುವಂತಾಗಬೇಕು. ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಗಳಿಗೆ ಕಡಿವಾಣ ಬೀಳಲು ತಾಯಿ ಜಗನ್ಮಾತೆ ಸಂಪೂರ್ಣ ಸಹಕಾರ ನೀಡಬೇಕು. ಈ ದಿನ ಯಾವಾಗ ಬರುವುದೋ ಅಂದು ಹೆಣ್ಣು ಸಂತೃಪ್ತಿ ಜೀವನ ನಡೆಸಲು ಸಾಧ್ಯ. ಜೈ ಜಗನ್ಮಾತಾ🙏🙏
re1
like37
WhatsApp
img
ಔಷಧ ರಹಿತ ಚಿಕಿತ್ಸೆ, (ರೇಕಿ ಹೀಲರ್), ಸುಜೋಕ್ ಥೆರಪಿಸ್ಟ್ , ಧನಾತ್ಮಕವ ...
ನವರಾತ್ರಿಯ ೯ ನೇ ದಿನ ದುರ್ಗಿಯ ಅವತಾರ ನಿಮ್ಮೆಲ್ಲರಿಗೂ ಶುಭಾಶಯಗಳು💐💐💐 ಶುಭೋದಯ ಹಾಗು ಆ ದೇವಿ ತಮ್ಮೆಲ್ಲರ ಇಷ್ಟಾರ್ಥ ನೆರವೇರಿಸಿ ಜಗತ್ತಿನಲ್ಲಿ ಹರಡಿರುವ ಮಹಾಮಾರಿ ಕರೋನಾಕ್ಕೆ ಅಂತ್ಯ ಹಾಡಿ ಎಲ್ಲರ ಬಾಳನ್ನು ಸುಖ ಸಂತೋಷದಿಂದ ತುಂಬಿರುವಂತೆ ಮಾಡಲಿ. 🙏🙌🙌🙌🙌🙌🙌
re
like34
WhatsApp
img
ಔಷಧ ರಹಿತ ಚಿಕಿತ್ಸೆ, (ರೇಕಿ ಹೀಲರ್), ಸುಜೋಕ್ ಥೆರಪಿಸ್ಟ್ , ಧನಾತ್ಮಕವ ...
ನವರಾತ್ರಿ ೮ನೇ ದಿನ ದುರ್ಗಾ ದೇವಿಯ ಆಶೀರ್ವಾದ ತಮ್ಮೆಲ್ಲರಿಗೂ ಸಿಗುವಂತಾಗಲಿ. 🙏💐💐💐💐💐💐💐💐🙌🙌🙌🙌🙌🙌🙌🙌🙌🙌🙌🙌🙌
re
like26
WhatsApp
img
ಔಷಧ ರಹಿತ ಚಿಕಿತ್ಸೆ, (ರೇಕಿ ಹೀಲರ್), ಸುಜೋಕ್ ಥೆರಪಿಸ್ಟ್ , ಧನಾತ್ಮಕವ ...
#ಇಂದಿನ ಕೂ ಸಾಧನೆ ಯಾವತ್ತೂ ಮನುಷ್ಯತ್ವವನ್ನು ರೂಪಿಸದು. ಒಳ್ಳೆಯ ಮನಸ್ಸೇ ಮನುಷ್ಯನನ್ನು ಸಾಧನೆಯತ್ತ ಕೊಂಡೊಯ್ಯುವುದು. #ಹೀಗೊಂದು ಮಾತು
re1
like39
WhatsApp
img
ಔಷಧ ರಹಿತ ಚಿಕಿತ್ಸೆ, (ರೇಕಿ ಹೀಲರ್), ಸುಜೋಕ್ ಥೆರಪಿಸ್ಟ್ , ಧನಾತ್ಮಕವ ...
ಪ್ರೀತಿ, ವಿಶ್ವಾಸ ಎಲ್ಲರೂ ಬಯಸುವರು ನಿಜ! ಹಾಗಂತ ಅದನ್ನೇ ಮಾರಿಕೊಳ್ಳುವ ಪ್ರಯತ್ನ ಒಳ್ಳೆಯದಲ್ಲ. -ಸುರಭಿ
re
like33
WhatsApp
ask