backAraya 🏇back

Araya 🏇

@sudeepa

Mera Bharat Mahan

I am proud to be an Indian... 🇮🇳 ಕನ್ನಡಿಗ... 🙏 ನಮೋ ಭಕ್ತ... Simple Living High Thinking...

calenderhttp://kooapp.com/profile/sudeepa

calender Apr 2020 ನಲ್ಲಿ ಸೇರಿಕೊಂಡರು

ಕೂಸ್ (294)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
Mera Bharat Mahan
🍵🍊🍫🍬🍔🥪🍓🍍🍌🍑🍋🍵 👨‍❤️‍👨 “ಬದುಕು ಅನ್ನೋ ಹೊಲದಲ್ಲಿ...🌱🌾 👋ಸಮಸ್ಯೆ ಅನ್ನೋ ಕಳೆ ಬೆಳೆಯುತ್ತಲೆ ಇರುತ್ತೆ...🥰 ಹಾಗಂತ ಹೊಲ ಬಿಟ್ಟು...🌾🏃 ಹೋಗೋಕೆ ಆಗುತ್ತಾ???...🙋👍🙏🌹 ಕಳೆ ಕೀಳುವ... ಕಲೆ ಕಲಿತು... ಬಾಳಬೇಕು ಅಷ್ಟೇ.. ❤️🌿💛🌱❤️🍀💛🍀💓☘️💞🌾💖🍀 #ಶುಭಸಂಜೆ #ಕೂ_ಬಳಗಕ್ಕೆ
re
like39
WhatsApp
img
Mera Bharat Mahan
🌹🍵 🌅 🥰 🧡 💞 💕👍 🤲 🌅 🍵🌹 🌹 ಒತ್ತಾಯಪೂರ್ವಕವಾಗಿ ಯಾವುದನ್ನು ಪಡೆಯಬಾರದು....⚡ 👉 ಅದು...... 🤗 'ಕಾಳಜಿ" 💞 'ಪ್ರೀತಿ" 👬 "ಸ್ನೇಹ" 🙏 "ಗೌರವ" 🤘ಯಾವುದೇ ಇರಬಹುದು 💑 ಸ್ಪಂದನೆ ಇಲ್ಲವಾದಲ್ಲಿ ಅದಕ್ಕೆ ಬೆಲೆ ಇರುವುದಿಲ್ಲ...!!👏 🙏😊 #ಶುಭೋದಯ 😊🙏 🌷🌹🌺#ಶುಭದಿನ 🌺🌹🌷 #ಕೂ #koo
re
like54
WhatsApp
img
Mera Bharat Mahan
🍵🙏🤩💞🕺🌻🌟✨ ಬೈಯ್ಯೊರು ಬದುಕೋಕೆ ಹೇಳಿದರು... ಹೋಗೊಳೊರು ಹಾಳಾಗೋಕೆ ಹೇಳಿದರು... ಬೈಯ್ಯೊರು ಬಾಗಿಲೊಳಗೆ... ಹೋಗೊಳೊರು ಬಾಗಿಲಿಂದಾಚೆ ಇರಲಿ...😐 ವಿ. ಸೂ: ಬೈಯ್ಯಸ್ಕೋಂಡೆ ಇರಬೇಕಾ ಅಂತಾ ಕೇಳ್ಬೆಡಿ... 🤫 #ಶುಭ_ಶುಕ್ರವಾರ #ಕೂ_ಬಳಗಕ್ಕೆ #ಶುಭದಿನ #ಕೂ #Happy_Day
re
like40
WhatsApp
img
Mera Bharat Mahan
🤩🤣😜🌅🍵💖 #Scientists ಹೇಳೊ ಪ್ರಕಾರ...👇 ಗಂಡಸರು ಸುಳ್ಳು ಹೇಳೊಕೆ #10 ದಾರಿ ಮಾಡಿಕೊಂಡ್ರು... ಹೆಣ್ಮಕ್ಕಳು ಅದನ್ನ ಕಂಡು ಹಿಡಿಯೋಕೆ #11 ನೇ ದಾರಿ ಹುಡುಕುತ್ತಾರಂತೆ.......🤫😂😂 #ನಿಜಾನಾ #Happy_day #ಶುಭೋದಯ
re
like74
WhatsApp
img
Mera Bharat Mahan
🌷🇮🇳🌷🇮🇳🌷🇮🇳 #ದಿನದಕೂ ಸ್ವಾಮಿ ವಿವೇಕಾನಂದರು #Formula ಆದರೆ ಅದನ್ನು #Apply ಮಾಡಿ ಬರುವ #Result #ಅಕ್ಕ_ನಿವೇದಿತಾ...#ಸ್ವಾಮೀ_ವಿವೇಕಾನಂದರು ಹೇಳಿದ ಅಥವಾ ಹೇಳದೇ ಮನದಲ್ಲಿಯೇ ಉಳಿಸಿಕೊಂಡ ಎಲ್ಲಾ ಕೆಲಸವನ್ನು ಮಾಡಿ ತೋರಿಸಿದ್ದು #ಅಕ್ಕ_ನಿವೇದಿತೆಯೇ. ವಿವೇಕಾನಂದರ ಅಷ್ಟೂ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಏನಾಗುತ್ತಾರೆಂಬುದಕ್ಕೆ ಆಕೆಯೇ ಸಾಕ್ಷಿ...💐🙏😍 #ಅಕ್ಕ_ನಿವೇದಿತಾ #ಅವರ_ಜನ್ಮದಿನದಂದು_ಅವರಿಗೆ_ಭಕ್ತಿಪೂರ್ವಕ_ಪ್ರಣಾಮಗಳು #swami_vivekanand #koo
re
like58
WhatsApp
img
Mera Bharat Mahan
💐🙏✨☘️🕉️🌹🌻🌷😍 🗻 ನೀರಿನಲ್ಲಿ ಈಜುತ್ತಿದ್ದ ಮೀನು 🐟 ಎಣ್ಣೆಯಲ್ಲಿ ತೇಲಿದರೆ ಅದು ಮನುಷ್ಯನ ಆಹಾರ...👦 ⛰️ ಅದೇ ರೀತಿ ಭೂಮಿ ಮೇಲೆ ನಡೆದಾಡುತ್ತಿದ್ದ ಮನುಷ್ಯ🚶 ನೀರಮೇಲೆ ತೇಲಿದರೆ🏊 ಅದು ಮೀನುಗಳ ಆಹಾರ🐠 👦 ಇಷ್ಟೇ ಜೀವನ... ಇಲ್ಲಿ ಯಾರು... 👍 ಮೇಲೂ... ಕೀಳು...👎 ಅನ್ನೋದು ಇಲ್ಲಾ...🤘🙏👍😍🌿 #ಶುಭೋದಯ #ಶುಭದಿನ #koo #ಕೂ #WA
re
like56
WhatsApp
img
Mera Bharat Mahan
🌻🍵 😍🤘🌏🤗😘🕺💃👬👫 🍵🌻 #ಬೆಂಗಳೂರಿಗೆ ಹೋಗಬೇಕು ಅನ್ನುವವರು ಜೀವನದಲ್ಲಿ... #ಗುರಿ_ಛಲ ಇಟ್ಟೊಕೊಂಡು ಹೋಗಬೇಕು... ಯಾಕೆಂದರೆ #ರಾಜಧಾನಿ ಯಾವತ್ತೂ ಯಾರನ್ನು ಕೈ ಬಿಟ್ಟಿಲ್ಲಾ... ಬಿಡುವುದಿಲ್ಲಾ... #ರಾಜಧಾನಿಯಲ್ಲಿ... #ಭಿಕ್ಷುಕನೂ_ಕೊಟ್ಯಾಧೀಶನಾಗಬಹುದು... #ಕೊಟ್ಯಾಧೀಶನೂ_ಭಿಕ್ಷುಕನಾಗಬಹುದು... #ದುಡಿದು ಕಾಯಕ ಮಾಡಿ ತಿನ್ನುತ್ತಿದ್ದೀನಿ ಅನ್ನುವವನಿಗೆ ಬೆಂಗಳೂರು ಯಾವತ್ತೂ ಮೋಸ ಮಾಡಲ್ಲಾ... 👍🙏🤝😍💐🌷🌏🌻🌿🌱 #ಶುಭೋದಯ #ಕೂ #koo
re
like81
WhatsApp
img
Mera Bharat Mahan
#ಭಾನುವಾರದ_ಸಮಾಚಾರ #ನಾಡಹಬ್ಬ ವರ್ಷಕ್ಕೊಮ್ಮೆ ಆಚರಿಸುವ ಕನ್ನಡ ನಾಡಹಬ್ಬ ವಿಜಯ ದಶಮಿ ನಮ್ಮೆಲ್ಲರಿಗೆ ಸ್ಪೂರ್ತಿದಾಯಕ. ೨೦೨೦ರ ಸಾಲಿನ ಈ ಹಬ್ಬವನ್ನು ಕರೋನಾ ರೋಗದಮಧ್ಯದಲ್ಲಿ ಆಚರಿಸುತ್ತಿದ್ದೇವೆ. ಈ ರೋಗವನ್ನು #ದುರ್ಗೆ ಸಂಹರಿಸಲಿ. #ಬಂಗಾರಕೊಟ್ಟು_ಬಂಗಾರದ ಹಾಗೆ ಇರೋಣ ಎಂಬ ಆಶಯದೊಂದಿಗೆ ತಮಗೂ,ತಮ್ಮ ಕುಟುಂಬದ ಎಲ್ಲ ಸದಸ್ಯರಿಗೂ#ವಿಜಯದಶಮಿ_ನವರಾತ್ರಿ_ಹಾರ್ದಿಕ_ಶುಭಾಶಯಗಳು.🌿 ಜಗನ್ಮಾತೆ ಎಲ್ಲರಿಗೂ ಆಯುರ್,ಆರೋಗ್ಯ,ಸಕಲ ಸಂಪತ್ತು,ಐಶ್ವರ್ಯ ಕರುಣಿಸಲಿಎಂದು ಕೋರುತ್ತೇನೆ. @sangam @chanjois
re1
like49
WhatsApp
img
Mera Bharat Mahan
🌺 ಹೂವಿನಿಂದ ಕಿತ್ತು ತಂದ ಮಕರಂದದಿಂದ🍯 ಮಾಡಿದ ಜೇನು...🐝ಜೇನು ಹುಳಗಳಿಗೇ ದಕ್ಕುವುದಿಲ್ಲ... ಎಂದಾದ ಮೇಲೆ 👦 ಪರರ ಬಳಿ ಕಿತ್ತು ಮಾಡಿದ ಸಂಪತ್ತು ಉಳಿಯುವುದಾ..?!!🙂 🌱ಕಿತ್ತು ತಂದದ್ದು ಹೊತ್ತು ಮುಳುಗುವವರೆಗೆ ಮಾತ್ರ ದುಡಿದು 💪 ತಿನ್ನುವುದು ಜೀವ ಇರುವವರೆಗೆ...☝️🙏🤘🙏 🌅🍵 🌸#ಶುಭೋದಯ🌸💐🌅
re1
like52
WhatsApp
img
Mera Bharat Mahan
💖🙏💐😍👨‍❤️‍👨 ಇಲ್ಲಿ ಎಲ್ಲವೂ ಕೊಟ್ಟು ತಗೋ ವ್ಯವಹಾರ ಪುಕ್ಕಟೆ ಯಾವುದು ಸಿಗಲ್ಲಾ... ಗಿಡಮರಗಳಿಗೆ🏝️ ನಾವು ಗೊಬ್ಬರ, ನೀರು 🚿 ಹಾಕೀ ಪೋಷಿಸಿದಾಗ... ಅದು ನಮಗೆ ಫಲ 🍎 ಕೊಡುತ್ತದೆ... 💞 #ಪ್ರೀತಿನೂ ಅಷ್ಟೇ ಹೃದಯ 💗 ತುಂಬಾ ಪ್ರೀತಿ ಕೊಟ್ಟಾಗ ಬೊಗಸೆಯಷ್ಟು ಪ್ರೀತಿ ಸಿಗುವದು...😘 ಆದರೆ ಈ ಜೀವ ದೇವರು 🕉️ ಕೊಟ್ಟ ಉಧಾರವಾದ ದಾನ... 🙏 ಅದರ ಬದಲಾಗಿ ನಾವೂ 🤗 ಏನಾದರೂ ಭಕ್ತಿ 🧘 ಕೊಡಲೇ ಬೇಕಲ್ಲವೇ.. 🙏🙏🙏 🌷👏🤘#ಶುಭದಿನ 🌷👏🤟 #ಕೂ
re1
like66
WhatsApp
ask