backSubhasback

Subhas

@subhas_432

Teacher

ಕನ್ನಡದಲ್ಲಿ ಕೂ ಮಾಡಿ

calender May 2020 ನಲ್ಲಿ ಸೇರಿಕೊಂಡರು

ಕೂಸ್ (5753)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
Teacher
💕ಕೂ ಎಲ್ಲ ಸ್ನೇಹಿತರಿಗೂ💕 ವಿಜಯದಶಮಿಯ ಶುಭಾಶಯಗಳು 💕
comment
re
like6
WhatsApp
img
Teacher
💕💕💕💕💕💕💕💕💕💕💕💕💕💕💕💕💕💕💕💕💕ಆತ್ಮೀಯ ಸ್ನೇಹಿತರೇ, ಸಹೋದರ💕 -ಸಹೋದರಿಯರೇ, ಕೂ ಕಾರ್ಯ💕 ನಿರ್ವಾಹಕರೇ, ಗೃಹಿಣಿಯರೇ, ಶಿಕ್ಷಕರೇ,ಸೈನಿಕರೇ, ಪೋಲಿಷ್💕 ಅಧಿಕಾರಿಗಳೇ, ಅನ್ನದಾತರೇ, ಪುರೋಹಿತ ಜೋತಿಷಿಗಳೇ, ಸರಕಾರಿ -ಅರೆಸರಕಾರಿ ನೌಕರರೇ, ಕಾರ್ಮಿಕರೇ, ಹವ್ಯಾಸಿ 💕 ಬರಹಗಾರರೇ, ವೈದ್ಯರೇ,ವ್ಯಾಪಾರಸ್ಥರೇ, ಕಂಟ್ರಾಕ್ಟ್ ದಾರರೇ, ವಾಹನ ಚಾಲಕರೇ ತಮ್ಮೆಲ್ಲರಿಗೂ ತುಂಬು ಹೃದಯದ💕 ವಂದನೆಗಳು 17,000 ಅನುಯಾಯಿಗಳ ಸಂತೋಷದ💕 ಸಂಭ್ರಮ ದ ಕ್ಷಣ 🙏🙏🙏🙏🙏🙏🙏🙏🙏🙏🙏🙏
re1
like8
WhatsApp
img
Teacher
ಮೂಡಣದಿ ಉದಯಿಸುವ ಸೂರ್ಯನಂತೆ ...... ಬೆಳದಿಂಗಲಿನೆಡೆಗೆ ಚಲಿಸುವ ಚಂದ್ರನಂತೆ ... .. ಹರ್ಷೊಲ್ಲಾಸದಿಂದ ಅರಳುವ ಹೂವಿನಂತೆ ...... ನಿಮ್ಮ ಬದುಕು ಸದಾ ನಗುವಿನಿಂದ ಕೂಡಿರಲಿ.
re
like7
WhatsApp
img
Teacher
ಚಿಲಿಪಿಲಿ ಹಾಡುತ ಹಾರುತ್ತಿರುವ ಈ ಹಕ್ಕಿಗಳು….. ಕಟ್ಟಿ ಕೊಟ್ಟಿವೆ ನನಗಾಗಿ ಸಾವಿರಾರು ಕನಸುಗಳು…. ದುಂಬಿಗಳು ಚುಂಬಿಸುತ್ತಿರುವ ಈ ಸುಂದರ ಹೂವುಗಳು…… ಹೇಳಿ ಕೊಟ್ಟಿವೆ ನನಗೆ ಪ್ರೀತಿಯ ನೂರಾರು ನುಡಿಗ ಟ್ಟುಗಳು.
re
like11
WhatsApp
img
Teacher
ಪ್ರೀತಿ ಪ್ರೇಮ ತಿಳಿಯದ ಅವಳು ... ಸ್ನೇಹ ಸಂಭಂದವನ್ನು ಬಯಸುವ ಅವಳು ... ಹೃದಯದ ಮಿಡಿತವನ್ನು ಬಲ್ಲವಳು ... ನನ್ನೋಟ್ಟಿಗೆ ಮಾತಿನಲ್ಲಿ ಸೋತು ಗೆದ್ದವಳು.
re
like8
WhatsApp
img
Teacher
ಆತ್ಮೀಯ ಸ್ನೇಹಿತರೇ, ಸಹೋದರ💕 -ಸಹೋದರಿಯರೇ, ಕೂ ಕಾರ್ಯ💕 ನಿರ್ವಾಹಕರೇ, ಗೃಹಿಣಿಯರೇ, ಶಿಕ್ಷಕರೇ,ಸೈನಿಕರೇ, ಪೋಲಿಷ್💕 ಅಧಿಕಾರಿಗಳೇ, ಅನ್ನದಾತರೇ, ಪುರೋಹಿತ ಜೋತಿಷಿಗಳೇ, ಸರಕಾರಿ -ಅರೆಸರಕಾರಿ ನೌಕರರೇ, ಕಾರ್ಮಿಕರೇ, ಹವ್ಯಾಸಿ 💕 ಬರಹಗಾರರೇ, ವೈದ್ಯರೇ,ವ್ಯಾಪಾರಸ್ಥರೇ, ಕಂಟ್ರಾಕ್ಟ್ ದಾರರೇ, ವಾಹನ ಚಾಲಕರೇ ತಮ್ಮೆಲ್ಲರಿಗೂ ತುಂಬು ಹೃದಯದ💕 ದಸರಾ ಹಬ್ಬದ ಶುಭಾಶಯಗಳು 💕💗 💕💕 "💕 ಸಂತೋಷದ💕 ಸಂಭ್ರಮ ದ ಕ್ಷಣ 🙏🙏🙏🙏🙏🙏🙏🙏
re1
like9
WhatsApp
img
Teacher
ನಿನ್ನ ಕನವರಿಕೆಯಲ್ಲೆ ಹುಟ್ಟಿ ಬೆಳೆದ ಕನಸೊಂದು ಕಾಣೆಯಾಗಿದೆ ಹುಡುಕುವ ಮನಸಾಗುತ್ತಿಲ್ಲ ಕನಸದು ಮರೆಯಲಾಗುತ್ತಿಲ್ಲ ಅಂತರಂಗದಲ್ಲಿ ಭಾವನೆಗಳ ದೊಂಬರಾಟ…
re
like10
WhatsApp
img
Teacher
ನೀ ಕೊಟ್ಟ ಕಣ್ಣೀರ ಹನಿಯಿಂದಲೆ ಅಕ್ಷರಗಳ ರೂಪದಲ್ಲಿ ಹುಟ್ಟಿಕೊಂಡ ಉಡುಗೊರೆ ನನ್ನ ಈ ಬರಹ
comment
re
like8
WhatsApp
img
Teacher
ನಿನ್ನ ನೆನಪುಗಳೆಲ್ಲ ಆವಿಯಾಗಿವೆ ಮತ್ತೆ ಕನಸಿನ ಮಳೆಯಾಗುವ ಸಂಭವ…
re
like7
WhatsApp
ask