koo-logo
Backback
S T Somashekar Gowda
backblock

S T Somashekar Gowda badge_img

@stsomashekarmla

ಸಹಕಾರ ಸಚಿವರು || Minister of co-operative, Government of Karn

ಕನ್ನಡದಲ್ಲಿ ಕೂ ಮಾಡಿ

calender Joined on July 2020

KooKooKoo(641)
LikedLikedLiked(16)
Re-Koo & CommentRe-Koo & CommentRe-Koo & Comment
@stsomashekarmla

ಸಹಕಾರ ಸಚಿವರು || Minister of co-operative, Government of Karn

ಇಂದು ದಿನಾಂಕ 28-10-21 ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ, ಬೆಂಗಳೂರು ಹಾಗೂ ಸಹಕಾರ ಇಲಾಖೆ ವತಿಯಿಂದ 68ನೇ ಅಖಿಲ ಭಾರತ ಸಹಕಾರ ಸಪ್ತಾಹ ಪೂರ್ವಭಾವಿ ಸಿದ್ಧತಾ ಸಭೆ ನಡೆಸಲಾಯಿತು. ಸಭೆಯಲ್ಲಿ ನಮ್ಮೊಂದಿಗೆ ಮಾನ್ಯ ಶ್ರೀ ಜಿ.ಟಿ ದೇವೇಗೌಡರವರು ಶಾಸಕರು, ಮಾಜಿ ಸಚಿವರು ಹಾಗೂ ಅಧ್ಯಕ್ಷರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ & ಸಹಕಾರ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
commentcomment
1
@stsomashekarmla

ಸಹಕಾರ ಸಚಿವರು || Minister of co-operative, Government of Karn

ಇಂದು 28-10-21 ಯಶವಂತಪುರ ವಿಧಾನಸಭಾ ಕ್ಷೇತ್ರ ಶಾಸಕರ ಕಚೇರಿಯಲ್ಲಿ ಐದು ಬಿಬಿಎಂಪಿ ವಾರ್ಡ್ ವ್ಯಾಪ್ತಿಯಲ್ಲಿ 110 ಹಳ್ಳಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಏರ್ಪಡಿಸಲಾಗಿತ್ತು, ಬಿಬಿಎಂಪಿ ಆಯುಕ್ತರಾದ ಗೌರವ ಗುಪ್ತಾರವರು & 110 ಹಳ್ಳಿ ಸಂಬಂಧಿಸಿದ ಅಧಿಕಾರಿಗಳು ಹಾಜರಿದ್ದು, ಬಿಬಿಎಂಪಿ ಆಯುಕ್ತರಾದ ಗೌರವ ಗುಪ್ತಾರವರು ಹಾಜರಿದ್ದರು.
commentcomment
@stsomashekarmla

ಸಹಕಾರ ಸಚಿವರು || Minister of co-operative, Government of Karn

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶ್ವಾದ್ಯಂತ, ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ‌ಕ್ಕಾಗಿ ನಾವು, ”ಮಾತಾಡ್ ಮಾತಾಡ್ ಕನ್ನಡ” ಅಭಿಯಾನವನ್ನು ಕನ್ನಡ ಗೀತೆಗಳನ್ನು ಹಾಡುವ ಮೂಲಕ ಯಶವಂತಪುರ ವಿಧಾನಸಭಾ ಕ್ಷೇತ್ರ ಶಾಸಕರ ಕಚೇರಿಯಲ್ಲಿ ಹೇರೋಹಳ್ಳಿ ಬಿ.ಬಿ.ಎಂ.ಪಿ ಶಾಲಾ-ಕಾಲೇಜು ಮಕ್ಕಳ ವತಿಯಿಂದ ಕನ್ನಡ ಗೀತಾ ಗಾಯನ ಆಯೋಜಿಸಲಾಗಿತ್ತು.
commentcomment
@stsomashekarmla

ಸಹಕಾರ ಸಚಿವರು || Minister of co-operative, Government of Karn

ರಾಜಮಾತೆ, ಮಹಾರಾಣಿಯವರಾದ ಶ್ರೀಮತಿ ಡಾ. ಪ್ರಮೋದಾದೇವಿ ಒಡೆಯರ್ ಅವರಿಗೆ ಜನ್ಮದಿನದ ಶುಭಾಶಯಗಳು. ನಾಡಿನ ಅಧಿದೇವತೆ ಶ್ರೀ ತಾಯಿ ಚಾಮುಂಡೇಶ್ವರಿ ದೇವಿಯು ತಮಗೆ ಆರೋಗ್ಯ, ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ. ತಮ್ಮಿಂದ ಮತ್ತಷ್ಟು ಉತ್ತಮ ಸಮಾಜಮುಖಿ ಕಾರ್ಯಗಳಾಗಲಿ ಎಂದು ಆಶಿಸುತ್ತೇವೆ.
commentcomment
@stsomashekarmla

ಸಹಕಾರ ಸಚಿವರು || Minister of co-operative, Government of Karn

ಇಂದು ಹಾವೇರಿ ಜಿಲ್ಲೆಯ, ಬ್ಯಾಡಗಿ ತಾಲೂಕಿನ ಪ್ರಸಿದ್ಧ ದೇವಾಲಯ ಕಾಗಿನೆಲೆ ಕ್ಷೇತ್ರದ ಸಂತ ಕನಕದಾಸ ಗದ್ದೆಗೆ, ಶ್ರೀ ಆದಿಕೇಶವ ಹಾಗೂ ಚೆನ್ನಕೇಶವ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ಗುರುಗಳಾದ ಅಮೋಘಸಿದ್ದ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಚನ ಪಡೆಯಲಾಯಿತು. @BSBommai @BABasavaraja
commentcomment
@stsomashekarmla

ಸಹಕಾರ ಸಚಿವರು || Minister of co-operative, Government of Karn

1947 ರ ಅಕ್ಟೋಬರ್‌ 27 ರಂದು ಸ್ವತಂತ್ರ ಭಾರತದ ಸೈನ್ಯ ಜಮ್ಮು-ಕಾಶ್ಮೀರವನ್ನು ಉಳಿಸಿಕೊಳ್ಳಲು ಪ್ರಥಮ ಹೆಜ್ಜೆ ಇಟ್ಟಿತು. ಈ ನಿಮಿತ್ತ ಪದಾತಿ ದಳದ ಸೈನಿಕರ ಧೈರ್ಯ, ದಾರ್ಷ್ಟ್ಯ ಮತ್ತು ಕರ್ತವ್ಯಪರತೆಯನ್ನು ನೆನೆದು ಸೈನಿಕರಿಗೆ ಅಭಿನಂದನೆ ಸಲ್ಲಿಸಲು ಅಕ್ಟೋಬರ್‌ 27 ರಂದು ಭಾರತೀಯ ಪದಾತಿ ದಳ ದಿನವನ್ನು ಆಚರಿಸಲಾಗುತ್ತದೆ. 75 ನೇ ಭಾರತೀಯ ಪದಾತಿ ದಳದ ದಿನದ ಶುಭಾಶಯಗಳು. #InfantryDay
commentcomment
@stsomashekarmla

ಸಹಕಾರ ಸಚಿವರು || Minister of co-operative, Government of Karn

ಇಂದು 26-10-21 ಹಾನಗಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪರಸಿಕೊಪ್ಪ, ಆಡೂರ ಹಾಗೂ ಉಪ್ಪುಣಸಿ ಗ್ರಾಮಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ರವರು, ಹಾನಗಲ್ ವಿಧಾನಸಭಾ ಕ್ಷೇತ್ರದ ಭಾ.ಜ.ಪ ಅಭ್ಯರ್ಥಿಯಾದ ಶ್ರೀ ಶಿವರಾಜ ಸಜ್ಜನರ ಅವರೊಂದಿಗೆ ಮತಯಾಚಿಸಲಾಯಿತು. @BSBommai @nalinkateel @BSYBJP @blsanthosh
commentcomment
@stsomashekarmla

ಸಹಕಾರ ಸಚಿವರು || Minister of co-operative, Government of Karn

ಇಂದು 26-10-21 ಹಾನಗಲ್ ವಿಧಾನಸಭಾ ಕ್ಷೇತ್ರದ ಆಡೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನ ಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಮುಖಂಡರುಗಳ ಜೊತೆ ಸಭೆ ನಡೆಸಿ, ಗ್ರಾಮಸ್ಥರ ಪ್ರತಿ ಮನೆಗಳಿಗೆ ಭೇಟಿ ನೀಡಿ, ಉಪಚುನಾವಣೆಯಲ್ಲಿ ಭಾಜಪ ಪಕ್ಷದ ಅಭ್ಯರ್ಥಿಯಾದ ಶಿವರಾಜ್ ಸಜ್ಜನರನ್ನು ಬೆಂಬಲಿಸಿ ಮತ ನೀಡುವಂತೆ ಮನವಿ ಮಾಡಲಾಯಿತು. @nalinkateel
commentcomment
@stsomashekarmla

ಸಹಕಾರ ಸಚಿವರು || Minister of co-operative, Government of Karn

ಇಂದು ದಿನಾಂಕ 25-10-21 ಸೋಮವಾರ ಹನಗಲ್ ವಿಧಾನಸಭಾ ಕ್ಷೇತ್ರ, ಆಡೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಬಾಳಂಬೀಡ, ಆಡೂರ್, ಕಂಚಿನೆಗಳೂರ್, ಶಂಕ್ರಿಕೊಪ್ಪ ಗ್ರಾಮಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರು, ಬೂತ್ ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಯಿತು. @BSBommai @nalinkateel @BSYBJP
commentcomment
@stsomashekarmla

ಸಹಕಾರ ಸಚಿವರು || Minister of co-operative, Government of Karn

ಇಂದು 24-10-21 ಹಾನಗಲ್ ವಿಧಾನಸಭಾ ಕ್ಷೇತ್ರ, ಆಡೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಉಪ್ಪಣಸಿ ಹಾಗೂ ಚಿಕ್ಕಹುಳ್ಳಾಲ ಗ್ರಾಮದ ಪ್ರಮುಖ & ಹಿರಿಯ ಮುಖಂಡರುಗಳೊಂದಿಗೆ ಸಭೆ ಮಾಡಿ ಗ್ರಾಮದ ಪ್ರತಿ ಮನೆ ಮನೆಗೂ ಭೇಟಿ ನೀಡಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನ್ ರವರನ್ನು ಬೆಂಬಲಿಸಲು ಮನವಿ ಮಾಡಲಾಯಿತು. @nalinkateel
commentcomment
create koo