backSomashekaraback

Somashekara

@somashekaraT1MK

Business Owner.

ಕನ್ನಡದಲ್ಲಿ ಕೂ ಮಾಡಿ

calender Aug 2020 ನಲ್ಲಿ ಸೇರಿಕೊಂಡರು

ಕೂಸ್ (338)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
Business Owner.
🕵️⛰️🌲❤️💃❤️🌲⛰️😟 ಯಾವತ್ತಿಗೂ ಯಾರೂ ಒಂದು ಹೆಣ್ಣಿನ ಮನಸ್ಸನ್ನು ನೋಯಿಸಬೇಡಿ , ಸದ್ಯಕ್ಕೆ ಅವಳು ಕ್ಷಮಿಸಬಹುದು ಆದರೆ ಆಡಿದ ಮಾತು ನೀವು ಮಾಡಿದ ನೋವು ಖಂಡಿತ ಆಕೆಯ ಮನದಲ್ಲಿ ಎಂದೆಂದಿಗೂ ಅಚ್ಚಳಿಯದ ಕೆಟ್ಟ ಕನಸಾಗಿ ಉಳಿದು ಬಿಡುತ್ತದೆ . 🕵️⛰️🌲❤️💃❤️🌲⛰️😟
re
like32
WhatsApp
img
Business Owner.
🏃🌀🌀❤️❤️🌀🌀🏃 ನಮ್ಮ ಮನದಲ್ಲಿರುವ ಆಸೆಯೇ ಬೇರೆ ... ಆದರೆ ಜೀವನದಲ್ಲಿ ನಡೆಯುವುದೇ ಬೇರೆ ... "ಉತ್ತರ ಸಿಗಲಾರದ ಬದುಕು ನಮ್ಮದು ." 🏃🌀🌀❤️❤️🌀🌀🏃
re
like27
WhatsApp
img
Business Owner.
⛰️🌲🌴❤️🌴🌲⛰️ ಕನಸೊಂದ ಕಟ್ಟಿರುವೆ ಕೊಲ್ಲದಿರು ದೇವರೇ ಕಾರಣಗಳನ್ನು ಕೊಟ್ಟು ...😟😟 - prabhu ⛰️🌲🌴❤️🌴🌲⛰️
comment
re
like17
WhatsApp
img
Business Owner.
👈👈🐾🏃🐾👈👈 ಲೈಫಲ್ಲಿ ರಿವರ್ಸ್ ಗೇರ್ ಅನ್ನೋದು ಇದ್ದಿದ್ರೇ ಬಾಲ್ಯದ ಕಡೆ ಒಂದು ರೌಂಡ್ ಹೋಗಿ ಬರಬಹುದಿತ್ತು ...🤔😃 👈👈🐾🏃🐾👈👈
re
like18
WhatsApp
img
Business Owner.
🍁🌿🏃🤔😟🌿🍁 ನಮ್ಮ ಕೆಟ್ಟತನ ಎಷ್ಟು ಕೆಟ್ಟದೋ .. ಅತಿಯಾದ ಒಳ್ಳೆತನ ಅದಕ್ಕಿಂತ ಕೆಟ್ಟದು .!! 🍁🌿🏃😟🤔🌿🍁
re
like23
WhatsApp
img
Business Owner.
🍁🌴🌲⛰️🏃⛰️🌲🌴🍁 ದಿನ ನಾವು ಜೀವನದಲ್ಲಿ ಮಾಡುವ ಪ್ರತಿಯೊಂದು ಸರಿ ತಪ್ಪುಗಳನ್ನು ಲೆಕ್ಕ ಇಡುವವರು ಇಬ್ಬರೇ ಒಬ್ಬರು ಪರಮಾತ್ಮ ಇನ್ನೊಬ್ಬರು ಅಂತರಾತ್ಮ . 🍁🌴🌲⛰️🏃⛰️🌲🌴🍁
comment
re
like23
WhatsApp
img
Business Owner.
🌴⛰️🕵️🏃😟⛰️🌴 ನಾವು ಕೆಲವರನ್ನು ತುಂಬಾ ಎತ್ತರದ ಸ್ಥಾನದಲ್ಲಿ ಇಟ್ಟಿರ್ತೀವಿ ಆದರೆ ಅವರು ಎಂದೂ ನಮ್ಮನ್ನು ತುಂಬಾ ಕೆಳಮಟ್ಟದಲ್ಲೇ ನೋಡುತ್ತಿರುತ್ತಾರೆ .🤔 🌴⛰️🕵️🏃😟⛰️🌴
re
like23
WhatsApp
img
Business Owner.
🌺🌴⛰️🌲🏃🌲⛰️🌴🌺 ಪ್ರಕೃತಿ ನಮಗೆ ಕೊಟ್ಟಿರೋ ಆಯ್ಕೆ ಎರಡೇ , ಒಂದು ಕೊಟ್ಟು ಹೋಗಬೇಕು ಇಲ್ಲಾ ಇನ್ನೊಂದು ಎಲ್ಲಾ ಬಿಟ್ಟು ಹೋಗಬೇಕು ಬೇರೆ ಯಾವ ಆಯ್ಕೆ ಕೂಡಾ ಇಲ್ಲಾ .. ಬದುಕು ಶೂನ್ಯಾ .. 🌺🌴⛰️🌲🏃🌲⛰️🌴🌺
comment
re
like31
WhatsApp
img
Business Owner.
🍁🦈🐋🐳🏃🐳🐋🦈🍁 ನಾವು ಯಾವಾಗಲು "ಮಹಾ ಸಾಗರ ಆಗುವುದಕ್ಕಿಂತ ಚಿಕ್ಕ ಝರಿಯಾಗಲು ಬಯಸುವುದು ಉತ್ತಮ . ಏಕೆಂದರೆ ಅಲ್ಲಿ ಬಲಿಷ್ಠ ಸಿಂಹವು ಕೂಡ ತಲೆಬಾಗಿ ನೀರು ಕುಡಿಯಲು ಬರುತ್ತದೆ . 🍁🦈🐋🐳🏃🐳🐋🦈🍁
re
like39
WhatsApp
img
Business Owner.
🌴⛰️🌲🏃🌲⛰️🌴 ನಾವು ಯೋಚಿಸಿದ್ದೆಲ್ಲಾ "ಸತ್ಯ "ಅಲ್ಲ "ಸತ್ಯ "ಯಾವಾಗಲೂ ಯೋಚಿಸಿದಂತೆ ಇರುವುದಿಲ್ಲ . ನಮ್ಮ "ಅನುಭವ "ಮಾತ್ರನೇ ಯಾವಾಗಲೂ ಸತ್ಯ . 🌴⛰️🌲🏃🌲⛰️🌴
comment
re1
like31
WhatsApp
ask