koo-logo
back
ಶಿವ ನಾಗಾರ್ಜುನ ಹಿರೇಮಠ್
backblock

ಶಿವ ನಾಗಾರ್ಜುನ ಹಿರೇಮಠ್

@sivanagarjuna

Software Engineer @ Koo

ಗಣಿನಾಡು ಬಳ್ಳಾರಿಯ ಹುಡುಗ. ದೇಶ ಪ್ರೇಮಿ ಹಾಗು ಪರಮಶಿವನ ಭಕ್ತ. 💞 ಮೆಚ್ಚಿಸಲಿಕ್ಕಾಗಿ ಬದುಕ ಬೇಡ ಇಚ್ಚಿಸಿದಂತೆ ಬದುಕು💞

calender Joined on Jan 2020

KooKoo(905)
LikedLiked(143652)
Re-Koo & CommentRe-Koo & Comment(1630)
dropdown-menu
@sivanagarjuna

Software Engineer @ Koo

ನಿಂದಿಸುವವರು ಇರಬೇಕು ಜಗದೊಳಗೆ ಹಂದಿಯಂಗ... ಅವರಿದ್ದರೆ ನವಾಗುವೆ ”ನಂದಿಯಂಗ”...
comment
1
dropdown-menu
@sivanagarjuna

Software Engineer @ Koo

ಜೀವನದಲ್ಲಿ ಕಾಯುವುದು ಕಲಿಯಬೇಕು... ಎಲ್ಲವೂ ನಡಿಯುವುದು ಸಮಯಕ್ಕೆ ಸರಿಯಾಗಿಯೇ ಹೊರತು ನಮ್ಮ ಅವಸರಕ್ಕೆ ತಕ್ಕಂತೆ ಅಲ್ಲ... #waiting
comment
1
dropdown-menu
@sivanagarjuna

Software Engineer @ Koo

ಯಾವಾಗಲು ನಮ್ಮ ಸಂತೋಷವನ್ನು ನಮ್ಮಲ್ಲೇ ಹುಡುಕಬೇಕು... ಇನ್ನೊಬರಿಂದ ಸಿಗುವ ಖುಷಿ ತಾತ್ಕಾಲಿಕ....
comment
1
dropdown-menu
@sivanagarjuna

Software Engineer @ Koo

ಅವಕಾಶ ಸಿಕ್ಕರೆ ಯಾರಿಗಾದರೂ ಸಾರಥಿಯಾಗು ಆದರೆ ಸ್ವಾರ್ಥಿಯಾಗಬೇಡ...
comment
1
dropdown-menu
@sivanagarjuna

Software Engineer @ Koo

ಹಣದಿಂದ ಪಡೆಯುವ ಯಾವುದೊಂದೂ ಶಾಶ್ವತವಲ್ಲ... ಆದರೆ ತುಂಬು ಮನಸಿನಿಂದ ಹಂಚುವ ಸ್ನೇಹ, ಪ್ರೀತಿ, ವಾತ್ಸಲ್ಯ ಎಂದಿಗೂ ಶಾಶ್ವತ....
comment
dropdown-menu
@sivanagarjuna

Software Engineer @ Koo

ಜ್ಞಾನವುಳ್ಳವನಿಗೆ ಬೇರೆ ಸಂಪತ್ತು ಬೇಡ... ಕೋಪ ಇದ್ದವನಿಗೆ ಬೇರೆ ಶತ್ರುವೇ ಬೇಡ... ಕರುಣೆ ಉಳ್ಳವನಿಗೆ ಬೇರೆ ಯಾವ ರಕ್ಷಣೆಯೂ ಬೇಡ....
comment
4
dropdown-menu
@sivanagarjuna

Software Engineer @ Koo

ಗಜಾನನಂ ಭೂತಗಣಾದಿಸೇವಿತಂ ಕಪಿತ್ಥ ಜಂಬು ಫಲ ಸಾರ ಭಕ್ಷಿತಂ ಉಮಾಸುತಂ ಶೋಕ ವಿನಾಶಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ. ಗಣೇಶಾಯ ನಮಃ ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು 🙏 #ಗಣೇಶ_ಚತುರ್ಥಿ
comment
8
dropdown-menu
@sivanagarjuna

Software Engineer @ Koo

ಸಮಯದ ಜೊತೆ ನಡೆಯುವ ಅವಶ್ಯಕತೆಯಿಲ್ಲ, ಸತ್ಯದ ಜೊತೆ ನಡಿಯಿರಿ... ಆಗ ಒಂದು ದಿನ ಸಮಯವೇ ನಿಮ್ಮ ಜೊತೆ ನಡೆಯುತ್ತದೆ.... #ಸಮಯ
comment
4
dropdown-menu
@sivanagarjuna

Software Engineer @ Koo

ಹಸಿವು ಅಂತ ಬಂದಾಗ ಕೈಲಾದರೆ ಏನಾದರೂ ಕೊಡಿ ಹಾಗೆ ಕಳುಹಿಸಬೇಡಿ ಯಾಕಂದರೆ... ಹಸಿವು ಅನ್ನೋದು ನರಕಕ್ಕಿಂತ ದೊಡ್ಡದು....
comment
dropdown-menu
@sivanagarjuna

Software Engineer @ Koo

ಜೀವನದಲ್ಲಿ ನಮ್ಮನ್ನು ನಾವು ನಂಬಿ ನಿಂತಾಗ ಆ ನಂಬಿಕೆನೇ ನಿಮಗೆ ದಾರಿ ತೋರಿಸುತ್ತದೆ... ಮತ್ತೊಬ್ಬರನ್ನು ನಂಬಿ ನಡಿದಾಗ ಆ ನಂಬಿಕೆನೇ ನಿಮ್ಮ ಕೈ ಬಿಟ್ಟು ಹೋಗುತ್ತದೆ ”ನೆನಪಿರಲಿ”.... #ನಂಬಿಕೆ
comment
2
create koo