koo-logo
koo-logo
back
ಶ್ವೇತಾ ಶೆಟ್ಟಿ
shareshareblockblock

ಶ್ವೇತಾ ಶೆಟ್ಟಿ

@shwethashetty

✒️ಹವ್ಯಾಸಿ ಬರಹಗಾರ್ತಿ🖥️ವೃತ್ತಿಯಲ್ಲಿ ಇಂಜಿನಿಯರ್📸ಫೋಟೋಗ್ರಫಿ ಇಷ್ಟ.

ಕನ್ನಡದಲ್ಲಿ ಕೂ ಮಾಡಿ

calender Joined on Apr 2020
KooKoo 985
LikedLiked 29K
CommentComment 27K
Re-KooRe-Koo 17
@shwethashetty

✒️ಹವ್ಯಾಸಿ ಬರಹಗಾರ್ತಿ🖥️ವೃತ್ತಿಯಲ್ಲಿ ಇಂಜಿನಿಯರ್📸ಫೋಟೋಗ್ರಫಿ ಇಷ್ಟ.

#ಅಮ್ಮ🤱❤️ ಅಮ್ಮ ಅಂದ್ರೆ ಪ್ರೀತಿ❤️ ನಮ್ಮೆಲ್ಲರ ಶಕ್ತಿ ಅಮ್ಮ ಅಂದ್ರೆ ತ್ಯಾಗಮೂರ್ತಿ ಬದುಕ ಸ್ಪೂರ್ತಿ💫 ಅಮ್ಮ ಅಂದ್ರೆ ಮುಗ್ಧ😍 ಅವಳ ಸೌಂದರ್ಯ ಸ್ನಿಗ್ಧ ಅಮ್ಮ ಅಂದ್ರೆ ಮಧುರ ಗಾನ🎶 ಸಾವಿರ ಹೇಳುವುದು ಅವಳ ಮೌನ ಅಮ್ಮ ಅಂದ್ರೆ ಮಮತೆ ವೀರ ವನಿತೆ ಅಮ್ಮ ಅಂದ್ರೆ ನಿಷ್ಕಲ್ಮಶ ಮನಸು😌 ಅವಳ ಮಾತುಗಳೇ ಸೊಗಸು ಅಮ್ಮ ಅಂದ್ರೆ ಸಹನೆ ಕಡಲಿನಂತಹ ಕರುಣೆ ಅಮ್ಮ ಅಂದ್ರೆ ಸರಳ💃 ಅವಳ ನಗು ವಿರಳ ಅಮ್ಮ ಅಂದ್ರೆ ಜೀವದಾತೆ🤱 ಮುಗಿಯದ ಕವಿತೆ ಅಮ್ಮ ಧರೆಗಿಳಿದ ದೇವರು🙏 ಅಮ್ಮನಿಗೆ ಸಾಟಿ ಇನ್ಯಾರು?
commentcomment
40
@shwethashetty

✒️ಹವ್ಯಾಸಿ ಬರಹಗಾರ್ತಿ🖥️ವೃತ್ತಿಯಲ್ಲಿ ಇಂಜಿನಿಯರ್📸ಫೋಟೋಗ್ರಫಿ ಇಷ್ಟ.

#ಪ್ರೀತಿಯ_ನೋವು💔 ಸಾವಿಗಿಂತಲೂ🎭 ಘೋರ ನೀ ಕೊಟ್ಟು ಹೋದ ಪ್ರೀತಿಯ ನೋವು..💔 ಕನಸುಗಳ💫 ಸಮಾಧಿಯ ಮೇಲೂ ಅನುದಿನ ಅರಳುವುದು ನೆನಪಿನ ಹೂವು..❣️
commentcomment
29
@shwethashetty

✒️ಹವ್ಯಾಸಿ ಬರಹಗಾರ್ತಿ🖥️ವೃತ್ತಿಯಲ್ಲಿ ಇಂಜಿನಿಯರ್📸ಫೋಟೋಗ್ರಫಿ ಇಷ್ಟ.

ನನ್ನವನೆಂದರೆ..🤴❤️ ಮಳೆ ಬರುವ💧 ಇಳಿಸಂಜೆಯಲ್ಲಿ🌄 ಕಿಟಕಿಯಾಚೆ🌀 ನೋಡುತ್ತಾ ಮತ್ತೆ ಮತ್ತೆ ಕೇಳಬೇಕೆನಿಸುವ😌 ಭಾವ ತುಂಬಿದ💕 ಚಿತ್ರಗೀತೆ..🎶
commentcomment
12
@shwethashetty

✒️ಹವ್ಯಾಸಿ ಬರಹಗಾರ್ತಿ🖥️ವೃತ್ತಿಯಲ್ಲಿ ಇಂಜಿನಿಯರ್📸ಫೋಟೋಗ್ರಫಿ ಇಷ್ಟ.

#ಪ್ರಜೆಗಳು_vs_ನಾಯಕರು ಜೀವಕ್ಕಾಗಿ ಪ್ರಜೆಗಳ ಪರದಾಟ..🎭 ಓಟಿಗಾಗಿ ನಾಯಕರ ನೂಕಾಟ..🙃
commentcomment
16
@shwethashetty

✒️ಹವ್ಯಾಸಿ ಬರಹಗಾರ್ತಿ🖥️ವೃತ್ತಿಯಲ್ಲಿ ಇಂಜಿನಿಯರ್📸ಫೋಟೋಗ್ರಫಿ ಇಷ್ಟ.

#ಚಿತ್ರಕ್ಕೊಂದು_ಬರಹ #ಕಾದಿರುವೆ_ಪ್ರೇಮಸಖ ಕಾದಿರುವೆ ಪ್ರೇಮಸಖ🤴 ..ನಿನ್ನೊಲವನರಸಿ..❤️ ಬಂದೊಮ್ಮೆ ಉತ್ತರಿಸು💕 ..ನನ್ನನಾಲಂಗಿಸಿ..💃
commentcomment
19
@shwethashetty

✒️ಹವ್ಯಾಸಿ ಬರಹಗಾರ್ತಿ🖥️ವೃತ್ತಿಯಲ್ಲಿ ಇಂಜಿನಿಯರ್📸ಫೋಟೋಗ್ರಫಿ ಇಷ್ಟ.

commentcomment
0
@shwethashetty

✒️ಹವ್ಯಾಸಿ ಬರಹಗಾರ್ತಿ🖥️ವೃತ್ತಿಯಲ್ಲಿ ಇಂಜಿನಿಯರ್📸ಫೋಟೋಗ್ರಫಿ ಇಷ್ಟ.

#ನೆನಪ_ಬುಗುರಿ💕💫 ಮನದ ಚಾಟಿ❣️ ಬೀಸಿದಾಗ ಜೋರಾಗಿ..🌀 ನೆನಪ ಬುಗುರಿ💕 ಓಡಿತಾಗ ತಿರು ತಿರುಗಿ..🌀
commentcomment
10
@shwethashetty

✒️ಹವ್ಯಾಸಿ ಬರಹಗಾರ್ತಿ🖥️ವೃತ್ತಿಯಲ್ಲಿ ಇಂಜಿನಿಯರ್📸ಫೋಟೋಗ್ರಫಿ ಇಷ್ಟ.

#ಕಾದಿರುವೆ_ನಿನಗಾಗಿ💕💃 ಇರುಳಲಿ ಕಾಡುವೆ ಕನಸಾಗಿ..💫 ಹಗಲಲಿ ಸುಳಿವೆ ನೆನಪಾಗಿ..💕 ಸೇರು ಬಾ ನನ್ನ ಹಾಡಿನಲಿ ಶೃತಿಯಾಗಿ..🎶 ತೇಲುವ ನಾವು ಒಲವಿನಲೆಯಲಿ ಜೊತೆಯಾಗಿ..🌊 ನಿನ್ನ ಹೆಸರನ್ನೇ ಜಪಿಸುವ ಪ್ರೇಮಿಯಾಗಿ..💃 ಕಾದಿರುವೆ ನಾ.. ನಿನಗಾಗಿ..❣️
commentcomment
14
@shwethashetty

✒️ಹವ್ಯಾಸಿ ಬರಹಗಾರ್ತಿ🖥️ವೃತ್ತಿಯಲ್ಲಿ ಇಂಜಿನಿಯರ್📸ಫೋಟೋಗ್ರಫಿ ಇಷ್ಟ.

#ಒಳಮನಸ್ಸು_ಹೇಳುವಮಾತು #ಭಾನುವಾರ_ಸಮಾಚಾರ ಒಳಮನಸ್ಸು🌀 ಹೇಳುವ ಮಾತುಗಳು ನೀಡುವ ಸಾಂತ್ವನದಿಂದ💕 ಜೀವಕೆ ಸಿಗುವ ನೆಮ್ಮದಿ..😌 ಜಗತ್ತಿನ🌍 ಯಾವ ವ್ಯಕ್ತಿಯಿಂದಲೂ👥 ಅಥವಾ ವಸ್ತುವಿನಿಂದಲೂ ಸಿಗಲು ಸಾಧ್ಯವಿಲ್ಲ..❌ #ಮಗುವಿನಷ್ಟೇ👼 ಮುಗ್ಧ ಈ #ಮನಸ್ಸು..❣️ @sangam @lmhassan
commentcomment
15
@shwethashetty

✒️ಹವ್ಯಾಸಿ ಬರಹಗಾರ್ತಿ🖥️ವೃತ್ತಿಯಲ್ಲಿ ಇಂಜಿನಿಯರ್📸ಫೋಟೋಗ್ರಫಿ ಇಷ್ಟ.

#ನಿನ್ನ_ನೆನಪು💔💕 ಜಂಗುಳಿಯಲು ಬಿಡದೆ ಕಾಡುವುದು ಏಕಾಂತದಲೂ ನೆಮ್ಮದಿ ಕೊಡದು💔 ಬಿಕ್ಕಳಿಸಿ ಅತ್ತರೂ ಬಿಡದು ಕಣ್ಮುಚ್ಚಿ ಕೊಂದರೂ ಸಾಯದು💕 ಪುಟ್ಟ ಹೃದಯ ಪುಡಿಯಾದರೂ ಅಲುಗಾಡದು ನೆಟ್ಟ ಕನಸು ಚೂರಾದರೂ ಬದಲಾಗದು💕 ಕಣ್ಣೀರಿನ ಕೊಳವನು ಬರಿದು ಮಾಡಿಹುದು ಮಣ್ಣಿರದ ಮಸಣದಲಿ ಮನಸ ಹೂತಿಹುದು💔 ಬೇಡವೆಂದರೂ ಬರಲು ಮರೆಯದು ಬೇಡಿಕೊಂಡರೂ ಎದೆಯ ತೊರೆಯದು💕 💕💔ನಿನ್ನ ನೆನಪುಗಳು💔💕
commentcomment
8
create koo