backShobha Karandlajeback

Shobha Karandlaje

@shobhabjp

Member of Parliament

ಸಂಸದೆ, ಉಡುಪಿ-ಚಿಕ್ಕಮಗಳೂರು!

calender June 2020 ನಲ್ಲಿ ಸೇರಿಕೊಂಡರು

ಕೂಸ್ (153)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
Member of Parliament
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು. ತಾಯಿ ಜಗನ್ಮಾತೆಯು ಸರ್ವರಿಗೂ ಸಕಲ ಸನ್ಮಂಗಳವನ್ನುಂಟುಮಾಡಿ ಕರುಣಿಸಲಿ ಎಂದು ಪ್ರಾರ್ಥನೆ. ಸರ್ವೇ ಜನಾಃ ಸುಖಿನೋ ಭವಂತು. #HappyVijayadashami
re
like19
WhatsApp
img
Member of Parliament
ನನ್ನ ಹುಟ್ಟು ಹಬ್ಬಕ್ಕೆ ಹರಸಿ-ಹಾರೈಸಿದ ಎಲ್ಲ ಹಿರಿಯ-ಕಿರಿಯ ಕಾರ್ಯಕರ್ತರಿಗೆ, ಹಿತೈಷಿಗಳಿಗೆ ಅನಂತ ಧನ್ಯವಾದಗಳು. A big THANKS to each one of you for taking time to wish me on my birthday! I couldn't thank you all individually but your blessings & wishes matters a lot. I'm truly blessed to have you all in my life. #ThankYou
re
like10
WhatsApp
img
Member of Parliament
ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪರವರ ಅಧ್ಯಕ್ಷತೆಯಲ್ಲಿ ಭದ್ರಾ ಹುಲಿ ಯೋಜನೆಯ ಬಫರ್ ಝೋನ್ ಸಂಬಂಧಿತ ಜನರ ಸಮಸ್ಯೆಗಳ ಕುರಿತು ಸಭೆ ನಡೆಸಿ ಚರ್ಚಿಸಲಾಯಿತು. ರೈತರ ಹಿತ ಕಾಯಲು ಸರಕಾರ ಬದ್ಧವಾಗಿ, ಅದಕ್ಕೆ ತಕ್ಕುದಾದ ನಿರ್ಧಾರಗಳನ್ನು ಸರಕಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿಯವರು ಭರವಸೆಯನ್ನು ನೀಡಿದರು. ಅರಣ್ಯ ಇಲಾಖೆಯ ಅಧಿಕಾರಿಗಳು, ಕ್ಷೇತ್ರದ ಶಾಸಕರು, ನಾಗರಿಕ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
comment
re
like6
WhatsApp
img
Member of Parliament
ದೇಶಕಂಡ ದಿಟ್ಟ ಗೃಹ ಮಂತ್ರಿ, ರಾಜಕೀಯ ನಿಪುಣ, ಅಭಿನವ ಚಾಣಕ್ಯ, ಭಾರತೀಯ ಜನತಾ ಪಾರ್ಟಿಯ ಬೇರುಗಳನ್ನು ದೇಶದ ಮೂಲೆ-ಮೂಲೆಗಳಿಗೆ ಪಸರಿಸಿದ ಸಂಘಟನಾ ಚತುರ ಶ್ರೀ ಅಮಿತ್ ಶಾ ಜಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಉಡುಪಿ ಶ್ರೀ ಕೃಷ್ಣ ಹಾಗೂ ಕೊಲ್ಲೂರು ಮೂಕಾಂಬಿಕೆ ದೇವಿಯು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ ತಾಯಿ ಭಾರತಿಯನ್ನು ಜಗದ್ವಂದ್ಯ ಮಾಡುವ ನಿಮ್ಮ ಪ್ರಯತ್ನಗಳಿಗೆ ಶಕ್ತಿ ನೀಡಿ ಹರಸಲಿ. #HappyBirthdayAmitShahji
re
like12
WhatsApp
img
Member of Parliament
ಇಂದು ಬೆಳಗ್ಗೆ ನಡೆದಾಡುವ ದೇವರು, ತ್ರಿವಿಧ ದಾಸೋಹಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಜಿಯವರ ಗದ್ದುಗೆಯ ದರ್ಶನಗೈದು ಆಶೀರ್ವಾದ ಪಡೆಯಲಾಯಿತು. ಆಗ್ನೇಯ ಪದವೀಧರ ಕ್ಷೇತ್ರದ ನಮ್ಮ ಅಭ್ಯರ್ಥಿ ಶ್ರೀ ಚಿದಾನಂದ ಎಂ ಗೌಡ ಅವರ ಪರ ತುಮಕೂರು ಹಾಗೂ ಶಿರಾ ಪ್ರದೇಶಗಳಲ್ಲಿ ಮತಯಾಚನೆ ನಡೆಸಲಿದ್ದೇನೆ. #SKinSira
comment
re
like16
WhatsApp
img
Member of Parliament
“ಸಿಂಹಸಂಗತ ನಿತ್ಯಂ ಪದ್ಮಾನ್ಚಿತ ಕರದ್ವಯ” “ಶುಭದಾಸ್ತು ಸದಾ ದೇವಿ ಸ್ಕಂದ ಮಾತಾ ಯಶಸ್ವಿನಿ." ನವರಾತ್ರಿಯ 5 ನೇ ದಿನ ಸ್ಕಂದಮಾತಾ ದೇವಿಯನ್ನು ಆರಾಧಿಸೋಣ, ಸಂತೋಷ, ಹಿತಕರ ಭಾವನೆಯಿಂದ ಕಾಣಿಸಿಕೊಳ್ಳುವ ದೇವಿಯ ಕೃಪೆಯಿಂದ ಸರ್ವರಿಗೂ ಇಷ್ಟಾರ್ಥ ಸಿದ್ಧಿಯಾಗಲಿ. ಸರ್ವರಿಗೂ ನವರಾತ್ರಿ ಹಬ್ಬದ ಶುಭಾಶಯಗಳು. #Navaratri
re
like22
WhatsApp
img
Member of Parliament
ನವರಾತ್ರಿಯ 4 ನೇ ದಿನ ಕೂಷ್ಮಾಂಡಾ ದೇವಿಯ ಆರಾಧನೆಗೆ ಮೀಸಲು. ದೇವಿ ಕೂಷ್ಮಾಂಡಳು ನವ ದುರ್ಗೆಯರಲ್ಲಿ ನಾಲ್ಕನೆಯವಳು. ಕೂಷ್ಮಾಂಡ ಪದದ ಅರ್ಥ ಸಂಸ್ಕೃತದಲ್ಲಿ ಕೂ ಎಂದರೆ ಸಣ್ಣ ಎಂದು ಅರ್ಥ. ಇನ್ನು ಉಷ್ಮಾ ಎನ್ನುವ ಪದಕ್ಕೆ ಶಕ್ತಿ ಎನ್ನುವ ಅರ್ಥವಿದೆ. ಅಂಡ ಎಂದರೆ ಗರ್ಭ ಎನ್ನುವ ಅರ್ಥವಿದೆ. ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು. #Navaratri2020
re2
like15
WhatsApp
img
Member of Parliament
ರಾಜ್ಯದ ಪ್ರಥಮ ವಿಶ್ವವಿದ್ಯಾಲಯವಾದ, ನಮ್ಮ ಹೆಮ್ಮೆಯ ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಕಸ್ತೂರಿ ಕನ್ನಡದಲ್ಲಿ ಅಭಿನಂದನೆಗಳನ್ನು ಕೋರಿದ ಪ್ರಧಾನಿ ಶ್ರೀ ನರೇಂದ್ರ ಮೋದಿ. #UniversityOfMysore
play
re
like14
WhatsApp
img
Member of Parliament
ಪ್ರಧಾನಿ ಶ್ರೀ ನರೇಂದ್ರ ಮೋದಿ ಸರಕಾರದ 'ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ' ಎಂಬ ಯೋಜನೆಯಡಿಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ನರಸಿಂಹರಾಜ ಪುರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊಸ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಸುಮಾರು 2.00 ಕೋಟಿ ರೂಪಾಯಿಗಳ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಟ್ಟಡಕ್ಕೆ ಇಂದು ಕ್ಷೇತ್ರದ ಶಾಸಕರು, ಅಧಿಕಾರಿಗಳು ಹಾಗೂ ಶಾಲಾ ಸಿಬ್ಬಂದಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು. #SKinConstituency
re
like12
WhatsApp
img
Member of Parliament
ನವರಾತ್ರಿಯ ಉತ್ಸವಕ್ಕೆ ಸಿಂಗರಿಸಿಕೊಂಡಿರುವ ಶ್ರೀ ಮಾತಾ ವೈಷ್ಣೋ ದೇವಿ ಮಂದಿರ. #Navratri220
re
like9
WhatsApp
ask