backSANSback

SANS

@sans

student

ನಾನು ಹುಬ್ಬಳ್ಳಿ ಹುಡಗಿ. ಇಲ್ಲಿರುವುದು ಸುಮ್ಮ್ನ ನೋಡರಲ್ಲ

calender May 2020 ನಲ್ಲಿ ಸೇರಿಕೊಂಡರು

ಕೂಸ್ (347)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
student
🙏🙏 #ನಿಮ್ಮಲ್ಲರ_ಗಮನಕ್ಕೆ ಗೆಳೆಯರೇ ನಿಮ್ಮಲ್ಲಿ ಒಂದು ಪ್ರಾರ್ಥನೆ ನೀವು ಮಾಡುವ ಎಲ್ಲ ಕಾಮೆಂಟ್ಸ್ ಗಳು ನಮಗೆ ಕೇವಲ ೫೦% ಸಿಗುತ್ತವೆ ಅವುಗಳಿಗೆ ನಾವು ಎಲ್ಲವಕ್ಕೂ ಉತ್ತರಿಸುತ್ತೇನೆ . ಸಿಗದಿರುವ ೫೦% ಕಾಮೆಂಟ್ಸ್ ಗಳಿಗೆ ಉತ್ತರಿಸೋಕೆ ಆಗತ್ತಿಲ್ಲ ಕ್ಷಮೆಯಿರಲಿ . @ಕೂತಂಡ ಮತ್ತು ಸುದರ್ಶನ್ ಅವರಿಗೆ ತಿಳಿಸಿದ್ದೇನೆ . ನೀವು ನಿಮ್ಮ ಕಾಮೆಟ್ಸ್ ಸರಿಯಾಗಿ ಲೆಕ್ಕ ಮಾಡಿಕೊಳ್ಳಿ ಕಡಿಮೆ ಕಂಡಲ್ಲಿ ಯಾವುದಕ್ಕೂ ನೀವು ಕೂ ತಂಡಕ್ಕೆ ತಿಳಿಸಿ ಆದರೆ ರಿಕೂ ಮಾಡಿರಿ . @sudarshan #SANS
re1
like33
WhatsApp
img
student
🌻🌻ಓಂ ಮಹಾವೀರಾಯ ನಮಃ🌻🌻 ➿➿➿➿➿➿➿➿➿➿➿➿➿ 🔹️ನುಂಗುವ ಮನಸಿದ್ದರೆ ಮೊದಲು ಕೋಪವನ್ನು ನುಂಗಿ ಬಿಡಿ . 🔹️️ಮಾಡುವ ಮನಸಿದ್ದರೆ ಸತ್ಕಾರ್ಯವನ್ನು ಮಾಡುವುದನ್ನು ಕಲಿಯಿರಿ . 🔹️ತ್ಯಜಿಸುವ ಮನಸಿದ್ದರೆ ಮೊದಲು ತುಂಬಿರುವ ಆಹಂಕಾರ ತ್ಯಜಿಸಿ ಬಿಡಿ . 🔹️ಹೇಳುವ ಮನಸಿದ್ದರೆ ಯಾವಾಗಲೂ ಸತ್ಯವನ್ನು ಮಾತ್ರ ಹೇಳು . 🔹️ಕೊಡುವ ಮನಸಿದ್ದರೆ ವಿದ್ಯೆ,ಅನ್ನವನ್ನು, ಗೌರವನ್ನ ಕೊಟ್ಟು ಬಿಡಿ . 🔹️ನೆನಯುವ ಮನಸಿದ್ದರೆ ನಿಮಗೆ ಸಹಾಯ ಮಾಡಿದವರನ್ನು ನೆನೆಪಿಸಿಕೋಳ್ಳಿ . 🙏🙏🙏 #SANS ಕೃಪೆ÷ತಂ
re8
like207
WhatsApp
img
student
🎤🎧🎤🎧🎤🎧🎤🎧🎤🎧🎤🎧🎤ಸ್ಪೇನ್ ನಿನ ಈ ಮಹಿಳೆ ದಿನವೂ ಬೆಳೆಗ್ಗೆ ರೆಡಿಯೋ ಒಂದರಲ್ಲಿ ಈ ಮಂತ್ರವನ್ನು ಹೇಳುತ್ತಾರೆ ಇದು ಎಲ್ಲಿರಿಗೂ ಗೊತ್ತಿರುವ ವಿಷಯ ಮತ್ತು ನಿಮಗೂ ತಿಳಿದಿರಲಿ . ಒಂದು ಒಳ್ಳೆಯ ಅನುಭವ ಹಾಗು ಖುಷಿ . ನನ್ನ ಭಾರತದ ಹೇಗಿದೆ ಎಂದು .... ನೋಡಿ ವಿಡಿಯೋ .... 📻📻📻📻📻📻📻📻📻📻📻📻📻 🙏🙏🙏 #SANS 👇👇👇
play
re2
like65
WhatsApp
img
student
🌻🌻 ಉಚ್ಛ೦ಗಿದುರ್ಗದ ಎಲ್ಲಮ್ಮ🌻🌻 ➿➿➿➿➿➿➿➿➿➿➿➿➿ 🔴 ಅದ್ಬುತ ಅನುವಾದಕ ಅಂದರೆ ಒಬ್ಬನೇ ಮೌನವನ್ನು ಮಂದಹಾಸವನ್ನಾಗಿ ಪರಿವರ್ತನೆ ಮಾಡುವವನು. 🔴 ಮನುಷ್ಯನಿಗೆ ತಾನು ಮಾಡಿದ ತಪ್ಪಿನ ಬಗ್ಗೆ ಜ್ಞಾನ,ಅರಿವು ಇರೋದಿಲ್ಲ . 🔴 ಏಕೆಂದರೆ ಬೇರೇಯವರ ಮಾಡುವ ತಪ್ಪುಗಳನ್ನು ಗಮನಿಸುವುದರಲ್ಲಿರುತ್ತಾನೆ . ‌ 🔴 ಸೋಲುಗಳು ಕಲಿಸುವ ಪಾಠ ಬಹಳ ದೊಡ್ಡದು. 🔴 ಗೆಲುವು ಅನೇಕ ವಿಷಯಗಳ ಮುಕ್ತಾಯವೂ ಆಗಬಹುದು ಹಾಗು ಅಂತ್ಯೆವು . 🔴 ಸೋಲಿನಿಂದ ಪಾಠ ನಾವೆಲ್ಲರೂ ಕಲಿಯಲೇಬೇಕು. 🙏 #SANS ಕೃಪೆ÷ತಂದೆ
re2
like118
WhatsApp
img
student
👏👏👏👏👏👏👏👏👏👏👏👏👏 ಜೀವನ ನಾವು ಅಂದು ಕೊಂಡಂತೆ ಇಲ್ಲ ಮತ್ತು ನಡೆಯುವುದಿಲ್ಲ ಆಗುವುದಕ್ಕೆ ಹೊಣೆ ಯಾರು. ....? ನೋಡಿ ವಿಡಿಯೋ ........ 🙏🙏🙏🙏🙏🙏🙏🙏🙏🙏🙏🙏🙏 #SANS 👇👇👇
play
re
like61
WhatsApp
img
student
🌻🌻ಶ್ರೀ ರಾಘವೇಂದ್ರಯ ನಮಃ🌻🌻 ➿➿➿➿➿➿➿➿➿➿➿➿ 🔶ಅನ್ನ ಪರಬ್ರಹ್ಮ ಸ್ವರೂಪ . 🔶ಅದು ಎಲ್ಲಾ ಜಾತಿಯವರ ಪರಿಶ್ರಮದಿಂದ ನಮ್ಮ ತಟ್ಟೆಯವರೆಗೆ ಬಂದಿದೆ . 🔶ಪ್ರತೀಯೊಂದರಲ್ಲೂ ಜಾತಿ ಹುಡುಕುವ ಭಾವನೆ ನನ್ನಲ್ಲಿದ್ದರೆ ಅನ್ನದ ಒಂದು ಅಗುಳು ಮುಟ್ಟುವ ಹಕ್ಕೂ ನನಗಿಲ್ಲ . 🔶ಸಮಯಕ್ಕೆ ಮುಂಚಿತವಾಗಿ ಏನೂ ಆಗದು . 🔶ಅದೃಷ್ಟಕ್ಕಿಂತ ಹೆಚ್ಚಾಗಿ ಏನೂ ಸಿಗದು. 🔶ಆ ಸಮಯಕ್ಕೆ ಕಾಯಬೇಕು ಮತ್ತು ಲಭಿಸಿದ್ದರಿಂದ ತೃಪ್ತರಾಗಿರಬೇಕು . 🔶ಇದೇ ಸುಖದ ಮತ್ತು ಆನಂದದ ಗುಟ್ಟು . 🙏🙏🙏 #SANS ಕೃಪೆ÷ತಂದೆ
re1
like137
WhatsApp
img
student
💛💛💛💛 💛❤❤❤❤ 💛❤ಇದೇ ನಾಡು 💛❤ಇದೇ ಭಾಷೆ ️ 💛❤ಎಂದೆಂದೂ ನನ್ನದಾಗಿರಲಿ. 💛❤ಎಲ್ಲೇ ಇರಲಿ 💛❤ಹೇಗೆ ಇರಲಿ 💛❤ಕನ್ನಡವೇ ನನ್ನ ಉಸಿರಾಗಿರಲಿ. 💛❤❤❤❤❤❤❤❤❤❤❤️ 💛💛💛💛💛💛💛💛💛💛💛💛💛 🙏🙏🙏 #SANS
re2
like92
WhatsApp
img
student
🌻🌻ಶುಭೋದಯ ಶುಭದಿನ 🌻🌻 ➿➿➿➿➿➿➿➿➿➿➿➿ 🔸️ಅರ್ಜುನ ಹೇಳುತ್ತಾನೆ ಎಲ್ಲವೂ ಹಣೆಬರಹದಲ್ಲಿ ಬರೆದಿದೆ ಅಂದ ಮೇಲೆ ಪ್ರಯತ್ನಪಟ್ಟು ಫಲವೇನು ಎಂದು ಕೃಷ್ಣನಲ್ಲಿ 🔸️ಶ್ರೀಕೃಷ್ಣ ಹೇಳುತ್ತಾನೆ ಯಾರಿಗೆ ಗೊತ್ತು ಪ್ರಯತ್ನ ಪಟ್ಟರೆ ಸಿಗುತ್ತದೆ ಎಂದು ಹಣೆಬರಹದಲ್ಲಿ ಬರೆದಿದ್ದರೆ . 🔸️ನಾವು ಯಾವಾಗಲೂ ನಮ್ಮ ಪ್ರಯತ್ನ ಮತ್ತು ಶ್ರಮ ಕಡೆ ಗಮನವಿರಬೇಕು . 🔸️ಆಡುವ ಭಾಷೆಯಲ್ಲಿ ಪ್ರೀತಿ, ನಯ, ವಿನಯವಿರ ಬೇಕು ಮತ್ತು ಗೌರವ ದಿಂದ ಕಾಣಬೇಕು . #SANS ಕೃಪೆ÷ತಂದೆ
re6
like150
WhatsApp
img
student
🙏🙏🙏🙏🙏🙏🙏🙏🙏🙏🙏🙏 ಇವರ ಮಾತುಗಳಲ್ಲಿ ಇರುವ ಸತ್ಯೆ ಜನ ಸಾಮಾನ್ಯ ಅರಿಯುವುದು ಯಾವಾಗ. ನೀವು ನೋಡಿ ........... 👌👌👌👌👌👌👌👌👌👌👌👌 #SANS 👇👇👇
play
re3
like90
WhatsApp
img
student
🌻🌻ನುಡಿ ಮುತ್ತು 🌻🌻 ➿➿➿➿➿➿➿➿➿➿➿➿ 🔶️ನಮ್ಮಲ್ಲಿ ನಾವು ವಿಶ್ವಾಸ ಕಳೆದು ಕೊಳ್ಳದಿರುವುದು . 🔶️ನಮ್ಮನ್ನು ನಾವು ದ್ವೇಷಿಸದಿರುವುದೇ ಮೊದಲ ಕರ್ತವ್ಯ . 🔶️ನಮ್ಮ ಬಗ್ಗೆ ನಮಗೆ ನಂಬಿಕೆಯಿದ್ದಲ್ಲಿ ಮಾತ್ರ ಭಗವಂತನಲ್ಲಿ ನಂಬಿಕೆಯಿಡಲು ಸಾಧ್ಯ . 🔶️ತನ್ನನ್ನೇ ನಂಬದವನು ಭಗವಂತನನ್ನು ಹೇಗೆ ತಾನೇ ನಂಬಲು ಸಾಧ್ಯಾ . 🔶️ಹೃದಯದಲ್ಲಿ ಪ್ರಾಮಾಣಿಕತೆ ತುಂಬಿದ್ದರೆ ಶತ್ರು ಮಾತ್ರವಲ್ಲ ಇಡೀ ಪ್ರಪಂಚ ನಮ್ಮೆದುರು ಆಯುಧವನ್ನು ಕೆಳಗಿಡುತ್ತದೆ . #SANS ಕೃಪ÷ತಂದೆ
re5
like143
WhatsApp
ask