koo-logo

Sadhguru Kannada
badge_img
@sadhgurukannada

‘ಸದ್ಗುರು ಕನ್ನಡ’ ಅಧಿಕೃತ ಖಾತೆ. ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ವಿಶ್ವಶಾಂತಿ ಮತ್ತು ಮಾನವಹಿತಕ್ಕಾಗಿ ನಿರಂತರವಾಗಿ ಕಾರ್ಯನಿರತರಾಗಿರುವ ಸದ್ಗುರುಗಳ ಯೋಗ ಕಾರ್ಯಕ್ರಮಗಳಿಂದ ಕೋಟಿಗಟ್ಟಲೆ ಜನರಿಗೆ ಜೀವನದಲ್ಲಿ ಒಂದು ಹೊಸ ದಿಕ್ಕು ಲಭಿಸಿದೆ....more