koo-logo
koo-logo
back
ರಾಜೇಶ್ ಗೌಡ
shareblock

ರಾಜೇಶ್ ಗೌಡ

@rajesh_gowda73QM

ಮಧುಲೋಕ ಲಿಕ್ಕರ್ ಬೋಟಿಕ್

ಕನ್ನಡದಲ್ಲಿ ಕೂ ಮಾಡಿ

calender Joined on June 2020

KooKooKoo(10)
LikedLikedLiked(1655)
Re-Koo & CommentRe-Koo & CommentRe-Koo & Comment(16)
img
@rajesh_gowda73QM

ಮಧುಲೋಕ ಲಿಕ್ಕರ್ ಬೋಟಿಕ್

ನನ್ನ ಎಲ್ಲಾ ಕೂ ಬಳಗದ ಸ್ನೇಹಿತರಿಗೆ ಯುಗಾದಿ ಹಬ್ಬದ ಶುಭಾಶಯಗಳು💞
commentcomment
1
img
@rajesh_gowda73QM

ಮಧುಲೋಕ ಲಿಕ್ಕರ್ ಬೋಟಿಕ್

ಹೆಲ್ಮೆಟ್ ಮತ್ತು ಹೆಂಡತಿ ಇಬ್ಬರ ಸ್ವಭಾವ ಒಂದೇ 😀😀 ತಲೆ ಮೇಲೆ ಇಟ್ಟುಕೊಂಡರೆ ನೀವು ಸೇಫ್ ಆಗಿರುತ್ತೀರಾ😊
commentcomment
4
img
@rajesh_gowda73QM

ಮಧುಲೋಕ ಲಿಕ್ಕರ್ ಬೋಟಿಕ್

ಜೀವನ ಎನ್ನುವುದು ಬುದ್ಧಿವಂತನಿಗೆ ಕನಸು ಮೂರ್ಖನಿಗೆ ಆಟ ಸಿರಿವಂತನಿಗೆ ತಮಾಷೆ ಬಡವನಿಗೆ ದುರಂತ,
commentcomment
7
img
@rajesh_gowda73QM

ಮಧುಲೋಕ ಲಿಕ್ಕರ್ ಬೋಟಿಕ್

ಜೀವನ ಬೇಸರವಾಗಿದೆ ಎಂದು ಕೊರಗಬಾರದು ನಮ್ಮ ದಿನವಷ್ಟೆ ಕೆಟ್ಟದಾಗಿರುತ್ತದೆ ಜೀವನವಲ್ಲ,...
commentcomment
7
img
@rajesh_gowda73QM

ಮಧುಲೋಕ ಲಿಕ್ಕರ್ ಬೋಟಿಕ್

ಗಂಡು ಅದೆಷ್ಟು ಬಲಶಾಲಿ ಯಾಗಿರಲಿ ಆದರೆ ಆತನು ಜೀವನದಲ್ಲಿ ಮಾನಸಿಕವಾಗಿ ಕುಗ್ಗಿ ಹೋದಾಗ ಆತನನ್ನು ಬಲಿಷ್ಠವಾಗಲು ಹೆಣ್ಣು ಬೇಕೇ ಬೇಕು....,
commentcomment
4
img
@rajesh_gowda73QM

ಮಧುಲೋಕ ಲಿಕ್ಕರ್ ಬೋಟಿಕ್

ತಮಾಷೆಗಾಗಿ,😀 ಸ್ಕೂಲ್ ಅಲ್ಲಿ ಇದ್ದಾಗ ಇಂಜೆಕ್ಷನ್ ಕೊಡೋಕೆ ನಾಳೆ ಡಾಕ್ಟರ್ ಬರ್ತಾರೆ ಅಂತ ಮೇಷ್ಟ್ರು ಹೇಳಿದಾಗ ಚಕ್ಕರ್ ಹೊಡೆದಿದ್ದ ರಲ್ಲ ಅವರಿಗೇ ಬಂದಿರೋದು ಕರೋನ, 😊😊😊
commentcomment
2
img
@rajesh_gowda73QM

ಮಧುಲೋಕ ಲಿಕ್ಕರ್ ಬೋಟಿಕ್

ಎಲ್ಲಾ ಕೂ ಸ್ನೇಹಿತರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು👏👏👏
commentcomment
2
img
@rajesh_gowda73QM

ಮಧುಲೋಕ ಲಿಕ್ಕರ್ ಬೋಟಿಕ್

ಬದುಕು ನಮ್ಮನ್ನು ಎಷ್ಟೇ ನೋಯಿಸಿದರೂ ನಾವು ಮುಂದೆ ಸಾಗಲೇಬೇಕು ನಮಗಾಗಿ ಅಲ್ಲದಿದ್ದರೂ ನಮ್ಮವರಿಗಾಗಿ...........
commentcomment
2
img
@rajesh_gowda73QM

ಮಧುಲೋಕ ಲಿಕ್ಕರ್ ಬೋಟಿಕ್

ದೇವರಿಗೆ ಹಣ ಕೊಟ್ಟು ದೇವರ ದರ್ಶನ ಮಾಡಿ ಕೂನೆಗೂ ದೇವರ ಬಳಿ ಬೇಡುವುದು ಮನುಷ್ಯ ಹಣವನ್ನೇ. ......
commentcomment
4
img
@rajesh_gowda73QM

ಮಧುಲೋಕ ಲಿಕ್ಕರ್ ಬೋಟಿಕ್

ಅಪ್ಪಂದಿರಾ ದಿನದ ಶುಭಾಶಯಗಳು
commentcomment
1
create koo