koo-logo
back
Raghunatha
backblock

Raghunatha

@raghunatha

ಕನ್ನಡದಲ್ಲಿ ಕೂ ಮಾಡಿ

calender Joined on Mar 2020

KooKoo(5)
LikedLiked(17)
Re-Koo & CommentRe-Koo & Comment(4)
dropdown-menu
೨/೨ ಹುಲು ಜೀವನ ಇವ ರ ಮಂತ್ರವಾಗಿದೆ ಸಿರಿಗನ್ನಡ ಇವರ ಧೂರ್ತತೆಗೆ ದಾಳ ವಾಗಿದೆ ಹಚ್ಚುವರು ಇವರು ಬೆಂಕಿಯನ್ನು ಆರುವಂದ ದಲಿ ಕರುನಾಡ ಕೀರ್ತಿ ದೀವಿಗೆ ತಿವಿಯುವರು ಶೂಲ ತಾಯ ಪ್ರೀತಿಯ ಗೂಡಿಗೆ, ಉಕ್ಕಿ ಹರಿ ಯುವ ಪ್ರೇಮ ಸುಧೆ,ಕನ್ನಡಮ್ಮನ ಎದೆಗೆ ದಿವ್ಯ ಕನ್ನಡವ ನಿತ್ಯ ಕೊಲೆ ಗೈವರಿವರು ಕನ್ನಡದ ಕಂಪನ್ನು ಚರಂಡಿಗೆ ದೂಡುವರು. ಈ ಭಂಡ ಬಾಳು ಬೇಕಾದರೂ ಏಕೆ? ಸಮಾಜಕ್ಕೆ ದಂಡ ವಾಗಿ ಹೊಟ್ಟೆ ಹೊರೆಯಬೇಕೆ?
comment
dropdown-menu
1/ 2 ಕನ್ನಡವನ್ನು ಸೊಂಪಾಗಿ ಭಕ್ಷಿಸಲು ನರ ರಾಕ್ಷಸರ ಬೀದಿ ಬದಿ ಕೂಟಗಳಿ ವೆ. ನಿತ್ಯ ತಾಯಿ ಭಾರತಿಯ ಹೆಸರು ಕೆಡಿಸಿ ಕನ್ನಡಮ್ಮನ ನಿಲ್ಲಿಸಲು ಬೀದಿ ಬದಿಗೆ. ಕನ್ನಡದ ಬಾವುಟವನ್ನು ರಸ್ತೆಗೆ ಹಾಸಿ ಕನ್ನಡದ ಹೆಸರಿನಲ್ಲಿ ಭಿಕ್ಷೆ ಬೇಡುವರಿವರು ದೊಂಬಿ ಎಬ್ಬಿಸಿ ರಕ್ತ ಹರಿಸುವರು ಕೊಳಚೆ ರಾಡಿಯನು ತಿಂದು ತೇಗು ವರು. ಎದೆ ಯನ್ನು ಸೀಳಿ ದ ರೂಎರಡಕ್ಷರದ ಶುದ್ಧ ಕನ್ನಡವನ್ನ ರಿಯರು ಇವರು ಕನ್ನಡ ಕಬ್ಬಿಗದ ಬಿಂದು ಮಾತ್ರವೂ ಸಲ್ಲದಿವರಿಗೆ ದ್ವೇಷ ನಿರಭಿ ಮಾನದತಿಪ್ಪೆಯಾಗಿದೆ ಗುಂ ಡಿಗ
comment
2
dropdown-menu
ದೀಪ ಹಚ್ಚಿ ,🕯️🪔🕯️ ಮುಂದೆಸಾಗೋಣ... ಕತ್ತಲೆಯಿಂದ ಬೆಳಕನೆಡೆಗೆ, ಕೋರೋನ ಎಡೆ ಮುರಿಕಟ್ಟಿ , ಮೃತ್ಯುವಿಗೆ ತೊಡೆತಟ್ಟಿ, ಮತ್ತೆ ನಾಡ ಕಟ್ಟಿ🙏🏼🙏🏻
comment
dropdown-menu
ಬಡ ಜನರಿಗೆ ಔಷದ ಸಿಂಪಡಣೆ ಬಡವರ ಉಪ ಹಾಸ ಮತ್ತು ಮನುಷ್ಯತ್ವವಿಲ್ಲದ ಕೀಳು ಕೃತ್ಯ.
play
comment
2
create koo