koo-logo
koo-logo
back
Prahlad Rattihalli
shareblock

Prahlad Rattihalli

@prahlad.rattihalli

Civil Engineer

ಕನ್ನಡದಲ್ಲಿ ಕೂ ಮಾಡಿ

calender Joined on Nov 2020

KooKooKoo(1)
LikedLikedLiked
Re-Koo & CommentRe-Koo & CommentRe-Koo & Comment
img
@prahlad.rattihalli

Civil Engineer

ಕನ್ನಡ ಬರೀ ಭಾಷೆಯಲ್ಲ, ಕರ್ನಾಟಕ ಬರೀ ನೆಲವಲ್ಲ ಅದೊಂದು ನಮ್ಮ ಭಾವನಾತ್ಮಕ ಸಂಬಂಧ. ಎಂದೂ ಬಿಡಿಸಲಾಗದ ಅನುಬಂಧ. ಕರುನಾಡು ಎಂಬ ಪದ ಅಮೃತಕ್ಕೆ ಸಮ. ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ಕರ್ನಾಟಕ. ನಾಡಿನ ಸಮಸ್ತ ಕನ್ನಡಿಗರಿಗೆ ೬೫ನೇ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ. ಜೈ ಕನ್ನಡತಾಯಿ ಭುವನೇಶ್ವರಿ.
commentcomment
create koo