koo-logo
back
parinita
backblock

parinita

@paris

calender Joined on Jan 2020

KooKoo(64)
LikedLiked(423)
Re-Koo & CommentRe-Koo & Comment(137)
dropdown-menu
21 Jun
ಕೊರೊನ ಹೆಚ್ಚಾಗಿ ಮತ್ತೊಮ್ಮೆ ಲಾಕ್ ಡೌನ್ ಮಾಡುವ ಜರೂರತ್ ಬೀಳುವರೆಗೂ ನಾವು ಪಾಲಿಸಬೇಕಾದ ಛೋಟಾ ನಿಯಮಗಳನ್ನ ಮರೆಯುತ್ತೇವೆ. ಹಲವರು ಹಲವು ವಿಧಗಳಲ್ಲಿ ಕೊರೋನಾ ಜಾಗೃತಿ ಮೂಡಿಸುತ್ತಾರೆ, ಕರ್ನಾಟಕ ಶ್ವಾಸಕೋಶ ಶಾಸ್ತ್ರಜ್ಞರ ಸಂಘದ ವತಿಯಿಂದ ಹೊಸ ರೀತಿಯಲ್ಲಿ ಹಲವು ಕಲಾವಿದರನ್ನು ಒಟ್ಟುಗೂಡಿಸಿ ಈ ಜಾಗೃತಿ ಸಂದೇಶ ನೀಡಿದ್ದಾರೆ. ಈ ಹಾಡು ಕೇಳಿ! #ಮುಖಮುಚ್ಕೊ #maskupkarnataka
play
comment
6
dropdown-menu
18 Jun
ನಗರದ ಎಲ್ಲಾ ಬೀದಿ ಬದಿ ವ್ಯಾಪಾರಿಗಳಿಗೆ, ಹಾಗೂ ವಿಶೇಷ ಚೇತನರಿಗೆ ಮೈಸೂರು ನಗರ ಪಾಲಿಕೆ ವತಿಯಿಂದ ಉಚಿತ ಕೋವಿಡ್-೧೯ ಲಸಿಕೆ. ಮೈಸೂರು ಜನರು ಸದುಪಯೋಗ ಪಡಿಸಿಕೊಳ್ಳಿ. #ಮೈಸೂರು #ಕೋವಿಡ್_ಸಹಾಯ #vaccination #mysore #covidhelp
comment
dropdown-menu
21 May
45+ ವರ್ಷದವರಿಗೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ #ಕೊವ್ಯಾಕ್ಸಿನ್ ಲಭ್ಯವಿದೆ. ಬೆಳಿಗ್ಗೆ 10 ಗಂಟೆಯೊಳಗೆ ಆಸ್ಪತ್ರೆ ತಲುಪಿ. ದಯವಿಟ್ಟು ರಿಕೂ ಮಾಡುವ ಮೂಲಕ ಹೆಚ್ಚು ಜನರಿಗೆ ತಲುಪಿಸಿ. #vaccination #bengaluru #ಬೆಂಗಳೂರು #covidhelp #ಕೋವಿಡ್_ಸಹಾಯ
comment
12
dropdown-menu
21 May
Vani vilas hospital has stock of covaxin for 2nd dose for 45+. Suggest you get there by 10am. Please rekoo and amplify. #bangalore #vaccination #covidhelp
comment
2
dropdown-menu
18 May
ಸಿವಿ ರಾಮನ್ ಆಸ್ಪತ್ರೆಯಲ್ಲಿ 45+ ವಯಸ್ಸಿನವರಿಗೆ #ಕೊವ್ಯಾಕ್ಸಿನ್ ಲಭ್ಯವಿದೆ. ಪ್ರತಿ ದಿನ 150 ಟೋಕನ್ಸ್ ನೀಡುತ್ತಾರೆ. ಟೋಕನ್ ನೀಡುವುದು ಬೆಳಿಗ್ಗೆ 8:30 ಕ್ಕೆ ಶುರುವಾಗುತ್ತದೆ, ನೀವು ಬೆಳಿಗ್ಗೆ 7:30 ಕ್ಕೆ ತಲುಪಬೇಕು. ರಿಕೂ ಮಾಡುವ ಮೂಲಕ ಹೆಚ್ಚು ಜನರಿಗೆ ತಲುಪಿಸಿ. #vaccinations #bengaluru #covidhelp #ಕೋವಿಡ್_ಸಹಾಯ #ಬೆಂಗಳೂರು
comment
4
dropdown-menu
18 May
Covaxin 2nd dose for 45+ is available at CV RAMAN HOSPITAL. They give out 150 tokens everyday. Token issuing starts at 8:30am, but you need to be there at 7:30am. Rekoo and amplify. #vaccinations #Bangalore #covidhelp
comment
1
dropdown-menu
13 May
ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಯಲ್ಲಿ #ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. 45+ ವಯೋಮಾನದವರಿಗಾಗಿ ಮಾತ್ರ. ದಯವಿಟ್ಟು ರಿಕೂ ಮಾಡುವ ಮೂಲಕ ಎಲ್ಲರಿಗು ತಲುಪಿಸಿ. #vaccination #Bengaluru #covidhelp #ಕೋವಿಡ್_ಸಹಾಯ #ಬೆಂಗಳೂರು
comment
4
dropdown-menu
13 May
KC general hospital in malleshwaram has stock of #covishield. 45+ only. Please amplify. #bangalore #vaccinesinbangalore #covidhelp
comment
dropdown-menu
11 May
ಸೆಂಟ್ರಲ್ ಬೆಂಗಳೂರಿನ ಗರುಡ ಮಾಲ್ ಹಿಂದಿರುವ ಬಿಆರ್ ಅಂಬೇಡ್ಕರ್ ಯುಪಿಎಚ್ಸಿ (UPHC) ನಲ್ಲಿ ಪ್ರತಿದಿನ ಲಸಿಕೆ ಲಭ್ಯವಿದೆ. ಬೆಳಿಗ್ಗೆ 9 ಗಂಟೆಗೆ ಟೋಕನ್ ಲಭ್ಯವಿರುತ್ತದೆ. ಪ್ರತಿ ದಿನ 50-70 ಲಸಿಕೆಗಳನ್ನು 45+ ವಸ್ಸಿನವರಿಗೆ #ಕೋವಿಶೀಲ್ಡ್ ನೀಡಲಾಗುತ್ತದೆ. ನಾನು ಖುದ್ದಾಗಿ ಪರಿಶೀಲಿಸಿದ್ದೇನೆ. ರಿಕೂ ಮಾಡುವ ಮೂಲಕ ಹೆಚ್ಚು ಜನರಿಗೆ ತಲುಪಿಸಿ. #vaccination #covidhelp #ಕೋವಿಡ್_ಸಹಾಯ #ಬೆಂಗಳೂರು #bengaluru
comment
5
dropdown-menu
11 May
#important For folks living in Central bangalore BR Amedkar UPHC behind Garuda mall has vaccination everyday. Tokens will be given at 9am. They only have 50-70 doses per day. Covishield only. 45+ only. I‘ve personally verified. Please Rekoo and amplify #bangalore #vaccinations #CBD
comment
2
create koo