koo-logo
koo-logo
back
ಪದ್ಮರಾಜ್ ಗೌಡ
shareshareblockblock

ಪದ್ಮರಾಜ್ ಗೌಡ

@padmaD37TS

Beautician

ಕನ್ನಡದಲ್ಲಿ ಕೂ ಮಾಡಿ

calender Joined on June 2021
KooKoo 241
LikedLiked 30K
CommentComment 1K
Re-KooRe-Koo 21
@padmaD37TS

Beautician

ಜಾಲಗಾರ :- ಸಾಲಿಗನು ಮೇಣಕ್ಕ ! ಸಾಲೆಯಲಿ ನಂಬಿಕೆಯು ! ಜಾಲಗಾರನಲಿ ದಯೆ, ಧರ್ಮ, ಮುನ್ನಾವ ಕಾಲಕ್ಕು ಇಲ್ಲ ಸರ್ವಜ್ಞ
commentcomment
1
@padmaD37TS

Beautician

ನೆನಪಿರಲಿ:- ಸೋಲಿನಲ್ಲಿ ಗೆಲುವನ್ನು ಕಾಣಲು ಪ್ರಯತ್ನಿಸಿ. ಸೋತಾಗ ಮೊದಲು ನಿಮ್ಮ ಸೋಲಿಗೆ ಕಾರಣ ಏನೆಂದು ಹುಡುಕಿ. ನೀವೇ ಅದಕ್ಕೆ ಕಾರಣವಾಗಿರಬಹುದು. ನೀವು ಮಾಡಿದ ತಪ್ಪು, ತೆಗೆದುಕೊಂಡ ನಿರ್ಧಾರ, ಹೀಗೆ ಯಾವುದಾದರೂ ನಿಮ್ಮ ಸೋಲಿಗೆ ಕಾರಣವಾಗಿರಬಹುದು. ಇದರಿಂದ ಪಾಠ ಕಲಿಯಿರಿ. ಮುಂದೆ ಈ ರೀತಿ ತಪ್ಪು ಆಗದಂತೆ ನಿಗಾ ವಹಿಸಿ.
commentcomment
8
@padmaD37TS

Beautician

#ಟೊಮೆಟೊಬೆಲೆಏರಿಕೆ ಟೊಮೋಟೊ ಬೆಲೆ ಜಾಸ್ತಿನೇ ಆಗಿದೆ ಇದರಿಂದ ರೈತರಿಗೆ ಲಾಭ ಆದರೆ ಒಳ್ಳೇದು, ಆದರೆ ಇಲ್ಲಿ ಬೆಲೆ ಜಾಸ್ಥಿಯ ಲಾಭ ಪಡೆಯುವವರು ಮದ್ಯ ವರ್ತಿಗಳು . ಇದರಲ್ಲಿ ಕಷ್ಟ ಆಗೋದು ಬಡವರಿಗೆ ಮತ್ತು ಮಧ್ಯಮವರ್ಗದ ಕುಟುಂಬಗಳಿಗೆ. ನಾನು ಟೊಮೋಟೊನ ಒಣಗಿಸಿ ಪುಡಿ ಮಾಡಿ ಇಟ್ಟಿದಿನಿ, ಅದಕ್ಕೆ ಈ ಸಾರಿ ಟೊಮೋಟೊ ಬೆಲೆ ಏರಿಕೆ ಬಗ್ಗೆ ಯೋಚನೆಯಿಲ್ಲ.
commentcomment
20
@padmaD37TS

Beautician

ನಾನೇ ಮನೇಲಿ ಮಾಡಿರೋ ಐಸ್ ಕ್ರೀಮ್ ಫಲೂದ
commentcomment
24
@padmaD37TS

Beautician

ಎನ್ ಗೊತ್ತಾ ನಾವು ಮನಸು ಮಾಡಿದರೆ ಇಡೀ ಕರ್ನಾಟಕವನ್ನೇ ದಟ್ಟವಾದ ಕಾಡನ್ನಾಗಿ ಮಾಡಬಹುದು. ಹೇಗೆ ಗೊತ್ತ ನಮ್ ರಸ್ತೆಗಳಲ್ಲಿ ಇರೋ ಪ್ರತಿ ಗುಂಡಿಗಳಲ್ಲಿ ಎಲ್ಲಾರೂ ಒಂದೊಂದು ಸಸಿ ನೆಟ್ಟರೆ ಸಾಕು ಇಡೀ ರಾಜ್ಯವೇ ದಟ್ಟವಾದ ಅರಣ್ಯ ಪ್ರದೇಶ ಆಗುತ್ತೆ ಏನಂತೀರಾ
commentcomment
11
@padmaD37TS

Beautician

ಇವತ್ತು ದೇವರ ಫೋಟೋ ನ ನಾನು ರಸ್ತೆ ಪಕ್ಕದಲ್ಲಿ ನೋಡಿದೆ ಆವಾಗ ನನಗೆ ನೆನಪಾದ ಸಾಲುಗಳು. ಭಗವಂತ ರೋಡಲ್ಲಿ ಸಿಕ್ಕರೆ ನಾವೇನು ಮಾಡೋಣ ಅವನಿಗೂ ಬಣ್ಣ ಹಚ್ಚಿ ಡ್ರಾಮಾ ಮಾಡೋಣ😀🙏
commentcomment
8
@padmaD37TS

Beautician

ನನ್ನ ಮುದ್ದಿನ ಸೊಸೆ
play
00:11
commentcomment
12
@padmaD37TS

Beautician

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ, ದುರದೊಂದು ತೀರದಿಂದ ತೇಲಿ ಪಾರಿಜಾತ ಗಂಧ!! ದಾಟಿ ಬಂತು ಬೇಲಿ ಸಾಲ ಮೀಟಿ ಹಳೆಯ ಮಧುರ ನೋವ, ಬಾನಿನಲ್ಲಿ ಒಂಟಿ ತಾರೆ ಸೊನೆ ಸುರಿವ ಇರುಳ ಮೊರೆ, ಕತ್ತಲಲ್ಲಿ ಕುಳಿತು ಒಳಗೆ ಬಿಕ್ಕುತಿಹಳು. ಯಾರೋ ನೀರೆ, ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಕಂಪು, ಬಂದು ಚೀರುವೆದೆಯ ಭಾವ ಹೇಳಲಾರೆ ತಾಳಲಾರೆ, ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ!!
commentcomment
4
@padmaD37TS

Beautician

"ಅಪ್ಪ" ಎಷ್ಟೇ ಕೋಪ ತೋರಿಸಿದರು ಬೆಟ್ಟದಷ್ಟು ಪ್ರೀತಿ ಹೊಂದಿರುವ ಜೀವವೇ ಅಪ್ಪ❤️
commentcomment
13
create koo