koo-logo
Backback
News18 Kannada
backblock

News18 Kannada badge_img

@news18kannada

News and Media Website

News18 ಕನ್ನಡ of Network18 Group caters News & information to the Kannadiga viewers. Network18 Group is presently the largest Television Network in India.

calendernews18kannada.com

calender Joined on July 2020

KooKooKoo(19418)
LikedLikedLiked
Re-Koo & CommentRe-Koo & CommentRe-Koo & Comment
pin icon
Pinned Koo
@news18kannada

News and Media Website

ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನೂ ಬೆಡ್ ಸಮಸ್ಯೆ ಇದೆಯಾ?
voters

54 votes

time-left

finished

commentcomment
2
@news18kannada

News and Media Website

T20 World Cup, Australia beat Sri Lanka at Dubai- ಶ್ರೀಲಂಕಾದ 154 ರನ್​ಗೆ ಪ್ರತಿಯಾಗಿ ಆಸ್ಟ್ರೇಲಿಯಾ 18 ಎಸೆತ ಇರುವಂತೆ ಏಳು ವಿಕೆಟ್​ಗಳಿಂದ ಜಯಭೇರಿ ಭಾರಿಸಿತು. ಡೇವಿಡ್ ವಾರ್ನರ್ 65 ರನ್ ಗಳಿಸಿದರು. - News18 Kannada
commentcomment
@news18kannada

News and Media Website

ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕ್ ಪಂದ್ಯದ ನಂತರ ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ, ಪಾಕ್ ಗೆಲುವು ಸಂಭ್ರಮಿಸಿದ್ದ ಆರೋಪದಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಆಗ್ರಾದಲ್ಲಿ ಬಂಧಿಸಲಾಗಿದೆ.
commentcomment
@news18kannada

News and Media Website

ಒಡವೆ ಪ್ರದರ್ಶನಕ್ಕೆ ಬೇರೆ ಯಾವ ಯೋಚನೆಯೂ ಬರಲಿಲ್ಲವೇ? ಇದು ನಿಜವಾಗಿಯೂ ಅಸಹ್ಯಕರ ಎಂದು ಶೀಲಾ ಎಂಬುವವರು ಟ್ವೀಟ್ ಮಾಡಿದ್ದಾರೆ.
commentcomment
@news18kannada

News and Media Website

Gary Kirsten: ಸೌತ್ ಆಫ್ರಿಕಾದ ಮಾಜಿ ಆಟಗಾರ ಹಾಗೂ ಟೀಮ್ ಇಂಡಿಯಾದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಅವರು ಪಾಕಿಸ್ತಾನದ ನೂತನ ಕೋಚ್ ಆಗುವ ಸಾಧ್ಯತೆ ದಟ್ಟವಾಗಿದೆ. ವಿಶ್ವಕಪ್ ಬಳಿಕ ಅವರ ಹೆಸರು ಘೋಷಣೆ ಆಗುವ ನಿರೀಕ್ಷೆ ಇದೆ.
commentcomment
@news18kannada

News and Media Website

Samantha Ruth Prabhu: ಕಳೆದ ಹಲವು ತಿಂಗಳುಗಳಿಂದ ವೈಯಕ್ತಿಕ ವಿಚಾರಕ್ಕೆ ಸುದ್ದಿಯಲ್ಲಿದ್ದ ಸಮಂತಾ ಈ ಬಾರಿ ಸುದ್ದಿಯಲ್ಲಿರುವುದು ಹೆಣ್ಣು ಮಕ್ಕಳ ತಂದೆ ತಾಯಿಗೆ ನೀಡಿದ ಒಂದು ಒಳ್ಳೆಯ ಸಂದೇಶಕ್ಕಾಗಿ ಎಂದು ಹೇಳಿದರೆ ತಪ್ಪಾಗುವುದಿಲ್ಲ.
commentcomment
@news18kannada

News and Media Website

ಇನ್ನೂ ಬರ್ಬರವಾಗಿ ಹತ್ಯೆಯಾದ ಆಕಾಶ್, ಸ್ನೇಹಿತ ಶ್ರೀನಿಧಿ ಇಬ್ಬರು ಸಹ ಕುಚುಕು ಗೆಳೆಯರು ಅಲ್ಲದೆ ಆಕಾಶ್ ಶ್ರೀನಿಧಿ ಅವರ ಸೆಟರ್ ನಲ್ಲೆ ಗ್ಯಾರಜ್ ಓಪನ್ ಮಾಡಿದ್ದ ಹಾಗಾಗಿ ಆಕಾಶ್ ನನ್ನ ಮನೆ ಮಗನಂತೆ ನೋಡಿಕೊಳ್ಳುತಿದ್ರು.
commentcomment
@news18kannada

News and Media Website

Bengaluru: ಇಂಧನ ಬೆಲೆಗಳು ಗಗನಕ್ಕೇರುತ್ತಿರುವಾಗ ಮತ್ತು ನಗರದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳ ಕೊರತೆಯಿಂದಾಗಿ, ಬೆಂಗಳೂರು ಮೂಲದ ಸ್ಟಾರ್ಟಪ್ ಇ-ಮೊಬಿಲಿಟಿಯನ್ನು ಉತ್ತೇಜಿಸಲು ವೆಚ್ಚ-ಪರಿಣಾಮಕಾರಿ ಪರಿಹಾರ ತಂದಿದೆ.
commentcomment
@news18kannada

News and Media Website

T20 World Cup: ಭಾರತ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅವರನ್ನ ಬಲಿತೆಗೆದುಕೊಂಡ ಶಾಹೀನ್ ಅಫ್ರಿದಿಯ ಆ ಎರಡು ಎಸೆತಗಳು ಅತ್ಯುತ್ತಮ ಎನಿಸಿವೆ ಎಂದು ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟಿವೆ.
commentcomment
@news18kannada

News and Media Website

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.
commentcomment
@news18kannada

News and Media Website

SBI latest updates: ಭಾರತದ ಅತಿದೊಡ್ಡ ಸಾಲದಾತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಲಕ್ಷಾಂತರ ಗ್ರಾಹಕರಿಗೆ ಬ್ಯಾಂಕಿಂಗ್(banking) ಅನ್ನು ಹೆಚ್ಚು ಅನುಕೂಲಕರವಾಗಿಸುವ ಉದ್ದೇಶದಿಂದ ತನ್ನ ATM ಹಿಂಪಡೆಯುವ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಯನ್ನು ಪರಿಚಯಿಸಿದೆ.
commentcomment
create koo