koo-logo
Backback
Pratap Simha
backblock

Pratap Simha badge_img

@mepratap

Member Of Parliament

Former Journalist n’ Columnist, Son, Husband, Appa, BJP worker and Member of Parliament.

calender Joined on July 2020

KooKooKoo(386)
LikedLikedLiked(1)
Re-Koo & CommentRe-Koo & CommentRe-Koo & Comment
@mepratap

Member Of Parliament

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ’ಲಕ್ಷ ಕಂಠಗಳ ಗೀತಗಾಯನ’ ಅಭಿಯಾನದ ಅಂಗವಾಗಿ ಮೈಸೂರಿನ ಓವಲ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ಗೀತ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ವಿಶ್ವವಿದ್ಯಾನಿಲಯದ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. #ಕನ್ನಡಕ್ಕಾಗಿನಾವು #ಮಾತಾಡ್_ಮಾತಾಡ್_ಕನ್ನಡ
commentcomment
@mepratap

Member Of Parliament

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ’ಲಕ್ಷ ಕಂಠಗಳ ಗೀತಗಾಯನ’ ಅಭಿಯಾನದ ಅಂಗವಾಗಿ ಮೈಸೂರಿನ ಓವಲ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ಗೀತ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ವಿಶ್ವವಿದ್ಯಾನಿಲಯದ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. #ಕನ್ನಡಕ್ಕಾಗಿನಾವು #ಮಾತಾಡ್_ಮಾತಾಡ್_ಕನ್ನಡ
commentcomment
@mepratap

Member Of Parliament

The Ayushman Bharat programme has provided annual health coverage for the poor & needy. It has benefitted over 2 crore people, and 16.94 crore health cards have been distributed so far.
commentcomment
@mepratap

Member Of Parliament

Driving on, our beloved PM @narendramodi ji’s CharDham(Gangotri, Yamunotri, Badrinath n Kedarnath) project road. Wht a Himalayan ambition to build an all weather road across difficult terrain! 🙏🙏🙏
commentcomment
3
@mepratap

Member Of Parliament

2019-20ನೇ ಸಾಲಿನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಡಿ ತಲಾ ರೂ.9 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 3 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಡಾ. ಅರ್ಪಿತ ಸಿಂಹರವರು ಉದ್ಘಾಟಿಸಿದರು. 1) ಯಡಹಳ್ಳಿ ಗ್ರಾಮ, ಮೈಸೂರು ತಾ. 2)ಈರಪ್ಪನಕೊಪ್ಪಲು ಗ್ರಾಮ, ಮೈಸೂರು ತಾ. 3) 1ನೇ ಪಕ್ಷೀರಾಜಪುರ ಗ್ರಾಮ, ಹುಣಸೂರು
commentcomment
2
@mepratap

Member Of Parliament

ನಾಡಿನ ಸಮಸ್ತ ಜನತೆಗೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಶುಭಾಶಯಗಳು. #KitturRaniChennamma
commentcomment
2
@mepratap

Member Of Parliament

ಕೇಂದ್ರ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಅಮಿತ್ ಶಾ ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. Warmest Birthday wishes to our Hon. Home Minister Shri @AmitShah ji. Wishing you a good health and long life ahead.
commentcomment
1
@mepratap

Member Of Parliament

Join me on the NaMo App to get all the info related to the rapid & inclusive growth, towards our PM Shri @narendramodi ji vision of #atmanirbharbharat. Click https://nm-4.com/pratapsimha via NaMo App #HamaraAppNaMoApp
commentcomment
21 Oct
@mepratap

Member Of Parliament

Congratulations India 🇮🇳🇮🇳 Thank you all #covidwarriors Thank you @narendramodi ji #VaccineCentury
commentcomment
20 Oct
@mepratap

Member Of Parliament

ನಾಡಿನ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿ ಶುಭಾಶಯಗಳು. #ValmikiJaynathi
commentcomment
create koo