backLakshmi Sagar Sagarback

Lakshmi Sagar Sagar

@lakshmi_sagar_sagar

Kanasugara

ಕನ್ನಡದಲ್ಲಿ ಕೂ ಮಾಡಿ

calender July 2020 ನಲ್ಲಿ ಸೇರಿಕೊಂಡರು

ಕೂಸ್ (797)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
Kanasugara
ಈ ದಿನ ನಮ್ಮ rcb ಯಾ ಸೋಲು ವೆಂಕಟೇಶ್ವರನಿಗೆ ಸಮರ್ಪಣೆ , ಗೋವಿಂದ ,ಗೋವಿಂದ ,ಗೋವಿಂದಾ . ಆದರೂ ಈ ಸಲ ಕಪ್ ನಮ್ಮದೆ .
comment
re
like3
WhatsApp
img
Kanasugara
ಸಮುದ್ರ ಎಂದು ನೀರಿಗಾಗಿ ಯೋಚಿಸುವುದಿಲ್ಲ ,ತಾನಾಗಿಯೇ ನೀರು ಅಲ್ಲಿಗೆ ಹರಿದು ಬರುತ್ತದೆ ,ಯಶಸ್ಸು ಮತ್ತು ಕೀರ್ತಿಗಳು ಹಾಗೆಯೆ ,ಓಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದೇ ಆದಲ್ಲಿ ಅವು ನಮ್ಮನ್ನು ಹಿಂಬಾಲಿಸಿ ಬರುತ್ತವೆ . ಎಲ್ಲರಿಗೂ ನಾಳಿನ ಕನ್ನಡ ರಾಜ್ಯೋತ್ಸವದ ಶುಭಾಶಯಗಳು , ಶುಭರಾತ್ರಿ .
re1
like22
WhatsApp
img
Kanasugara
ಮನುಷ್ಯ ಹೂಗಳಂತೆ ಬದುಕುತ್ತಾನೆ ,ಮನದಲ್ಲಿ ದುಃಖ ತುಂಬಿದಾಗ ಬಾಡುತ್ತಾನೆ ,ಮನದಲ್ಲಿ ಸಂತೋಷ ತುಂಬಿದಾಗ ಅರಳುತ್ತಾನೆ ,ಅರಳಿ ಬಾಡುವ ನಡುವೆ ನಗುತಾ ನಗಿಸುತ್ತಾ ಬದುಕುತ್ತಾನೆ .
re
like25
WhatsApp
img
Kanasugara
ಎಡವಿದಾಗಲೇ ತಿಳಿಯುವುದು ಸರಿಯಾಗಿ ನಡೆಯಬೇಕಿತ್ತು ಎಂದು , ಅದು ಪ್ರೀತಿಯೇ ಆಗಲಿ ಅಥವಾ ನಂಬಿಕೆಯೇ ಆಗಿರಲಿ . __________kanasugara___________ ____________sagara______________
re
like23
WhatsApp
img
Kanasugara
ನನ್ನ ಕೊ ವರ್ಗ, ಆಗು ಕೊ ಬಂದುಗಳು ನನ್ನ ಮೇಲಿನ ಪ್ರೀತಿ ವಿಶ್ವಾಸವೇ 8000 ಸ್ನೇಹ ಸಂಪಾದಿಸಲು ಕಾರಣವಾಗಿದೆ ,ನಾನು ಕೆಲವು ಸಲ ಮಡಿದ ತಪ್ಪುಗಳು ,ಅದರಲ್ಲಿ ಕಾಗುಣಿತವು ಮುಖ್ಯ ,ಕ್ಷಮಿಸಿ ಬೆನ್ನು ತಟ್ಟಿ ಪ್ರೋತ್ಸಾಹ ಕೊಟ್ಟಿದ್ದೀರಾ ,ನನ್ನ ಜೀವನ ಸಾರ್ಥಕವಾಗಿದೆ ,ನಿಮ್ಮೆಲ್ಲರಿಗೂ ಮತ್ತೊಮ್ಮೆ , ನಮಸ್ಕಾರ ,ನಮಸ್ಕಾರ ,ನಮಸ್ಕಾರ .
re
like28
WhatsApp
img
Kanasugara
ಕೆಲವು ನೋವುಗಳು ನಮ್ಮನ್ನು ಪಂಜರದ ಹಕ್ಕಿಯಂತೆ ಮಾಡಿಬಿಟ್ಟಿರುತ್ತವೆ , ಯಾರಿಗೂ ಹೇಳುವುದಕ್ಕೂ ಆಗುವುದಿಲ್ಲ ನೆಮ್ಮದಿಯಾಗಿ ಬದುಕುವುದಕ್ಕೂ ಆಗುವುದಿಲ್ಲ .
comment
re
like27
WhatsApp
img
Kanasugara
ಎಲ್ಲಿ ನಮ್ಮ ಸ್ಪಂದನೆಗೆ ಪ್ರತಿ ಸ್ಪಂದನೆ ಇರಲ್ಲವೋ ,ಅಲ್ಲಿ ನಮ್ಮ ಭಾವನೆಗಳಿಗೂ ಬೆಲೆ ಇರಲ್ಲ , ಅವರ ಮುನಿಸಿಗೂ ನಾವೇ ಕಾರಣವಾದರೆ ನಮ್ಮ ಮೌನವೇ ಉತ್ತರವಾಗಲಿ .
re2
like28
WhatsApp
img
Kanasugara
ನೋಡಲು ಕಣ್ಣಿದೆ ಎಂದು ಖುಷಿ ಪಡುವ ಮುನ್ನವೇ ಕಂಬನಿಯ ಪರಿಚಯ ಮಾಡುವನು ಆ ಭಗವಂತ , ಎಷ್ಟು ಜನ ಗೆಳೆಯರು ಇದ್ದರೇನು ಕಷ್ಟ ಕಾಲವೇ ತೋರಿಸುವುದು ನಿನ್ನ ಆಪ್ತರು ಯಾರು ಅಂತ . ___________ ಕನಸುಗಾರ ___________ _____________SAGAR ____________
re
like43
WhatsApp
img
Kanasugara
ಎಲ್ಲರ dp ಗಳು ಕನ್ನಡವನ್ನು ಪ್ರತಿಬಿಂಬಿಸುತಿದೆ ,ನಾನು ಮಾತ್ರ ನನ್ನ ಮುಖ ತೋರಿಸ್ಬೇಕಾ ,ನಾನು ನಿಮ್ಮ ಕನ್ನಡದ ಕಂದ ,ನನ್ನದನ್ನು ಸರಿ ಪಡಿಸಿ .
re
like19
WhatsApp
ask