back💃👧🖤ಮುದ್ದು ಮಂಜುಖುಷಿ 🖤👧💃👧 🙏💐 ನಿಮ್ಮ ಕನ್ನಡದ ಮುದ್ದಿನ ಮಗಳು 💐🙏back

💃👧🖤ಮುದ್ದು ಮಂಜುಖುಷಿ 🖤👧💃👧 🙏💐 ನಿಮ್ಮ ಕನ್ನಡದ ಮುದ್ದಿನ ಮಗಳು 💐🙏

@khushiG42I

Business Owner🙏💃ಸ್ವಂತ ಉದ್ಯೋಗ 💃🖤ಕನಸುಗಳ ✨ಕನಸಲ್ಲಿ 🚣‍♀️ಬೆನ್

💃🙏🚩ಕನ್ನಡದ ಕುವರಿ ನಾನು 🚩🙏 💃 🥰ಒಳ್ಳೆಯ ಮನಸ್ಸಿಂದ ನೋಡಿದರೆ ಲಕ್ಷ್ಮಿ ನಾನು 🥰 🔱ಕೆಟ್ಟ ದೃಷ್ಟಿಯಿಂದ ನೋಡಿದರೆ ದುರ್ಗಿ ನಾನು🔱 💐💞ಒಳ್ಳೆಯ ಮನಸುಗಳಿಗೆ ಅಷ್ಟೇ ಸ್ವಾಗತ💞💐 🙏🚩 ಜೈ ಶ್ರೀ ಆಂಜನೇಯ 🚩🙏🚩 ಜೈ ಶ್ರೀ ರಾಮ್ 🚩🙏 🏃‍♀️ಶ್ರದ್ದೆ ಮತ್ತು ನಂಬಿಕೆ ಇದ್ದರೆ ಎಲ್ಲವು ಸಾಧ್ಯ🏃‍♀️

ಮತ್ತಷ್ಟು ಓದಿ

calender July 2020 ನಲ್ಲಿ ಸೇರಿಕೊಂಡರು

ಕೂಸ್ (483)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
Business Owner🙏💃ಸ್ವಂತ ಉದ್ಯೋಗ 💃🖤ಕನಸುಗಳ ✨ಕನಸಲ್ಲಿ 🚣‍♀️ಬೆನ್ ...
#ಬಾರಿಸು_ಕನ್ನಡ_ಡಿoಡಿಮವ 🥁 #ಕನ್ನಡ_ನಾಡು_ನುಡಿ 🚩🙏💐 🌻🌻🌻🌻🌻🌻🌻🌻🌻🌻🌻 🌹🌹🌹🌹🌹🌹🌹🌹🌹🌹🌹 #ಕಲೆಯನ್ನು ಕಲಿಯಲು ಕಲೆಯಿಂದ ಬೆಳೆಯಲು #ನಮ್ಮ_ಹೆಮ್ಮೆಯ_ಕರುನಾಡು ಕಲೋಪಾಸಕರ ಬೀಡು 💐🙏🚩 💐ಇಂತ ಸಾಯಿತ್ಯ ತುಂಬಿರುವ ಕನ್ನಡ ಹಾಡುಗಳನ್ನು ಕೇಳಿ ಒಮ್ಮೆ , ಮಕ್ಕಳಿಗೂ ಇತರ ಕನ್ನಡ ಅಭಿಮಾನ ಇರುವ ಹಾಡುಗಳನ್ನು ತೋರಿಸಿ , ಕೇಳಿಸಿ , ಆ ಹಾಡಲ್ಲಿ ಬರುವ ಸಂಗತಿಗಳನ್ನು ವಿವರಿಸಿ ಹೇಳಿಕೊಡಿ 💐👌 🥰ಶುಭಸಂಜೆ🥰 🏠🐥ಕೂ ಕುಟುಂಬ 🐥🏠
play
re1
like59
WhatsApp
img
Business Owner🙏💃ಸ್ವಂತ ಉದ್ಯೋಗ 💃🖤ಕನಸುಗಳ ✨ಕನಸಲ್ಲಿ 🚣‍♀️ಬೆನ್ ...
#ಕನ್ನಡದ_ಕೂಗು_ಎಲ್ಲೆಡೆ_ಮೊಳಗಲಿ 🚩💐 ಬೆಳಗುವ ದಿನಕ್ಕೊಂದು ಮಂಜಿನ ಹನಿಗಳ ಹಂದರ ಸವಿಯುತ್ತಿದ್ದರೆ ಆ ದಿನವೇ ನಮಗೆಲ್ಲ ಬಲು ಸುಂದರ ಕನ್ನಡ ನಾಡೇ ಅತಿ ಸುಂದರ ಆ ಪ್ರಕೃತಿಯಲ್ಲಿ ಇರುವ ನಾವುಗಳೆಲ್ಲ ಅತಿ ಸುಂದರ ಸುಂದರ ಪ್ರಕೃತಿಯ ಬೆಳೆಸುವ ನಮ್ಮ ಕರಗಳಾಗಲಿ ಸುಂದರ ನಮ್ಮ ನಾಡು ಹಾಗುವುದು ಪ್ರಕೃತಿಯ ಸೊಬಗಿನ ಹಂದರ ಕನ್ನಡ ನಾಡಲಿ ಹಸಿರಿನ ಸುಂದರ ಬೆಳಗುವ ನಾವು ದೀಪದ ಹಂದರ ಬೆಳಗಲಿ ಎಲ್ಲೆಡೆ ನಾಡಿನ ಸುಂದರ ಮೊಳಗಲಿ ಎಲ್ಲೆಡೆಯೂ ಕನ್ನಡದ ಕೂಗಿನ ಸೋಬಿಗಿನ ಸುಂದರ 🚩 #ಕನ್ನಡತಿ
re2
like81
WhatsApp
img
Business Owner🙏💃ಸ್ವಂತ ಉದ್ಯೋಗ 💃🖤ಕನಸುಗಳ ✨ಕನಸಲ್ಲಿ 🚣‍♀️ಬೆನ್ ...
#ರಾಗಿ_ಮುದ್ದೆ 🤩😋 #ನಮ್ಮ_ಕನ್ನಡ_ನಾಡು 🚩💐 #ನಮ್ಮ_ಹೆಮ್ಮೆ 🚩🚩💐 ಎಲ್ಲ ದಾನ್ಯಗಳಿಗಿಂತ ವಿಶೇಷ ಗುಣ ಹೊಂದಿರುವ ರಾಗಿಯಲ್ಲಿ , ತುಂಬಾ ಆರೋಗ್ಯಕ್ಕೆ ಬೇಕಿರುವ ಗುಣಗಳು ಅಡಗಿವಿ ,, ದೊಡ್ಡೋವರಿಂದ ಹಿಡಿದು ಸಣ್ಣ ಮಕ್ಕಳಿಗೂ ದೇಹಕ್ಕೆ ಹೊಂದಿಕೊಳ್ಳೋ ಗುಣ ಇದೆ ನೋಡೋಕೆ ಕಪ್ಪು , ತಿಂದ್ರೆ ತಂಪು ಬಾಯಿಗೆ ರುಚಿ , ದೇಹಕ್ಕೆ ಶುಚಿ ಸಕ್ಕರೆ ಖಾಯಿಲೆಗಂತೂ ರಾಮಬಾಣ 👌 ಮಕ್ಕಳಿಗೆ ಹೊರಗಡೆ ತಿಂಡಿ ತಿನಿಸು ಬದಲಿಗೆ ರಾಗಿಯಿಂದ ತುಂಬಾ ವಿಧದ ಖಾದ್ಯಗಳನ್ನು ಮನೆಯಲ್ಲಿ ಮಾಡಿ ಕೊಡಬವುದು😋👌
play
re
like56
WhatsApp
img
Business Owner🙏💃ಸ್ವಂತ ಉದ್ಯೋಗ 💃🖤ಕನಸುಗಳ ✨ಕನಸಲ್ಲಿ 🚣‍♀️ಬೆನ್ ...
#ಸರಳತೆಯ_ಜೀವನ 😊 #ಸಹಾಯ_ಮಾಡುವ_ಕೈಗಳು 🙏 ಸಾಧನೆ ಮಾಡಬೇಕು ಎನ್ನುವುದು ಏನು ಇಲ್ಲ , ಸರಳತೆಯಿಂದ ಇದ್ದು ಒಳ್ಳೆಯದನ್ನು ಮಾಡ್ತಾ ಹೋದರೆ ಅದೇ ಒಂದು ದೊಡ್ಡ ಸಾಧನೆ ..... #ಸುಧಾ_ಮೂರ್ತಿ_ಅಮ್ಮ 💐🥰 😊ಸರಳತೆಯಿಂದ ಕೂಡಿದ ನಮ್ಮ ಜೀವನ ಒಳ್ಳೆಯದನ್ನು ಮಾಡುವ ನಮ್ಮ ಗುಣಗಳೇ 😊 ನಾವು ಸಾಧನೆ ಎಂಬಾ ಹಾದಿಯಲ್ಲಿ ಇರುವ ದೊಡ್ಡ ಸಾಧಕರು ಹಾಗಲು ಸಾಧ್ಯ . .... 💐🥰 🥰ಶುಭೋದಯ🥰 🏠🐥ಕೂ ಕುಟುಂಬ 🐥🏠
re3
like109
WhatsApp
img
Business Owner🙏💃ಸ್ವಂತ ಉದ್ಯೋಗ 💃🖤ಕನಸುಗಳ ✨ಕನಸಲ್ಲಿ 🚣‍♀️ಬೆನ್ ...
#ಶ್ರೀಆಂಜನೇಯ_ದ್ವಾದಶನಾಮಸ್ತೋತ್ರಮ್ 🙏🙏🙏🙏🙏🙏🙏🙏🙏🙏🙏🙏🙏 #ಜೈ_ಶ್ರೀ_ರಾಮ್ 🚩🙏💐 #ಜೈ_ಭಜರಂಗಬಲಿ 💐🙏🚩 🙏💐 ಹನುಮಾನಂಜನಾಸೂನುಃ ವಾಯುಪುತ್ರೋ ಮಹಾಬಲಃ ! ರಾಮೇಷ್ಟಃ ಫಲ್ಗುಣಸಖಃ! ಪಿಂಗಾಕ್ಷೋಽಮಿತವಿಕ್ರಮಃ ॥ ಉದಧಿಕ್ರಮಣಶ್ಚೈವ ಸೀತಾಶೋಕವಿನಾಶಕಃ ಲಕ್ಷ್ಮಣ ಪ್ರಾಣದಾತಾಚ ದಶಗ್ರೀವಸ್ಯ ದರ್ಪಹಾ ದ್ವಾದಶೈತಾನಿ ನಾಮಾನಿ ಕಪೀಂದ್ರಸ್ಯ ಮಹಾತ್ಮನಃ ! ಸ್ವಾಪಕಾಲೇ ಪಠೇನ್ನಿತ್ಯಂ ಯಾತ್ರಾಕಾಲೇ ವಿಶೇಷತಃ ! ತಸ್ಯಮೃತ್ಯು ಭಯಂನಾಸ್ತಿ ಸರ್ವತ್ರ ವಿಜಯೀ ಭವೇತ್ಕಪೀಂದ್ರಸ್ಯ! 🙏💐🚩
re
like60
WhatsApp
img
Business Owner🙏💃ಸ್ವಂತ ಉದ್ಯೋಗ 💃🖤ಕನಸುಗಳ ✨ಕನಸಲ್ಲಿ 🚣‍♀️ಬೆನ್ ...
#ಜೀವನಕ್ಕೊಂದು_ನೀತಿಪಾಠದ_ಹಾಡು 💐👌 #ರಾಮ_ಲಕ್ಶ್ಮಣ ಚಲನಚಿತ್ರ 🥰🙏 #ನಮ್ಮ_ಕನ್ನಡ_ಭಾಷೆ 💐🚩 #ನಮ್ಮ_ಕನ್ನಡ_ನಮ್ಮ_ಹೆಮ್ಮೆ 🚩🙏🙏 #ಪ್ರತ್ಯಕ್ಷವಾಗಿ_ಕಂಡರೂ_ಪ್ರಮಾಣಿಸಿ_ನೋಡು 🙈🙉🙊 ಕೇಳಿದ್ದು ಸುಳ್ಳಾಗಬಾವುದು ನೋಡಿದ್ದು ಸುಳ್ಳಾಗಬಾವುದು ನಿಧಾನಿಸಿ ಯೋಚಿಸಿದಾಗ ನಿಜವೂ ತಿಳಿವುದು ....... 👌💐🥰 🥰ಶುಭರಾತ್ರಿ🥰 🏠🐥ಕೂ ಕುಟುಂಬ 🐥🏠
play
re
like47
WhatsApp
img
Business Owner🙏💃ಸ್ವಂತ ಉದ್ಯೋಗ 💃🖤ಕನಸುಗಳ ✨ಕನಸಲ್ಲಿ 🚣‍♀️ಬೆನ್ ...
ಮುಸ್ಸಂಜೆಯ ವೇಳೆಯಲಿ ನೀ ಬರುವ ದಾರಿಯಲಿ ನಾನಾ ಮನಸು ಕಾದಿರಲು ನೀತರುವ ದುಂಡು ಮಲ್ಲಿಗೆಯ ಪರಿಮಳವು ನನ್ನೆಡೆ ಸೆಳೆದಿರಲು ನಾನು ಹಕ್ಕಿಯಂತೆ ಹಾರಾಲು ನನ್ನ ರೆಕ್ಕೆಗಳಿಗೆ ಜೀವ ಬಂದಿರಲು ನೀ ಬರದೇ ಹೋದರೆ ನಿನ್ನೆಡೆಗೆ ಹಾರುತ ನಾ ಮುಗಿಲಿಗಿ ಜಿಗಿಯಲು ಮುಗಿಲಿಂದ ಇಬ್ಬರು ಜಾರುತಲಿ ನೀ ಮೂಡಿಸುವೆ ನನ್ನ ಮುಡಿಗೆ ಒಲುಮೆಯ ದುಂಡು ಮಲ್ಲಿಗೆಯ ದುಂಡು ಮಲ್ಲೆಯ ಪ್ರಿಯಳು ನನ್ನ ಮನಸ ಕದ್ದ ಪ್ರಿಯನು ಮಲ್ಲೆ ನನ್ನ ದುಂಡು ಮಲ್ಲೆ ನಲ್ಲ ನನ್ನ ಮನಸ ಕದ್ದನಲ್ಲ 🖤#ಮಲ್ಲಿಗೆಯ_ಮನಸುಗಳು🖤
re
like62
WhatsApp
ask