koo-logo
koo-logo
back
Karthik Rao
shareshareblockblock

Karthik Rao

@karthik_rao_g

Accountant

ಜಂಬೂದ್ವೀಪ ಭರತವರ್ಷ ನಿವಾಸಿ ,“indi“genous, തᤲలᤲოɿಬ̆ (ತುಳುವೆ),ತುಳುನಾಡ ಕನ್ನಡಿಗ, ವಾಸ್ತವವಿಶ್ವಾಸಿ.

calender Joined on Jan 2021
degree
B. ComAlvas college, 2020
More Info...
KooKoo 793
LikedLiked 88K
CommentComment 6K
Re-KooRe-Koo 2K
pin icon
Pinned Koo
@karthik_rao_g

Accountant

ಕರ್ನಾಟಕ ಏಕೀಕರಣ ಹೋರಾಟವೇ ಒಂದು ಅದ್ಭುತ ಸಾಹಸಗಾಥೆ. ಕೂ ಕನ್ನಡ ಹಬ್ಬದಲ್ಲಿ ಕಾರ್ತಿಕ್ ರಾವ್(@karthik_rao_g) ಅವರು ಹೇಳಿದ ಏಕೀಕರಣ ಕಥನ ಮೈನವಿರೇಳಿಸುತ್ತದೆ! ದಿನಾಂಕ: ನವೆಂಬರ್ 21, 2021 ಸಂಜೆ 6 ಗಂಟೆಗೆ ಕಾರ್ಯಕ್ರಮವನ್ನು ವೀಕ್ಷಿಸಲು ಯೂಟ್ಯೂಬ್ ಲಿಂಕ್: https://youtu.be/sFJunmM-YRk #ಕೂಕನ್ನಡಹಬ್ಬ #KooKannadaHabba
play
00:42
commentcomment
3
@karthik_rao_g

Accountant

ಬೆಂಗಳೂರು ನಗರವೊಂದರಲ್ಲೇ 25 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ಪಾಸಿಟಿವಿಟಿ ದರ 25% ಗಿಂತ ಹೆಚ್ಚಾಗಿದೆ ಬೆಂಗಳೂರಿನಲ್ಲಿ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಹಾಗಾಗಿ ಸರ್ಕಾರ ಕ್ರಮ ತೆಗೆದುಕೊಳ್ಳುವ ಮುನ್ನ ನಾವೇ ಮುಂಜಾಗೃತಾ ಕ್ರಮಗಳನ್ನು ಕೈಗೊಂಡರೆ ಒಳ್ಳೆಯದು. #ಕೊರೊನಾಸ್ಫೋಟ
commentcomment
0
@karthik_rao_g

Accountant

ವಾರಾಂತ್ಯಕ್ಕೆ ಜನರು ಹೆಚ್ಚಾಗಿ ಹೊರ ಹೋಗುತ್ತಾರೆ ಅದರಿಂದ ಈ ನಿಯಮ ತುಂಬಾ ಒಳ್ಳೆಯದು ಆದರೆ, ಜನರು ಪಾಲನೆ ಮಾಡಿದರೆ ಮಾತ್ರ ಇದು ಯಶಸ್ವಿ ಯಾಗುತ್ತದೆ ವಿನಃ ಇದು ಕೇವಲ ಕಡತಗಳಲ್ಲೇ ಉಳಿಯಬಹುದು. #ವಾರಾಂತ್ಯಕರ್ಫ್ಯೂ
commentcomment
2
@karthik_rao_g

Accountant

ಲಸಿಕಾಕರಣದಲ್ಲಿ ಇಡೀ ವಿಶ್ವದಲ್ಲೇ ಭಾರತ ಅರ್ಹ ಜನಸಂಖ್ಯೆಗೆ ಅತಿ ಹೆಚ್ಚು ಲಸಿಕೆ ನೀಡಿದ ದಾಖಲೆ ಹೊಂದಿದೆ. ಆದರೆ, ನಿನ್ನೆ ಶುರು ಮಾಡಿರುವ ಮಕ್ಕಳಿಗೆ ಲಸಿಕಾಕರಣದಲ್ಲೂ ದಾಖಲೆ ಮಾಡಿರುವುದು ಬಹಳ ಖುಷಿಯ ವಿಚಾರ. #ಲಸಿಕಾದಾಖಲೆ
commentcomment
0
@karthik_rao_g

Accountant

ಬಾಯಿಗೆ ರುಚಿ ಚಪ್ಪರಿಸುವ ತಿಂಡಿಗಳು ಎಂದರೆ ಅಚ್ಚುಮೆಚ್ಚು ಈ ಕಾಲದ ಆಧುನಿಕ ತಿಂಡಿಗಳಿಗಿಂತ ನನಗೆ ಹಿಂದಿನಿಂದ ಬಂದಂತಹ ತಿಂಡಿಗಳಾದ ಚಕ್ಕುಲಿ, ಕೋಡುಬಳೆ ಎಂದರೆ ತುಂಬಾ ಇಷ್ಟ. #ಕುರುಕಲುತಿಂಡಿ
commentcomment
1
@karthik_rao_g

Accountant

ಇವತ್ತಿನಿಂದ 15- 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಸರ್ಕಾರ ಪ್ರಾರಂಭಿಸಲಿದೆ ಆದರೆ ಇದಕ್ಕೆ ನಮ್ಮ ಸಹಕಾರವು ಅಗತ್ಯ ನಾವು ನಮ್ಮೆಲ್ಲ ಅರ್ಹ ಮಕ್ಕಳಿಗೆ ಲಸಿಕೆ ಹಾಕಿಸೋಣ ಅವರನ್ನು ಸುರಕ್ಷಿತವಾಗಿಡೋಣ. #ಮಕ್ಕಳಿಗೆಲಸಿಕೆ
commentcomment
0
@karthik_rao_g

Accountant

ಮತ್ತೆ ಲೊಕ್ಡೌನ್ ಮಾಡುವ ಅನಿವಾರ್ಯತೆ ಬಂದರೆ ಮಾಡಲೇಬೇಕು ಮನುಷ್ಯನ ಪ್ರಾಣಕ್ಕಿಂತ ಅಮೂಲ್ಯವಾದದ್ದು ಬೇರಾವುದೂ ಇಲ್ಲ. ಲೊಕ್ಡೌನ್ ಮಾಡದಂತಹ ಪರಿಸ್ಥಿತಿ ನಾವೆಲ್ಲರೂ ನಿರ್ಮಾಣ ಮಾಡೋಣ. #ಲಾಕ್ಡೌನ್
commentcomment
0
@karthik_rao_g

Accountant

ಪೌರಾಣಿಕ ಪಾತ್ರಕ್ಕೆ ಡಾ. ರಾಜಕುಮಾರ್ ಹೇಳಿ ಮಾಡಿಸಿದವರು ಅವರನ್ನು ಪೌರಾಣಿಕ ಪಾತ್ರಗಳಲ್ಲಿ ನೋಡುವುದೇ ಒಂದು ಚೆಂದ ಆ ಸ್ಪಷ್ಟ ಕನ್ನಡ, ಆ ಗಾಂಭೀರ್ಯ, ಆ ತೇಜಸ್ಸು ಅಹ್ಹ. ಅವರು ಮಾಡಿದ ಬಹುತೇಕ ಪಾತ್ರಗಳು ಅದು ಭಕ್ತ ಪ್ರಹ್ಲಾದ ಆಗಿರಬಹುದು ಅಥವಾ ಬಬ್ರುವಾಹ, ಭಕ್ತ ಕುಂಬಾರ, ಮಯೂರ ಆಗಿರಹುದು ಎಲ್ಲವೂ ನನಗೆ ಅಚ್ಚು - ಮೆಚ್ಚು. #ಪೌರಾಣಿಕಪಾತ್ರ
commentcomment
0
@karthik_rao_g

Accountant

ಕೂಡು ಕುಟುಂಬ ವ್ಯವಸ್ಥೆಯಲ್ಲಿದ್ದು ಗೊತ್ತಿಲ್ಲ ಆದರೆ,ಅದರ ಬೆಲೆ ಏನೆಂದು ಚೆನ್ನಾಗಿ ತಿಳಿದಿದೆ. #ಕೂಡುಕುಟುಂಬ
commentcomment
0
@karthik_rao_g

Accountant

ಈ ಸುದ್ದಿ ಕೇಳಿದಾಕ್ಷಣ ಮೈ ಜುಮ್ ಎಂದಿತು ಯಾಕೇಂದ್ರ ಮೊದಲನೆಯ ಮತ್ತು ಎರಡನೆಯ ಲೊಕ್ಡೌನ್ ಸಮಯದಲ್ಲಿನ ಕರಾಳ ದಿನಗಳು ನೆನೆಪಿಗೆ ಬಂತು ಹೊಸ ವರ್ಷ ಮತ್ತೆ ಕೊರೊನ ಹೊಡೆತ ಬೀಳುವುದು ಬೇಡ ಎಚ್ಚರ ವಹಿಸೋಣ ಲಸಿಕಾ ಜಾಗ್ರತಿ ಮೂಡಿಸೋಣ. #ಕೋವಿಡ್_ಹೆಚ್ಚಳ
commentcomment
1
@karthik_rao_g

Accountant

ಕೂ ವಾರದ ಚರ್ಚೆ 31.0 ವಿಷಯ: 2022ರ ನಿರೀಕ್ಷೆಗಳು ದಿನಾಂಕ: ಇಂದು (1 ಜನವರಿ 2022, ಶನಿವಾರ) ಸಂಜೆ 6 ರಿಂದ 7 ಗಂಟೆಯವರೆಗೆ. ಚರ್ಚೆಯಲ್ಲಿ ಭಾಗವಹಿಸಲು ಜೂಮ್ ಇನ್ವೈಟ್ ಲಿಂಕ್: https://zoom.us/j/91606981332 #ಕೂವಾರದಚರ್ಚೆ #2022ರನಿರೀಕ್ಷೆಗಳು
commentcomment
0
create koo