koo-logo
Backback
Kamal Pant IPS (Personal H
backblock

Kamal Pant IPS (Personal Handle) badge_img

@kamalpantips

Commissioner of Police, Bengaluru City

ಕನ್ನಡದಲ್ಲಿ ಕೂ ಮಾಡಿ

calender Joined on Aug 2020

KooKooKoo(88)
LikedLikedLiked(5)
Re-Koo & CommentRe-Koo & CommentRe-Koo & Comment(15)
@kamalpantips

Commissioner of Police, Bengaluru City

ಏರ್ ಫೋರ್ಸ್ ಇಂಜಿನಿಯರ್ ಗ್ಯಾರಿಸನ್ ಕ್ಯಾಂಪಸ್ ಆವರಣದಲ್ಲಿನ ಶ್ರೀಗಂಧ ಮರ ಕಡಿದು ಮಾರಲು ಯತ್ನಿಸುತ್ತಿದ್ದವರನ್ನು ಗಂಗಮ್ಮನಗುಡಿ ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಐವರಲ್ಲಿ ಮೂವರು ಅಂತರರಾಜ್ಯ ಕಳ್ಳರಾಗಿದ್ದಾರೆ. 125ಕೆಜಿ ಶ್ರೀಗಂಧ ಮರದ ದಿಮ್ಮೆಗಳು, ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
commentcomment
9
@kamalpantips

Commissioner of Police, Bengaluru City

ಸೂಚನೆ : - ಗೌರಿ–ಗಣೇಶ ಹಬ್ಬದ ಬಂದೋಬಸ್ತ್ ಇರುವುದರಿಂದ ಸೆಪ್ಟಂಬರ್- 2021 ರ ಮಾಹೆಯ ಸಂಚಾರ ಸಂಪರ್ಕ ದಿವಸದ ಕಾರ್ಯಕ್ರಮವು ಇರುವುದಿಲ್ಲ. @jointcptraffic @blrcitytraffic @DCPTrEastBCP @DCPTrWestBCP @DCPTrNorthBC
commentcomment
3
@kamalpantips

Commissioner of Police, Bengaluru City

ಇಂದು @blrcitytraffic ಪೊಲೀಸ್ ವತಿಯಿಂದ ವಾಹನ ಸವಾರರಿಗೆ ಸಂಚಾರಿ ನಿಯಮಗಳ ಅರಿವು ಮೂಡಿಸುವ ಕಾರ್ಯಕ್ರಮವನ್ನು @basvanguditrfps ವ್ಯಾಪ್ತಿಯಲ್ಲಿ ನಡೆಸಲಾಯಿತು. ಟ್ರಾಫಿಕ್ ನಿಯಮಗಳನ್ನು ಪಾಲಿಸುವುದರ ಅಗತ್ಯತೆ & ಪ್ರಾಮುಖ್ಯತೆಯನ್ನು ಸಾರ್ವಜನಿಕರಿಗೆ ತಿಳಿಸಲು ಸಂಚಾರಿ ಪೊಲೀಸರು ನಡೆಸುತ್ತಿರುವ ಈ ಕಾರ್ಯವನ್ನು ಶ್ಲಾಘಿಸುತ್ತೇನೆ.
commentcomment
2
@kamalpantips

Commissioner of Police, Bengaluru City

ಆಗಸ್ಟ್ 21, ನಾಳೆ ಬೆಳಿಗ್ಗೆ 11 ರಿಂದ 12 ರವರೆಗೆ @BlrCityPolice ಫೇಸ್ಬುಕ್ ಪೇಜ್ ನಲ್ಲಿ ನಿಮ್ಮ ಪ್ರಶ್ನೆಗಳನ್ನು, ದೂರುಗಳು, ಸಲಹೆ & ಅಭಿಪ್ರಾಯಗಳನ್ನು #AskCPBlr ಹ್ಯಾಶ್ ಟ್ಯಾಗ್ ಮೂಲಕ ನನ್ನೊಂದಿಗೆ ಹಂಚಿಕೊಳ್ಳಬಹುದು. ಫೇಸ್ಬುಕ್ ಲೈವ್ ನಲ್ಲಿ ನಾಳೆ ಭೇಟಿಯಾಗೋಣ. FB Page: https://www.facebook.com/BlrCityPolice
commentcomment
1
@kamalpantips

Commissioner of Police, Bengaluru City

ಇಂದು ಮಾನ್ಯ ಗೃಹಮಂತ್ರಿಗಳಾದ ಶ್ರೀ ಅರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು ನಗರ ಪೊಲೀಸ್ ಜಪ್ತಿ ಮಾಡಿದ ಕಳವು ಮಾಲುಗಳ ಪ್ರದರ್ಶನ & ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮ ನಡೆಯಿತು. 56 ಕೋಟಿ ಮೌಲ್ಯದ 27 ಕೆಜಿ ಚಿನ್ನ, ಮೊಬೈಲ್ ಫೋನ್ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಪ್ರದರ್ಶಿಸಲಾಯಿತು.
commentcomment
2
@kamalpantips

Commissioner of Police, Bengaluru City

ಇಂದು ಬೆಳಿಗ್ಗೆ 11 ರಿಂದ 1 ಗಂಟೆವರೆಗೆ ರಾಮಮೂರ್ತಿ ನಗರದ ಕೆಂಪೇಗೌಡರ ಪ್ರತಿಮೆಯ ಬಳಿಯ ಬಿಬಿಎಂಪಿ ಮೈದಾನದಲ್ಲಿ ‘ಸಂಚಾರ ಸಂಪರ್ಕ ದಿವಸ‘ ಕಾರ್ಯಕ್ರಮ ಇರಲಿದ್ದು, ಸಾರ್ವಜನಿಕರು ಭಾಗವಹಿಸಿ ಟ್ರಾಫಿಕ್ ಕುರಿತು ತಮ್ಮ ದೂರು ಅಹವಾಲುಗಳನ್ನು ಹಂಚಿಕೊಳ್ಳಬಹುದು. @blrcitytraffic ನ ಎಲ್ಲಾ ಅಧಿಕಾರಿಗಳು ತಮ್ಮ ಠಾಣೆಗಳಲ್ಲಿ ಲಭ್ಯವಿರಲಿದ್ದಾರೆ.
commentcomment
@kamalpantips

Commissioner of Police, Bengaluru City

ಇಂದು ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಹೊಸ ಸಭಾಂಗಣವನ್ನು @AddlCPWest ಅವರೊಂದಿಗೆ ಉದ್ಘಾಟಿಸಲಾಯಿತು. ಸಭಾಂಗಣ ಸಂಪೂರ್ಣವಾಗಿ ಎ.ಸಿ ಚಾಲಿತವಾಗಿದ್ದು, 70 ಪ್ರೇಕ್ಷಕ ಆಸನಗಳು, 2 ಪ್ರೊಜೆಕ್ಟರ್ ಗಳು ಮತ್ತು ಡಿಸ್ಪ್ಲೇ ಪಿಎ ಸಿಸ್ಟಮ್ ಅಳವಡಿಸಲಾಗಿದೆ.
commentcomment
1
@kamalpantips

Commissioner of Police, Bengaluru City

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 80 ಕೋಟಿ ಬೆಲೆ ಬಾಳುವ 80 ಕೆಜಿ ಅಂಬರ್ ಗ್ರೀಸ್ ವಸ್ತುವನ್ನು ಸ್ಮಗಲ್ ಮಾಡುತ್ತಿದ್ದ ಐವರನ್ನು @CCBBangalore ವಿಶೇಷ ತನಿಖಾ ದಳವು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆ ಕೈಗೊಂಡ ತಂಡಕ್ಕೆ 1 ಲಕ್ಷ ಬಹುಮಾನ ನೀಡಲಾಗಿದೆ.
commentcomment
5
@kamalpantips

Commissioner of Police, Bengaluru City

ರಕ್ತದಾನ ಶ್ರೇಷ್ಠ ದಾನ! @BlrCityPolice ಪಶ್ಚಿಮ ವಿಭಾಗದ 75 ಅಧಿಕಾರಿಗಳು & ಸಿಬ್ಬಂದಿ, SEDT & ಲಯನ್ಸ್ ಬ್ಲಡ್ ಬ್ಯಾಂಕ್ ನೊಂದಿಗೆ ಕೈಜೋಡಿಸಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿನ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ರಕ್ತದಾನ ಮಾಡಲು ಕಾರ್ಯಕ್ರಮ ಸಂಯೋಜಿಸಿದ್ದಾರೆ. ರಕ್ತದಾನಕ್ಕೆ ಮುಂದಾದ ಅಧಿಕಾರಿಗಳು & ಸಿಬ್ಬಂದಿಗೆ ಅಭಿನಂದನೆಗಳು.
commentcomment
7
@kamalpantips

Commissioner of Police, Bengaluru City

ಇಂದು ಸಿಎಆರ್ ದಕ್ಷಿಣ, ಆಡುಗೋಡಿಯಲ್ಲಿ ನಡೆದ ಪೊಲೀಸರ ಪದೋನ್ನತಿ ಸಮಾರಂಭದಲ್ಲಿ ಭಾಗವಹಿಸಿದೆ. 43 ಮಹಿಳಾ ಸಿಬ್ಬಂದಿ ಸೇರಿ ಒಟ್ಟು 315 @BlrCityPolice ಮತ್ತು @blrcitytraffic ಪೊಲೀಸ್ ಸಿಬ್ಬಂದಿ ಪದೋನ್ನತಿ ಹೊಂದಿದರು. ಪದೋನ್ನತಿ ಪಡೆದ ಎಲ್ಲಾ ಸಿಬ್ಬಂದಿಗೆ ಅಭಿನಂದನೆಗಳು, ಮುಂದಿನ ದಾರಿ ಶುಭವಾಗಲಿ ಎಂದು ಆಶಿಸುತ್ತೇನೆ.
commentcomment
1
create koo