backAshok Khenyback

Ashok Kheny

@iamashokkheny

NICE MD & MLA Bidar South (2013-2018)

ಕನ್ನಡದಲ್ಲಿ ಕೂ ಮಾಡಿ

calenderhttp://ashokkheny.in

calender June 2020 ನಲ್ಲಿ ಸೇರಿಕೊಂಡರು

ಕೂಸ್ (128)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
NICE MD & MLA Bidar South (2013-2018)
ನನ್ನ ಪ್ರೀತಿಯ ಕರುನಾಡ ಜನತೆಗೆ ನಾಡ ಹಬ್ಬ ದಸರಾದ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿಯು ಈ ಸಾಂಕ್ರಾಮಿಕ ರೋಗದಿಂದ ಎಲ್ಲರನ್ನು ಕಾಪಾಡಿ ಮರಳಿ ನಮ್ಮ ಜೀವನ ಸಾಮಾಜಿಕ ಅಂತರವಿಲ್ಲದೇ ಒಂದಾಗಿ ಬಾಳುವಂತೆ ಆಗಲಿ ಎಂದು ಪ್ರಾರ್ಥಿಸುತ್ತ ಹಬ್ಬದ ಸಡಗರದಲ್ಲಿ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ ಎಂದು ಶುಭಕೋರುತ್ತೇನೆ. #Dasara #mysuru
comment
re
like5
WhatsApp
img
NICE MD & MLA Bidar South (2013-2018)
ಸೋನೆ ಮಳೆಯ ಮುಂಜಾನೆ ನೈಸ್ ರಸ್ತೆಯ ಚಿತ್ರ
comment
re
like5
WhatsApp
img
NICE MD & MLA Bidar South (2013-2018)
ನೆನಪಿನಂಗಳದಲ್ಲಿ
comment
re
like10
WhatsApp
img
NICE MD & MLA Bidar South (2013-2018)
ನೆನಪಿನಾಂಗಳದಲ್ಲಿ!!!
re
like10
WhatsApp
img
NICE MD & MLA Bidar South (2013-2018)
ಎರಡು ನಕ್ಷತ್ರಗಳು ಜನನದಲ್ಲಿ ಒಂದಾಗಿದೆ !!!
comment
re
like3
WhatsApp
img
NICE MD & MLA Bidar South (2013-2018)
ಮನಮೋಹಕವಾದ ಕಾರಂಜಾ ಆಣೆಕಟ್ಟು!!! ಬೀದರ್
play
comment
re1
like5
WhatsApp
img
NICE MD & MLA Bidar South (2013-2018)
ನಮ್ಮ ಸುತ್ತ ಹಸಿವು ಮುಕ್ತ ಜನರನ್ನು ರಚಿಸುವುದು ನಮ್ಮ ಜವಾಬ್ದಾರಿಯಾಗಿದೆ. ಆಹಾರವನ್ನು ನೀಡುವುದಕ್ಕಿಂತ ಹೆಚ್ಚು ಮೌಲ್ಯಯುತವಾದ ಏನೂ ಇಲ್ಲ. ಆಹಾರ ಕ್ಯಾಂಟೀನ್ ಕಟ್ಟಡಗಳ ಉದ್ಘಾಟನೆಯ ಸಂದರ್ಭದಲ್ಲಿ ಸ್ವಾಮಿಜಿಯೊಬ್ಬರು “ಅನ್ನದಾನ ಮಹಾದಾನ” ಅವರು ಸಮಾಜದಲ್ಲಿ ಆಹಾರದ ಅಗತ್ಯವನ್ನು ಮರೆಯಲಾಗದ ರೀತಿಯಲ್ಲಿ ವಿವರಿಸಿದರು.
re
like2
WhatsApp
img
NICE MD & MLA Bidar South (2013-2018)
ಕ್ಷಿಪಣಿ ಮನುಷ್ಯ ಎ ಪಿ ಜೆ ಅಬ್ದುಲ್ ಕಲಾಂ ಅವರ ಜನ್ಮ ವಾರ್ಷಿಕೋತ್ಸವದಂದು ದೊಡ್ಡ ನಮನಗಳು ಮತ್ತು ಹೃದಯಪೂರ್ವಕಗ ಗೌರವಗಳು. ಅವರ ಆಲೋಚನೆಗಳು ಮತ್ತು ಕೃತಿಗಳು ನಮ್ಮ ದೇಶವನ್ನು ಅತ್ಯಂತ ಶಕ್ತಿಯುತವಾಗಿಸಿದವು. ಅವರ ಆಲೋಚನೆಗಳು ಮತ್ತು ದೃಷ್ಟಿಕೋನಗಳೊಂದಿಗೆ ಅವರು ಯಾವಾಗಲೂ ನೆನಪಿನಲ್ಲಿರುತ್ತಾರೆ.
comment
re1
like5
WhatsApp
img
NICE MD & MLA Bidar South (2013-2018)
ಸಾಮಾಜಿಕ ಜಾಲತಾಣದಲ್ಲಿ ಕಂಡ ಚಿತ್ರಗಳು. ಯಾವುದೇ ಒಂದು ಹಳ್ಳಿ ಪಟ್ಟಣ ರಾಜ್ಯಗಳು ಅಭಿರುದ್ಧಿ ಯಾಗಬೇಕಾದರೆ ಮೊದಲು ರಸ್ಥೆಗಳು ಅಭಿರುದ್ದಿಯಾಗಬೇಕು.
comment
re
like5
WhatsApp
img
NICE MD & MLA Bidar South (2013-2018)
ಮೈಸೂರು ದಸರಾ!!! ದೀಪಾಲಂಕರ ಎಷ್ಟೊಂದು ಸುಂದರ!!! ನಮ್ಮ ಕರ್ನಾಟಕದ ವೈಭವ, ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ, ವೀರತ್ವ ಮುಂತಾದ ಹಿರಿಮೆಗಳನ್ನು ಸಾರುವ ವೇದಿಕೆಯೇ ನಮ್ಮ ಹೆಮ್ಮೆಯ ದಸರಾ ಮಹೋತ್ಸವ. #Mysuru #Dasara
comment
re
like7
WhatsApp
ask