back🙏ಸಿ ಎಸ್ ಪಾವ೯ತಿ ರಾವ್🏵️back

🙏ಸಿ ಎಸ್ ಪಾವ೯ತಿ ರಾವ್🏵️

@guest_JLMQ

ನನ್ನ ಮನದ ಮನಸ್ಸೀನ ಬರಹ💐

🙏 🌺🍀🌺🍀🌺💐🍣

calender July 2020 ನಲ್ಲಿ ಸೇರಿಕೊಂಡರು

ಕೂಸ್ (192)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
ನನ್ನ ಮನದ ಮನಸ್ಸೀನ ಬರಹ💐
ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು ದೇವರು ಓದೊ ಭಾಷೆಯ ಕಲಿಸೊ ತಾಯಿಯ ಪಡಿಬೇಕು ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು ದೇವರೆ ನೀನು ಇರುವ ವಿಷಯ ಭೂಮಿಗೆ ನೀನು ಬರದ ಕತೆಯ ಅಮ್ಮನು ನನಗೆ ಹೇಳಿದಳು ಆದರೆ ಅರ್ಧ ಉಳಿಸಿದಳು ಎಲ್ಲಿದೆಯೊ ನಿಮ್ಮೂರು ದಾರಿಯ ಹೇಳೊರ್ ಯಾರು ಎಲ್ಲಿದೆಯೊ ನಿನ್ನ ಮನೆ ಪತ್ತೆಯ ನೀಡುವರ್ ಯಾರು ದೇವರಿಗೊಂದು ...🙏 🌱🌱🌱🌱🌱🌱🌱🌱🌱 ಮಂಗಳವಾರದ ಶುಭರಾತ್ರೀ ಸಿಹಿ ಕನಸುಗಳು ನಿಮ್ಮದಗಲ್ಲೀ
comment
re
like24
WhatsApp
img
ನನ್ನ ಮನದ ಮನಸ್ಸೀನ ಬರಹ💐
ದರಣಿನೇಸರರ ಅಮರ ಪ್ರೇಮ… 🌷🌷🌷🌷🌷 ಅಮರ ಪ್ರೇಮ ಹೊತ್ತು ಸಾಗಿಹುದು ಸಂದೇಶವೊಂದು ಬೆಳ್ಳಿಯ ಮೋಡದ ನಡುವಿನಲಿ 🌷🌷🌷🌷🌷🌷 ಸೂರ‍್ಯ ರಶ್ಮಿಯು ಸಾರುತ್ತಿಹುದು ಬೂರಮೆಯ ಪ್ರೇಮದ ಕುಸುಮಗಳು ಜಗದೊಳಗಣ 🌷🌷🌷🌷🌷🌷 ಅಮರ ಪ್ರೇಮದ ಗುರುತಾಗಿಹುದು ಜೀವರಾಶಿಗಳು ಶತಮಾನಗಳು ಕಳೆದರೂ ನಿಲ್ಲಲಿಲ್ಲ ಪ್ರೇಮ ಸಲ್ಲಾಪದ ಮಾತುಗಳು 🌷🌷🌷🌷🌷🌷 ಹಗಲಿರುಳು ಮರೆಯಾಗಲು ಬಿಡದ ಜೋಡಿಗಳಿವರು ದರಣಿನೇಸರರ ಅಮರ ಪ್ರೇಮ: 🌷🌷🌷🌷🌷🌷
re
like26
WhatsApp
img
ನನ್ನ ಮನದ ಮನಸ್ಸೀನ ಬರಹ💐
ಹೂವು ಹೊರಳುವುವು ಸೂರ್ಯನ ಕಡೆಗೆ 🌺🌺🌺🌺🌞🌞🌞 ಹೂವು ಹೊರಳುವುವು ಸೂರ್ಯನ ಕಡೆಗೆ ನಮ್ಮ ದಾರಿ ಬರಿ ಚಂದ್ರನವರೆಗೆ ಇರುಳಿನ ಒಡಲಿಗೆ, ದೂರದ ಕಡಲಿಗೆ ಮುಳುಗಿದಂತೆ, ದಿನ ಬೆಳಗಿದಂತೆ ಹೊರಬರುವನು ಕೂಸಿನ ಹಾಗೆ. ಜಗದ ಮೂಸೆಯಲಿ ಕರಗಿಸಿ ಬಿಡುವನು ಎಲ್ಲ ಬಗೆಯ ಸರಕು; ಅದಕೆ ಅದರ ಗುಣದೋಷಗಳ೦ಟಿಸಿ ಬಿಡಿಸಿ ಬಿಟ್ಟ ತೊಡಕು. ಗಿಡದಿಂದುರುವ ಎಲೆಗಳಿಗೂ ಮುದ, ಚಿಗುರುವಾಗಲೂ ಒಂದೇ ಹದ, ನೆಲದ ಒಡಲಿನೊಳಗೇನು ನಡೆವುದೋ ಎಲ್ಲಿ ಕುಳಿತಿಹನೋ ಕಲಾವಿದ ! 🌱🌱🌱🌱🌱🌱🌱🌱🌱 ಶುಭಸಂಜೇ
re
like29
WhatsApp
img
ನನ್ನ ಮನದ ಮನಸ್ಸೀನ ಬರಹ💐
ಸೊಳ್ಳೆ ಕಾಟ ತಡೆಯಲಾರದೆ ಗುಂಡ ಮಂಚದ ಕೆಳಗೆ ಮಲಗಿದ್ದ.ಅಲ್ಲಿಗೆ ಬಂದ ಮಿಂಚುಹುಳವನ್ನು ನೋಡಿ ಸೊಳ್ಳೆ ಅಂದ್ಕೊಂಡು 🐝🐝🐝🐝🐝🐝🐝 "ಅಯ್ಯೋ ಪಾಪಿ....! ಬ್ಯಾಟರಿ ತಗೊಂಡು ಇಲ್ಲಿಗೂ ಬಂದ್ಯಾ ನೀನು 🔦🔦🔦🔦
re
like19
WhatsApp
img
ನನ್ನ ಮನದ ಮನಸ್ಸೀನ ಬರಹ💐
ಸ್ನೇಹ ಸಂಬಂಧ ಈ ಬಂಧಗಳು..ಸಂಬಂಧಗಳು ನೀನಿಲ್ಲದೆಯೇ ನಾ ಹೇಗಿರಲಿ.. ನಿನ್ನೊಂದಿಗೇ ಎಂದಿಗೂ ಇರಬೇಕು ಅಂಥ ಅನಿಸುತ್ತೆ ಕಣೇ.. ನೀನಿಲ್ಲದ ಕ್ಷಣವನ್ನು ಊಹಿಸಿಕೊಳ್ಳಲೂ ಆಗುವುದಿಲ್ಲ.. ನಿನ್ನಂತಹ ಗೆಳತಿ ಈ ಜನ್ಮದಲ್ಲಿ ಮತ್ತೆ ಸಿಗಲಾರದೇನೋ ಎಂದು ಗೆಳತಿಯೊಬ್ಬಳು ಬೀಳ್ಕೊಡುವಾಗ ಹೇಳಿದ ನೆನಪು. ಆ ಸಮಯಕ್ಕೆ ಆ ದಿನ ಹಾಗೆ ಅನ್ನಿಸಿದ್ದೂ ಸುಳ್ಳಲ್ಲ.. ಒಂದಷ್ಟು ದಿವಸಗಳ ಕಾಲ, ಆತ್ಮೀಯತೆಯಿಚಿದ ಇದ್ದವರಿಗೆ ವಿದಾಯ ಹೇಳುವಾಗ ನೀನಿಲ್ಲದೇ ನಾನಿರಲು ಸಾಧ್ಯವೇ ಇಲ್ಲವೇನೋ ಎಂಬಷ್ಟು ಬೆಸೆದುಕೊಂಡಿರುತ್ತ
re
like22
WhatsApp
img
ನನ್ನ ಮನದ ಮನಸ್ಸೀನ ಬರಹ💐
ಪ್ರೀತಿಯ ಅತ್ತೆಯಾಗುವವಳಿಗೊಂದು ಪತ್ರ 🍒🍒🍒🍒🍒✍️✍️ ಪ್ರೀತಿಯ ಅಮ್ಮ.. ಅಮ್ಮನೆಂದು ಯಾಕೆ ಕರೆಯುತ್ತಿದ್ದಾಳೆ ಎಂದು ಯೋಚಿಸುತ್ತಿದ್ದೀಯಾ? ನೀನು ನನ್ನನ್ನು ಮಗಳೆಂದೇ ಕರೆದ ತಕ್ಷಣವೇ ನಿನ್ನನ್ನು ಅಮ್ಮನೆಂದು ಸ್ವೀಕರಿಸಿಬಿಟ್ಟೆ..ಅದಿರಲಿ.. ಆವತ್ತು ನೀ ಬರೆದ ಪತ್ರ ಓದುತ್ತಿದ್ದಂತೆಯೇ ಕಣ್ಣಂಚಿನಲ್ಲಿ ಸಣ್ಣಗೆ ನೀರು ಒಸರಿತ್ತು.. ಜಗತ್ತಿನ ಎಲ್ಲರಿಗೂ ನಿನ್ನಂತಹ ಅತ್ತೆಯೇ ಸಿಕ್ಕಿದ್ದರೆ ಎಂದು ಅನಿಸಿದ್ದೂ ಹೌದು.. ನಿನ್ನಿಂದ ಕಲಿಯಬೇಕಾದದ್ದು ಬಹಳಷ್ಟು ಇದೆ ಎಂದು ಅನಿಸಿತ್ತು.
re
like20
WhatsApp
img
ನನ್ನ ಮನದ ಮನಸ್ಸೀನ ಬರಹ💐
ನಮ್ಮ ಕೂ ಬಳಗದಲ್ಲೀ 🌷ಇಂದು ಬೆಳಿಗ್ಗೆ ಆಶೀರ್ವಾದ 🤗ಮಾಡಿದರು ಇವತ್ತಿನ ಕವನಗಳು💓 💕ಎಲ್ಲಾ ಟ್ರಂಡಿಂಗ್ ಆಗಲೀಅಂತ🥀 🙏👈ದ್ಯಾನವಾದಗಳು ಸಾರ್ ನಿಮಗೇ ಮತ್ತೆ ಎರಡೂ ಕವನ ಸಂದೇಶ ❣️ ಟ್ರಂಡಿಂಗ್ ಆಗಿದೇ ಸಾರ್🏵️ 💐ಎಲ್ಲಾ ಕೂ ಮನಸ್ಸಿಗಳೀಗೆ🥀 🙏ಹೃತ್ಪೂರ್ವಕ ವಾದ ದ್ಯಾನವಾದಗಳು #CSP✍️
re
like16
WhatsApp
img
ನನ್ನ ಮನದ ಮನಸ್ಸೀನ ಬರಹ💐
ಮಳೆಯ ಹನಿಗಳು ಗಾತ್ರದಲ್ಲಿ ಹಾಗೂ ಆಕಾರದಲ್ಲಿ ಚಿಕ್ಕದಾಗಿರುತ್ತವೆ. ಆದರೆ ನಿರಂತರವಾಗಿ ಸುರಿಯುವುದರಿಂದ ನದಿಗಳೂ ತುಂಬಿ ಹರಿಯುತ್ತವೆ. ಪ್ರಯತ್ನಗಳೂ ಹಾಗೇ. ಸಣ್ಣದಿದ್ದರೂ ಸಹ ನಿರಂತರವಾಗಿದ್ದರೆ ಎಷ್ಟು ದೊಡ್ಡ ಯಶಸ್ಸನ್ನಾದರೂ ಗಳಿಸಬಹುದ #ವಾಟ್ಸಾಪ್ ಸ್ಟೇಟಸ್🤗
comment
re
like22
WhatsApp
img
ನನ್ನ ಮನದ ಮನಸ್ಸೀನ ಬರಹ💐
ಟೀಚರ್: ನಿಮ್ಮ ಮಗ ಪರೀಕ್ಷೆಯಲ್ಲಿ ಫೈಲ್ ಆಗಿದ್ದಾನೆ. Eng-20 Math-15 Hindi-18 Phy-13 Chem-15 SSt. - 17 ಟೋಟಲ್-೯೮👈👈 ಸಂತ: Total ನಲ್ಲಿ ಒಳ್ಳೇ ಅಂಕ ತೆಗೆದಿದ್ದಾನೆ. ಈ Subject ನ ಟೀಚರ್ ಯಾರು ? !
re
like19
WhatsApp
img
ನನ್ನ ಮನದ ಮನಸ್ಸೀನ ಬರಹ💐
ಟೀಚೆರ್ : ಗುಂಡ " ಗಂಡ ಬೇರುಂಡ " ಎಂದರೆ ಏನು ? ವಿವರಿಸು ? ಗುಂಡ : ಅದು ತುಂಬಾ ಸುಲುಭ ಮೇಡಂ . ಹೆಂಡತಿ ಯಿಂದ ದೂರ ಕುಳಿತು ಒಬ್ಬನೇ ಊಟ ಮಾಡುವ ಗಂಡ. " ಗಂಡ" "ಬೇರೆ" "ಉಂಡ " 🥀🥀🥀🥀🥀🥀🥀 ಜಸ್ಟ್ ಹ್ಯಾಸಕಾಗೀ🤗
re
like13
WhatsApp
ask