koo-logo
Backback
GC Chandrasekhar | ಜಿ ಸಿ ಚ
backblock

GC Chandrasekhar | ಜಿ ಸಿ ಚಂದ್ರಶೇಖರ್ badge_img

@gcc_mp

Member of Parliament in Rajya Sabha

ಕನ್ನಡಿಗ|Member of Parliament in Rajya Sabha representing Karnataka & Bengaluru , Views are personal. RT ≠ endorsement | Account managed by Team GCC

calender Joined on July 2020

KooKooKoo(112)
LikedLikedLiked
Re-Koo & CommentRe-Koo & CommentRe-Koo & Comment
@gcc_mp

Member of Parliament in Rajya Sabha

ಸರ್ಕಾರಿ ಕಲಾ ಕಾಲೇಜಿನಲ್ಲಿ ಸಂಸದರ ಅನುದಾನದಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆ. ಮಾನ್ಯ ನ್ಯಾಯಮೂರ್ತಿಗಳಾದ ಎಚ್.ಎಸ್ ನಾಗಮೋಹನದಾಸ್, ಕಾಲೇಜು ಪ್ರಾಂಶುಪಾಲರಾದ ಡಾ|ರಾಜಶೇಖರನ್ ಹಾಗೂ ಪದವಿ ವಿದ್ಯಾರ್ಥಿಗಳೊಂದಿಗೆ ಭಾಗಿಯಾದ ಸಂದರ್ಭ.
commentcomment
@gcc_mp

Member of Parliament in Rajya Sabha

ಪುಟಾಣಿ ಕಂದನ ನೆರವಿಗೆ @pmo ಮಾತ್ರ ಅಲ್ಲ ಎಲ್ಲ ಕನ್ನಡಿಗರು ಕೈ ಜೋಡಿಸೋಣ ಹೆಸರು -jyothi Bank-indian overseas bank Ac no-374201000000285 Ifsc code-IOBA0003742 ಸಹಕಾರ ನಗರ ಬ್ರಾಂಚ್,ಬೆಂಗಳೂರು ಫೋನ್ ಪೆ ಗೂಗಲ್ ಪೆ-9611789719
play
commentcomment
@gcc_mp

Member of Parliament in Rajya Sabha

Lives of #kannadigas are equal to that of any href=/tag/[email protected]>#[email protected] the safety instruction on LPG cylinders are not in #Kannada which are delivered in Karnataka . This may lead to many fire accidents, I request @dpradhanbjp to intervene [email protected] @BPCLimited @indane_gas
commentcomment
@gcc_mp

Member of Parliament in Rajya Sabha

ನಮ್ಮ ಗೆಳೆಯ ಶಾಂತಪ್ಪ ಅವರ ಜೊತೆ ವಲಸೆ ಕಾರ್ಮಿಕರ ಮಕ್ಕಳಲ್ಲಿ ಒಬ್ಬರಾಗಿ ಅವರ ಕಷ್ಟ ಸುಖಗಳನ್ನು ಆಲಿಸಿ ಅವರ ಶಿಕ್ಷಕನಾಗಿ ಅವರ ಕಷ್ಟಗಳಿಗೆ ಸ್ಪಂದಿಸಿ ಅವರ ಜೊತೆ ಕಳೆದ ಒಂದು ದಿನ. ಯಾವುದೂ ಶಾಶ್ವತ ಅಲ್ಲ..ಬದುಕಿನ ಅವಧಿ ಮುಖ್ಯವಾಗಬಾರದು. ಬದುಕಿನ ರೀತಿ ಮುಖ್ಯವಾಗಬೇಕು.. ಹೃದಯ ಶ್ರೀಮಂತಿಕೆ ಇರಲಿ..
play
commentcomment
@gcc_mp

Member of Parliament in Rajya Sabha

ಸಾವು ಬದುಕಿನ ಮದ್ಯೆ ಹೋರಾಡುತ್ತಿರುವ ಪುಟ್ಟ ಕಂದಮ್ಮನ ನೋವಿಗೆ ಮಿಡಿದ ಕನ್ನಡದ ಹೃದಯವಂತ ಸಂಸದ
commentcomment
@gcc_mp

Member of Parliament in Rajya Sabha

7 million Indians were vaccinated in 26 days! At this rate we will need 10 Years to vaccinate the entire population ! ಎಲ್ಲ ಭಾರತೀಯರಿಗೆ ಲಸಿಕೆ ತಲುಪಿಸಲು ನಮಗೆ 10 ವರ್ಷ ಬೇಕಾಗಬಹುದು #IndiaFightsCorona
commentcomment
1
@gcc_mp

Member of Parliament in Rajya Sabha

ಕೇರಳ ರಾಜ್ಯದ ಕನ್ನಡಿಗರು ಹೆಚ್ಚಾಗಿರುವ ಕಾಸರಗೋಡಿನ ಅತ್ಯಂತ ದೊಡ್ಡ ಕೋಟೆ 40 ಎಕರೆಯ ಬೇಕಲ್ ಕೋಟೆ 1650 ಕಟ್ಟಿಸಿದ್ದು ಇಕ್ಕೇರಿಯ ಕನ್ನಡಿಗ ಶಿಸ್ತಿನ ಶಿವಪ್ಪ ನಾಯಕ,ಶಿಸ್ತು ಎಂಬ ತೆರಿಗೆ ವಿಧಿಸಿದ್ದರಿಂದ ಶಿಸ್ತಿನ ಶಿವಪ್ಪ ನಾಯಕ ಎಂಬ ಹೆಸರು.
commentcomment
1
@gcc_mp

Member of Parliament in Rajya Sabha

ಹಳೆಬೆಳಗೊಳ ದಲ್ಲಿ ಜೈನ ಬಸದಿಯ ಸಂರಕ್ಷಣ ಕೆಲಸವನ್ನು ಕೈಗೊಳ್ಳುವಾಗ ಕ್ರಿ.ಶ 8 ನೇ ಶತಮಾನದ ಕನ್ನಡದ 122 ಎಲೆಗಳನ್ನು ಹೊಂದಿರುವ 17 ತಾಮ್ರ ಫಲಕಗಳು ಕಂಡುಬಂದಿವೆ. ಇದು ಪಶ್ಚಿಮ ಗಂಗಾ ರಾಜ ಶ್ರೀಪುರುಷನ ಕಾಲಕ್ಕೆ ಸೇರಿವೆ.
commentcomment
@gcc_mp

Member of Parliament in Rajya Sabha

ಮಹಾರಾಷ್ಟ್ರದ ಎಲ್ಲೋರದ ಕೈಲಾಸನಾಥ ದೇವಾಲಯ ಕಟ್ಟಿಸಿದ್ದು ಕನ್ನಡಿಗ ರಾಷ್ಟ್ರಕೂಟರ ಒಂದನೇ ಕೃಷ್ಣ #Kannada #Kannadiga #Karnataka
commentcomment
1
@gcc_mp

Member of Parliament in Rajya Sabha

ನನ್ನ ಕನಸಿನ ಯೋಜನೆಯಾದ #SaveGovernmentSchool ಸರ್ಕಾರಿ ಶಾಲೆ ಉಳಿಸಿ ಹಾಗು #GirlsPride ಹೆಣ್ಣುಮಕ್ಕಳ ಹೆಮ್ಮೆ ಅಡಿಯಲ್ಲಿಮಾಗಡಿ ರಸ್ತೆಯ ಬ್ಯಾಡರಹಳ್ಳಿ ಗ್ರಾಮದ ಶಾಲೆಯನ್ನು ನವೀಕರಿಸಿ ,ಸುಂದರಗೊಳಿಸಿ, ಮಕ್ಕಳಿಗೆ ವಿನೂತನ ತಂತ್ರಜ್ಞಾನದ ಕಲಿಕೆಗೆ ನೆರವಾಗಲು ಸ್ಮಾರ್ಟ್ ಶಾಲೆಯಾಗಿ ಅಭಿವೃದ್ಧಿ ಪಡಿಸಿದ್ದೇವೆ , ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಕೈಜೋಡಿಸಿದ ಗ್ರಾಮಸ್ಥರು , ಮಕ್ಕಳು , ಪೋಷಕರು ,ಶಾಲಾವೃಂದಕ್ಕೆ ಹಾಗು ತಮ್ಮೆಲ್ಲರಿಗೂ ಧನ್ಯವಾದಗಳು
play
commentcomment
create koo