backDr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್.back

Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್.

@drashwathnarayan

Deputy Chief Minister of Karnataka. ಉಪ ಮುಖ್ಯಮಂತ್ರಿಗಳು, ಕರ್ನಾ

ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ, ಇಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಮತ್ತು ಜೀವನೋಪಾಯ ಇಲಾಖೆ ಸಚಿವರು. ಶಾಸಕರು, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ.

ಮತ್ತಷ್ಟು ಓದಿ

calender May 2020 ನಲ್ಲಿ ಸೇರಿಕೊಂಡರು

ಕೂಸ್ (214)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
Deputy Chief Minister of Karnataka. ಉಪ ಮುಖ್ಯಮಂತ್ರಿಗಳು, ಕರ್ನಾ ...
ಮಾಜಿ ರಾಷ್ಟ್ರಪತಿ ಕೆ. ಆರ್. ನಾರಾಯಣನ್ ಅವರ ಜನ್ಮಶತಮಾನೋತ್ಸವದಂದು ನನ್ನ ಗೌರವ ಪ್ರಣಾಮಗಳು. ಶಿಕ್ಷಣ ತಜ್ಞ, ರಾಜತಂತ್ರಜ್ಞರಾಗಿ ಹೊರಹೊಮ್ಮಿದ್ದ ಅವರು ಭಾರತದ 10ನೇ ರಾಷ್ಟ್ರಪತಿಯಾಗಿ ಸ್ಮರಣೀಯ ಸೇವೆ ಸಲ್ಲಿಸಿದ್ದರು.
comment
re1
like7
WhatsApp
img
Deputy Chief Minister of Karnataka. ಉಪ ಮುಖ್ಯಮಂತ್ರಿಗಳು, ಕರ್ನಾ ...
ಕೊಡಚಾದ್ರಿ ಶಿಖರದ ತಪ್ಪಲು ಪ್ರದೇಶದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಿಯ ದೇವಸ್ಥಾನವು ನೆಲೆಗೊಂಡಿದೆ. ಶಿವ ಮತ್ತು ಶಕ್ತಿ ಈ ಇಬ್ಬರನ್ನೂ ಸಂಯೋಜಿಸಿರುವ ಜ್ಯೋತಿರ್ಲಿಂಗದ ಸ್ವರೂಪದಲ್ಲಿ ಇಲ್ಲಿ ದೇವತೆಯು ಕಂಡುಬರುತ್ತಾಳೆ ಎಂಬುದು ಈ ಶಕ್ತಿಪೀಠದ ಒಂದು ವಿಶೇಷ.
comment
re
like15
WhatsApp
img
Deputy Chief Minister of Karnataka. ಉಪ ಮುಖ್ಯಮಂತ್ರಿಗಳು, ಕರ್ನಾ ...
ದುರ್ಗಾಷ್ಟಮಿಯ ಈ ಶುಭದಿನದಂದು, ಮಹಾ ತೇಜಸ್ಸನ್ನು ವಿಶ್ವಕ್ಕೆ ಪಸರಿಸುವ ಮಹಾಗೌರಿಯು ಸರ್ವರ ಬಾಳಲ್ಲಿ ಬೆಳಕನ್ನು ತರಲಿ ಎಂದು ಶುಭ ಹಾರೈಸುವೆ. #NadahabbaDasara
comment
re
like7
WhatsApp
img
Deputy Chief Minister of Karnataka. ಉಪ ಮುಖ್ಯಮಂತ್ರಿಗಳು, ಕರ್ನಾ ...
📣 ನವೆಂಬರ್ 17 ರಂದು ಕಾಲೇಜುಗಳ ಆರಂಭಕ್ಕೆ ನಿರ್ಧರಿಸಲಾಗಿದೆ. ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕಾಲೇಜು ಆರಂಭದ ಬಗ್ಗೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪದವಿ, ಇಂಜಿನಿಯರಿಂಗ್, ಸ್ನಾತಕೋತ್ತರ ಹಾಗೂ ಡಿಪ್ಲೋಮ ಕಾಲೇಜುಗಳ ಪುನರಾರಂಭ ಕುರಿತು ಎಲ್ಲ ಇಲಾಖೆಗಳ ಜತೆ ಚರ್ಚಿಸಲಾಗಿದೆ.
comment
re
like7
WhatsApp
img
Deputy Chief Minister of Karnataka. ಉಪ ಮುಖ್ಯಮಂತ್ರಿಗಳು, ಕರ್ನಾ ...
ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಸರ್ವಾಲಂಕೃತ ಭೂಷಿತಳಾದ ಶಿರಸಿಯ ಮಾರಿಕಾಂಬ ದೇವಿಯ ದೈವಾರ್ಷಿಕ ಜಾತ್ರೆ ನಾಡಿಗೆ ಭೂಷಣ. ಮೂರೂವರೆ ಶತಮಾನಗಳ ಇತಿಹಾಸವಿರುವ ಈ ಶಕ್ತಿಪೀಠದ ಅನುಗ್ರಹದಿಂದ ಸರ್ವರಿಗೂ ಕ್ಷೇಮವಾಗಲಿ ಎಂದು ಪ್ರಾರ್ಥಿಸುತ್ತೇನೆ. #NadahabbaDasara
comment
re
like19
WhatsApp
img
Deputy Chief Minister of Karnataka. ಉಪ ಮುಖ್ಯಮಂತ್ರಿಗಳು, ಕರ್ನಾ ...
ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಮ್| ಶುಭದಾಸ್ತು ಸದಾ ದೇವಿ ಸ್ಕಂದ ಮಾತಾ ಯಶಸ್ವಿನೀ|| ಮಮತಾ ಸ್ವರೂಪಿಯಾದ ಸ್ಕಂದಮಾತೆಯು ಪ್ರೀತಿ-ವಾತ್ಸಲ್ಯ, ನೆಮ್ಮದಿ ಭರಿತ ಜೀವನವನ್ನು ನೀಡಿ ಕರುಣಿಸಲಿ ಎಂದು ಪ್ರಾರ್ಥಿಸೋಣ. #NadahabbaDasara
comment
re
like12
WhatsApp
img
Deputy Chief Minister of Karnataka. ಉಪ ಮುಖ್ಯಮಂತ್ರಿಗಳು, ಕರ್ನಾ ...
ಸರಸ್ವತಿ ಪೂಜೆಯ ದಿನವಾದ ಇಂದು ನಾಡಿನ ಸಕಲ ವಿದ್ಯಾರ್ಥಿಗಳೂ ಸೇರಿದಂತೆ ಅವಿರತ ಕಲಿಕೆಯಲ್ಲಿ ನಿರತರಾದ ಸರ್ವರಿಗೂ ಸರಸ್ವತಿ ದೇವಿಯ ಅನುಗ್ರಹವಿರಲಿ ಎಂದು ನನ್ನ ಪ್ರಾರ್ಥನೆ. ಪಠ್ಯೇತರವಾಗಿಯೂ ಇತರ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿ ಮಾಡಿಕೊಳ್ಳಿ ಎಂದು ವಿದ್ಯಾರ್ಥಿ ಮಿತ್ರರಿಗೆ ನನ್ನ ಸಲಹೆ. #ಸರಸ್ವತಿಪೂಜೆ #SaraswatiPooja
re
like14
WhatsApp
img
Deputy Chief Minister of Karnataka. ಉಪ ಮುಖ್ಯಮಂತ್ರಿಗಳು, ಕರ್ನಾ ...
ಶೃಂಗೇರಿ ಶಾರದಾಂಬೆಯ ಸನ್ನಿಧಿ ಚಿಕ್ಕಮ ಗಳೂರು ಜಿಲ್ಲೆಯ ಸಹ್ಯಾದ್ರಿ ತಪ್ಪಲಿನಲ್ಲಿದೆ. 8ನೇ ಶತಮಾನದಲ್ಲಿ ಆಧ್ಯಾತ್ಮಿಕ ಗುರು ಶಂಕರಾಚಾರ್ಯರು ಸ್ಥಾಪಿಸಿದ ಮೊದಲನೇ ಮಠ ಇದು. ವಿದ್ಯಾಧಿದೇವತೆಯ ನೆಲವೀಡು ಶೃಂಗೇರಿಯಲ್ಲಿ ನವರಾತ್ರಿ ಉತ್ಸವಗಳಲ್ಲಿ ಸರಸ್ವತಿ, ದುರ್ಗಾ, ಲಕ್ಷ್ಮೀ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. #NadahabbaDasara
re1
like17
WhatsApp
img
Deputy Chief Minister of Karnataka. ಉಪ ಮುಖ್ಯಮಂತ್ರಿಗಳು, ಕರ್ನಾ ...
ಕೂಷ್ಮಾಂಡಾ ದೇವಿಯನ್ನು ಆದಿಶಕ್ತಿಯೆಂದು ಕರೆಯಲಾಗುವುದು. ಭೂಮಿಯ ಸೃಷ್ಟಿಕರ್ತೆಯೇ ಆಕೆ ಎನ್ನಲಾಗುತ್ತದೆ.  ಸೂರ್ಯದೇವರ ವಾಸಸ್ಥಾನದಲ್ಲಿ ವಾಸಿಸುವ ಜಗನ್ಮಾತೆ ಭೂಮಿ ಮೇಲಿರುವ ಎಲ್ಲಾ ಅಂಧಕಾರವನ್ನು ನಿವಾರಣೆ ಮಾಡುವಳು. ದೇವಿಯು ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಧನಾತ್ಮಕತೆಯನ್ನು ತಂದು ಹರಸಲಿ ಎಂಬ ಪ್ರಾರ್ಥನೆ. #NadahabbaDasara
re2
like19
WhatsApp
img
Deputy Chief Minister of Karnataka. ಉಪ ಮುಖ್ಯಮಂತ್ರಿಗಳು, ಕರ್ನಾ ...
ಮೈಸೂರಿನ ಸ್ಕ್ಯಾನ್ ರೇ ಟೆಕ್ನಾಲಜಿಸ್ ಸಂಸ್ಥೆಗೆ ಭೇಟಿ ನೀಡಿದೆ. #COVID19 ನ ಆರಂಭದಲ್ಲಿ ಆಧುನಿಕ ವೈದ್ಯಕೀಯ ಉಪಕರಣಗಳ ಕೊರತೆ ಇತ್ತು. ಸರ್ಕಾರದೊಂದಿಗೆ ಸೂಕ್ತವಾಗಿ ಸ್ಪಂದಿಸಿ, 35000ಕ್ಕೂ ಹೆಚ್ಚಿನ ವೆಂಟಿಲೇಟರ್ ಸೇರಿದಂತೆ ಅನೇಕ ವೈದ್ಯಕೀಯ ಸಲಕರಣೆಗಳನ್ನು ಸಮರ್ಪಕವಾಗಿ ಪೂರೈಸಿದ ಸಂಸ್ಥೆಯ ಕೊಡುಗೆಯನ್ನು ಶ್ಲಾಘಿಸುತ್ತೇನೆ. #AatmaNirbharBharat ಅಭಿಯಾನಕ್ಕೆ ಪೂರಕವಾಗಿ ಇಲ್ಲಿ ಉತ್ಪನ್ನವಾಗುವ ದೇಶೀಯ ಉತ್ಪನ್ನಗಳು ವಿದೇಶಿ ಮಾರುಕಟ್ಟೆಗೆ ಕೂಡಾ ತಲುಪುತ್ತಿವೆ ಎಂಬುದು ನಮ್ಮ ಹೆಮ್ಮೆ.
re
like16
WhatsApp
ask