koo-logo
Backback
ಕಮಲ್ ಪಂತ್, ಐಪಿಎಸ್
backblock

ಕಮಲ್ ಪಂತ್, ಐಪಿಎಸ್ badge_img

@cpblr

ಪೊಲೀಸ್ ಆಯುಕ್ತರು, ಬೆಂಗಳೂರು ನಗರ

Commissioner of Police, Bengaluru City

calenderhttps://www.bcp.gov.in/

calender Joined on Aug 2020

KooKooKoo(172)
LikedLikedLiked
Re-Koo & CommentRe-Koo & CommentRe-Koo & Comment(22)
@cpblr

ಪೊಲೀಸ್ ಆಯುಕ್ತರು, ಬೆಂಗಳೂರು ನಗರ

ಇಂದು ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ನಡೆದ ’ಮಾಸಿಕ ಜನಸಂಪರ್ಕ ದಿವಸ’ ಕಾರ್ಯಕ್ರಮದ ತುಣುಕುಗಳು. ಸಾರ್ವಜನಿಕರೊಂದಿಗೆ ಪೊಲೀಸ್ ಇಲಾಖೆ ಕುರಿತ ಸಮಸ್ಯೆಗಳು, ಅಭಿಪ್ರಾಯಗಳನ್ನು ಚರ್ಚೆ ಮಾಡಲಾಯಿತು. ನಗರದ ಠಾಣೆಗಳಲ್ಲಿ ಹಿರಿಯ ಅಧಿಕಾರಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಮಾಡಿದ ಎಲ್ಲರಿಗೂ ಧನ್ಯವಾದಗಳು.
commentcomment
@cpblr

ಪೊಲೀಸ್ ಆಯುಕ್ತರು, ಬೆಂಗಳೂರು ನಗರ

’Masika Janasamparka Divasa’ is here! Meet me at the Vyalikaval PS from 11:00 AM to 1 PM TODAY. All DCPs / Additional CPs / Inspectors shall be available in their respective stations at the same time to attend to the public for redressal of grievances. #MeetTheBCP
commentcomment
1
@cpblr

ಪೊಲೀಸ್ ಆಯುಕ್ತರು, ಬೆಂಗಳೂರು ನಗರ

’ಮಾಸಿಕ ಜನಸಂಪರ್ಕ ದಿನ’ ಇದೇ ಶನಿವಾರ, ಅಕ್ಟೊಬರ್ 23 ರಂದು, ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ನಾನು ಹಾಜರಿರುತ್ತೇನೆ. ಎಲ್ಲಾ ಡಿಸಿಪಿ/ಎಸಿಪಿ/ಇನ್ಸ್ಪೆಕ್ಟರ್ ಗಳು ಕೂಡ ನಗರದ ಠಾಣೆಗಳಲ್ಲಿ ಹಾಜರಿರುತ್ತಾರೆ. ಬನ್ನಿ ಚರ್ಚೆಯಲ್ಲಿ ಭಾಗವಹಿಸಿ ಕೋವಿಡ್ ನಿಯಮಗಳನ್ನು ಪಾಲಿಸತಕ್ಕದ್ದು.
commentcomment
1
@cpblr

ಪೊಲೀಸ್ ಆಯುಕ್ತರು, ಬೆಂಗಳೂರು ನಗರ

ಇಂದು ’ಪೊಲೀಸ್ ಸಂಸ್ಮರಣಾ ದಿನ’ ಹುತಾತ್ಮರ ಉದ್ಯಾನ, ಸಿ.ಎ.ಆರ್ ಪ್ರಧಾನ ಕಚೇರಿಯಲ್ಲಿ ನಡೆಯಿತು. ಮಾನ್ಯ ಗೃಹ ಸಚಿವರಾದ ಶ್ರೀ @JnanendraAraga, @DgpKarnataka ಮತ್ತು @BlrCityPolice ಇತರ ಅಧಿಕಾರಿಗಳು ಭಾಗವಹಿಸಿದ್ದರು. ಕರ್ತವ್ಯ ನಿರ್ವಹಿಸುತ್ತಾ ಹುತಾತ್ಮರಾದ ಪೊಲೀಸರ ಧೈರ್ಯ, ತ್ಯಾಗವನ್ನು ಸ್ಮರಿಸಲಾಯಿತು.
commentcomment
1
@cpblr

ಪೊಲೀಸ್ ಆಯುಕ್ತರು, ಬೆಂಗಳೂರು ನಗರ

ನಿಮ್ಮ ಪ್ರಶ್ನೆಗಳಿಗೆ ನಾನು ಉತ್ತರಿಸುತ್ತೇನೆ. ಅಕ್ಟೊಬರ್ 16, ಶನಿವಾರ, ಬೆಳಿಗ್ಗೆ 11 ರಿಂದ 12 ರವರೆಗೆ @BlrCityPolice ಫೇಸ್ಬುಕ್ ಪೇಜ್ ನಲ್ಲಿ #AskCPBlr ಹ್ಯಾಶ್ ಟ್ಯಾಗ್ ಮೂಲಕ ನನ್ನೊಂದಿಗೆ ಹಂಚಿಕೊಳ್ಳಬಹುದು. ಬನ್ನಿ ಚರ್ಚೆ ಮಾಡೋಣ.
commentcomment
6
@cpblr

ಪೊಲೀಸ್ ಆಯುಕ್ತರು, ಬೆಂಗಳೂರು ನಗರ

Constable Shiva Kumar of @yelahankaps displayed exemplary courage in rescuing an accused who jumped into a well to evade arrest. His brave act and devotion to duty are inspiring! Mr. Shiva Kumar has been appropriately rewarded for his bravery.
commentcomment
1
@cpblr

ಪೊಲೀಸ್ ಆಯುಕ್ತರು, ಬೆಂಗಳೂರು ನಗರ

ಅಕ್ಟೊಬರ್ 9, ಶನಿವಾರದಂದು ಸಂಚಾರ ಸಂಪರ್ಕ ದಿವಸ ! ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಾನು @hulimavutrfps ಠಾಣೆಯಲ್ಲಿ ಹಾಜರಿರುತ್ತೇನೆ. @blrcitytraffic ಎಲ್ಲಾ ಅಧಿಕಾರಿಗಳು & ಸಿಬ್ಬಂದಿಯೂ ಕೂಡ ಠಾಣೆಗಳಲ್ಲಿ ಹಾಜರಿದ್ದು ಸಾರ್ವಜನಿಕರೊಂದಿಗೆ ಚರ್ಚೆ ಮಾಡಲು ಸಿದ್ಧರಿರುತ್ತಾರೆ. ಬನ್ನಿ ಭಾಗವಹಿಸಿ.
commentcomment
@cpblr

ಪೊಲೀಸ್ ಆಯುಕ್ತರು, ಬೆಂಗಳೂರು ನಗರ

📢 ಸಾರ್ವಜನಿಕರ ಗಮನಕ್ಕೆ: ಆರ್ಮ್ಸ್ ಲೈಸೆನ್ಸ್ ಹೊಂದಿರುವವರು ಮತ್ತು ಹೊಸದಾಗಿ ಲೈಸೆನ್ಸ್ ಪಡೆಯುವವರಿಗಾಗಿ @BlrCityPolice ಕಡೆಯಿಂದ ಆರಂಭಿಸಿದ ಆನ್ಲೈನ್ ಪೋರ್ಟಲ್ ನಲ್ಲಿ ಅಪ್ಲೈ ಮಾಡಿ ಪಡೆಯಬಹುದು. https://armsbcp.karnataka.gov.in/new-arms-licence 1/2
commentcomment
2
@cpblr

ಪೊಲೀಸ್ ಆಯುಕ್ತರು, ಬೆಂಗಳೂರು ನಗರ

The Hon’ble Home Minister Shri Araga Jnanendra (@jnanendraAraga) visited the Police Commissioner’s office for a review meeting. He expressed his satisfaction and pleasure over @BlrCityPolice’s steadfastness in tackling crimes, maintaining law & order, and fight against drugs.
commentcomment
2
@cpblr

ಪೊಲೀಸ್ ಆಯುಕ್ತರು, ಬೆಂಗಳೂರು ನಗರ

ಮಾಸಿಕ ಜನಸಂಪರ್ಕ ದಿನ ಮತ್ತೆ ಬಂದಿದೆ! ಸೆಪ್ಟೆಂಬರ್ 25, ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ @kmangalaps ಪೊಲೀಸ್ ಠಾಣೆಯಲ್ಲಿ ನನ್ನನ್ನು ಭೇಟಿಯಾಗಬಹುದು. ನಗರ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡ ಸಾರ್ವಜನಿಕರ ಕುಂದು-ಕೊರತೆಗಳನ್ನು ಚರ್ಚಿಸಲು ಠಾಣೆಗಳಲ್ಲಿ ಹಾಜರಿರುತ್ತಾರೆ. ಕೋವಿಡ್ ನಿಯಮಗಳನ್ನು ಪಾಲಿಸತಕ್ಕದ್ದು.
commentcomment
create koo