koo-logo
koo-logo
back
ಚಂಚಲೆ
shareblock

ಚಂಚಲೆ

@chandragoudaL

Writer

ಕನ್ನಡದಲ್ಲಿ ಕೂ ಮಾಡಿ

calender Joined on June 2020

KooKooKoo(6)
LikedLikedLiked(15)
Re-Koo & CommentRe-Koo & CommentRe-Koo & Comment(6)
img
ಹಳೆಯ ನೆನಪೊಂದು ಕಾಡಿತು ಅದಕ್ಕಂತಲೇ ನೋಡಿದ್ದು ನಿನ್ನ ಅಷ್ಟಕ್ಕೆ ಹಿಂಗಂತಾ ಕೇಳೊದಾ ಚಿನ್ನಾ ”ಯಾಕಪಾ, ನೊಡೊದು” ಅಂತ ನನ್ನಾ. ....‌‌. !
commentcomment
img
ಊರ ಒಳಗೊಂದು ಮಸಣವ ಮಾಡಿ ಕೊಳೆಯುವ ಮುನ್ನ ಹೆಣವ ಸುಡಲು ಕಡೆಗೊಂದು ದಿನ ಕೊನೆಗೊಂಡ ದೇಹವ ಸುಟ್ಟು ಬೂದಿ ಮಾಡಲು ಊರ ಹೊರಗೊಂದು ಕೆರೆ ಮಾಡಿ ಹೊಲಸ್ಸು ತೊಳೆಯಲು, ಸುಚಿಯ ಮಾಡಲು ದಾಹ ತಣಿಯಲೆಂದು ಬಂದ ಜೀವಿಗಳ ದಾಹ ತಣಿಸಲು ಊರ ಬದಿಯಲಿಲೊಂದು ವನವ ಮಾಡಿ ಹಸಿರ ಉಳಿಸಲು ಉಸಿರ ಉಳಿಸಲು ದಣಿದ ಜೀವಕೆಲ್ಲಾ ತಂಪು ನೀಡಲು ಭೂ ಒಡಲ ಕೆಂಡ ಜಗವ ಸುಡದಿರಲು ಊರಲ್ಲೊಂದು ಊರ ಮಾಡು ಮನಸ್ಸಲ್ಲೊಂದ ಮನೆಯ ಮಾಡು ಮನುಜ ಕುಲದಿ ಜನಸಿದ ನೀ, ಒಳಿತ ಮಾಡು ಜಗಕೆ, ಏನಾದರು ಮಾಡು
commentcomment
img
#ಕೂ_ಕವನ_ಸಂಗಮ✍️ ಭಾವನೆಗಳ ಕಟ್ಟಿಹಾಕಿ ಚಿತ್ತಾರದ‌ ಚಿತ್ರ ಬಿಡಿಸಿ ನಿನ್ನದೆ ಬಿಂಬ ತೊರಿಸಿದೆ...! ಚೂರಾದ ಚಿತ್ರ ಜೊಡಿಸಿದೆ ನನ್ನ ಚೂರಾದ ಮೇಲೆ ಹೊತ್ತೊಗೆದೆ. ನನ್ನ ಹೊತ್ತಿದ್ದ ಗೋಡೆಯ ಮೊಳೆಗೆ, ಏನೂ ಹೇಳದೆ ಅವನತಿಸಿದೆ
commentcomment
3
img
ಯಾರ ಗೋಜಿಗು ಹೋಗದಿದ್ದರು ನಮ್ಮನ್ನೇ ಹುಡುಕಿ ಬರುವ ಸಮಸ್ಯೆಗಳು ನಮಗೆ ದುಃಖ ಮಾಡಬಲ್ಲವು. ಹಾಗಾದರೆ, ನಾವೇ ಹುಡಕಿಕೊಂಡು, ಆಸೆಗಳ ಬೆನ್ನಟ್ಟಿದರೇ, ,,......?
commentcomment
2
img
ಕಾಯಿಸಿ ಹೊದ ಮಂದ ಮನಸ್ಸೆ ನೊಂದ ಹೃದಯವಿದು ಮತ್ತೇ ಕಾಡಬೇಡ ಬೆಂದ ಕನಸ್ಸುಗಳು ಚಿಗರಲ್ಲೊಲ್ಲವು ಆಸೆಗಳು ಹಗುರವಲ್ಲ ಕಂಡಷ್ಟು ಕಣ್ಣೀರು.... ವಿಶ್ವಾಸ ಅನ್ನೊದು ವಿಷ ನಂಬಿಕೆ ಘನವಿಷ ಶೂನ್ಯವಲ್ಲದ ಜೀವನವಿದು..... ಬರೀ ಶೂನ್ಯವೊ  ಶೂನ್ಯ....
commentcomment
2
img
ಆರಂಭದ ಸಾವು‌‌ ”ಸಾವು” ಕಂಡರೆ ಸಾವಿಗೆಲ್ಲಿದೆ ಉಳಿಗಾಲ ಆರಂಭ ಇರುವುದೆ ಸಾವೇಂಬ ಅಂತ್ಯಕ್ಕೆ ಅಂತ್ಯವಾಗುವದೆ ಹೊಸ ಆರಂಭಕ್ಕೆ
commentcomment
2
create koo