backVijayendra Yediyurappaback

Vijayendra Yediyurappa

@byvijayendra

Politician

Karnataka State Vice President Bharathiya Janatha Party. | ರಾಜ್ಯ ಉಪಾಧ್ಯಕ್ಷ, ಭಾರತೀಯ ಜನತಾ ಪಾರ್ಟಿ ಕರ್ನಾಟಕ.

calender Aug 2020 ನಲ್ಲಿ ಸೇರಿಕೊಂಡರು

ಕೂಸ್ (33)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
Politician
ರಾಜ್ಯದಲ್ಲಿ ಬಿಜೆಪಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಶಿರಾದ ಜನತೆ ಅಭೂತಪೂರ್ವ ರೀತಿಯಲ್ಲಿ ಬಿಜೆಪಿ ಬೆಂಬಲಿಸುತ್ತಿದ್ದಾರೆ. ನಮ್ಮ ಕಾರ್ಯಕರ್ತರೇ ನಮ್ಮ ಆಸ್ತಿ. ಪ್ರತಿಯೊಬ್ಬ ಕಾರ್ಯಕರ್ತ ಕೂಡ ತಾವೇ ಅಭ್ಯರ್ಥಿ ಎನ್ನುವಂತೆ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.ಶಿರಾದಲ್ಲಿ ಕಮಲ ಅರಳುವುದರ ಜೊತೆಗೆ ಇತಿಹಾಸ ಸೃಷ್ಟಿಯಾಗಲಿದೆ.
re1
like8
WhatsApp
img
Politician
ನವರಾತ್ರಿ ಪ್ರಯುಕ್ತ ತುಮಕೂರಿನ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶಿರಾ ಗೆಲುವಿಗಾಗಿ ತುಮಕೂರು ನಗರ ಬಿಜೆಪಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಿದ್ದು, ಅಲ್ಲಿನ ಪ್ರಧಾನ ಅರ್ಚಕರು ಪ್ರಸಾದ ನೀಡಿ ಆಶೀರ್ವದಿಸಿದರು. ಜಿಲ್ಲಾಧ್ಯಕ್ಷ ಶ್ರೀ ಬಿ.ಸುರೇಶ್ ಗೌಡರು, ತುಮಕೂರು ನಗರಾಧ್ಯಕ್ಷ ಶ್ರೀ ಹನುಮಂತರಾಜು ಹಾಗೂ ಮುಖಂಡರು ಉಪಸ್ಥಿತರಿದ್ದರು.
play
comment
re
like5
WhatsApp
img
Politician
ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ರಂಗು ಹೆಚ್ಚಾಗಿದ್ದು, ತಾಲ್ಲೂಕಿನ ಚಂಗಾವರದಲ್ಲಿ ಪಕ್ಷ ಸೇರ್ಪಡೆ ಹಾಗೂ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ. ಕಾಡುಗೊಲ್ಲ ಸಮಾಜದ ಮುಖಂಡರಾದ ಮಾರಣ್ಣನವರು ಪಕ್ಷಕ್ಕೆ ಸೇರ್ಪಡೆಗೊಂಡರು. ಅಭಿವೃದ್ಧಿ ಮರೀಚಿಕೆಯಾಗಿದ್ದ ಕ್ಷೇತ್ರವನ್ನು ಅಭಿವೃದ್ಧಿಯ ದೃಷ್ಠಿಯಿಂದ ಬದಲಾವಣೆ ತರಲೇಬೇಕೆಂಬ ಧ್ಯೇಯದೊಂದಿಗೆ ಹೆಚ್ಚು ಯುವಮಿತ್ರರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಕ್ಷೇತ್ರದಲ್ಲಿ ಸಂಚಲನವನ್ನುಂಟು ಮಾಡಿದೆ.
comment
re1
like5
WhatsApp
img
Politician
ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ರಂಗು ಹೆಚ್ಚಾಗಿದ್ದು, ತಾಲ್ಲೂಕಿನ ಚಂಗಾವರದಲ್ಲಿ ಪಕ್ಷ ಸೇರ್ಪಡೆ ಹಾಗೂ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ. ಕಾಡುಗೊಲ್ಲ ಸಮಾಜದ ಮುಖಂಡರಾದ ಮಾರಣ್ಣನವರು ಪಕ್ಷಕ್ಕೆ ಸೇರ್ಪಡೆಗೊಂಡರು. ಅಭಿವೃದ್ಧಿ ಮರೀಚಿಕೆಯಾಗಿದ್ದ ಕ್ಷೇತ್ರವನ್ನು ಅಭಿವೃದ್ಧಿಯ ದೃಷ್ಠಿಯಿಂದ ಬದಲಾವಣೆ ತರಲೇಬೇಕೆಂಬ ಧ್ಯೇಯದೊಂದಿಗೆ ಹೆಚ್ಚು ಯುವಮಿತ್ರರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಕ್ಷೇತ್ರದಲ್ಲಿ ಸಂಚಲನವನ್ನುಂಟು ಮಾಡಿದೆ.
comment
re
like5
WhatsApp
img
Politician
ಎಲ್ಲರಿಗೂ ದಸರಾ ಹಬ್ಬದ ಭಕ್ತಿಪೂರ್ವಕ ಶುಭಕಾಮನೆಗಳು. ಶಕ್ತಿಸ್ವರೂಪಿಣಿ ಜಗನ್ಮಾತೆ ಆರಾಧನೆಯ ದಸರಾ ಹಬ್ಬವನ್ನು ಸುರಕ್ಷಿತವಾಗಿ ಆಚರಿಸೋಣ. ಎಲ್ಲರ ಕಷ್ಟಕಾರ್ಪಣ್ಯಗಳನ್ನು ಕಳೆಯಲಿ, ವೈರಾಣು, ಪ್ರಕೃತಿ ವಿಕೋಪದ ಸಂಕಷ್ಟಗಳು ಕಳೆದು, ನಾಡಿಗೆ ಸುಖ, ಸಮೃದ್ಧಿಯನ್ನು ನಾಡದೇವತೆ ಚಾಮುಂಡೇಶ್ವರಿ ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ. #Dasara2020
comment
re
like4
WhatsApp
img
Politician
ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರು ನಾಮಪತ್ರ ಸಲ್ಲಿಸುವ ವೇಳೆ ರ‍್ಯಾಲಿಯಲ್ಲಿ ಭಾಗವಹಿಸಿದ್ದೆ. ಕ್ಷೇತ್ರದ ಜನತೆಯ ಅಭೂತಪೂರ್ವ ಬೆಂಬಲ ನಮ್ಮ ಪಕ್ಷದ ಮೇಲೆ ಹಾಗೂ ಅಭಿವೃದ್ಧಿಯ ಪರವಾದ ಅಲೆಯಿದ್ದು ವಿಜಯ ನಮ್ಮದಾಗಲಿದೆ.
re
like8
WhatsApp
img
Politician
ಭಾರತದ ’ಮಿಸೈಲ್ ಮ್ಯಾನ್’, ದೇಶದ 11ನೇ ರಾಷ್ಟ್ರಪತಿಗಳಾಗಿದ್ದ ಭಾರತರತ್ನ ಡಾ ಎ.ಪಿ.ಜಿ. ಅಬ್ದುಲ್ ಕಲಾಂ ಅವರ ಜಯಂತಿಯಂದು ಅವರಿಗೆ ಅನಂತ ನಮನಗಳನ್ನು ಸಲ್ಲಿಸೋಣ. 'ನಡೆದಾಡುವ ದೇವರು' ಪೂಜ್ಯ ಸಿದ್ಧಗಂಗಾ ಶ್ರೀಗಳ ಬಗ್ಗೆ ಕಲಾಂ ಕವಿತೆಯೊಂದನ್ನು ರಚಿಸಿದ್ದು, ಈ ಸಂದರ್ಭದಲ್ಲಿ ಅದನ್ನು ಒಮ್ಮೆ ನೆನಪಿಸಿಕೊಳ್ಳೋಣ. #apjabdulkalam
comment
re1
like5
WhatsApp
img
Politician
RR ನಗರ, ಶಿರಾ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಘೋಷಣೆಯಾಗಿದ್ದು, ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಶ್ರೀ ಬಿಎಸ್ ಯಡಿಯೂರಪ್ಪ ರವರ ಅಭಿವೃದ್ಧಿಕಾರ್ಯ,ಜನಪರ ಆಡಳಿತಗಳಿಂದಾಗಿ ಬಿಜೆಪಿ ಗೆಲುವಿಗೆ ಮತದಾರರು ಆಶೀರ್ವದಿಸಲಿದ್ದಾರೆ.‘ಗೆಲುವು ನಮ್ಮದೇ’ಎಂಬ ಕಾರ್ಯಕರ್ತರ ಆತ್ಮವಿಶ್ವಾಸ,ಒಗ್ಗಟ್ಟಿನ ಸಂಘಟಿತ ಹೋರಾಟ ನಮ್ಮ ಶಕ್ತಿಯಾಗಿದೆ.👍
comment
re
like3
WhatsApp
img
Politician
ಶೌರ್ಯ ಹಾಗೂ ಸಾಹಸಕ್ಕೆ ಹೆಸರಾಗಿದ್ದ ಚಿತ್ರದುರ್ಗದ ವೀರ ಮದಕರಿ ನಾಯಕ ಅವರ ಜನ್ಮದಿನದಂದು ಅನಂತ ನಮನಗಳು. ಅತಿ ಚಿಕ್ಕ ವಯಸ್ಸಿನಲ್ಲೇ ಚಿತ್ರದುರ್ಗದ ಸಿಂಹಾಸನವನ್ನೇರಿ, ಜನರಿಗೆ ನೀಡಿದ ಸುಭದ್ರ ಆಡಳಿತ ಇಂದಿಗೂ ಸ್ಮರಣೀಯ. #madakarinayakajayanti
re1
like8
WhatsApp
img
Politician
ಡಿಆರ್‌ಡಿಒ ಆವಿಷ್ಕಾರದ 'ರುದ್ರಂ' ಹೆಸರಿನ ವಿಕಿರಣ ಪ್ರತಿಬಂಧಕ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದ್ದು, ಶಬ್ದಕ್ಕಿಂತ ದ್ವಿಗುಣ ವೇಗದಲ್ಲಿ ದಾಳಿ ಮಾಡಿ ಶತ್ರುಪಾಳಯದ ರೆಡಾರ್‌ ಸೇರಿದಂತೆ ಇತರ ನಿಗಾ ವ್ಯವಸ್ಥೆಗಳನ್ನು ಗುರುತಿಸಿ ಧ್ವಂಸಗೊಳಿಸುವ ಈ ಕ್ಷಿಪಣಿಯಿಂದ ನಮ್ಮ ಸಶಸ್ತ್ರ ಪಡೆಗಳಿಗೆ ಬಲ ತುಂಬಿದೆ.
re1
like9
WhatsApp
ask