koo-logo
back
Hema siva Hiremath
backblock

Hema siva Hiremath

@bmhemalatha

Entrepreneur, Ex. Asst professor,

😎

calender Joined on Feb 2020

KooKoo(54)
LikedLiked(1514)
Re-Koo & CommentRe-Koo & Comment(72)
dropdown-menu
@bmhemalatha

Entrepreneur, Ex. Asst professor,

ಸರ್ವರಿಗೂ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು 💐💐🙏🙏#mahashivaratri #omnamahshivaya #myson #hisfavshiva
comment
1
dropdown-menu
@bmhemalatha

Entrepreneur, Ex. Asst professor,

#womensday2021 #womenpower #selflove #proudtobewomen ಮಮತೆಯ ಮಗಳಾಗಿ.. ಅಕ್ಕರೆಯ ಅಕ್ಕನಾಗಿ.. ತುಂಟಾಟದಲಿ ತಂಗಿಯಾಗಿ.. ಸಲುಗೆಯಲಿ ಸ್ನೇಹಿತೆಯಾಗಿ.. ಪ್ರೀತಿಯ ಪ್ರೇಯಸಿಯಾಗಿ.. ಮನೆ ಬೆಳಗುವ ಮಹಾಲಕ್ಷ್ಮಿಯಾಗಿ.. ಮನ ತುಂಬುವ ಮಡತಿಯಾಗಿ.. ತಾಳ್ಮೆಯಲಿ ತಾಯಿಯಾಗಿ.. ಅಪ್ಪುಗೆಯಲಿ ಅಜ್ಜಿಯಾಗಿ.. ಜೀವಮಾನವಿಡೀ ತನ್ನವರಿಗಾಗಿ ದುಡಿವ ಮಹಿಳೆಯರಿಗೆಗಾಗಿ ’ವಿಶ್ವ ಮಹಿಳಾ ದಿನದ ಶುಭಾಶಯಗಳು’ 😍 ಸಮಸ್ತ ನಾಡಿನ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು
comment
2
dropdown-menu
@bmhemalatha

Entrepreneur, Ex. Asst professor,

ಇಲ್ಲಿ ಯಾರಿಗೆ ಯಾರೂ ಇಲ್ಲ... ಅವರವರ ಜೀವನ ಅವರವರಿಗೆ. ಅವರ ಇಷ್ಟ ಈಡೇರುವವರೆಗೆ... ಜೊತೆಗಿರುವವರು ನೆಪ ಮಾತ್ರಕೆ. 💐💐ಶುಭೋದಯ 💐💐
comment
dropdown-menu
@bmhemalatha

Entrepreneur, Ex. Asst professor,

ಈ ಜಗತ್ತಿನಲ್ಲಿ ಅನುಮಾನ ಮತ್ತು ಅವಮಾನ ಇಲ್ಲದೆ ಇರೋ ಪ್ರೀತಿ ಅ೦ದ್ರೆ ಅದು ತ೦ದೆ-ತಾಯಿ ಪ್ರೀತಿ ಮಾತ್ರ.... 💐💐ಶುಭೋದಯ 💐💐
comment
dropdown-menu
@bmhemalatha

Entrepreneur, Ex. Asst professor,

ನಮ್ಮನ್ನು ಇಷ್ಟ ಪಡುವ ವ್ಯಕ್ತಿಗಳು ನಾವು ಹೇಗಿದ್ದರೂ ಹೊಂದಿಕೊಂಡು ಹೋಗುತ್ತಾರೆ. ಇಷ್ಟವಿಲ್ಲದ ವ್ಯಕ್ತಿಗಳು ನಾವು ಎಷ್ಟೇ ಹೊಂದಿಕೊಂಡು ಹೋದರು ದೂರವಾಗುತ್ತಾರೆ. #50ನೇ_ಕೂ #jeevanasatya
comment
15
dropdown-menu
@bmhemalatha

Entrepreneur, Ex. Asst professor,

ಯಾವಾಗಲೂ ಒಂದು ದೀಪದಂತೆ ಬದುಕಿ. ಆ ದೀಪ ರಾಜನ ಅರಮನೆಲಿ ಎಷ್ಟು ಬೆಳಕನ್ನು ನೀಡುತ್ತದೆಯೋ!!! ಅಷ್ಟೇ ಬೆಳಕನ್ನು ಬಡವನ ಗುಡಿಸಿಲುನಲ್ಲಿಯೂ ಸಹ ನೀಡುತ್ತದೆ!!!🔥
comment
5
dropdown-menu
@bmhemalatha

Entrepreneur, Ex. Asst professor,

ಬದುಕಿನ ಬಗ್ಗೆ ವಿಪರೀತ ಯೋಚಿಸಿದರೆ ದುಗುಡ ಹೆಚ್ಚಾಗಬಹುದು. ಇಲ್ಲದ ಚಿಂತೆಗಳು ವಿಪರೀತ ಬಾಧಿಸಿ ಮಾನಸಿಕ ನೆಮ್ಮದಿಯನ್ನೇ ಹಾಳು ಮಾಡಬಹುದು. ಅದರ ಬದುಲು ಬದುಕನ್ನು ಬಂದಂತೆ ಸ್ವಾಭಾವಿಕವಾಗಿ ಸ್ವೀಕರಿಸುವುವದನ್ನು ರೂಢಿಸಿಕೊಳ್ಳಬೇಕು. 😊
comment
2
dropdown-menu
@bmhemalatha

Entrepreneur, Ex. Asst professor,

ಪ್ರಕೃತಿ ಹೇಳುವ ಕೊರೊನ ಹೆಚ್ಚರಿಕೆ ನಮಗಾಗಿ..
comment
2
dropdown-menu
@bmhemalatha

Entrepreneur, Ex. Asst professor,

ಹುಟ್ಟಿದಾಗ ಯಾರು ನಮ್ಮನ್ನು ಎತ್ತಿಕೊಳ್ಳುತಾರೆ , ಸತ್ತಮೇಲೂ ಅಷ್ಟೇ. ಮಧ್ಯೆ ಕೆಲವು ದಿನ ಮಾತ್ರ ಓಡಾಡಿಕೊಂಡು ಇರುತೇವಿ. ಅಷ್ಟಕ್ಕೇ ಅಹಂಕಾರ ಸಲ್ಲ.
comment
3
dropdown-menu
@bmhemalatha

Entrepreneur, Ex. Asst professor,

ಕೂಡಿಸಿ ಉತ್ತರವನ್ನು ಕಾಮೆಂಟ್ ಮಾಡಿ 👍
comment
13
create koo