koo-logo
koo-logo
back
Basavaraja sahukara
shareblock

Basavaraja sahukara

@basavarajasahukara

Student

ಕನ್ನಡದಲ್ಲಿ ಕೂ ಮಾಡಿ

calender Joined on Dec 2020

KooKooKoo(66)
LikedLikedLiked(1456)
Re-Koo & CommentRe-Koo & CommentRe-Koo & Comment(108)
img
#ನೀನು ಬದಲಾಗು ಇನ್ನೊಬ್ಬರನ್ನ ಬದಲಾಯಿಸಿ.......... ನಾನು ಬದಲಾಗುತ್ತೇನೆ..... ಎಂಬ ಹುಚ್ಚಾಟನಕ್ಕೆ ಹೋಗಬೇಡ ಓ ಮನುಜ ಕಾಲ ಬಹಳ ಬದಲಾಗಿದೆ..... @basavarajasahukara @PDAcharya @NSK1998
commentcomment
img
#ಕೆಲವರಿಗೆ ನಾವು ಮರೆಯಾದೆ ಕೊಡ್ತೀವಿ ಆದರೆ ಅವರು ಅದನ್ನೆ ನಮ್ಮ Weakness ಅಂತ ತಿಳ್ಕೊತಾರ..... ನಮಗೂ ಆಟ ಆಡಲು ಬರುತ್ತೆ, ಆಟ ಆಡಿಸಲು ಬರುತ್ತೆ.... #Be careful.... @basavarajasahukara @NSK1998 @PDAcharya
commentcomment
img
#ಬದುಕನ್ನು ಬದಲಿಸುವ ಒಂದು ನೆನಪು..... #ಅದೇ ತರಹ ಬದುಕನ್ನು ಹಾಳುಮಾಡಬಹುದಾ? #ಬದುಕನ್ನು ಅರಿತು ಬಾಳು ಬದುಕಿನಲ್ಲಿ ಒಂದು #ಅರ್ಥಯಿರುತ್ತದೆ...... @basavarajasahukara @NSK1998 @PDAchar
commentcomment
img
ಇವತ್ತು RCB v/s KKR ಮ್ಯಾಚ್ ಇದೆ ಯಾವುದು ಜಯಗಳಿಸುತ್ತದೆ .
voters

135 votes

time-left

finished

commentcomment
6
img
#ಮನಸೆಂಬ ಸ್ನೇಹ ನೆನಪೆಂಬ ಅಲೆಗಳಲ್ಲಿ ಚಿರಕಾಲ ಮಿನುಗುತ್ತಿರು ನಮ್ಮ ಈ ಅಮರ #ಸ್ನೇಹ @basavarajasahukara @NSK1998 @PDAcharya
commentcomment
1
img
ಆತ್ಮೀಯ ಸ್ನೇಹಿತರೆ ನಿಮ್ಮ ಇಂದಿನ ಕನಸು ಸುಖವಾಗಿರಲಿ #goodnight
commentcomment
1
img
#ನೀ ಹೀಗೆ ಸುಮ್ಮನಿದ್ದರೆ ನಿನ್ನ ಮನದಾಳದ ಮಾತು ನಾ ನಾ ಹೇಗೆ ತಿಳಿಯಲಿ ಗೆಳತೀ....... #ನೀ ಏಕೆ ನಿನ್ನ ಮನಸ್ಸಿಗೆ ನೀನೇ ಮೋಸಮಾಡಿಕೊಳ್ಳುತಿಯ, ಸುಂದರವಾದ ಪ್ರಪಂಚದಲ್ಲಿ ನೀ ಒಂದು ಮರವಿದ್ದಂತೆ...... #ಮನಸ್ಸಿನ ಮಾತು ಮತ್ತು ಮನದಾಳದ ಮಾತಿಗೂ...... ಬಹಳ ವ್ಯತ್ಯಾಸವೇನಿಲ್ಲ ಮತ್ತೆಕೇ ತಡಮಾಡುವೆ.... #ಹೇಳಿಬಿಡು ನಿನ್ನ ಮನದಾಳದ ಮಾತನ್ನು ನಿನ್ನ ನುಡಿ ನಮನಗಳನ್ನು ಕೆಳಲು...... ಈ ಬಡ ಪ್ರೇಮಿ ಕಾಯುತಿದ್ದಾನೆ.... @basavarajasahukara @NSK1998 @PDAchary
commentcomment
1
img
#ಜನ್ಮ ಕೊಟ್ಟ ತಾಯಿಯನ್ನು ಮರಿಬೇಡ, ಬಾಳು ಕೊಟ್ಟ ತಂದೆಯನ್ನು ಮರಿಬೇಡ, ಅನ್ನ ಕೊಟ್ಟ ರೈತನನ್ನು ಮರಿಬೇಡ, ನಿನ್ನನ್ನು ಸದಾಕಾಲ ರಕ್ಷಿಸೋ ಆ ಸೈನಿಕರನ್ನು ಎಂದು ಮರಿಬೇಡ. @basavarajasahukara @NSK1998 @PDAcharya
commentcomment
1
img
ನಮಗಾಗಿ ಕಾಯುತ್ತಿರುವ ಜೀವನವನ್ನು ಹೊಂದಲು ನಾವು ಯೋಜಿಸಿದ ಜೀವನವನ್ನು ಬಿಡಲು ನಾವು ಸಿದ್ಧರಿರಬೇಕು
commentcomment
1
img
#ಕೂ_ಬಳಗ ಬೇಕಾದವರು ಬರದಿದ್ದಾಗ ಬಂದ ಪ್ರಶಸ್ತಿಗೆ ಏನು ಬೇಲೆ... ಬೇಡವಾದ ಪರಿಸ್ಥಿತಿ ಬಂದಮೇಲೆ ಈ ಬಡವನ ಪ್ರೀತಿಗೆಲ್ಲಿದೆ ಬೇಲೆ.....
commentcomment
2
create koo