koo-logo
back
Chakravarthy Sulibele
backblock

Chakravarthy Sulibele badge_img

@astitvam

Author

Writer| Mentor of YuvaBrigade|

calender Joined on Apr 2020

KooKoo(139)
LikedLiked(20)
Re-Koo & CommentRe-Koo & Comment(4)
dropdown-menu
@astitvam

Author

ಹಾರಾಡಲಿ ಕನ್ನಡದ ಕೀರ್ತಿ ಪತಾಕೆ.. #ಗೆದ್ದು_ಬನ್ನಿ_ಗೆಳೆಯರೇ #Tokyo2020 @yuvabrigade
comment
2
dropdown-menu
@astitvam

Author

ಭಾರತೀಯ ಹೆಣ್ಣುಮಕ್ಕಳು ಮುಂದುವರಿದ ಅನೇಕ ರಾಷ್ಟ್ರಗಳ ಹೆಣ್ಣುಮಕ್ಕಳಿಗಿಂತಲೂ ಉನ್ನತ ಶಿಕ್ಷಣದಲ್ಲಿ ಮುಂದುವರಿದಿದ್ದಾರೆ. ವಿವೇಕಾನಂದರು ಕಂಡ ಕನಸು ನನಸಾಗುತ್ತಿದೆ..
comment
1
dropdown-menu
@astitvam

Author

ಕಲಾಕಾರ ಯಾರೋ ಗೊತ್ತಿಲ್ಲ. ಆದರೆ ಹಾಳೆಯನ್ನು ಎಂಟು ಬಾರಿ ಮಡಚುವಷ್ಟರಲ್ಲಿ ಮನಕಲಕುವ ಕಥನವನ್ನೇ ತೆರೆದಿಟ್ಟಿದ್ದಾನೆ..
play
comment
3
dropdown-menu
@astitvam

Author

ಅಂತರಂಗದ ಆನಂದ ಉಕ್ಕಿದರೆ, ಪ್ರತಿಹಾವಭಾವವೂ ನರ್ತನವೇ!
comment
2
dropdown-menu
@astitvam

Author

ಹೊಸ ಖಾತೆ ಮತ್ತು ಅದನ್ನು ಸ್ವೀಕರಿಸಿದ ವ್ಯಕ್ತಿಯ ಪ್ರಭಾವ ಎಷ್ಟು ಜೋರಾಗಿದೆ!!
comment
2
dropdown-menu
@astitvam

Author

ಭಯೋತ್ಪಾದಕರೊಂದಿಗೆ ಕಾದಾಡುತ್ತ ವೀರಸ್ವರ್ಗ ಪಡೆದ ಹವಿಲ್ದಾರ್ ಕಾಶೀರಾಯ್ ಬೊಮ್ಮನಳ್ಳಿಯವರ ಪಾರ್ಥಿವ ಶರೀರ ವಿಜಯಪುರದತ್ತ ಸಾಗುತ್ತಿರುವಾಗ ಬೆಳಗಾವಿಯ ಸಾಲಹಳ್ಳಿಯಲ್ಲಿ ಯುವಾಬ್ರಿಗೇಡ್ ನ ಕಾರ್ಯಕರ್ತರು ಸೈನಿಕರನ್ನು ಸ್ವಾಗತಿಸಿ ಉಪಾಹಾರದ ವ್ಯವಸ್ಥೆ ಮಾಡಿದ್ದರು. ಇದು ಕರ್ತವ್ಯದ ಭಾಗವೇ ನಿಜ, ಆದರೆ ಇಂಥದ್ದೊಂದು ಆಲೋಚನೆ ಕಾರ್ಯಕರ್ತರಿಗೆ ಹೊಳೆದು ಅದನ್ನು ಕಾರ್ಯರೂಪಕ್ಕೆ ತರುವ ಇಚ್ಛಾಶಕ್ತಿಯೇ ಹೆಮ್ಮೆ ತರುವಂಥದ್ದು. ಆ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆಗಳು..
comment
5
dropdown-menu
@astitvam

Author

Sharing without comments..

Available in 2 languages

comment
dropdown-menu
@astitvam

Author

ಯೋಧ ಮಿತ್ರ ಕಾಶೀರಾಯ ಭಯೋತ್ಪಾದಕರೊಂದಿಗೆ ಕಾದಾಡುತ್ತಲೇ ಹುತಾತ್ಮರಾಗಿದ್ದಾರೆ. ಸಾಹಸಕಾರ್ಯದ ನಡುವೆ ಪ್ರಾಣತ್ಯಾಗವಾದ್ದರಿಂದ #ವೀರಸ್ವರ್ಗ ನಿಶ್ಚಿತವೇ. ಆದರೆ, ಇಂತಹ ಸಮರ್ಥರನ್ನು ಕಳಕೊಂಡು ನಾಡು ಬಡವಾಯ್ತು..
comment
15
dropdown-menu
@astitvam

Author

ಕೊವ್ಯಾಕ್ಸಿನ್ ನ ಮೂರನೇ ಹಂತದ ಪ್ರಯೋಗಗಳ ವರದಿ ಬಂದಿದೆ. ೯೩.೪% ಸಮರ್ಥವೆಂದು ಈ ವರದಿ ಹೇಳುತ್ತಿದೆ.
comment
1
create koo