koo-logo
Backback
Anil Kumble
backblock

Anil Kumble badge_img

@anilkumble

Cricketer

Padma Shri Awardee, Former Indian Cricket Captain & Coach, Head coach of Punjab Kings

calender Joined on May 2020

KooKooKoo(41)
LikedLikedLiked
Re-Koo & CommentRe-Koo & CommentRe-Koo & Comment
13 Apr
@anilkumble

Cricketer

ಭಲೇ! ಭೇಷ್ KXIP.. ಗೆಲುವಿನೊಂದಿಗೆ #IPL_2021 ಪ್ರಾರಂಭಿಸಿದಕ್ಕೆ
commentcomment
15
13 Apr
@anilkumble

Cricketer

ಎಲ್ಲರಿಗೂ ಉಗಾದಿ ಹಬ್ಬದ ಶುಭಾಶಯಗಳು
commentcomment
10
13 Apr
@anilkumble

Cricketer

Happy Ugadi.
commentcomment
4
13 Apr
@anilkumble

Cricketer

Good to start #IPL2021 with a win! Well done team Kings XI Punjab
commentcomment
4
08 Mar
@anilkumble

Cricketer

ಸಮಸ್ತ ನಾಡಿನ ಮಹಿಳೆಯರಿಗೆ, ಮಹಿಳಾ ದಿನಾಚರಣೆಯ ಶುಭಾಶಯಗಳು. #happywomensday
commentcomment
8
06 Mar
@anilkumble

Cricketer

ನಿಮ್ಮ 50 ವರ್ಷ ಪೂರ್ತಿಗೊಳೊಸಿದ್ದಕ್ಕೆ ಅಭಿನಂದನೆಗಳು ಸನ್ನಿ ಭಾಯ್....ಭಾರತೀಯ ಕ್ರಿಕೆಟ್ ಹಾಗು ಕ್ರಿಕೆಟ್ ಜಗತ್ತಿಗೆ ನೀವು ಒಂದು ಅಭೂತಪೂರ್ವ ಕಾಣಿಕೆ ಯನ್ನು ನೀಡಿದ್ದಿರಿ, ಆಟದ ಬಗ್ಗೆ ಇರುವ ನಿಮ್ಮ ಉತ್ಸಾಹ ಇನ್ನು ಹಾಗೆಯೆ ಇದೆ. ನೀವು ಮಾಡಿರುವ ಸಾಧನೆಗಳು ಇತರರಿಗೆ ಇನ್ನು ಮೈಲುಗಲ್ಲಾಗಿ ಇವೆ. ನೀವು ನಮಗೆಲ್ಲ ಒಬ್ಬ ಐಕಾನ್. #legend
commentcomment
2
05 Mar
@anilkumble

Cricketer

ವಿಚಿತ್ರ ಅನುಭವ.... ಒಂದು ವರ್ಷದ ನಂತರದ ಮೊದಲನೆಯ ಅಂತರ್-ರಾಜ್ಯ ವಿಮಾನ ಪ್ರಯಾಣ.
commentcomment
16
25 Feb
@anilkumble

Cricketer

400 ವಿಕೇಟ್ಗಳನ್ನು ತೆಗೆದಿದ್ದಕ್ಕೆ ಅಭಿನಂದನೆಗಳು ಅಶ್ವಿನ್. ಇದೊಂದು ಅತ್ಯದ್ಭುತ ಸಾಧನೆ. ನಿಮ್ಮ ಸಾಧನೆ ಹೀಗೆಯೇ ಮುಂದುವರೆಯಲಿ! 👍
commentcomment
27
07 Feb
@anilkumble

Cricketer

ಅಂದು ನಾನು ತೆಗೆದ ೧೦ ವಿಕೆಟ್ಟುಗಳನ್ನು ಇಂದಿಗೂ ಸ್ಮರಿಸುವ ನಿಮ್ಮೇಲ್ಲರಿಗೂ ನನ್ನ ಧನ್ಯವಾದಗಳು. ನಿಮ್ಮ ಈ ಪ್ರೀತಿ ಮತ್ತು ವಾತ್ಸಲ್ಯಕ್ಕೆ ನಾನೆಂದೂ ಸದಾ ಋಣಿ. 🙏
commentcomment
38
05 Feb
@anilkumble

Cricketer

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾದ ನಮ್ಮ ಭಾರತದೇಶ ತನ್ನ ಎಲ್ಲಾ ಆಂತರಿಕ ಸಮಸ್ಯೆಗಳನ್ನು ಸರಿಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದೆ. #IndiaTogether #IndiaAgainstPropaganda
commentcomment
18
create koo