koo-logo
koo-logo
back
Manjunath
shareblock

Manjunath

@NamoManju

Koo Your Opinion!

calender Joined on July 2021

KooKooKoo(158)
LikedLikedLiked
Re-Koo & CommentRe-Koo & CommentRe-Koo & Comment(1)
img
ದೇಶದ ಭದ್ರತೆಗೆ ನಮ್ಮ ನೌಕಾಪಡೆಯ ಯೋಧರು ಸಲ್ಲಿಸುತ್ತಿರುವ ಸೇವೆ ಅಪಾರ. ದೇಶ ಕಾಯುತ್ತಿರುವ ನೌಕಾದಳದ ಸೈನಿಕರಿಗೆ ಗೌರವ ಸಲ್ಲಿಸೋಣ. #IndianNavyDay2021
commentcomment
img
ಇಟಲಿಯಿಂದಾ ಬರಿಗೈಯಲ್ಲಿ ಬಂದಾ ಈ ನಕಲಿ ಗಾಂದಿ ವಂಶಸ್ಥೆ ಇಷ್ಟು ಆಸ್ತಿ ಹೇಗೆ ಸಂಪಾದನೆ ಮಾಡಿದರೂ ಅಂಥಾ ಇದುವರೆಗೂ ಯಾರೂ ಯೋಚಿಸೇ ಇರಲಿಲ್ಲ ಇದನ್ನು ಹೇಳೋಕೆ ವಿದೇಶಿ ಮಾಧ್ಯಮಗಳೇ ಬೇಕಾಯಿತು ನೋಡಿ
commentcomment
img
ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶ್ರಮಿಸಿದ ಮಹಾನ್ ಹೋರಾಟಗಾರ ಭಾರತದ ಪ್ರಥಮ ರಾಷ್ಟ್ರಪತಿ, ಭಾರತ ರತ್ನ ಡಾ.ರಾಜೇಂದ್ರ ಪ್ರಸಾದ ಅವರ ಜಯಂತಿಯಂದು ಗೌರವ ನಮನಗಳು. ಸ್ವಾತಂತ್ರ್ಯ ಹೋರಾಟದ ಜೀವನ, ಆಡಳಿತ ನಮಗೆ ಸದಾ ಆದರ್ಶನೀಯ.
commentcomment
img
ಕೋವಿಡ್ ವ್ಯಾಕ್ಸಿನ್‌ ಪಡೆದ ಪ್ರಮಾಣ ಪತ್ರವನ್ನು ವಾಟ್ಸ್ಯಾಪ್‌ ಮೂಲಕ ಪಡೆಯಿರಿ.
commentcomment
img
ನಗರ ಸ್ಥಳೀಯ ಸಂಸ್ಥೆಗಳಿಗೆ 27 ಡಿಸೆಂಬರ್‌ 2021 ರಂದು ಚುನಾವಣೆ ನಡೆಯಲಿದ್ದು ಸುಭದ್ರ ಆಡಳಿತಕ್ಕಾಗಿ ಬಿಜೆಪಿ ಗೆಲ್ಲಿಸೋಣ. @BJP4Karnataka @BJP4Karnataka @bjp4uk @bjymkarnataka @bjp4koppal @ಬಿಜೆಪಿ @bjp4karnatak @narendramodi0 @bsbommai @blsanthosh
commentcomment
img
ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷ, ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಜನ್ಮದಿನದ ಶುಭಾಶಯಗಳು @JPNaddaBJP @jpnaddabjp
commentcomment
img
ಪರಿಸರ ಮಾಲಿನ್ಯ ಹಾಗೂ ಅದರಿಂದ ಪ್ರಕೃತಿಯ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಸಕಲ ಜೀವರಾಶಿಗಳ ಜೀವನಕ್ಕೆ ಆಧಾರವಾಗಿರುವ ಪರಿಸರ ಸಂರಕ್ಷಣೆಗೆ ಕೈಜೋಡಿಸೋಣ. #NationalPollutionControlDay
commentcomment
img
ಗ್ರಾಮೀಣ ಭಾರತದಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನದಡಿ ಡಿಜಿಟಲ್‌ ಶಿಕ್ಷಣ ನೀಡುವ ಮೂಲಕ ಯುವಜನತೆಯನ್ನು ಸಬಲೀಕರಣಗೊಳಿಸಲಾಗುತ್ತಿದ್ದು, ಇದುವರೆಗೆ 4.5 ಕೋಟಿಗೂ ಅಧಿಕ ಜನರು ತರಬೇತಿ ಪೂರ್ಣಗೊಳಿಸಿದ್ದಾರೆ. #PMGDISHA
commentcomment
img
ಇದುವರೆಗೆ 4.61 ಲಕ್ಷ ರೈತರಿಗೆ 318.87 ಕೋಟಿ ಬೆಳೆ ನಷ್ಟ ಪರಿಹಾರವನ್ನು ರಾಜ್ಯ ಬಿಜೆಪಿ ಸರ್ಕಾರ ನೇರವಾಗಿ ರೈತರ ಖಾತೆಗೆ ವರ್ಗಾಯಿಸಿದೆ‌. #ರೈತಸ್ನೇಹಿಬಿಜೆಪಿಸರ್ಕಾರ
commentcomment
img
ಕೊಪ್ಪಳ ಜಿಲ್ಲೆ ಉಸ್ತುವಾರಿ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಹಾಲಪ್ಪ ಆಚಾರ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯ ಹಾಗೂ ಯಶಸ್ಸು ಕರುಣಿಸಲಿ ಎಂದು ಹಾರೈಸುತ್ತೇನೆ. @HalappaAchar
commentcomment
create koo