koo-logo
koo-logo
back
Dr Bharath shetty
shareblock

Dr Bharath shetty badge_img

@DrBharathshetty

Politician

MLA- Mangalore city north, BJP karyakartha, Politics and People, Health care , Vasudhaiva kutumbakam .

calender Joined on Feb 2021

KooKooKoo(306)
LikedLikedLiked(65)
Re-Koo & CommentRe-Koo & CommentRe-Koo & Comment(14)
img
ನಮ್ಮ ಕರ್ನಾಟಕ ಸರಕಾರದ ಮೂಡಾ ವತಿಯಿಂದ 20 ಲಕ್ಷ ರೂಪಾಯಿ ವೆಚ್ಚದಲ್ಲಿ ನೀರುಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಂಡಂತಿಲ ಪಡು ಕಾಪೆಟ್ಟು ಶ್ರೀ ಕೋರ್ದಬ್ಬು ದೈವಸ್ಥಾನದ ಬಳಿ ನಿರ್ಮಾಣವಾಗಿರುವ ಸಾರ್ವಜನಿಕ ಕೆರೆಯನ್ನು ಲೋಕಾರ್ಪಣೆಗೊಳಿಸಲಾಯಿತು. #development #Mangaluru #north
commentcomment
1
img
ಮುಚ್ಚೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಮೂಡಬಿದ್ರೆ ತಾಲೂಕು ಇದರ ಸಹಯೋಗದೊಂದಿಗೆ ಕುಣಿತ ಭಜನಾ ಸಂಘಟಕರು ಮೂಡಬಿದ್ರೆ ತಾಲೂಕು ಇದರ ನೇತೃತ್ವದಲ್ಲಿ ”ಭಜನೆಯಿಂದ ಬದಲಾವಣೆ” ಮಂಗಳೂರು- ಮೂಡಬಿದ್ರೆ ತಾಲೂಕು ಮಟ್ಟದ ಪ್ರಥಮ ಕಿರಿಯರ ಕುಣಿತ ಭಜನಾ ಸ್ಪರ್ಧೆ ಮುಚ್ಚೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
commentcomment
0
img
ಒಂದು ಕಾಲದಲ್ಲಿ ಬೊಂಡಂತಿಲ ಗ್ರಾಮದಲ್ಲಿ ಜನರಿಗೆ ಕುಡಿಯಲು ಮತ್ತು ಕೃಷಿಗೆ ಮೂಲಾಧಾರವಾಗಿದ್ದು, ಕಾಲಕ್ರಮೇಣ ನಿರ್ಜೀವ ಸ್ಥಿತಿಯತ್ತ ಸಾಗಿದ್ದ ಕೋರ್ದಬ್ಬು ದೈವಸ್ಥಾನದ ಬಳಿ ಇರುವ ಸಾರ್ವಜನಿಕ ಕೆರೆಯನ್ನು ಪುನಶ್ಚೇತನ ಮಾಡಲಾಗಿದೆ.
commentcomment
0
img
75 ಲಕ್ಷ ರೂಪಾಯಿ ವೆಚ್ಚದಲ್ಲಿ ನಮ್ಮ ಕಾಟಿಪಳ್ಳ 3ನೇ ವಾರ್ಡ್ ಬ್ಲಾಕ್ ಚರ್ಚ್ ದ್ವಾರದಿಂದ ಚರ್ಚ್ ಸ್ಕೂಲ್ ವರೆಗೆ ಚರಂಡಿ ನಿರ್ಮಾಣ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. #development
commentcomment
0
img
ಶ್ರೀ ಕ್ಷೇತ್ರ ಪೆರಾರದ ಬಂಟಕಂಬ ರಾಜಾಂಗಣ ಸಂಕೀರ್ಣ, ಪಿಲಿಚಾಂಡಿ ದೈವಸ್ಥಾನದ ಪುನರ್ ನಿರ್ಮಾಣದ ಪೂರ್ವಭಾವಿಯಾಗಿ ವಿಜ್ಞಾಪನಾ ಪತ್ರ ಬಿಡುಗಡೆ ಹಾಗೂ ನಿಧಿ ಸಂಚಯ ಕಾರ್ಯಕ್ರಮ ಭಾನುವಾರ ಜರುಗಿತು.
commentcomment
0
img
5 ಕೋಟಿ ರೂಪಾಯಿ ಅನುದಾನದಲ್ಲಿ ನಮ್ಮ ಎಡಪದವು- ಪೂಪಾಡಿಕಲ್ಲು - ಉರ್ಕಿ- ಮಿಜಾರು(ಬೆಳ್ಳೆಚ್ಚಾರ್) ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿಗಾಗಿ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು. #development #mangaluru #north
commentcomment
0
img
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮೇಕೆದಾಟುವಿಗೆ ಏನೂ ಮಾಡಲಿಲ್ಲ. ನಮ್ಮ ಸರಕಾರ ಬಂದ ಬಳಿಕ ಯೋಜನೆಯ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. #ಮೇಕೆದಾಟು #mekedatuproject
play
01:21
commentcomment
0
img
ಭರತಭೂಮಿಯ ವೀರಸನ್ಯಾಸಿ ಸ್ವಾಮಿ ವಿವೇಕಾನಂದರ 159 ನೇ ಜನ್ಮದಿನ ಇಂದು. ಯುವಶಕ್ತಿಗೆ ಸ್ಫೂರ್ತಿದಾಯಕ ಸಂದೇಶಗಳನ್ನು ನೀಡಿದ ಮಹಾನ್ ದಿವ್ಯಚೇತನಕ್ಕೆ ಅನಂತ ನಮನಗಳು.
commentcomment
0
img
ನಮ್ಮ ಪಡುಪೆರಾರ ಗ್ರಾಮ ಪಂಚಾಯತ್ ಪುಸ್ತಕ ಗೂಡು, ಡಿಜಿಟಲ್ ಗ್ರಂಥಾಲಯ, ಮೂಡುಪೆರಾರದಲ್ಲಿ 20 ಲಕ್ಷ ರೂಪಾಯಿ ಅನುದಾನದಲ್ಲಿ ಅಂಬೇಡ್ಕರ್ ಭವನ ನಿರ್ಮಾಣದ ಕಾಮಗಾರಿಯ ಗುದ್ದಲಿ ಪೂಜೆ, ಉಜ್ವಲ ಯೋಜನೆಯ ಗ್ಯಾಸ್ ಕಿಟ್ ವಿತರಣೆ, ಅಸೌಖ್ಯ ಪೀಡಿತರಿಗೆ ವೈದ್ಯಕೀಯ ಪರಿಹಾರದ ಚೆಕ್ ವಿತರಣೆ, ಗ್ರಾಮ ಪಂಚಾಯತ್ ನ ವಿವಿಧ ಕಾಮಗಾರಿಗಳ ಉದ್ಘಾಟನೆ, ಕೊರೂನಾ ವಾರಿಯರ್ಸ್ ಗೆ ಸನ್ಮಾನ ಸಮಾರಂಭ ನಡೆಯಿತು.
commentcomment
0
img
ಮೀನುಗಾರಿಕಾ ದೋಣಿಗಳಿಗೆ 2021-22ನೇ ಸಾಲಿನಲ್ಲಿ ಜನವರಿ ಮಾಹೆಯಿಂದ ಮಾರ್ಚ್ ತಿಂಗಳವರೆಗೆ ಅಗತ್ಯವಾಗಿರುವ 50 ಸಾವಿರ ಕಿ.ಲೀ ಪ್ರಮಾಣದಷ್ಟು ಹೆಚ್ಚುವರಿ ಕರ ರಹಿತ ಡೀಸೆಲ್ ಬಿಡುಗಡೆಗೊಳಿಸಿ, ಡೀಸೆಲ್ ಡೆಲಿವರಿ ಪಾಯಿಂಟ್‌ನಲ್ಲಿ ವಿತರಿಸಲು ಸೂಚನೆ ನೀಡುವಂತೆ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜು ಬೊಮ್ಮಾಯಿ ಅವರಿಗೆ ಮೀನುಗಾರರ ನಿಯೋಗದ ಮೂಲಕ ಮನವಿ ಸಲ್ಲಿಸಲಾಯಿತು.
commentcomment
0
create koo