koo-logo
koo-logo
back
Devaraju Gp
shareblock

Devaraju Gp

@Devaraju_Gp

ಬಣ್ಣದ ಕೆಲಸ ಪ್ರವೃತ್ತಿ ಸಾಹಿತ್ಯ ಕವನ ರಚನೆ ಮಾಡುವುದು

ಕನ್ನಡದಲ್ಲಿ ಕೂ ಮಾಡಿ

calender Joined on Sep 2021

KooKooKoo(11)
LikedLikedLiked(1088)
Re-Koo & CommentRe-Koo & CommentRe-Koo & Comment(14)
img
@Devaraju_Gp

ಬಣ್ಣದ ಕೆಲಸ ಪ್ರವೃತ್ತಿ ಸಾಹಿತ್ಯ ಕವನ ರಚನೆ ಮಾಡುವುದು

ಸಮಸ್ತ ಕನ್ನಡನಾಡಿನ ನನ್ನ ಸಹೃದಯ ಸನ್ಮಿತ್ರರಿಗೆ ನನ್ನ ಸಹೋದರ ಸಹೋದರಿಯರಿಗೂ ಸವ೯ರಿಗೂ ಕನ್ನಡರಾಜ್ಯೋತ್ಸವದ ಶುಭಾಶಯಗಳು
commentcomment
2
img
@Devaraju_Gp

ಬಣ್ಣದ ಕೆಲಸ ಪ್ರವೃತ್ತಿ ಸಾಹಿತ್ಯ ಕವನ ರಚನೆ ಮಾಡುವುದು

ಜಾತಿಯತೆಯ ಅಳಿಸಿ ಮಾನವೀಯ ಮೌಲ್ಯಗಳನ್ನು ತನ್ನ ವಚನದ ಮೂಲಕ ತಿಳಿಸಿದ ಕನ್ನಡ ತ್ರಿಪದಿ ಕವಿ ಸವ೯ಜ್ಞ
commentcomment
6
img
@Devaraju_Gp

ಬಣ್ಣದ ಕೆಲಸ ಪ್ರವೃತ್ತಿ ಸಾಹಿತ್ಯ ಕವನ ರಚನೆ ಮಾಡುವುದು

ಕನ್ನಡ ಕಲಿಯಿರಿ ಕನ್ನಡ ಕಲಿಸಿರಿ ಪರಭಾಷೆಯನ್ನು ಪ್ರೀತಿಸಿ ಕನ್ನಡವನ್ನು ಪೋಷಿಸಿ ಆರಾಧಿಸಿ ಅಕ್ಷರ ಸಂಪತ್ತು ಕದಿಯಲಾಗದ ಸಂಪತ್ತು ಅಕ್ಷರ ಕಲಿತು ಸಾಕ್ಷರರಾಗಿ ಕನ್ನಡವನ್ನು ಉಳಿಸಿ ಬೆಳೆಸಿ
commentcomment
4
img
@Devaraju_Gp

ಬಣ್ಣದ ಕೆಲಸ ಪ್ರವೃತ್ತಿ ಸಾಹಿತ್ಯ ಕವನ ರಚನೆ ಮಾಡುವುದು

ಕಲಾವಿದರ ಕೈಚಳಕದಿಂದ ಸೃಷ್ಟಿಯಾದ ಸುಂದರವಾಗಿರುವ ಗಣಪತಿ ಮೂತಿ೯
commentcomment
2
img
@Devaraju_Gp

ಬಣ್ಣದ ಕೆಲಸ ಪ್ರವೃತ್ತಿ ಸಾಹಿತ್ಯ ಕವನ ರಚನೆ ಮಾಡುವುದು

ದಿನನಿತ್ಯ ಯೋಗಾಸನ ಧ್ಯಾನವಮಾಡಿ ಸಮತೋಲನ ಶುದ್ದ ಪೌಷ್ಠಿಕ ಆಹಾರಗಳನ್ನು ಸೇವಿಸಿ ರೋಗಗಳನ್ನು ದೂರ ಇರಿಸಿ ಆರೋಗ್ಯವೇಭಾಗ್ಯ
commentcomment
3
img
@Devaraju_Gp

ಬಣ್ಣದ ಕೆಲಸ ಪ್ರವೃತ್ತಿ ಸಾಹಿತ್ಯ ಕವನ ರಚನೆ ಮಾಡುವುದು

ನಮ್ಮೂರಿನ ವಿನಾಯಕ ಭಕ್ತ ಮಂಡಲಿಯ ವತಿಯಿಂದ ೫೨ ನೇ ವಷಿ೯ಕೋತ್ಸವದ ಅಂಗವಾಗಿ ಕೂರೀಸಿರುವ ವಿದ್ಯೆಗೆ ಅಧಿಪತಿ ಆದಿಪೂಜಿತ ಗಣಪನ ಮೂತಿ೯
commentcomment
2
img
@Devaraju_Gp

ಬಣ್ಣದ ಕೆಲಸ ಪ್ರವೃತ್ತಿ ಸಾಹಿತ್ಯ ಕವನ ರಚನೆ ಮಾಡುವುದು

ಗೌರಿಸುತ ಗಣೇಶನ ನೆನೆಯುತ ಭಕ್ತಿಬಾವದಲಿ ನಮಿಸುತ.ರೋಗವ ನಿವಾರಿಸೆಂದುಬೇಡುತ ಗೌರಿಗಣೇಶ ಹಬ್ಬವ ಆಚರಿಸೋಣ ಸಂಭ್ರಮದಿಂದ ಸಮಸ್ತ ಕನ್ನಡಿಗರಿಗೆ ಗೌರಿಗಣೇಶ ಹಬ್ಬದಹಾರ್ದಿಕ ಶುಭಾಶಯಗಳು.
commentcomment
7
img
@Devaraju_Gp

ಬಣ್ಣದ ಕೆಲಸ ಪ್ರವೃತ್ತಿ ಸಾಹಿತ್ಯ ಕವನ ರಚನೆ ಮಾಡುವುದು

ನಾಡಿನ ಸಮಸ್ತ ಜನರೆಲ್ಲರಿಗೂ ಗೌರಿಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
commentcomment
3
img
@Devaraju_Gp

ಬಣ್ಣದ ಕೆಲಸ ಪ್ರವೃತ್ತಿ ಸಾಹಿತ್ಯ ಕವನ ರಚನೆ ಮಾಡುವುದು

ವೃಕ್ಷ ಬೆಳೆಸಿ ಪರಿಸರ ಉಳಿಸಿ
commentcomment
2
img
@Devaraju_Gp

ಬಣ್ಣದ ಕೆಲಸ ಪ್ರವೃತ್ತಿ ಸಾಹಿತ್ಯ ಕವನ ರಚನೆ ಮಾಡುವುದು

ಹಸಿರ ಮಾನ ವನ ಉಸಿರು
commentcomment
1
create koo