koo-logo
koo-logo
back
ಕಾರ್ತಿಕ್ ಕುಮಾರ್
shareblock

ಕಾರ್ತಿಕ್ ಕುಮಾರ್

@bjp

Politician

ಬಿಜೆಪಿ ಮೈಸೂರು ನಗರ (ಜಿಲ್ಲಾ)ಉಪಾಧ್ಯಕ್ಷರು ಯುವ ಮೋರ್ಚಾ

calender Joined on Apr 2020

KooKooKoo(40)
LikedLikedLiked(152)
Re-Koo & CommentRe-Koo & CommentRe-Koo & Comment(28)
img
@bjp

Politician

ರಾಜ್ಯ ಬಿಜೆಪಿ ಉಪಾಧ್ಯಕ್ಷರು, ಉತ್ಸಾಹಿ ತರುಣರು, ಯುವ ನೇತಾರರು, ಸಂಘಟನೆಯ ಮೂಲಕ ಗುರುತಿಸಿಕೊಂಡಿರುವ ಶ್ರೀ ಬಿ.ವೈ. ವಿಜಯೇಂದ್ರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಶುಭವನ್ನು ಹಾರೈಸುತ್ತೇನೆ. #BYVijayendra #BJYMKarnataka .
commentcomment
1
img
@bjp

Politician

ನಮಸ್ತೆ ಬಂಧುಗಳೇ, ಸಮಸ್ತ ಕನ್ನಡಿಗರಿಗೆ 65ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಕಾಮನೆಗಳು. ಕರ್ನಾಟಕದ ಏಕತೆ ಮತ್ತು ಸಮಗ್ರತೆಯ ಜೊತೆಗೆ ಕನ್ನಡದ ನೆಲ, ಜಲ, ಭಾಷೆ, ಇತಿಹಾಸ, ಪರಂಪರೆ, ಸಂಸ್ಕೃತಿ, ವೈವಿಧ್ಯತೆ, ಪ್ರಾಕೃತಿಕ ಸೌಂದರ್ಯಗಳನ್ನು ಸಂರಕ್ಷಿಸೋಣ. ಸುಂದರ, ಸುಸ್ಥಿರ ನವಕರ್ನಾಟಕದ ಮೂಲಕ ನವಭಾರತ ನಿರ್ಮಾಣಕ್ಕೆ ಸಹಕರಿಸೋಣ. #ಕನ್ನಡರಾಜ್ಯೋತ್ಸವ
commentcomment
2
img
@bjp

Politician

ನಮ್ಮ ಕಾರ್ಯಕ್ರಮವನ್ನು ಪತ್ರಿಕಾ ಮಾಧ್ಯಮದಲ್ಲಿ ಬಿತ್ತರಿಸಿದ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು.
commentcomment
img
@bjp

Politician

ನಮಸ್ತೆ ಬಂಧುಗಳೇ, ಇಂದು ಮೈಸೂರು ನಗರ ಬಿಜೆಪಿ ಕಚೇರಿಯಲ್ಲಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರು, ಮೈಸೂರು ನಗರ ಮತ್ತು ಜಿಲ್ಲಾ ಮೇಲ್ವಿಚಾರಕರಾಗಿ ನೇಮಕವಾಗಿರುವ ಶ್ರೀಯುತ ಧೀರಜ್ ಪ್ರಸಾದ್ ರವರು ರಾಜ್ಯ ಯುವ ಮೋರ್ಚಾ ಕಾರ್ಯಕ್ರಮಗಳ ವಿಚಾರವಾಗಿ ಪೂರ್ವಭಾವಿ ಸಭೆಯನ್ನು ನಡೆಸಿದರು ಈ ಸಭೆಯಲ್ಲಿ ಯುವ ಮೋರ್ಚಾ ಮೈಸೂರು ನಗರ ಹಾಗೂ ಗ್ರಾಮಾಂತರ ಪದಾಧಿಕಾರಿಗಳೊಂದಿಗೆ ಭಾಗವಹಿಸಿದೆನು.
commentcomment
img
@bjp

Politician

ನನ್ನ ಹರಕೆಯನ್ನು ದಿನ ಪತ್ರಿಕೆಯಲ್ಲಿ ಪ್ರಕಟಿಸಿದ ನನ್ನ ಮಾಧ್ಯಮ ಮಿತ್ರರಿಗೆ ಹಾಗೂ ಹಿತೈಷಿಗಳಿಗೆ ಧನ್ಯವಾದಗಳು.
commentcomment
1
img
@bjp

Politician

ನಮಸ್ತೆ ಬಂಧುಗಳೇ ಪ್ರತಿಭೆ ಮತ್ತು ಸಾಮರ್ಥ್ಯ ಆಧಾರಿತ ನೈಜ ಹಾಗೂ ಗುಣಮಟ್ಟದ ಶಿಕ್ಷಣದ ಪರಿಪೂರ್ಣ ಕಲ್ಪನೆಯ ’ಸಾಕ್ಷರತಾ ಭಾರತ‘ ನಿರ್ಮಾಣದ ಕನಸು ಸಾಕಾರಗೊಳಿಸಲು ಪ್ರಧಾನಿ ಶ್ರೀ @narendramodi ಯವರ ಸರ್ಕಾರ ’ರಾಷ್ಟ್ರೀಯ ಶಿಕ್ಷಣ ನೀತಿ 2020’ ಕ್ಕೆ ಅಸ್ತು ಎಂದಿದೆ. ಆಮೂಲಕ ದಶಕಗಳ ಬಳಿಕ ಶಿಕ್ಷಣ ಕ್ಷೇತ್ರದ ಅಮೂಲಾಗ್ರ ಬದಲಾವಣೆಗಾಗಿ ಮಹತ್ವದ ಹೆಜ್ಜೆಯನ್ನಿರಿಸಿದೆ.
commentcomment
img
@bjp

Politician

ನಮಸ್ತೆ ಬಂಧುಗಳೇ ಪ್ರತಿಭೆ ಮತ್ತು ಸಾಮರ್ಥ್ಯ ಆಧಾರಿತ ನೈಜ ಹಾಗೂ ಗುಣಮಟ್ಟದ ಶಿಕ್ಷಣದ ಪರಿಪೂರ್ಣ ಕಲ್ಪನೆಯ ’ಸಾಕ್ಷರತಾ ಭಾರತ‘ ನಿರ್ಮಾಣದ ಕನಸು ಸಾಕಾರಗೊಳಿಸಲು ಪ್ರಧಾನಿ ಶ್ರೀ @narendramodi ಯವರ ಸರ್ಕಾರ ’ರಾಷ್ಟ್ರೀಯ ಶಿಕ್ಷಣ ನೀತಿ 2020’ ಕ್ಕೆ ಅಸ್ತು ಎಂದಿದೆ. ಆಮೂಲಕ ದಶಕಗಳ ಬಳಿಕ ಶಿಕ್ಷಣ ಕ್ಷೇತ್ರದ ಅಮೂಲಾಗ್ರ ಬದಲಾವಣೆಗಾಗಿ ಮಹತ್ವದ ಹೆಜ್ಜೆಯನ್ನಿರಿಸಿದೆ.
commentcomment
img
@bjp

Politician

ನಮಸ್ತೆ ಬಂಧುಗಳೇ ಇಂದು ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಬಿಜೆಪಿ ಮೈಸೂರಿನ ಎನ್.ಆರ್ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ಹಾಗೂ ಜೀವಧಾರ ರಕ್ತನಿಧಿ ಸಹಯೋಗದೊಂದಿಗೆ ಭಾರತಾಂಬೆಯ ಹೆಮ್ಮೆಯ ಪುತ್ರರಾದ ನಿವೃತ್ತಗೊಂಡ ವೀರ ಯೋಧರಿಗೆ ಸನ್ಮಾನಿಸಿ ಗಿಡ ಕೊಡುವ ಮೂಲಕ ಕಾರ್ಗಿಲ್ ವಿಜಯ ದಿವಸವನ್ನು ಆಚರಣೆ ಮಾಡಲಾಯಿತು.
commentcomment
img
@bjp

Politician

ರಾಜ್ಯದ ಸಮಸ್ತ ವಿದ್ಯಾರ್ಥಿಗಳಿಗೆ ”ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆ”ಯ ಶುಭಾಶಯಗಳು. @ABVPVoice @ABVPKarnataka .
commentcomment
img
@bjp

Politician

ನಮಸ್ತೆ ಬಂಧುಗಳೇ ಇಂದು ಮೈಸೂರು ನಗರ ಬಿಜೆಪಿ ಕಛೇರಿಯಲ್ಲಿ ಕೆ ಆರ್ ಕ್ಷೇತ್ರದ ಯುವ ಮೋರ್ಚಾ ಪರಿಚಯಾತ್ಮಕ ಸಭೆಯನ್ನು ನಡೆಸಲಾಯಿತು
commentcomment
create koo