backಡಾ. ಶೋಭಾ ರಾಣಿback

ಡಾ. ಶೋಭಾ ರಾಣಿ

@ಶೋಭಾ_ರಾಣಿ

Ayurvedic Doctor

ಕನ್ನಡದಲ್ಲಿ ಕೂ ಮಾಡಿ

calender Apr 2020 ನಲ್ಲಿ ಸೇರಿಕೊಂಡರು

ಕೂಸ್ (233)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
Ayurvedic Doctor
ಒಬ್ಬರಿಗೆ ನೋವು ಮಾಡುವುದೆಂದರೆ ಮರವನ್ನು ಕಡಿದು ಉರುಳಿಸಿದಂತೆ.... ಕೆಲವೇ ನಿಮಿಷಗಳ ಕೆಲಸ...!!! ಒಬ್ಬರನ್ನು ಸಂತೋಷಪಡಿಸುವುದೆಂದರೆ ಗಿಡವನ್ನು ನೆಟ್ಟು ಮರವಾಗಿ ಬೆಳೆಸಿದಂತೆ... ತುಂಬಾ ಸಮಯ, ಪ್ರೀತಿ, ತಾಳ್ಮೆ, ಕಾಳಜಿಯ ಅಗತ್ಯವಿರುತ್ತದೆ...! 💕ಶುಭೋದಯ💕 💕ಶುಭದಿನ💕
re
like67
WhatsApp
img
Ayurvedic Doctor
ಎಷ್ಟು ಜಗಳ ಆದ್ರೂ ಸರಿ, ಮರುದಿನ ಏನೂ ನಡೆದೇ ಇಲ್ಲ ಎಂದು ನಗುನಗುತಾ ಮಾತಾಡುವಂತಹ ಪ್ರೀತಿ ದೊರೆತರೆ... ಅಂತಹ ಜೀವನ ಸ್ವರ್ಗ 💕💕 ಶುಭಸಂಜೆ 😊
re
like55
WhatsApp
img
Ayurvedic Doctor
ಪ್ರತಿಯೊಂದರ ಅಂತ್ಯವೂ ಮತ್ತೊಂದು ಹೊಸ ಆರಂಭಕ್ಕಾಗಿ... 🌱🌱 💕ಶುಭೋದಯ💕 💕ಶುಭದಿನ💕
re
like68
WhatsApp
img
Ayurvedic Doctor
ಪ್ರೇಮಿ.... ಅದ್ಬುತ ವಂತೆ... ಹೆಂಡತಿ.... ಅದ್ ಭೂತ ವಂತೆ.... #ಎಲ್ಲೋ_ಓದಿದ್ದು# ಯಪ್ಪಾ... ಇನ್ನು ಏನೇನು ಓದಬೇಕೋ 🙄🤔🙄
re
like62
WhatsApp
img
Ayurvedic Doctor
ನೀ.. ಬಾಡಿದ ಮೊಗದಲಿ ಮಂದಹಾಸ ಮೂಡಿಸಿದವ...😊😊 ಬರಡಾದ ಹೃದಯದಲಿ ಹಸಿರು ಹೊಮ್ಮಿಸಿದವ...😍💕💕😍
re1
like84
WhatsApp
img
Ayurvedic Doctor
ನೋವುಗಳ ಸಂಹರಿಸಿ ನಲಿವಿನ ವಿಜಯವಾಗಲಿ ಈ ವಿಜಯದಶಮಿಯ ದಿನ. ದುಷ್ಟ ಶಕ್ತಿಯ ವಿರುಧ್ಧ ಶಿಷ್ಟರಕ್ಷಣೆ ಜಯಗಳಿಸಿದ ಈ ಶುಭದಿನ, ಶಕ್ತಿ ದೇವತೆಗಳು ನಮ್ಮ ಅಜ್ಞಾನವನ್ನು ಕೊಂದು ಜ್ಞಾನದ, ಧರ್ಮದ ಬೆಳಕನ್ನು ಚೆಲ್ಲಲಿ ಎಂದು ಪ್ರಾರ್ಥಿಸೋಣ. ನಿಮಗೂ, ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು...😍 💕💕💐💐💕💕😍
re2
like126
WhatsApp
img
Ayurvedic Doctor
ನಾ ಬರೆದ ಪದಗಳೇ ನನ್ನನ್ನು ಅಣಕಿಸುತಿಹವು... ನೀನೆಂದರೆ ಏಕೆ ಅಷ್ಟಿಷ್ಟವೆಂದು...🙄🙄 ಆದರೆ, ಏಕಿರಬಹುದೆಂಬ ನನ್ನ ಪ್ರಶ್ನೆಗೆ... ಉತ್ತರಿಸಲಾಗದೆ ಸೋತಿಹವು... 😜😜😂😂💕
re
like73
WhatsApp
img
Ayurvedic Doctor
ಬದುಕೆಂದರೆ... 😍ನಿನ್ನ ಪ್ರೀತಿಸುವುದು 😍 ಪ್ರೀತಿಯೆಂದರೆ.... 💕 ನಿನ್ನ ಜೊತೆಗಿರುವುದು 💕
re6
like123
WhatsApp
img
Ayurvedic Doctor
ನೀ... ಕೊನೆಯಿಲ್ಲದ ಕವನ... ಅಳಿಸಲಾಗದ ಲೇಖನ... 😍💕💕😍
re
like63
WhatsApp
img
Ayurvedic Doctor
💕ಬರೆದು ನನ್ನೊಲವನು ನಿನ್ನ ಖಾತೆಗೆ...💕 ಪ್ರತಿಕ್ಷಣವೂ ನೆಡೆಯುವಾಸೆ ನಿನ್ನ ಜೊತೆ ಜೊತೆಗೆ... 😍😍💞💞💕💕💞💞😍😍
re1
like62
WhatsApp
ask