backವಿನೋದ್ ಕುಮಾರ್ ಕೆ.ಆರ್back

ವಿನೋದ್ ಕುಮಾರ್ ಕೆ.ಆರ್

@ವಿನೋದ್.ಆರ್

ಮಾದರಿ ರೈತನಾಗುವ ಆಕಾಂಕ್ಷಿ👳

ಭತ್ತದ ಕಣಜ ಕೃಷ್ಣರಾಜನಗರ" ಕರುನಾಡಲ್ಲಿ ಕನ್ನಡಿಗನದೇ ಪರಮಾಧಿಕಾರ" ಭಾಷೆ ಬಂದು ಮಾತನಾಡದವರಿಗೆ ನನ್ನ ಧಿಕ್ಕಾರ" ಒಲವೇ ಜೀವನದ ದೊಡ್ಡ ಸಾಹುಕಾರ" ಕನ್ನಡದಲ್ಲೇ ಮಾತಾಡು ಮುದ್ದು ಬಂಗಾರ"

calender July 2020 ನಲ್ಲಿ ಸೇರಿಕೊಂಡರು

ಕೂಸ್ (195)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
ಮಾದರಿ ರೈತನಾಗುವ ಆಕಾಂಕ್ಷಿ👳
@ಲ್ಯಾಂಡ್ ಮಾಕ್೯😃😃 ಸಂತ: ತನ್ನ ಗೆಳೆಯನಿಗೆ ಕಾಲ್ ಮಾಡಿ ಲೋ ಎಲ್ಲಿದಿಯೋ? ಬಂತ: ಯಾಕ್ ಮಗಾ ನಾನು ಇಲ್ಲೆ ಬಜಾರ್ ರೋಡಿನ ೮ ನೇ ಮೇನ್ ೪ನೇ ಕ್ರಾಸ್ ನಲ್ಲಿದಿನಿ ಸಂತ: 🤔 ಲೋ ಸರಿಯಾಗಿ ಹೇಳು? ಬಂತ:ಅದೇ ಮಗಾ ಬಜಾರ್ ರೋಡು ಗೆಂಡೆ ಬೀಡ ಅಂಗಡಿ ಸಂತ: ಬಡ್ಡೆತದೆ ಎಲ್ಲಿದಲಾ ಸರಿಯಾಗಿ ಗುರುತು ಹೇಳೋ ಗುಬಾಲ್ ಬಂತ: ಥೂ ನನ್ ಮಗನೆ "ಹರೀಶ ಬಾರ್ ಆಂಡ್ ರೆಸ್ಟೋರೆಂಟ್" ಸಂತ: ಆ...!! ಅಲ್ಲಿದಿಯಾ ಗೊತ್ತಾಯ್ತು ಬಿಡು ಬಡ್ಡಿದೆ ಮೊದ್ಲೆ ಬೊಗ್ಲಿವೋ ದಿಸ್ ಇಸ್ ಲ್ಯಾಂಡ್ ಮಾಕ್೯ 😃😂😆
re
like24
WhatsApp
img
ಮಾದರಿ ರೈತನಾಗುವ ಆಕಾಂಕ್ಷಿ👳
ಕೂ ಬಳಗಕ್ಕೆ ಅಭಿನಂದನೆಗಳು💐💐 ಇಂದಿನ ಟ್ರೆಂಡ್" #ಕನ್ನಡ ರಾಜ್ಯೋತ್ಸವ ಸಾಲಿನ ಸೂಚನದೊಂದಿಗೆ ತೋರಿಸಿದ್ದೀರಿ, ನಿಮ್ಮಗಳ ಶುಭಹಾರೈಕೆ ನನ್ನ ಮೇಲೆ ಸದಾಇರಲಿ, ನಿಮ್ಮಗಳ ಬರಹ-ಓದಿನ ಪ್ರೀತಿಗೆ ನನ್ನ ಚಿಕ್ಕ ಅಳಿಲು ಸೇವೆ ಮುಂದುವರೆಯುತ್ತಿರಲಿ😊😊
re
like24
WhatsApp
img
ಮಾದರಿ ರೈತನಾಗುವ ಆಕಾಂಕ್ಷಿ👳
#ಕನ್ನಡ ರಾಜ್ಯೋತ್ಸವ ಬರುತಲಿದೆ ರಾಜ್ಯೋತ್ಸವ ನಮ್ಮಗಳ ಭಾಷೆಯ ಉತ್ಸವ ಎಲ್ಲರೊಳಗೊಂದಾಗುವ ಮಹೋತ್ಸವ ಶಾಂತಿ ಧೈರ್ಯದ ಕ್ರಾಂತಿಯುತ್ಸವ ನವೆಂಬರ್ ಮಾತ್ರ ಕನ್ನಡವಾಗದಿರಲಿ ಅನುಗಾಲದ ನಂಬರ್ ಒನ್ ಆಗಿರಲಿ ಕರುನಾಡ ಕಲಿಗಳ ಉಸಿರಾಗಲಿ ಮಾತೃಭಾಷೆಯ ಕಹಳೆ ಮೊಳಗಲಿ ಕನ್ನಡದಲ್ಲೆ ಆಡಳಿತವಾಗಲಿ ಇಂಗ್ಲೀಷ್ ಏರಿಳಿತ ಪಕ್ಕಕಿರಲಿ ತೊದಲುನುಡಿಯಿಂದಲೆ ಕನ್ನಡಬರಲಿ ಕನ್ನಡಶಾಲೆಯ ಏಳಿಗೆಯಾಗಲಿ ಕನ್ನಡದ ಓ ಕಂದ💛 ಕರುನಾಡೆ ನಿನಗೆ ಚೆಂದ❤ ಬಾಳು ಬೆಳಗಿತು ಅಂದ💛 ಅದು ಕನ್ನಡದ ಕಂಪಿಂದ❤ ✍ವಿನೋದ್ ಆರ್💛❤
re
like23
WhatsApp
img
ಮಾದರಿ ರೈತನಾಗುವ ಆಕಾಂಕ್ಷಿ👳
ನನ್ನ ಕೂ" ಕೂ" ಕೋಗಿಲೆಗಳಿಗೆ ಹಾರಲು ಟ್ರೆಂಡಿಂಗ್ ಎಂಬ ಗುಟುಕು ಕೊಟ್ಟ ನನ್ನೆಲ್ಲಾ ಆತ್ಮೀಯ ಕೂಗಳಿಗೆ ಅಭಿನಂದನೆಗಳು💐 ನಿಲ್ಲಿಸಲಾಗದ ಕಾಲದ ನಡುಗೆಯಲ್ಲಿ ಹೆಜ್ಜೆಹಾಕುತ್ತಾ ಸಾಗುತಿಲರಬೇಕು ಧಣಿವಾರಿಸಿಕೊಳ್ಳಲು ಕೂ" ಮರವಿರಬೇಕು ಕೂ ಮರದತುಂಬೆಲ್ಲ ಚಿಲಿ ಪಿಲಿಗುಡುವ ಕೂ ಸ್ನೇಹಿತರೆಲ್ಲರ ಉಪಸ್ಥಿತಿ ಇರಬೇಕು 😊😍😍😍😍😍😍😍😍😊
re
like27
WhatsApp
img
ಮಾದರಿ ರೈತನಾಗುವ ಆಕಾಂಕ್ಷಿ👳
"ಬದುಕಿಗೊಂದು ಬಂಗಾರದ ಮಾತು" 😍"ಯಾರು ಇಷ್ಟಪಡಲಿ, ಇಷ್ಟಪಡದಿರಲಿ ಖುಷಿಯಾಗಿ ನಗುನಗುತ ಬದುಕಿಬಿಡು ಭಗವಂತ ಯಾರನ್ನು ವ್ಯಥ೯ವಾಗಿ ಸೃಷ್ಟಿಮಾಡಿಲ್ಲ"😍
re
like40
WhatsApp
img
ಮಾದರಿ ರೈತನಾಗುವ ಆಕಾಂಕ್ಷಿ👳
#ಬೆಳಗಿನ ಸುಳ್ಳುವಾತೆ೯ಗಳು *ಕೊರೋನಾ ಹೆಚ್ಚಳದಬೀತಿಯಿಂದ ಇನ್ನುಮುಂದೆ ವಾಹನಗಳು ಆಕಾಶಮಾಗ೯ವಾಗಿ ಒಡಾಡಬೇಕು, *ಮೋಡದೊಳಗೆ ಅಲ್ಲಲ್ಲೆ ಸ್ಕ್ರೀನಿಂಗ್ ಟೆಸ್ಟ್ ಇರಲಿದೆ, *ಇನ್ನೇನು ಲಸಿಕೆ ಬರಲಿದ್ದು ಯಾರು ಭಯಪಡುವ ಅಗತ್ಯವಿಲ್ಲ ನೂಕುನುಗ್ಗಲು ತಪ್ಪಿಸಲು ನಲ್ಲಿ ನೀರಲ್ಲೇ ಲಸಿಕೆಯನ್ನು ಮಿಶ್ರಣಮಾಡಲಾಗುವುದರಿಂದ ಅವರವರ ಮನೆಯಲ್ಲೇ ಲಸಿಕೆ ತುಂಬಿಸಿಕೊಳ್ಳಬಹುದು, *ತುತು೯ಅಗತ್ಯವಿದ್ದಲ್ಲಿ ೧೦೮ ಗೆ ಕಾಲ್ ಮಾಡಿ, ಮುಂದಿನ ವಾತಾ೯ಸಮಯ ಮಧ್ಯಾಹ್ನ ೧೨ಗಂಟೆಗೆ ಶುಭೋದಯ ಎಲ್ಲರಿಗು😊
re
like28
WhatsApp
img
ಮಾದರಿ ರೈತನಾಗುವ ಆಕಾಂಕ್ಷಿ👳
#ಕೂ" ನಲ್ಲಿ ಇದೇ ಮೊದಲು ಎಕ್ಸ್ ಕ್ಲೂಸಿವ್ ಆಗಿ ತೋರಿಸುತ್ತಿದ್ದೇನೆ ನಾನು ಫಾಲೋಮಾಡುತ್ತಿರುವ ಸಂಖ್ಯೆ ಸಾವಿರ ದಾಟಿದೆ, ಈಗೆ ಸಾಗುತ್ತಿರಲಿ ಪಯಣ ೧೦೦೦೦೧ ಕಡೆಗೆ, ಇವರುಗಳೆಲ್ಲ ನನ್ನ ಮುಂಬಾಲಕರು, ಅರರೇ ಏನಿದು ಹಿಂಬಾಲಕರು ಅಷ್ಟು, ಮುಂಬಾಲಕರು ಇಷ್ಟೆ ಎಂದು ಮೂಗುತಿರುಚಬೇಡಿ ಎಲ್ಲರೂ ಸಕ್ರೀಯರಾಗಬೇಕೆಂದು ನನ್ನ ಆಶಯ, ಎಲ್ಲರೂ ಕೂ" ಮಾಡಿ, ನಾವು ಬರುತ್ತೇವೆ ನಿಮ್ಮಿಂದೆ ಓಡೋಡಿ, ಮನದೊಳಗಣ ಮಾತಿಗೆ ಬರವಣಿಗೆಯ ರೂಪ ಕೊಡಿ ಮಿಡಿಯುತಿರಲಿ ಎಲ್ಲರ ಎದೆಯಲು ಕನ್ನಡದ ಜೀವನಾಡಿ. ❤💛 ✍ವಿನೋದ್
re2
like42
WhatsApp
img
ಮಾದರಿ ರೈತನಾಗುವ ಆಕಾಂಕ್ಷಿ👳
😂😃😃😃😃😃😄😄 ಎಲ್ಲರೂ ನೋಡಿ ನೋಡಿ ಲೈಕು ಮಾಡಿ ಹೋಗುತಾರ ಕಾಮೆಂಟು ಮಾಡುವಲ್ರು ಕಾಮೆಂಟು ಮಾಡಿದ್ರ ಕರೆಂಟು ಹೊಡಿತದಾ🤔ಮಾರಾಯ😃 😃😃😃😃😃😃😃😃
re
like34
WhatsApp
img
ಮಾದರಿ ರೈತನಾಗುವ ಆಕಾಂಕ್ಷಿ👳
ಅನುಭವವಿದ್ದರೆ ನಿನ್ನೊಳಗೆ ಒಬ್ಬ ಗುರುವಂತೆ, ಉತ್ತಮ ಪುಸ್ತಕ ಜೀವನದ ಗೆಳೆಯನಂತೆ, ತಾಳ್ಮೆಯಿಂದಿದ್ದರೆ ಬದುಕಿನ ಪಾಠ ಕಲಿತಂತೆ, ಮಾತು ನವಿರಾಗಿದ್ದರೆ ಹೊಟ್ಟೆ ತುಂಬಿದ ಊಟದಂತೆ, ಮುಗಳ್ನಗೆಯೊಂದಿದ್ದರೆ ಹರುಕು ಬಟ್ಟೆಯಾದರೇನಂತೆ, ನಿಜವೇ ನುಡಿಯಲು ನೀ ರಕ್ಷಣೆಯೇ ಬೇಡವಂತೆ, ನಗುವುದ ಕಲಿತರೇ ನೀ ಔಷದದ ಚಿಂತೆಯಾಕಂತೆ, ಸೇವೆಯೇ ಪರಮಾತ್ಮನೆಂದುಕೊಂಡರೆ ಹವ್ಯಾಸ ಒಳಿತಂತೆ, ಮಾನವೀಯತೆಯಿದ್ದವನಿಗೆ ಧಮ೯ವೇ ಕಾಪಾಡುವುದಂತೆ, ಪ್ರೀತಿಯೊಂದಿದ್ದರೆ ಸಂಬಂಧ ಗಟ್ಟಿಯಂತೆ, ✍ವಿನೋದ್ ಆರ್
re
like36
WhatsApp
img
ಮಾದರಿ ರೈತನಾಗುವ ಆಕಾಂಕ್ಷಿ👳
ಪ್ರೇಮಕವನ ಬರೆದೆ ನಾ ಪ್ರೇಮಕವಿಯಲ್ಲ ವಿರಹದ ಕವನ ಬರೆದೆ ನಾ ವಿರಹ ಕವಿಯಲ್ಲ ಶೃಂಗಾರ ಕವನ ಬರೆದೆ ನಾ ಶೃಂಗಾರ ಕವಿಯಲ್ಲ ರಗಳೆ ಕವನ ಬರೆದೆ ನಾ ರಗಳೆ ಕವಿಯಲ್ಲ ಪ್ರೇಮದ ಸವಿಯ ಸವಿಯಲೋಗಿ ವಿರಹಿಯಾದ ನಾ ಯೋಗಿಯಲ್ಲ ಶೃಂಗಾರಮಯದ ಕಟ್ಟುಪಾಡಿಗೆ ಬಿದ್ದ ರಗಳೆಮಾಡಿಕೊಂಡ ಹುಂಬನಲ್ಲ ನಿನ್ನ ವಣ೯ನೆ ಮಾಡಲೇನು ಉಳಿದಿಲ್ಲ ಆಗಾಗ್ಗೆ ಮಾರುತಗಳು ಬೀಸಿ ಹೋದಾಗೆ ತುಂತುರ ಮಳೆಗರೆದ ಸಿಂಚನದಾಗೆ ಹರಿದು ಹೋದ ಮೋಡಗಳಹಾಗೆ ಉಳಿದಿದ್ದು ಒಂದೆ ನಿಷ್ಕಳಂಕದಾಗೆ ಮನಕೆ ಕಹಿ ನೆನಪುಗಳಿಲ್ಲದ ಆಕಾಶದಾಗೆ.
re
like30
WhatsApp
ask