backಮಧುಮಿತback

ಮಧುಮಿತ

@ಮಧುಮಿತ

ಶಿಕ್ಷಕಿ (ಗೃಹಿಣಿ)

I may be not perfect but iam always me....

calender July 2020 ನಲ್ಲಿ ಸೇರಿಕೊಂಡರು

ಕೂಸ್ (484)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
ಶಿಕ್ಷಕಿ (ಗೃಹಿಣಿ)
#ಶುಭರಾತ್ರಿ 💐🌿 ಮೌನದ ಮಾತಿಗೆ ನಿನ್ನದೇ ಲಾಲಿತ್ಯ ಸೋನೆಯಲು ನಿನ್ನದೇ ಸಾಹಿತ್ಯ ಮೂಡುತಿದೆ ಒಂದು ಹುಸಿ ಮುನಿಸು ಕನಸು ಮನಸಲೂ ನಿನ್ನದೇ ಸೊಗಸು ಮೋಡದ ಮರೆಯಲ್ಲಿ ನಿನ್ನದೇ ಹುಡುಕಾಟ ನನಗಾಗಿದೆ ಪರದಾಟ
re
like26
WhatsApp
img
ಶಿಕ್ಷಕಿ (ಗೃಹಿಣಿ)
ಯಾರಿಗೆ ಹೇಳುವೆ ವಿದಾಯ ಯಾವ ಮನಸಿನಿಂದ ಹೇಳುವೆ ಮನವೇ ತಿರುಗಿನೋಡಲು ನಾನೆಲ್ಲೂ ಹೋಗಿಲ್ಲ ನಿನ್ನ ಮನದರಮನೆಯಲೇ ಇರುವೆ ಕಾಯುವ ಪರಿ ಬೇಡ ನಿನಗೆ ನಾ ನಿನ್ನಲ್ಲೇ ಇರುವೆ ನಾ ಬರುವೆ ಬಹುಬೇಗ ನಿನ್ನ ಸೇರಲು ಮನ್ನಿಸು ಎಂಬ ಮಾತೇಕೆ ನೀನಿರುವೆ ಸದಾ ನಿನ್ನೊಳಗೆ....
re
like24
WhatsApp
img
ಶಿಕ್ಷಕಿ (ಗೃಹಿಣಿ)
#ಶುಭಸಂಜೆ 💐🌿 ಕರೆದಾಗ ಬರದಿರುವವನು ಕನಸಲಿ ಕರೆಯದೆ ಬರುವನು ಕೈಗೆ ಎಟುಕದವನು ಕನಸಿಗೆಟುಕುವನು ಕಣ್ಣಿಗೆ ಕಾಣಿಸದವನು ಮನಸಿಗೆ ಕಾಣುವನು 💞
re1
like25
WhatsApp
img
ಶಿಕ್ಷಕಿ (ಗೃಹಿಣಿ)
🥰💞
re
like30
WhatsApp
img
ಶಿಕ್ಷಕಿ (ಗೃಹಿಣಿ)
#ಶುಭೋದಯ 💐🌿 ಎಷ್ಟು ಚನ್ನಾಗಿ ಗಾಡಿ ಎಳೆದರು ಕುದುರೆಗೆ ಚಾಟಿ ಏಟು ತಪ್ಪಿದ್ದಲ್ಲ ಎಷ್ಟು ಸಿಹಿಫಲ ಕೊಟ್ಟರು ಮರಕ್ಕೆ ಕಲ್ಲಿನ ಏಟು ತಪ್ಪಿದ್ದಲ್ಲ ಹಾಗೆ ಒಬ್ಬ ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರು ಹಲವರ ವಿಮರ್ಶೆ ತಪ್ಪಿದ್ದಲ್ಲ.
re1
like113
WhatsApp
img
ಶಿಕ್ಷಕಿ (ಗೃಹಿಣಿ)
#ಶುಭರಾತ್ರಿ 💐🌿 ಮನದಲರಳಿವೆ ನೂರಾರು ಆಸೆಗಳು ನಿನ್ನಾಸರೆಯ ಬಯಸಿ....
re1
like39
WhatsApp
img
ಶಿಕ್ಷಕಿ (ಗೃಹಿಣಿ)
ಇರೋ ಈ ಒಂದು ಜೀವನದಾಗ ಹೆಂಗ ಬದುಕಬೇಕೋ ತಿಳಿವಲ್ದು ನಮ್ಮ ಆಜು ಬಾಜಿನ ಮಂದಿ ಹೆಂಗ ಇದ್ರೂ ಏನಾದ್ರ ಒಂದು ಹೇಳ್ತರ ex ಅತ್ತರ ನಾಟಕ ಮಾಡ್ತಿ ಅಂತಾರ ನಕ್ಕರ ನಿನಗ ನೋವೇನಿಲ್ಲ, ಸುಮ್ನ ಇದ್ರ ನಿಂದ ತಪ್ಪು ಅದಕ್ಕ ಸುಮ್ಮನಿದ್ಯ , ಮಾತಾಡಿದ್ರ ನೀನಾ ಈಗೀಗ ಬಾಳ್ ಮಾತಾಡ್ತೀಯಾ, ಮಾತಾಡ್ದ ಇದ್ರ ನಿನಗ ಅಹಂಕಾರ , ಬದುಕಿದ್ರ ಯಾವಾಗ ಸಾಯ್ತಿಯ ಅಂತಾರ ಸತ್ಮೇಲ ಅಯ್ಯೋ ಪಾಪ ಅಂತರ, ಮಂದಿ ಮಾತ್ರ ಹೆಂಗ ಇದ್ರೂ ಏನಾದ್ರ ಒಂದ ಅಂತಾರ ಅನ್ನೋರೆಲ್ಲ ಅನ್ಕೋರಿ ಅಂತ ನಮ್ ಪಾಡ್ಗ ನಾವ್ ಇರ್ಬೇಕ ನೋಡ್ರಿ
re4
like117
WhatsApp
img
ಶಿಕ್ಷಕಿ (ಗೃಹಿಣಿ)
💞💖💞
re
like40
WhatsApp
img
ಶಿಕ್ಷಕಿ (ಗೃಹಿಣಿ)
#ಶುಭೋದಯ_ಶುಭದಿನ💐🌿 ಎಷ್ಟೇ ಸುಂದರವಾದ ವೇಷ ಹಾಕಿದರು ಪರಿಸ್ಥಿತಿಗಳು ಮತ್ತು ಸಮಯ ಅವರವರ ನಿಜ ಸ್ವರೂಪಗಳನ್ನ, ಗುಣಗಳನ್ನ ಒಂದಲ್ಲ ಒಂದು ಪರಿಚಯ ಮಾಡಿಬಿಡುತ್ತವೆ.
re
like89
WhatsApp
img
ಶಿಕ್ಷಕಿ (ಗೃಹಿಣಿ)
re
like31
WhatsApp
ask