backಭಾರತಿ ಜಗದೀಶ್back

ಭಾರತಿ ಜಗದೀಶ್

@ಭಾರತೀ

ಗೃಹಿಣಿ

ಓದುವುದು, ಬರೆಯೋದು ಮೆಚ್ಚಿನ ಹವ್ಯಾಸ... ಮನಸಿಗೆ ತೋಚಿದ್ದನ್ನು ಗೀಚೋದೆ..ಅನ್ನಿಸಿದ್ದನ್ನು ಹೇಳೋದೇ...🙏 ಎಂದೆಂದಿಗೂ ಕಲೆಗೆ ನಮ್ಮ ಬೆಲೆ ಮತ್ತು ಬೆಂಬಲ..😊👍

calender June 2020 ನಲ್ಲಿ ಸೇರಿಕೊಂಡರು

ಕೂಸ್ (345)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
ಗೃಹಿಣಿ
ಆಂಜನೇಯನ ಪರಮಭಕ್ತ, ಅನ್ಯಾಯ ಕಂಡರೇ ಕುದಿಯುವುದು ರಕ್ತ. ಸನಾತನ ಹಿಂದುತ್ವದ ತತ್ವ, ಪಡೆದಿರುವುದು ಹೆಮ್ಮೆಯ ಹಿಂದೂ ಪೌರತ್ವ. ತಪ್ಪದೇ ಅನಿಸಿಕೆಯು ತಿಳಿಸುವ ತತ್ವಜ್ಞಾನಿ, ಎಲ್ಲಾ ಅನಿಸಿಕೆ, ವಿಮರ್ಶೆಯ ಪರಮಸುಜ್ಞಾನಿ. ಗಾಯಿ ಅಕ್ಕನ ತರ ಮಳ್ಳನಿವನು, ಕಾಲೆಳೆಯುತ್ತಾರೆ ಅನ್ನುವಾಗ ಕಾಣದಾಗುವನು. ಕಷ್ಟಕ್ಕೇ ಸ್ವಂತದವರೇ ಬೇಕಿಲ್ಲ ಅನ್ನೋ ಅಭಯ ಎಲ್ಲರ ಬೆನ್ನಿಗಿದ್ದರೇ ಅಭಯ, ಇಲ್ಲ ಅಪಜಯ. ಯಾರಿಗೂ ಮುಖ ತೋರದವನು, ಎಲ್ಲರ ಮುದ್ದಿನ ಅಣ್ಣ ...ತಮ್ಮನಿವನು... 😀😀😀😀😀😀
re
like32
WhatsApp
img
ಗೃಹಿಣಿ
"ಲೋಕದಲ್ಲಿ ಯಾರನ್ನೂ ಮೆಚ್ಚಿಸುವ ಪ್ರಯತ್ನ ಮಾಡಬಾರದು... ನಿಂದಿಸಿದರೇ ನಗುತ್ತಾ ಸ್ವೀಕರಿಸಿ, ನಾಳಿನ ಗೆಲುವು ಖಂಡಿತ ಕಾದಿರುತ್ತದೆ... ಒಂದಲ್ಲಾ ಒಂದು ದಿನ ನಿಮ್ಮತನ ಅವರಿಗೆ ಅರ್ಥವಾಗುತ್ತದೆ"... 📖ಓದಿದ್ದು📖
re
like96
WhatsApp
img
ಗೃಹಿಣಿ
"ನಾನು ಕೊಡಗಿನ ಪ್ರಕೃತಿಯ ಸೊಬಗಲ್ಲಿ ಹುಟ್ಟಿದವಳು.. ಬೆಟ್ಟಗುಡ್ಡ, ಗಿರಿತೊರೆ, ವನಸಿರಿಯ ಮಲೆನಾಡಿನವಳು .. ಕಾಫಿ, ಏಲಕ್ಕಿ, ಮೆಣಸು,ವೀಳ್ಯದೆಲೆ ಬೆಳೆಯುವ ತಲಕಾವೇರಿ ಹುಟ್ಟಿದೂರಿನವಳು.. ಕಾಫಿನಾಡಿನಿಂದ,ಮಲೆನಾಡು ಹಾಸನವನ್ನು ಸೇರಿದವಳು".. 🌲ಹಸಿರೇ ಉಸಿರು🌲 🌴ನನ್ನ ಉಸಿರಿನ ಹೆಸರೇ ಹಸಿರು🌴 ನನ್ನನ್ನು ಹಸಿರುಕ್ರಾಂತಿಗೆ ಆರಿಸಿದ ವಿಶ್ವನಿಗೆ ವಂದನೆಗಳು..😊🙏🌺🌸🌲 @ವಿಶ್ವಾರಾಧ್ಯ @ಶಿವಲಿಂಗಪ್ಪ 🌳🌴🌳🌾🍀🏝️🏡🏞 @gayathri_manjunath @ಅಜಯ್_ಪೂಜಾರ್ ಮುಂದುವರೆಸಿ👇👇
re4
like95
WhatsApp
img
ಗೃಹಿಣಿ
#ಪಟ ಪಟವನ್ನು ನೆನಪಿಸಿಕೊಂಡರೇ ಆ ಸ್ನಿಗ್ದ ಸೌಂದರ್ಯ, ಮಂತ್ರಮುಗ್ದ ಅಭಿನಯ, ಬೊಗಸೆ ಕಣ್ಣುಗಳು ,ನಿಷ್ಕಪಟ ನಗು ನೆನಪಾಗುತ್ತದೆ. .. ಆ @ಸೌಂದರ್ಯ ನೆನಪು ಮಾತ್ರ...😔 ಎಲ್ಲರ ಮನಸಿನಲ್ಲಿ ಅಚ್ಚಳಿಯದ ಪಾತ್ರ... 😍
re
like46
WhatsApp
img
ಗೃಹಿಣಿ
🤝🤝🤝"ಗೆಳೆತನ" ಅನ್ನೋದು🤝🤝🤝 ಕೈಗೂ, ಕಣ್ಣಿಗೂ, ಇರೋ ಸಂಬಂಧದ ತರ ಇರಬೇಕು,😊😊 ಕೈಗೆ ಪೆಟ್ಟಾದ್ರೆ, ಕಣ್ಣು ಅಳುತ್ತೆ. ಕಣ್ಣು ಅಳ್ತಾ ಇದ್ರೆ, ಕೈ ಕಣ್ಣೀರನ್ನು ಒರೆಸುತ್ತೇ... ಇದು ನಿಜವಾದ ಸ್ನೇಹ ...🤝🤝🤝🤝 ನಿಮ್ಮದು ಯಾವ ತರ "ಸ್ನೇಹ" ಅನ್ನೋದು ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ...👍👍 🌸ಶುಭನುಡಿ🌸
re
like97
WhatsApp
img
ಗೃಹಿಣಿ
💖ಹುಚ್ಚ ನೀನಂದ್ರೆ ನನಗಿಷ್ಟ, ನಿನ್ನ ಮಾತಂದ್ರೆ ನನಗಿಷ್ಟ. 💖ತಾಯವ್ವನ ಆಸೆ, ಕಿಚ್ಚ ಕೊಡುವೆಯಾ ಭಾಷೆ? 💖ಸ್ವಾತಿ ಮುತ್ತನು ಕೊಡುವೇನು, ಬ್ರಹ್ಮ ನೀ ಮಾಣಿಕ್ಯವಾ ನೀಡುವೆಯೇನು? 💖ಗೂಳಿಯೇ ಕೊಡು ಒಪ್ಪಿಗೆ, ನೀಡುವೇ ಹೃದಯದ ಮೆಚ್ಚುಗೆ. 💖ರಾಗದೀ ಮಾತನಾಡು, ಅಪೂರ್ವ ಮನಸು ಮಾಡಿ ಹೃದಯವ ಕೊಡು. 💖ಸ್ವಾತಿಮುತ್ತಂತೆ ನನ್ನ ಪಾಲಿಗೆ ನೀನು, ಆದರೂ ನೀ ನನ್ನ ನಲ್ಲ ಆಲ್ಲವೇನು? 💖ರನ್ನ ನೀನಾದರೂ ನಿನ್ನ ಚಂದು ನಾನು, ನಂದಿ ನಿನ್ನ ಸ್ಪರ್ಶದಿಂದ ನಾ ಪುಳಕಿತನಾದೆನು.
re1
like87
WhatsApp
img
ಗೃಹಿಣಿ
"ನಮ್ಮ ಹಿರಿಯರು ಅನಕ್ಷರಸ್ಥರಾಗಿದ್ದರೂ, ಅವರ ಅಭಿಪ್ರಾಯಗಳನ್ನು ಗೌರವಿಸಿ ಏಕೆಂದರೇ ಅವರು ಜೀವನದಲ್ಲಿ ಅನುಭವದ ಸಂಪತ್ತನ್ನು ಹೊಂದಿರುತ್ತಾರೆ, ಯಾವ ಪುಸ್ತಕದಲ್ಲಿಯೂ ಕಂಡುಕೊಳ್ಳದ ಸಂಗತಿಗಳು ಹಿರಿಯರ ಅನುಭವಗಳಲ್ಲಿ ಕಂಡುಬರುತ್ತದೆ"... 🌀ಶ್ರೀಕೃಷ್ಣವಾಣಿ🌀
re
like59
WhatsApp
img
ಗೃಹಿಣಿ
@gayathri_manjunath ಇವಳು ರೆಬಲ್ ರಾಣಿ.. ಮಾತಲ್ಲಿ ಘಟವಾಣಿ.. ಧ್ವನಿಯಲ್ಲಿ ಮೋಡಿಗಾರ್ತಿ.. ಬರಹದಲ್ಲಿ ಕಲೆಗಾರ್ತಿ.. ಕಾಲೆಳೆಯೋದರಲ್ಲಿ ಚತುರೆ.. ತಗಲಾಕೊಳ್ಳುವಷ್ಟರಲ್ಲಿ ಕಣ್ಮರೆ.. ಮೋಡಿ ಮಾಡೋ ನಗೆಯವಳು.. ನೋವಾದಾಗ ಕಣ್ಣಿರಾಗುವಳು.. ಮುಂಗುರುಳು ಸರಿಸಲು ಒಪ್ಪಳು.. ತಿರುಗಿದರೆ ದೃಷ್ಟಿಯಾಗುತ್ತದೆ ಅನ್ನುವಳು.. ಇವಳೊಬ್ಬಳು ಮಾತಿನಮಲ್ಲಿ.. ಹೆದರುವಳು ನೋಡಿ ಗೋಡೆಯ ಹಲ್ಲಿ.. ಇಂದು ಇವಳ ಜನುಮ ದಿನ.. ಹರಸಿರಿ ಎಲ್ಲರೂ ಇವಳ ಅನುದಿನ.. ಜನುಮ ದಿನದ ಶುಭಾಶಯಗಳು ಕುಚ್ಚಿಕು🎂
re
like57
WhatsApp
img
ಗೃಹಿಣಿ
ಕೊಡಗಿನಲ್ಲಿ ಮಳೆ ಜಾಸ್ತಿಯಾದಾಗ ಅಪರೂಪದ ಅತಿಥಿಗಳು ಮನೆಗೆ ಆಗಮಿಸೋದು ಸರ್ವೇಸಾಮಾನ್ಯ... ನಮ್ಮ ಅಣ್ಣನ ಮನೆಗೆ ಯಾರಿಗೂ ಕಾಣದೇ ಬಂದು ೧೫ ದಿನಗಳು ದೇವರಕೋಣೆಯಲ್ಲಿ ಉಪಯೋಗಿಸದೇ ಇಟ್ಟಿದ್ದ ಕಳಸವೊಂದರಲ್ಲಿ ಮೊಕ್ಕಾಂ ಹೂಡಿ, ಆಯುಧಪೂಜೆಯಲ್ಲಿ ಪೂಜೆಗೆ ಕಳಸದಲ್ಲಿಟ್ಟಿದ್ದ ದೀಪವನ್ನು ತೆಗೆಯಲು ಕೈ ಹಾಕಿದಾಗ ಕೈಗೆ ಮೆತ್ತನೆಯ ಸ್ಪರ್ಶವಾದಾಗ ಮಹಾನ್ ದೈರ್ಯಗಾರ್ತಿ ನನ್ನ ಅತ್ತಿಗೆ ಕಪ್ಪೆ ಇರಬೇಕೆಂದು ಅಂಗಳಕ್ಕೇ ಕಳಸವನ್ನು ತಂದು ನೋಡಿದಾಗ ಪ್ರತ್ಯಕ್ಷವಾದ ಕರಿನಾಗರ ಹಾವಿನ ಮರಿ...😊😅🤗🤗
re
like51
WhatsApp
img
ಗೃಹಿಣಿ
"ತಲೆ ಬಾಗೋಣ,ತಿಳಿದವರ ಮುಂದೆ. . ತುಳಿವವರ ಮುಂದೆ ಅಲ್ಲ" ... 🌻 ಶುಭನುಡಿ🌻
re2
like105
WhatsApp
ask