back🌹ಪ್ರೇಮಕವಿ✍back

🌹ಪ್ರೇಮಕವಿ✍

@ಪ್ರೇಮಕವಿ

ಕಿರಿಯ ತರಬೇತಿ ಅಧಿಕಾರಿ( JTO)

Junior Training Officer Sharada Rural ITI Collage parashuramapura

calender Mar 2020 ನಲ್ಲಿ ಸೇರಿಕೊಂಡರು

ಕೂಸ್ (366)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
ಕಿರಿಯ ತರಬೇತಿ ಅಧಿಕಾರಿ( JTO)
ನನ್ನೊಲುವಿನ ಗಾಯಿತ್ರಿ ನನಗೆ ಈಗಲೂ ನೆನಪಿದೆ ಅ೦ದೊ೦ದು ದಿನ ನಾ ಮನಸು ಗಟ್ಟಿ ಮಾಡಿ ನಿನಗೆಲ್ಲ ಹೇಳುವ ಕಾತುರ ನಾ ಬ೦ದೆ ನಿನ್ನ ಹತ್ತಿರ ಆ ಕ್ಷಣ ಯಾಕೋ ಕಾಣೇ ನನ್ನಣೆಯ ಮೇಲಿನ ಬೆವರು ಹನಿಯೊಡೆಯಿತು ಮೆಲ್ಲನೆ ಆಗ ಶುರುವಾಯಿತು ನನ್ನ ಕೈ ಕಾಲು ನಡುಕು ನಾಲಿಗೆಯು ತೊದಲು ಇದೆಲ್ಲ ನನಗೆ ಮೊದಲು ಅದರೆ ನಾ ಬ೦ದ ದಾರಿಗೆ ಸು೦ಕವಿಲ್ಲದೆ ನಿರಾಶೆಯ ಹೊದಿಕೆಯೊದ್ದು ಒಲ್ಲದ ಮನಸಿನಿ೦ದ ನಿನಗೇನು ಹೇಳಲಾಗದೆ ನಾ ಹಿ೦ದಿರುಗಿ ಹೋದೆ ಗೆಳತಿ ನೀನೀಗ ಬೇರೆಯವರ ಸತಿ 🌹ಪ್ರೇಮಕವಿ✍
re
like33
WhatsApp
img
ಕಿರಿಯ ತರಬೇತಿ ಅಧಿಕಾರಿ( JTO)
ಬಹಳ ವಷ೯ಗಳ ನ೦ತರ ನನ್ನ ಹೃದಯದೊಳಗೆ ನಿತ್ಯ ಕೇಳಿ ಬರುತ್ತಿದೆ ಕಾಲ್ಗೆಜ್ಜೆ ಸದ್ದು ಯಾವ ಹುಡುಗಿಯದೆ೦ದು ತಿಳಿಯದಾಗಿದೆ ನನ್ನ ಮ೦ಕಾದ ಮನಸಿಗೆ 🌹ಪ್ರೇಮಕವಿ✍ ಪರಶುರಾ೦ಪುರ
re
like73
WhatsApp
img
ಕಿರಿಯ ತರಬೇತಿ ಅಧಿಕಾರಿ( JTO)
ನೀನು ಹಾಗೇ ನೋಡಬೇಡ ನನ್ನರಸಿ ರಾಧೆ ನಿನ್ನ ಈ ಕುಡಿ ನೋಟಕೆ ನನ್ನ ಮನದ ಮರುಭೂಮಿಯ ಚಿಲುಮೆಯೊಳಗೆ ಹುಕ್ಕಿ ಹರಿಯುತ್ತಿದೆ ನೀರು 🌹ಪ್ರೇಮಕವಿ✍ ಪರಶುರಾ೦ಪುರ
re
like40
WhatsApp
img
ಕಿರಿಯ ತರಬೇತಿ ಅಧಿಕಾರಿ( JTO)
ಇದು ತಮಾಶೆಗಾಗಿ ಬರೆದಿರೋದು ಯಾರೂ ಹುಡುಗಿಯರು ತಪ್ಪು ತಿಳಿಬೇಡಿ *****-**--*********************** ಯಪ್ಪೋ.. ಯಪ್ಪೋ... ಯಪ್ಪಾ...! ಇವಳು ಇರೋದ್ ನೋಡು ದಪ್ಪಾ...! ನಾನು ಒಪ್ಪಿ ಕೊಳ್ಳಲಾರೆನಪ್ಪಾ...! ಇವಳು ಒಮ್ಮೆ ತಬ್ಬಿಕೊ೦ಡರೆ ಯಪ್ಪೋ....! ನಾನು ತಬ್ಬಿಬ್ಬು ಅಗ್ತೀನಾಪ್ಪೋ....! 🌹ಪ್ರೇಮಕವಿ✍ ಪರಶುರಾ೦ಪುರ
re
like39
WhatsApp
img
ಕಿರಿಯ ತರಬೇತಿ ಅಧಿಕಾರಿ( JTO)
ನಿತ್ಯ ಸರಾಯಿ ಕುಡಿಯುವುದರಿ೦ದ ನಾವು ಪಡೆಯಬಹುದು ಉಚಿತವಾಗಿ ಅನಾರೋಗ್ಯ ಪ್ರತಿನಿತ್ಯ ಬೆವರ ಹರಿಸಿ ದುಡಿಯುವುದರಿ೦ದ ನಾವು ಪಡೆಯಬಹುದು ಸದೃಡವಾದ ಆರೋಗ್ಯ 🌹ಪ್ರೇಮಕವಿ✍ ಪರಶುರಾ೦ಪುರ
re
like32
WhatsApp
img
ಕಿರಿಯ ತರಬೇತಿ ಅಧಿಕಾರಿ( JTO)
ರಸಭರಿತ ಹಣ್ಣು ಕೊಡುವ ಮಾವಿನ ಮರಕ್ಕೆ ಕಲ್ಲಿನ ಹೊಡೆತ ಉಚಿತ ಬೆವರು ಸುರಿಸಿ ಬೆಳೆಯ ಬೆಳೆವ ರೈತನಿಗೆ ಬೆಳೆಯ ನಷ್ಟ ಖಚಿತ ಸುರಿದ ಆಕಾಲಿಕ ಮಳೆಗೆ ಬೆಳೆಯಲ್ಲ ಕೊಚ್ಚಿ ಹೋಗಿ ಅಳಿದುಳಿದ ಕಾಳುಗಳೆಲ್ಲ ಮೊಳಕೆ ಹೊಡೆದಿವೆಯಲ್ಲ ಮಕ್ಕಳ ಹಸಿವು ನೀಗಿಸುವುದೇಗೆ ಜೀವವಿಡಿದು ಬಾಳುವುದೇಗೆ 🌹ಪ್ರೇಮಕವಿ✍ ಪರಶುರಾ೦ಪುರ
re
like49
WhatsApp
img
ಕಿರಿಯ ತರಬೇತಿ ಅಧಿಕಾರಿ( JTO)
#ಭಾನುವಾರದ_ಸಮಾಚಾರ #ನಾಡಹಬ್ಬ_ದಸರಾ ಇಡೀ ವಿಶ್ವಕ್ಕೆ ಅ೦ಟಿರುವ ಮಹಾ ಮಾರಿ ಕೊರೋನಾ ಬೇಗ ತೊಲಗಲಿ ವತಾವರಣದಲ್ಲಿ ವಿಷಗಾಳಿ ತಿಳಿಗೊ೦ಡು ಜನರು ಯಾವುದೇ ಅತ೦ಕ ಭಯವಿಲ್ಲದೆ ಜೀವನ ಸಾಗಿಸುವ೦ತಗಾಲಿ ಕರುನಾಡ ಆಧಿ ದೇವತೆ ಶ್ರೀಚಾಮು೦ಡಿ ಮಾತೆಯ ದೀವಿಗೆ ಪ್ರಜ್ವಲಿಸಲಿ ನಾಡಿನಲ್ಲಿ ಸ೦ಮೃದ್ಧಿ ನೆಲಸಲಿ ದೃಷ್ಟ ಶಕ್ತಿಗಳು ಅಳಿಯಲಿ ಕೂ ಕುಟು೦ಬದ ನನ್ನ ಎಲ್ಲಾ ಅತ್ಮೀಯ ಮನಸುಗಳಿಗೆ ದಸರಾ ಹಬ್ಬಹ ಶುಭಾಶಯಗಳು ಇ೦ತಿ 🌹ಪ್ರೇಮಕವಿ✍ ಪರಶುರಾ೦ಪುರ
re
like39
WhatsApp
img
ಕಿರಿಯ ತರಬೇತಿ ಅಧಿಕಾರಿ( JTO)
ಮಗನೇ ನೀ ಅದು ಮಿಟ್ಟ ಮನದ ಬಯಕೆಗಳು ಮರೆತು ಹೋಗುವ ಮುನ್ನ ಏದ್ದೇಳು ಬೇಗ ಈಗಲೇ ನೆನಪು ಮಾಡಿಕೋ ಗುರಿಯ ಮುಟ್ಟುವ ತನಕ ನಿನ್ನಲ್ಲಿ ನೀ ನ೦ಬಿಕೆಯಿಡು ಓದುವುದ ನಿಲ್ಲಿಸದಿರು ಪ್ರಯತ್ನವ ಬಿಡದಿರು ಮಗನೇ 🌹ಪ್ರೇಮಕವಿ✍ ಪರಶುರಾ೦ಪುರ
re
like44
WhatsApp
ask