backನಿಧಿ ಗೌಡback

ನಿಧಿ ಗೌಡ

@ನಿಧಿ_ಗೌಡ

ವಿದ್ಯಾರ್ಥಿನಿ 😊

ಕಾಫಿನಾಡು 😊

calender Sep 2020 ನಲ್ಲಿ ಸೇರಿಕೊಂಡರು

ಕೂಸ್ (191)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
ವಿದ್ಯಾರ್ಥಿನಿ 😊
#ಪ್ರಥಮವಾಗಿ ನಿನ್ನ ಕಂಡ ನನ್ನ ಕಂಗಳು ಪ್ರಥಮವಾಗಿ ಹೇಳುತ್ತೀವೆ ನೋಡೆ ನೋಡೆ ಅವನು ಎಷ್ಟು ಚಂದ ಇದನೇ ಅಲ್ವಾ ಅಂತ.... ಆದರೆ ಮನಸ್ಸು ಹೇಳುತ್ತಿದೆ ಪ್ರಥಮವಾಗಿ ನೋಡಿರುವೇ ಅವನ ಬಗ್ಗೆ ಅರಿತು ಕೂ ಅಂತ.... ಅದಕ್ಕೆ ಹೇಳುವುದು ಅಲ್ವಾ 😊ಕಣ್ಣು ಇಷ್ಟ ಪಡುವುದು😊 😊ಮನಸ್ಸು ಇಷ್ಟ ಪಡುವುದಿಲ್ಲ😊 😊ಮನಸ್ಸು ಇಷ್ಟ ಪಡುವುದು😊 😊ಕಣ್ಣು ಇಷ್ಟ ಪಡುವುದಿಲ್ಲ ಅಂತ😊 ಆದರೂ ನಾವೋ ಪ್ರಥಮವಾಗಿ ಯಾವುದೇ ಕಾಣಲಿ ಆದರ ಬಗ್ಗೆ ತಿಳಿದುಕ್ಕೋಳ್ಳಬೇಕು ಆತರ ಪಡಬಾರದು...✍✍😊
re2
like69
WhatsApp
img
ವಿದ್ಯಾರ್ಥಿನಿ 😊
ನೀರು ಮತ್ತು ಪೆಟ್ರೋಲ್ ಎರಡೂ ದ್ರವ ರೂಪವೇ.... ಒಂದು ಬೆಂಕಿಯನ್ನು ನಂದಿಸುತ್ತದೆ... ಇನ್ನೊಂದು ಹೆಚ್ಚು ಮಾಡುತ್ತೇ... ಮಾನವನೂ ಹಾಗೇ...✍😊
re2
like31
WhatsApp
img
ವಿದ್ಯಾರ್ಥಿನಿ 😊
#ತೇಲುತಿದೆ_ಮನಸು ತೇಲುತಿದೆ ಮನಸು ಗಾಳಿ ಬಿಸಿದ ಕಡೆ ನಿಲ್ಲುತ್ತಿಲ್ಲ ಎಲ್ಲೂ... ಅದಕ್ಕೆ ಅಲ್ವಾ ಹೇಳುವುದು ಮನಸು ಚಂಚಲ ಅಂತ... ಮನಸು ಬಯಸಿದ ಕನಸು ಕೈಗೇ ಎಟೋಕುತ್ತಿಲ್ಲ ಬಹಳ ದೂರವೀದೆ... ಆದರೂ ಅದನ್ನ ತಲುಪು ತನಕ ನಾನು ಬಿಡುವುದಿಲ್ಲ... ಮಧ್ಯ ಏನೇ ಕಡೆ ತಡೆ ಬಂದರು ಎಲ್ಲವನ್ನು ಮೆಟ್ಟಿ ನಿಂತು ಜಯಸಬಲ್ಲೇ.. ಎಂಬ ಆತ್ಮವಿಶ್ವಾಸ ದೊಂದಿಗೆ ಸಾಗುತ್ತೀರುವೇ...✍😊
re
like55
WhatsApp
img
ವಿದ್ಯಾರ್ಥಿನಿ 😊
ಗಾಯ ಆಗಲು... ಇಂತದೇ ವಯಸ್ಸು ಬೇಕಿಲ್ಲ... ಆ ವಯಸ್ಸು ತನ್ನದೇ ಆದ ಗಾಯಗಳನ್ನು ಹೊಂದಿರುತ್ತೆ... ಆದರೆ ಅದರ ಕಲೆಗಳು ಮಾತ್ರ ಜೀವನ ಪೂರ್ತಿ ಮಾಸಿದರು ಹೋಗಲ್ಲ...
re
like88
WhatsApp
img
ವಿದ್ಯಾರ್ಥಿನಿ 😊
ಅಂತು ನಂಗೆ ಇವತ್ತು ಟೀ ಕುಡಿಸಿದೀರ🍵🍵🍵🍵🍵🍵🍵 ನನ್ನ ಮೂರು ಕೂ ಟ್ರೇಂಡ್ ಆಗಿದೆ ⚡⚡⚡⚡⚡⚡⚡⚡⚡ ನನ್ನ ಎಲ್ಲ ಕೂ ಬಂಧುಗಳಿಗೆ ಧನ್ಯವಾದ.🙏🙏🙏🙏🙏🙏🙏🙏🙏 ಹೀಗೆ ಇರಲಿ ನನ್ನ ಮೇಲೆ ಪ್ರೀತಿ ❤❤❤❤❤❤❤❤❤❤❤ ಹಃ ಯಾವತ್ತು ಕಮ್ಮಿ ☝️☝️☝️☝️☝️☝️☝️☝️☝️☝️ ಆಗಬಾರದು...ನನ್ನ ಸಣ್ಣ ಸ್ವಾರ್ಥ 😉😉😉😉😉😉😉😉😉 ಏನೇ ಹೇಳಿ ನನ್ನ ಅಣ್ಣಂದಿರು 🙎‍♂️🙎‍♂️🙎‍♂️🙎‍♂️🙎‍♂️🙎‍♂️🙎‍♀️🙎‍♀️🙎‍♀️🙎‍♀ ಅಕ್ಕಂದಿರೀಗೆ ಧನ್ಯವಾದ ಹಾಗೇ ನನ್ನ ಮಿತ್ರರೀಗೆ 🤝🤝🤝🤝ದೊಡ್ಡವರುಗಳೀಗೆ 🙏
re1
like53
WhatsApp
img
ವಿದ್ಯಾರ್ಥಿನಿ 😊
☕ಸಂಜೆ ಆಯ್ತು ಸ್ವಲ್ಪ ನಗು☕ ಹೆಂಡತಿ : ಎಲ್ಲಿ ಇದೀರಾ ಗಂಡ : ಇಲ್ಲೇ ಇದೀನಿ ಯಾಕೆ ಹೇಳೆ ಹೆಂಡತಿ : ಏನಿಲ್ಲ ಪಕ್ಕದ ಮನೆಯ್ಯವಳು ಓಡಿ ಹೋದ್ಳಂತೇ ಅದಕ್ಕೆ ಕೆಳಿದೆ ಗಂಡ : 😳
re1
like82
WhatsApp
img
ವಿದ್ಯಾರ್ಥಿನಿ 😊
ಪ್ರತಿಯೊಬ್ಬರು ಒಂಟಿಯಾದಗ ಯೋಚಿಸುವುದು ಒಂದೇ.... ನಮ್ಮನ್ನ ಅರ್ಥಮಾಡಿಕೊಳ್ಳುವ ಒಂದು ಮನಸ್ಸಿನ ವ್ಯಕ್ತಿ ನಮ್ಮ ಜೋತೆ ಇದ್ರೇ ಚೆನ್ನಾಗಿತ್ತು ಅಂತ.. 😌
re
like55
WhatsApp
img
ವಿದ್ಯಾರ್ಥಿನಿ 😊
ಎಲ್ಲ ನನ್ನ ಕೂನ ಮುದ್ದು ಮನಸ್ಸುಗಳಿಗೇ ವಿಜಯದಶಮಿಯ ಶುಭಾಶಯಗಳು..😊 ತಾಯಿ ಚಾಮುಂಡಿಯು ತನ್ನ ಅಂಬಾರಿಯಲ್ಲಿ ಹೋಗುವಂತೆ. ನಮ್ಮ ಕೂ ಎಲ್ಲೆಡೆ ಸಾಗಲಿ. ತಾಯಿಯನ್ನು ನೋಡಲು ಜನ ಸಾಗರ ಇದಂತೆ.. ನಮ್ಮ ಕೂನಲ್ಲೂ ಜನ ಸಾಗರ ತುಂಬಲಿ. ತಾಯಿ ಖುಷಿಯಲ್ಲಿ ಚಲಿಸುವಂತೆ. ನಮ್ಮ ಕೂನಲ್ಲೂ ಎಲ್ಲರೂ ಖುಷಿಯಿಂದ ಸಾಗಿ. ಎಲ್ಲರೂ ಆ ತಾಯಿಯನ್ನು ಪ್ರೀತಿಸುವಂತೆ. ನಮ್ಮ ಕೂವನ್ನು ಎಲ್ಲರೂ ಪ್ರೀತಿಸಲಿ. ❤❤❤❤❤ ತಾಯಿ ಚಾಮುಂಡಿ ಎಲ್ಲರಿಗೂ ಒಳ್ಳೆಯದು ಮಾಡಲಿ.. ಬೇವಿನಂತೆ ಇರುವ ಕಷ್ಟ ಕಬ್ಬಿನಂತೆ ಸಿಹಿಯಾಗಲಿ💐💐😊
re3
like84
WhatsApp
img
ವಿದ್ಯಾರ್ಥಿನಿ 😊
ಅಪ್ಪ ಅಮ್ಮ ಅನಾಥಶ್ರಮದಲ್ಲಿ... ಮಕ್ಕಳು ವಿದೇಶದಲ್ಲಿ... ಗೆಳೆಯ ಗೆಳತಿಯರು ಫೇಸ್ ಬುಕ್ ನಲ್ಲಿ. ಶುಭಶಯಗಳು ವಾಟ್ಸ್ ಪ್ ನಲ್ಲಿ... ಹೆಂಡತಿ ಟಿ.ವಿ. ಯಲ್ಲಿ... ಗಂಡ ಸ್ಮಾರ್ಟ್ಫೋನ್ ನಲ್ಲಿ... ಮೊಮ್ಮಕಳು ವಿಡಿಯೋ ಗೇಮ್ ನಲ್ಲಿ ... ರೈತರು ಸಾಲದ ಸುಳಿಯಲ್ಲಿ... ವಿದ್ಯಾರ್ಥಿಗಳು ಮೋಜುಮಸ್ತಿಯಲ್ಲಿ... ನಯವಂಚಕರು ರಾಜಕೀಯದಲ್ಲಿ... ಗುರುಗಳು ಬಡ್ಡಿವ್ಯಾಪರದಲ್ಲಿ... ತಪ್ಪು ತಿಳಿಯಬೇಡಿ...ಅಂತವರು ಇರಲ್ಲ... ಆದರೂ ಎಲ್ಲ ನಂಬಿಕೆಗೇ ಅರ್ಹರಲ್ಲ.. ನೀವೆ ಯೋಚಿಸಿ
re
like58
WhatsApp
img
ವಿದ್ಯಾರ್ಥಿನಿ 😊
ನಾಡಹಬ್ಬ @ಸಂಗಮ್. ನಾಡಹಬ್ಬ ಅಂತ ಬಂದರೆ ಮೊದಲು ನೆನಪು ಆಗೋದು ಮೈಸೂರು😊 ತಾಯಿ ಚಾಮುಂಡೇಶ್ವರಿ🙏ಅಬ್ಬ ಎಷ್ಟು ಚಂದ ದೀಪದ ಅಲಂಕಾರದಲ್ಲಿ ತುಂಬಿರುವ ಅರಮನೆ ನೋಡಕ್ಕೆ ಎರಡು ಕಣ್ಣು👀 ಸಾಲದು. ಹಾಗೇ ಅಮ್ಮನ ಅಲಂಕಾರ ನೋಡಿ ಕಳೆದೇ ಹೋಗುತ್ತೀವಿ😊 ಒಂದು ಕ್ಷಣ.ಆ ತಾಯಿ ತನ್ನ ಅಂಬಾರಿಯಲ್ಲಿ ಕೂತು ಖುಷಿಯಲ್ಲಿ ಸಾಗೋವುದು ನೋಡಕ್ಕೆ ಒಂದು ಚಂದ ಅಯ್ಯೋ ಅವಳ ಮೊಗದಲ್ಲಿ ಆ ನಗು ಮನ ಉಲ್ಲಸವಾಗುವಂತೆ ಇರುತ್ತೇ😊 ಅಮ್ಮ ನನ್ನ ಕೋರಿಕೆ ಕರೋನ ಎಂಬ ಬಕಾಸುರನ ಅಂತ್ಯ ಮಾಡು ಈ ನಮ್ಮ ಭಾರತಕ್ಕೆ ಒಳಿತು ಮಾಡು🙏
re1
like54
WhatsApp
ask