koo-logo
koo-logo
back
ನಾ ಕಂಡ ಕನ್ನಡ ಲೋಕ
shareshareblockblock

ನಾ ಕಂಡ ಕನ್ನಡ ಲೋಕ

@ನಾ_ಕಂಡ__ಕನ್ನಡ_ಲೋಕ

Director

ಕನ್ನಡದಲ್ಲಿ ಕೂ ಮಾಡಿ

calender Joined on Nov 2020
dob20 Oct, 1993
More Info...
KooKoo 10
LikedLiked 53
CommentComment 14
Re-KooRe-Koo
img
#ದಿನದಿನಕೂ (ಕೂ ಆಪ್ ನ ಎಲ್ಲಾ ಸ್ನೇಹಿತರಿಗೆ ) ಅಪರಿಚಿತರು ಪರಿಚಯವಾಗಿ. ದಿನಕಳೆದಂತೆ ಮನಸಲ್ಲಿ ಹಚ್ಚಾಗಿ. ಕನಸು ನನಸಾಗಿ. ಮನಸ್ಸು ಒಂದಾಗಿ ಕಾದಿಹುದು ಈ ಹೃದಯ ನನ್ನ ಎಲ್ಲಾ ಸ್ನೇಹಿತರಿಗಾಗಿ 😍🙏
commentcomment
4
img
#ದಿನದಿನಕೂ ನನ್ನ ಜೀವನದ ಅತೀ ಮುಖ್ಯ ಕವನಗಳು 🤣🤣 ಈ ಕವನ ನೀವು ಬರಿದಿದ್ದಿರಾ ನೆನಪು ಮಾಡ್ಕೊಳ್ಳಿ. .... ”ನಾನೊಂದು ಪೆನ್ನು ನೀನೊಂದು ಪೆನ್ನು ನಮ್ಮಿಬರ ಪೆನ್ನು ರೆನೊಡ್ಸು ಪೆನ್ನು ” 😂😂😂😂😂😂😂😂 ನನ್ನ ಕವನ ಸುರುವಾಗಿದೆ ಇತರ ಕವನದಿಂದ 😂😂
commentcomment
0
img
#ದಿನದಿನಕೂ ಹುಡುಗಿಯರ ಅತ್ತಿರ ಫೋನ್ ನಂಬರ್ ನ ಕವನದಲ್ಲೂ ಕೇಳಬೇಕು ಎನಿಸಿದಾಗ 🤣🤣 ”ಕದ್ದಿಯಲಾ ಹೃದಯನಾ ... ನಿದ್ದೆ ಇಲ್ಲಾ ಬೇಳಾಗಾನ ... ಕೆಳ್ಳಾಬೇಕು ಎನಿಸಿದೆ ನಿನ್ನ ಮಾತ್ತನ ... ಕೊಡ್ತಿಯಾ ನಿನ್ನ ನಂಬರ್ ನ.. ” ಬೆಳ್ಳಿಗೆ ಒಂದು ಹುಡುಗಿ ನೋಡುತ ಮನಸಲ್ಲಿ ಬಂದ ಕವನ 🤣🤣
commentcomment
1
img
#ದಿನದಕೊ ನಾನು ನನ್ನ ಕವನ ಕವನ ನಕ್ಕರೆ ಸಕ್ಕರೆಯಂತಹ ನಿನ್ನ ನಗು ದುಃಖದಲ್ಲಿ ಮಗುವನ್ನೆ ನಾಚಿಸುವ ಆ ನಿನ್ನ ಮುನಿಸು ಎಲ್ಲದಕ್ಕೂ ಕಾರಣ ನಾ ಕಾಣುತ್ತಿರುವ ಕನಸು ಪ್ರೀತೀಸುವ ಮುನ್ನ ಒಮ್ಮೆ ಯೋಚಿಸು ನಿನ್ನ ಋಣ ತೀರಿಸಲು ಒಮ್ಮೆ ಪ್ರೀತೀಸು😍
commentcomment
6
img
#ದಿನದಕೊ ಪ್ರತಿಯೊಂದು ಉಡುಗಿಯಲ್ಲಿ ಮುಗ್ದ ಮಗುವಿನ ಮನಸ್ಸು ಇರುತ್ತದೆ ಅವಳ ಮನಸ್ಸಿಗೆ ತುಂಬಾ ಹತ್ತಿರದವರಿಗೆ ಮಾತ್ರ ಅವಳು ಅರ್ಥವಾಗುತ್ತಾಳೆ 😍😍😍😍😍
commentcomment
4
img
#ದಿನದಕೊ ನನ್ನ ಕಲ್ಪನೆಗೇ ಅನಿಸಿದ್ದು ಪ್ರೇಮಿಗಳ ದೊಡ್ಡ ಮಾತು ”ನಿನ್ನ ಕಣ್ಣಿನ ರೆಪ್ಪೆಗಳಂತೇ ನೋಡಿಕೊಳ್ಳುವೆ” ಎಂದೂ ಆದರೆ ವಾಸ್ತವವಾಗಿ ನೋಡಿದರೆ ಕಣ್ಣಿನಲ್ಲಿ ನೀರು ಬರುವಾಗ ರೆಪ್ಪೆ ಕೂಡ ಸುಮನೇ ನಿಲ್ಲುತೆ 🤔 ಈ ಮಾತಿನಲ್ಲಿ ಅರ್ಥ ಎಷ್ಟಿದೆ ಎಂದು ನನಗೇ ತಿಳಿದಿಲ್ಲ ಇನ್ನೂ 🤣
commentcomment
1
img
#ದಿನದಕೊ ಕುರುಡನೂ ನಿಮ್ಮಗೆ ಕತ್ತಲೆಯನ್ನು ತೋರಿಸ ಬಲ್ಲ 🌌 ನೀವು ಕುರುಡನಿಗೇ ಬೆಳಕನ್ನು ತೋರಿಸಲು ಸಾಧ್ಯವಿಲ್ಲ 🌄 ಸಾಧ್ಯವಾದರೆ ಕುರುಡರಿಗೆ ದಾರಿಯನಾದರೂ ತೋರಿಸಿ 🙏
commentcomment
4
img
#ದಿನದಕೂ ಖಾಲಿಯಾಗದ ಮಾತುಗಳನ್ನು ಕನ್ನಡದಲ್ಲಿ ಬಯಸು ಮನದಾಳದ ಮಾತುಗಳನ್ನು ಕೂ ನಲ್ಲಿ ತಿಳಿಸು @aprameya
commentcomment
0
img
#ದಿನದಕೂ ನಾ ಕಂಡ ಕನ್ನಡ ಲೋಕ 👍☝️ ಕನ್ನಡತಿಗೆ ಕಾಲ್ಗೇಜೆ ಕಟ್ಟುವ ಭರದಲ್ಲಿ ಸಾಗುತ್ತಿರುವ ”ಕೂ” ಆಪ್ ಗೇ ನನ್ನ ಹೃದಯ ಪೂರ್ವಕಾ ಧನ್ಯವಾದಗಳು😍
commentcomment
2
img
ಕೂ ವೇದಿಕೆಗೆ ನನ್ನ ಧನ್ಯವಾದಗಳು 🙏 ನಮ್ಮ ಆಲೋಚನೆಗಳನ್ನು ಭಾರತೀಯ ಭಾಷೆಗಳಲ್ಲಿ ವ್ಯಕ್ತಪಡಿಸಲು ಕೂ ಉತ್ತಮ ವೇದಿಕೆ ಕೊಟ್ಟಿದೆ
commentcomment
2
create koo