backಸಿರಿ ಗುಬ್ಬಿback

ಸಿರಿ ಗುಬ್ಬಿ

@ಗೌತಮಿಗುಬ್ಬಿ

ಬ್ಯಾಂಕ್ ಉದ್ಯೋಗಿ

ಪಕ್ಕಾ ಕನ್ನಡತಿ.......🙏🙏🙏 ನುಡಿ ಕನ್ನಡ..... ನಡೆ ಕನ್ನಡ.....

calender May 2020 ನಲ್ಲಿ ಸೇರಿಕೊಂಡರು

ಕೂಸ್ (276)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
ಬ್ಯಾಂಕ್ ಉದ್ಯೋಗಿ
ಕೂ ನನ್ನ ಕೂಡಾ ಕಾಳಜಿ ಮಾಡುತ್ತೆ ಧನ್ಯವಾದಗಳು ಕೂ ಕುಟುಂಬ......, ಶುಭೋದಯ ಶುಭದಿನ
re
like11
WhatsApp
img
ಬ್ಯಾಂಕ್ ಉದ್ಯೋಗಿ
ನನ್ನ ಪುಟ್ಟ ಪ್ರೀತಿಗೆ ವಿದಾಯ ಹೇಳುವ ಆಸೆ ಬಂದಾನೇನೊ ಸತ್ಯ ಹೊತ್ತು ಎಂಬಾ ಕೆಟ್ಟ ಭರವಸೆ ನೀ ಕಟ್ಟಿದ್ದು ಸುಳ್ಳಿನ ಪ್ರೀತಿಯ ಅರಮನೆ ನಾ ನೆಮ್ಮದಿಯ ಅರಸಿ ಬಯಸಿದಾ ಸೆರೆಮನೆ ಕೂಡಿಟ್ಟ ಕನಸುಗಳ ರಾಶಿಗೆ ಬೆಂಕಿಗೀರಿ ಹೋದೆ ಬೂದಿಯಾದ ನಿನ್ನ ನೆನಪುಗಳ ಜೊತೆ ನಾ ನಿತ್ಯ ಬೆಂದೆ ಮುಗ್ಧ ಮನಸ್ಸಿನ ಜೊತೆಗೆ ಈ ಪರಿಯ ಮೋಸ ಮನಸ್ಸು ಕಷ್ಟದಿಂದ ತಿರಸ್ಕರಿಸುತ್ತಿದೆ ನಿನ್ನ ಸಹವಾಸ #ನಿನ್ನ_ನೆನಪುಗಳೊಂದಿಗೆ
re
like25
WhatsApp
img
ಬ್ಯಾಂಕ್ ಉದ್ಯೋಗಿ
ಕಾಲ ನಿನ್ನ ಬೇಡುವೆನು ಸ್ವಲ್ಪ ಹಿಂದೆ ಸರಿದುಬಿಡು ಸುಂದರ ಕ್ಷಣಗಳನ್ನು ಮರಳಿಕೊಡು ಬೇಕಾ ನಿಂಗೆ ಕೇಳಿ ತೊಗೋ ನನ್ನ ಜೀವ ನೀಡುವೆನು ನಿನ್ನ ವೇಳಾ ಪಟ್ಟಿಯನು ತಿದ್ದಿ ಇಡು ಇಷ್ಟೊಂದು... ಪ್ರೀತಿಕೊಟ್ಟು........ ಹೋಗದಿರು ನನ್ನ ಬಿಟ್ಟು........ #ಕಾಡಿದ_ಸಾಲುಗಳು #ಸಾಲಿನಲ್ಲಿರೋ_ಪದಗಳು
play
re
like15
WhatsApp
img
ಬ್ಯಾಂಕ್ ಉದ್ಯೋಗಿ
ನಾ ದನಿಯಾಗಲು ಹೋದೆ ಯಾರದೋ ಮೌನಕ್ಕೆ ನನ್ನ ಧ್ವನಿಯೇ ಮೌನವಾಯಿತು ನೀ ಮಾಡಿದ ಮೋಸಕ್ಕೆ ನಾ ನಗುವಾಗಲು ಹೋದೆ ಯಾರದೋ ನೋವಿಗೆ ನನ್ನ ನಗುವೇ ಮಾಸಿಹೊಯ್ತು ನೀ ಮಾಡಿದ ಘಾಸಿಗೆ ನಾ ಖುಷಿಯಾಗಲು ಹೋದೆ ಯಾರದೋ ಕಷ್ಟಕ್ಕೆ ನನ್ನ ಖುಷಿಯೇ ಕಳೆದೊಯ್ತು ನೀ ಕೊಟ್ಟ ಕಾರಣಕ್ಕೆ ನಾ ಅಲೆದಲೆದು ಬಂದೆ ಅಕ್ಕರೆಯ ತೋರುತ್ತ ಅಳುವೇ ನಿರಂತರವಾಯ್ತು ನನ್ನತ್ತ ಮಂದಹಾಸ ಬೀರುತ್ತಾ #ನಿನ್ನ_ನೆನಪುಗಳೊಂದಿಗೆ
re4
like111
WhatsApp
img
ಬ್ಯಾಂಕ್ ಉದ್ಯೋಗಿ
ಬಿರುಕು ಬಿಟ್ಟ ಪ್ರೀತಿಯಿಂದು ನೀತಿ ಹೇಳಿದೆ ನೀನೇ ಬೇಕು ಏಂಬಾ ಹಟ ಸ್ಮಶಾನ ಸೇರಿದೆ ನಿನ್ನೊಲವಿನ ಶಕ್ತಿ ನಿನ್ನೊಳಗಿನ ಯುಕ್ತಿ ಇಂದು ಮೋಸ ಮಾಡಿದೆ ನೀನೇ ಎಲ್ಲಾ ಎಂದವಳ ಜೀವನ ನೀನಿಲ್ಲದೇ ಸಾಗಬೇಕಿದೆ ಕತ್ತಲೆಯ ಜಗದಲ್ಲಿ ಹುಡುಕುತ್ತಿರುವೆ ಆಸರೆಯ ಬೆಳಕನ್ನು ಅಲೆದಲೆದು ನೀ ಒಮ್ಮೆ ಹೇಳಬಾರದೇ ಬಂದು ನಾ ಕಂಡಿದ್ದೆಲ್ಲಾ ಹುಸಿ ಕನಸು ಎಂದು #ನಿನ್ನ_ನೆನಪುಗಳೊಂದಿಗೆ
re
like38
WhatsApp
img
ಬ್ಯಾಂಕ್ ಉದ್ಯೋಗಿ
#ಭಾನುವಾರದ_ಸಮಾಚಾರ ನಾನು, ನಾನೇ, ನನ್ನಿಂದ ನಾನು ಮಾತ್ರ ಎಂಬ ಅಹಂಕಾರ ಮುರಿದೇ ನೀ ಕೊರೋನಾ ಸಂಬಂಧಗಳು ಶಾಶ್ವತ ಎಂಬಾ ಸೊಕ್ಕಡಗಿಸಿದೆ ನೀ ಕೊರೋನಾ ಅನ್ನದಗುಳ ಮಹತ್ವ ತಿಳಿಸಿದೇ ನೀ ಕೊರೋನ ಉಳಿತಾಯದ ಉಪಯೋಗ ತಿಳಿಸಿದೇ ನೀ ಕೊರೋನ ಅನ್ಯರೊಡನೆ ಅಂತರದ ಅರಿವಾಗಿಸಿದೇ ನೀ ಕೊರೋನ ಮಕ್ಕಳ ಸಂತೋಷವಾ ಹಿಂದಿರುಗಿಸಿದೆ ನೀ ಕೊರೋನ ಪರಿವಾರದ ಪ್ರಯೋಜನ ತಿಳಿಸಿದೇ ನೀ ಕೊರೋನ ಯಾರು ನಮಗೆ ಹಿತವರೋ ಅವರ ಹತ್ತಿರವಾಗಿಸಿದೆ ಕೂ ಕುಟುಂಬಕ್ಕೆ ಕರೆತಂದೆ ನೀ ಕೊರೋನ @sangam @ashokdsgnkoo
re2
like50
WhatsApp
img
ಬ್ಯಾಂಕ್ ಉದ್ಯೋಗಿ
ಬಣ್ಣ ಬಣ್ಣದ ಮಾತುಗಳ ನಡುವೆ ಬಣ್ಣ ಮಾಸಿದ ಭಾವನೆಗಳು ಸತ್ತಂತಿವೆ ಬಣ್ಣ ಬದಲಾಯಿಸಿ ಬದುಕುವವರ ನಡುವೆ ಭಾವನಾತ್ಮಕ ಬದುಕು ಬರಡಾಗಿವೆ #ಹಾಗೆ_ಸುಮ್ಮನೆ
re
like27
WhatsApp
img
ಬ್ಯಾಂಕ್ ಉದ್ಯೋಗಿ
ನಮ್ಮ ಮೈಸೂರು ನಮ್ಮ ಹೆಮ್ಮೆ #ಲೈಟಿಂಗ್ಸ್ #ದಸರಾ
re
like45
WhatsApp
img
ಬ್ಯಾಂಕ್ ಉದ್ಯೋಗಿ
ಅಳೆಯುವ ಜನರಿಗೇನು ಗೊತ್ತು ನಿನ್ನ ಮೌಲ್ಯತೆ; ಅಳೆದು, ತೂಗಿ ಮಾತಾಡುವುದಕ್ಕೆ ಮೀಸಲು ಅವರ ಯೋಗ್ಯತೆ. #ಶುಭದಿನ #ಶುಭೋದಯ #ಕೂ
re
like31
WhatsApp
img
ಬ್ಯಾಂಕ್ ಉದ್ಯೋಗಿ
ಮರಳಲ್ಲಿ ನಾ ಭರವಸೆಯ ಗೂಡೊಂದಾ ಕಟ್ಟುತ್ತಿರುವೆ ನೆನಪುಗಳ ಮಳೆಯ ತಂದು ನೀ ಅದನ್ನು ಉರುಳಿಸುತ್ತಿರುವೆ ಈ ಮೋಸಕ್ಕೆ ನಾ ಕೈ ತೋರಿರುವೆ ನೀನೇ ಹೊಣೆ ಮನಃಸಾಕ್ಷಿಯೊಂದಿಗೆ ನೆಡೆಯಲಿ ನನ್ನ ನಿನ್ನ ವಿಚಾರಣೆ #ನಿನ್ನ_ನೆನಪುಗಳೊಂದಿಗೆ
re
like85
WhatsApp
ask