back💞ಎಸ್.ಬಿ.ಸಾಮ್ರಾಟ್💞back

💞ಎಸ್.ಬಿ.ಸಾಮ್ರಾಟ್💞

@ಎಸ್.ಬಿ.ಎಸ್

ಗೃಹಿಣಿ😍ಜುಲೈ ೧೧ "ಕೂ"ಗೇ ಆಗಮನ👣

😍ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ😍

calender July 2020 ನಲ್ಲಿ ಸೇರಿಕೊಂಡರು

ಕೂಸ್ (516)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
ಗೃಹಿಣಿ😍ಜುಲೈ ೧೧ "ಕೂ"ಗೇ ಆಗಮನ👣
#ಶುಭರಾತ್ರಿ_ಕೂ ಚಿರು ಸರ್ ಒಂದು #ನೆನಪು ಆ ನಗು ಮರೆಯೋಕೆ ಸಾಧ್ಯವೇ?
play
re
like7
WhatsApp
img
ಗೃಹಿಣಿ😍ಜುಲೈ ೧೧ "ಕೂ"ಗೇ ಆಗಮನ👣
#ಜನುಮ_ದಿನ😊 #ಸ್ನೇಹಿತೆ🤝 ಕಾಡುತ್ತಿವೆ ಹಳೆಯ ನೆನಪುಗಳು ಒಟ್ಟಾಗಿ ಕೂಡಿ ಕಳೆದ ಆ ಕ್ಷಣಗಳು ಎಂಟು ವರ್ಷಗಳ ಸ್ನೇಹ🤝 ಬಿಟ್ಟರೂ ಬಿಡದಾಗಿದೆ ನಿನ್ನ ಸ್ನೇಹದ ಮೋಹ ಕಣೇ❤ ಮರೆತು ಹೋದರೂ ನೀನು ಮರೆಯಲಾರೆನು ನಿನ್ನ ನಾನು ಸದಾ ನಿನ್ನ ನಗುವ ಬಯಸೋ ಮನಸು ನನ್ನದು🤝 ನನಗೆ ನೋವು ಕೊಟ್ಟು ನಗುವ ಹಂಬಲ ನಿನ್ನದು🤝 ನಿನ್ನಿಂದ ದೂರಾದರೂ ನಾನು ನಿನ್ನ ನೆನಪಿಸೋ ನೆನಪುಗಳನ್ನ ದೂರ ಮಾಡಲು ಪ್ರತಿಸಲವೂ ಸೋಲುತಿರುವೆ 😘😘"ಜನ್ಮ ದಿನದ ಹಾರ್ದಿಕ ಶುಭಾಷಯಗಳು" ಕಣೇ 😘😘ಆರ್.ವೈ.ಕಟ್ಟಿಮನಿ🎂
re
like38
WhatsApp
img
ಗೃಹಿಣಿ😍ಜುಲೈ ೧೧ "ಕೂ"ಗೇ ಆಗಮನ👣
#ಶುಭ_ಅಪರಾಹ್ನ😊 #ನಗು😊 ಎಷ್ಟು ಚಂದ ಅಲ್ಲವಾ? ಮುಗ್ಧ ಮಗು ನಗು ಇನ್ನೂ ಚನ್ನ ಅಲ್ಲವಾ? ಈ ಸನ್ನಿವೇಶಕ್ಕೆ ಈ ನಗುವಿಗೆ ಈ ಹಾಡಿಗೆ ಇನ್ನೂನೂ ಚಂದ ಅಲ್ಲವಾ? ನಾನು ಈ ಥರ ಕ್ಲಾಸ್ನಲ್ಲಿ ಯಾವತ್ತೂ ಮಾಡಿಲ್ಲಪ್ಪ ಆದ್ರೆ ಕ್ಲಾಸ್ ಮುಗಿಸ್ಕೊಂಡು ಬಸ್ನಲ್ಲಿ ಬರುವಾಗ ಬಹಳ ಸಲ ನಿದ್ದೆ ಮಾಡಿದೀನಿ ಈವಾಗಲೂ ಪ್ರಯಾಣದಲ್ಲಿ ಮಾಡ್ತಾನೂ ಇರ್ತೀನಿ😂😂 ಮತ್ತೆ ನೀವುಗಳು ಕ್ಲಾಸ್ನಲ್ಲಿ ನಿದ್ದೆ ಮಾಡಿದ್ದೂ ಉಂಟಾ ಸ್ನೇಹಿತರೆ?
play
re2
like27
WhatsApp
img
ಗೃಹಿಣಿ😍ಜುಲೈ ೧೧ "ಕೂ"ಗೇ ಆಗಮನ👣
#ನನ್ನವನು ಅದ್ಯಾಕೋ ಒಮ್ಮೊಮ್ಮೆ ಸಿಕ್ಕಾಪಟ್ಟೆ #ಬಿರುಗಾಳಿ ನಾನಾಗ #ಶಾಂತ_ಸಮುದ್ರ#ನಾನುನೂ ಒಮ್ಮೊಮ್ಮೆ #ಮಹಾಕಾಳಿ #ನನ್ನವನು ಆಗ ತನ್ನತಾನೆ ಆಗುವ #ತಂಗಾಳಿ❤ #ಕಟು_ಸತ್ಯ: 😘😘😘 💞💞ಎಸ್.ಬಿ.ಎಸ್💞💞
re
like31
WhatsApp
img
ಗೃಹಿಣಿ😍ಜುಲೈ ೧೧ "ಕೂ"ಗೇ ಆಗಮನ👣
#ಶುಭೋದಯ_ಕೂ😊😊 ನೇಸರದಿ ಭಾಸ್ಕರನ 🌝 ಆಗಮನ👣 ಕಂಗಳಿಂದ 👀 ನಿದ್ರಾದೇವಿ😴 ನಿರ್ಗಮನ👣 ಚಹಾ ಕುಡಿದು ☕ ಕೆಲಸ ಶುರು 😊 ಮಾಡ್ಕೊಳ್ಳಿ 👍 ಸುಮ್ಮನ🤐 ಮೊಬೈಲ್ 📱 ಕಡಿಗಿ ಹೆಚ್ಚಿಗ್ 🧐 ಕೊಡಬ್ಯಾಡ್ರಿ 🤓 ಗಮನ 😂 ಅಂತೂ ಇಂತೂ 🤷‍♀️ ಒಂದ್ ಹಂತಕ್ ಬಂತು 🥴 ಹೆಮ್ಮಾರಿ ಕೊರೋನಾ 👹 ಇನ್ನೂ ಏನೇನ್ 😱 ನೋಡ್ಬೇಕೊಪಾ? 😰 ಕೆಟ್ಟೋಗಿದೆ 😵 2020 ಜಮಾನ😆😆 💞💞ಎಸ್.ಬಿ.ಎಸ್💞💞
re
like32
WhatsApp
img
ಗೃಹಿಣಿ😍ಜುಲೈ ೧೧ "ಕೂ"ಗೇ ಆಗಮನ👣
ಶುಭರಾತ್ರಿ_ಕೂ😊 ಪ್ರಗತಿಪರ ಬೆಳವಣಿಗೆ, ಚಿಂತನೆ, ಅಂದ್ರೆ ಇದಪ್ಪಾ😂😂😂 ಏನಂತೀರಾ...ನಗುತ್ತ ಇರಿ ಶುಭರಾತ್ರಿ😂😂😂 ಹೀಗ್ ಆಗಿದ್ರೆ ಎಲ್ಲರ ಬಂಡವಾಳ ಬಯಲಾಗಿರೋದು ಅಲ್ವಾ?😂😂😂 ಕೃಪೆ:ಮುಖಪುಟ
re
like32
WhatsApp
img
ಗೃಹಿಣಿ😍ಜುಲೈ ೧೧ "ಕೂ"ಗೇ ಆಗಮನ👣
#ನಿನ್ನ_ಕಾಣುವ_ಹಂಬಲ😊 ಎಷ್ಟೇ ಸಮಯವಾದರೂ ಪರವಾಗಿಲ್ಲ ಗೆಳೆಯಾ❤ ನೀ ಬರುವ ದಾರಿಯಲಿ ನಿನಗಾಗಿ ಕಾದಿರುವೆ❤ ಹೃದಯದ ಬಡಿತ ಕೂಡಾ ನಿನಗಾಗಿ ಕನವರಿಸುತಿದೆ❤ ನೀ ಬರುವ ಮುನ್ಸೂಚನೆ ನೀಡದೆ ಪ್ರತಿಕ್ಷಣವೂ ಕಾಡಿದೆ❤ ಮನಸೀಗ ಮುನಿಸಿ ಕೂತಿದೆ ನಿನ್ನಾಗಮನಕ್ಕೆ ಕಾಯುತಿದೆ❤ ಕಂಗಳೆರಡೂ ಕಣ್ ರೆಪ್ಪೆಯ ಬಡಿಯುವದನ್ನೇ ಮರೆತಂತಾಗಿದೆ❤ 💞💞ಎಸ್.ಬಿ.ಎಸ್💞💞
re
like19
WhatsApp
img
ಗೃಹಿಣಿ😍ಜುಲೈ ೧೧ "ಕೂ"ಗೇ ಆಗಮನ👣
#ಶುಭರಾತ್ರಿ_ಕೂ😊 ನಮ್ಮನ್ನ ಬಿಟ್ಟು ಹೋಗುವವರು ಯಾವತ್ತೂ ನಮ್ಮವರಾಗಲ್ಲ✨ ಹಾಗೇನೇ ನಮ್ಮವರು ಯಾವತ್ತೂ ನಮ್ಮನ್ನ ಬಿಟ್ಟು ಹೋಗಲ್ಲ ✨ ಅದು ಸ್ನೇಹಾನೆ ಆಗಿರಲಿ🤝 ಪ್ರೀತಿನೇ ಆಗಿರಲಿ❤ ಅಥವಾ ಸಂಬಂಧವೇ ಆಗಿರಲಿ ಅಲ್ಲವೇ ಸ್ನೇಹಿತರೆ? ಶುಭರಾತ್ರಿ ಸಿಹಿಕನಸು ನಿಮ್ಮದಾಗಲಿ 💞💞ಎಸ್.ಬಿ.ಎಸ್💞💞
re1
like82
WhatsApp
img
ಗೃಹಿಣಿ😍ಜುಲೈ ೧೧ "ಕೂ"ಗೇ ಆಗಮನ👣
#ಶುಭಸಂಜೆ ಹೇಳೋ ಹೊತ್ತು ಮೀರಿದೆ, #ಶುಭರಾತ್ರಿ ಹೇಳುವ ಸಮಯ ಬರೋದರಲ್ಲಿದೆ, ಜೊತೆಗೆ ನನಗೊಂದು ಸಂಶಯ ಕಾಡುತ್ತಲಿದೆ, ಅದಕ್ಕಾಗಿಯೇ ಪ್ರಶ್ನೆಯೊಂದು ನನ್ನಲ್ಲಿ ಮೂಡಿದೆ, ಉತ್ತರಿಸಲಿ ನನ್ನ ಕೂ ಬಳಗ ಸ್ಪಷ್ಟ ಮಾಹಿತಿಯಿದ್ದರೆ, ನಮ್ಮ ಪ್ರೊಫೈಲ್ ಕೆಳಗಡೆ ನಮ್ಮ ಕೂಗಳ ಸಂಖ್ಯೆ, ನಂತರ ಲೈಕ್ಸ್ ಸಂಖ್ಯೆ ತೋರ್ಸತ್ತಲ್ಲ ಆ ಲೈಕ್ಸ್ ನಮಗೆ ಬಂದಿರೋದಾ ಇಲ್ಲ ನಾವು ಕೊಟ್ಟಿರೋದಾ🤔🤔🤔? ಗೊತ್ತಿದ್ರೆ ತಿಳಿಸಿ😊😊
re
like34
WhatsApp
img
ಗೃಹಿಣಿ😍ಜುಲೈ ೧೧ "ಕೂ"ಗೇ ಆಗಮನ👣
#ಶುಭ_ಅಪರಾಹ್ನ_ಕೂ😊 #ಕಲಿಕೆ😊 ಕಲಿಕೆಯೊಂದು ನಿರಂತರ ಚಟುವಟಿಕೆ ಸದಾ ಇನ್ನೂ ಕಲಿಯುವ ಚಡಪಡಿಕೆ ಹೊಸತನ ಕ್ಷಣ ಕ್ಷಣಕ್ಕೆ...✨ ಮತ್ತೆ ಹೆಚ್ಚಾಗುವದು ಹೊಸದನ್ನ ಹೆಚ್ಚಾಗಿ ಕಲಿಯುವತ್ತ ಹವಣಿಕೆ ಮರೆತಾಗ ನೆನಪಿಡಲು ಮತ್ತೆ ಮತ್ತೆ ಬಾಯಿ ಪಠಿಸುವಿಕೆ....✨ ಅಕ್ಷರಜ್ಞಾನ ಎನ್ನುವ ಕಲಿಕೆ ಅದು ಒಂಥರಾ ಎಂದಿಗೂ ದಾಹ ತೀರದ ಬಾಯಾರಿಕೆ.... ✨ ಕಲಿಯೋ ಹುಮ್ಮಸಿರೋ ಜೀವಿಗಳಿಗೆ 💞💞ಎಸ್.ಬಿ.ಎಸ್💞💞
re
like55
WhatsApp
ask